Asianet Suvarna News Asianet Suvarna News
162 results for "

Chicken

"
McDonalds Adding Chicken Big Mac for its menu for the first timeMcDonalds Adding Chicken Big Mac for its menu for the first time

ಇದೇ ಮೊದಲ ಬಾರಿ ಸಿಗ್ತಿದೆ ಬಾಯಲ್ಲಿ ನೀರೂರಿಸುವ Chicken Big Mac

ಮೆಕ್ ಡೊನಾಲ್ಡ್ ಜನಪ್ರಿಯತೆ ಮೊದಲಿನಷ್ಟಿಲ್ಲ. ಅನೇಕ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಡ್ತಿದ್ದು,ಗ್ರಾಹಕರನ್ನು ಸೆಳೆಯಲು ಹೊಸ ಪ್ರಯೋಗ ಅನಿವಾರ್ಯವಾಗಿದೆ. ಈ ಮಧ್ಯೆ ಕಂಪನಿ,ಗ್ರಾಹಕರ ಬಹುದಿನಗಳ ಬೇಡಿಕೆಯೊಂದನ್ನು ಈಡೇರಿಸಿದೆ.
 

Food Jan 26, 2022, 10:45 AM IST

African Women Injecting Chicken Stock In Butts to Make Them Bigger akbAfrican Women Injecting Chicken Stock In Butts to Make Them Bigger akb

ಇದೆಂಥಾ ವಿಚಿತ್ರ... ದಪ್ಪಗಾಗಲೂ 'ಆ ಭಾಗ'ಕ್ಕೆ ಚಿಕನ್‌ ಸೂಪ್‌ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು

  • ಖಾಸಗಿ ಭಾಗ ದಪ್ಪಗಾಗಲು ವಿಚಿತ್ರ ಉಪಾಯ
  • ಚಿಕನ್‌ ಸೂಪ್ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು

International Jan 14, 2022, 9:48 PM IST

Family Celebrates The Birthday of Pet Chicken akbFamily Celebrates The Birthday of Pet Chicken akb

ಕೋಳಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ ಮನೆಮಂದಿ

 

  • ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿದ ಕುಟುಂಬ
  • ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

India Jan 6, 2022, 8:22 PM IST

130 thousand robbed from chicken shipment tempo in Kamakshipalya Bengaluru mnj130 thousand robbed from chicken shipment tempo in Kamakshipalya Bengaluru mnj

Robbery in Bengaluru: ಮಾಳಗಾಳ ಮೇಲ್ಸೇತುವೆಯಲ್ಲಿ ಕೋಳಿ ಸಾಗಣೆ ಟೆಂಪೋ ಅಡ್ಡಗಟ್ಟಿ ₹1.30 ಲಕ್ಷ ದರೋಡೆ!

*ಕಾರಿನಲ್ಲಿ ಹಿಂಬಾಲಿಸಿ, ಮಚ್ಚು ಬೀಸಿ ಹಣದೊಂದಿಗೆ ಪರಾರಿ
*ಮಾಳಗಾಳ ಮೇಲ್ಸೇತುವೆಯಲ್ಲಿ   ₹1.30 ಲಕ್ಷ ದರೋಡೆ!
*ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ

CRIME Dec 28, 2021, 7:28 AM IST

Ragi Ball With Nati Chicken Curry Eating Competition Held in Mandya hlsRagi Ball With Nati Chicken Curry Eating Competition Held in Mandya hls
Video Icon

Mandya: ಗಮನ ಸೆಳೆದ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ

ಮಂಡ್ಯದ (Mandya) ಕೊತ್ತತ್ತಿ ಗ್ರಾಮದಲ್ಲಿ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ ಗಮನ ಸೆಳೆಯಿತು. ಗ್ರಾಮದ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, 50 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

lifestyle Dec 27, 2021, 5:49 PM IST

UK customer of KFC takeaway finding an entire chicken head coated in batter akbUK customer of KFC takeaway finding an entire chicken head coated in batter akb

KFC Chicken: ಕೆಎಫ್‌ಸಿ ಚಿಕನ್‌ನಲ್ಲಿ ಸಿಕ್ತು ಕೋಳಿಯ ಇಡೀ ತಲೆ

  • ಕೆಎಫ್‌ಸಿ ಚಿಕನ್‌ನಲ್ಲಿ ಕೋಳಿಯ ಇಡೀ ತಲೆ
  • ಆಹಾರ ತಿನ್ನುತ್ತಿದ್ದಾಗ ಕೋಳಿ ತಲೆ ನೋಡಿ ಆಘಾತ
  • ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿ ಘಟನೆ

International Dec 23, 2021, 6:04 PM IST

Egg and mushroom should not be heated on microwaveEgg and mushroom should not be heated on microwave

Microwave Usage: ಈ ಆಹಾರವನ್ನು ಮಾತ್ರ ಬಿಸಿ ಮಾಡಬೇಡಿ!

ಇಂದಿನ ಗಡಿಬಿಡಿಯ ಜೀವನದಲ್ಲಿ, ಪ್ರತಿಯೊಬ್ಬರೂ ವೇಗವಾಗಿ ಕೆಲಸ ಮಾಡಲು ಬಯಸುತ್ತಾರೆ. ಅಡುಗೆ ಮಾಡಬೇಕೆಂದರೂ. ಅಡುಗೆ ಮನೆಯಲ್ಲಿ ತ್ವರಿತವಾಗಿ ಬೇಯಲು ಜನರು ಮೈಕ್ರೋವೇವ್‌ಗಳನ್ನು (Microwave) ಬಳಸುತ್ತಾರೆ. ಮೈಕ್ರೋವೇವ್ ಜನರಿಗೆ ಬಹಳ ಉಪಯುಕ್ತ. ಅದು ಊಟವನ್ನು ಬಿಸಿ ಮಾಡಲು ಅಥವಾ ಏನನ್ನಾದರೂ ತಯಾರಿಸುವ ಕೆಲಸವನ್ನು ವೇಗವಾಗಿ ಮುಗಿಸುತ್ತದೆ. ಆದರೆ ಸಂಶೋಧನೆಯು ಎಲ್ಲವನ್ನೂ ಮೈಕ್ರೋವೇವ್ ನಲ್ಲಿ ಬಿಸಿ ಮಾಡುವುದು ಉತ್ತಮವಲ್ಲ ಎಂದು ತಿಳಿಸಿದೆ. ಏಕೆಂದರೆ ಇದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಯಾವ ಆಹಾರಗಳನ್ನು ಮೈಕ್ರೋ ವೇವ್ ನಲ್ಲಿ ಬಿಸಿ ಮಾಡಬಾರದು ನೋಡೋಣ.

Food Dec 15, 2021, 9:37 PM IST

Belagavi Assembly Session Police quarters have become  chicken nests said Speaker Hegde KageriBelagavi Assembly Session Police quarters have become  chicken nests said Speaker Hegde Kageri

Belagavi Assembly Session: ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌ ಕಾಗೇರಿ ಕಿಡಿ

*ಪೊಲೀಸ್‌ ಕ್ವಾರ್ಟರ್ಸ್‌ ಕೋಳಿ ಗೂಡಿನಂತಿವೆ: ಸ್ಪೀಕರ್‌
*ಪೊಲೀಸ್‌ ಠಾಣೆ, ಕ್ವಾರ್ಟರ್ಸ್‌ ಅವ್ಯವಸ್ಥೆ: ಶಾಸಕರ ಆಕ್ರೋಶ
*ಆರಂಭದಲ್ಲೇ ಶಾಸಕರ ಗೈರಿಗೂ ಸ್ಪೀಕರ್‌ ಕಾಗೇರಿ ಕಿಡಿ
*‘ಇದು ಶೋಭೆ ತರದು’ ಎಂದು ಸಭಾಧ್ಯಕ್ಷ ಎಚ್ಚರಿಕೆ
 

state Dec 15, 2021, 7:16 AM IST

Chamarajanagar villagers offer chicken to cobra on ShashtiChamarajanagar villagers offer chicken to cobra on Shashti
Video Icon

Shashti special: ಹುತ್ತಕ್ಕೆ ಕೋಳಿ ರಕ್ತ ಎರೆದು ನಾಗಾರಾಧನೆ

ಷಷ್ಠಿ ಹಬ್ಬದಂದು ಹಾವಿನ ಹುತ್ತಕ್ಕೆ ಕೋಳಿ ಮಾಂಸ ಹಾಗೂ ಮೊಟ್ಟೆ ಹಾಕಿ ಪೂಜೆ ಮಾಡುವ ವಿಶಿಷ್ಠ ಆಚರಣೆ ಚಾಮರಾಜನಗರದ ಹಲವೆಡೆ ಇದೆ. 

Festivals Dec 14, 2021, 2:40 PM IST

Odisha poultry farm owner alleges loud DJ music killed 63 of his birds podOdisha poultry farm owner alleges loud DJ music killed 63 of his birds pod

Noise Pollution: DJ ಶಬ್ಧಕ್ಕೆ 63 ಕೋಳಿ ಸಾವು, FIR ದಾಖಲಿಸಿದ ಫಾರ್ಮ್ ಮಾಲೀಕ!

* ಡಿಜೆ ಸೌಂಡ್‌ಗೆ ಬೆಚ್ಚಿ ಕೋಳಿಗಳು ಸಾವು

* ಮದುವೆ ಮನೆಯವರ ಮೇಲೆ ದೂರು ದಾಖಲಿಸಿದ ಕೋಳಿ ಫಾರ್ಮ್ ಮಾಲೀಕ

* ಪ್ರಾಣಿಗಳಲ್ಲಿ ಹೃದಯಾಘಾತ ಹೆಚ್ಚಳವಾಗೋದು ಹೇಗೆ?

India Nov 24, 2021, 8:07 PM IST

A familys pet dog which killed and ate ducks and chickens has turned out to be a fox mnjA familys pet dog which killed and ate ducks and chickens has turned out to be a fox mnj

ನಾಯಿ ಮರಿ ಅಂದಕೊಂಡು ಮನೆಗೆ ತಂದರು : ಬಾತುಕೋಳಿ ತಿಂದಾಗಲೇ ಗೊತ್ತಾಗಿದ್ದು ನರಿ ಎಂದು!

*ನಾಯಿ ಮರಿ ಅಂದುಕೊಂಡು ಮನಗೆ ತಂದಿದ್ದ ಮಾಲೀಕರು
*ಬಾತುಕೊಳಿ, ಗಿನಿ ಹಂದಿಗಳನ್ನು ತಿಂದಿದ್ದ ನಾಯಿ
*ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದ ನಾಯಿಮರಿ
*ತಾವು ಸಾಕಿದ್ದು ನಾಯಿಮರಿ ಅಲ್ಲ ನರಿ ಎಂದು ತಿಳಿದು ಶಾಕ್

International Nov 20, 2021, 5:41 PM IST

Chicken Prices Decline Due to Kartika Maasa in Bengaluru grgChicken Prices Decline Due to Kartika Maasa in Bengaluru grg

ಕಾರ್ತಿಕ ಮಾಸದ ಎಫೆಕ್ಟ್: ಚಿಕನ್‌ ಬೆಲೆ ಕುಸಿತ..!

ಹಿಂದುಗಳಿಗೆ(Hindu) ಪವಿತ್ರವಾಗಿರುವ ಕಾರ್ತಿಕ(Kartika) ಮಾಸ ಪ್ರಾರಂಭವಾಗುತ್ತಿದ್ದಂತೆ ಮಾಂಸ(Meat) ಸೇವನೆ ಕಡಿಮೆಯಾಗುತ್ತಿರುವುದರಿಂದ ಕೋಳಿ ಮಾಂಸದ ಬೆಲೆ ಕುಸಿಯುತ್ತಿದೆ. ಆರಂಭದಲ್ಲೇ ಸುಮಾರು 15 ಬೆಲೆ ಕುಸಿದಿದೆ.
 

BUSINESS Nov 8, 2021, 6:38 AM IST

karave praveen shetty Protest KFC In bengaluru rbjkarave praveen shetty Protest KFC In bengaluru rbj

#RejectKFC: ಬೀದಿಗಿಳಿದ ಕರವೇ ಪ್ರವೀಣ್ ಶೆಟ್ಟಿ ಬಣ

* ಕನ್ನಡ ವಿರೋಧಿ KFC ವಿರುದ್ದ ಪ್ರತಿಭಟನೆ
*ಕನ್ನಡ ಭಾಷೆಯನ್ನು ಅವಮಾನ ಮಾಡಿದ ಹಿನ್ನಲೆ 
*ಕೆಎಫ್ ಸಿ‌ ಮುಂದೆ ಪ್ರತಿಭಟಿಸುತ್ತಿರುವ ಕರವೇ ಪ್ರವೀಣ್ ಶೆಟ್ಟಿ ಬಣ

Karnataka Districts Oct 26, 2021, 4:38 PM IST

Channa dal rich in proteins than chiken and eggChanna dal rich in proteins than chiken and egg

ಕೋಳಿ, ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್ಸ್ ಇವೆ ಕಡ್ಲೆ ಬೇಳೆಯಲ್ಲಿ...

ಸಾಮಾನ್ಯವಾಗಿ ಎಲ್ಲಾ ರೀ ತಿಯ ಬೇಳೆಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆಬೇಳೆ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವುದಲ್ಲದೆ ವಿವಿಧ ರೀತಿಯ ಪಾಕ ವಿಧಾನಗಳನ್ನು ತಯಾರಿಸಬಹುದು.
 

Health Aug 26, 2021, 6:58 PM IST

Home remedies for Chicken skin and take expert advice tooHome remedies for Chicken skin and take expert advice too

ಚಿಕನ್ ಸ್ಕಿನ್ ಸಮಸ್ಯೆ ಕಾಡುತ್ತಿದ್ದರೆ ಈಗಲೇ ತಜ್ಞರ ಸಲಹೆ ಪಾಲಿಸಿ

ನೀವು ಮೊದಲು ಕೆರಟೋಸಿಸ್ ಪಿರಾಲಿಸ್ ಹೆಸರನ್ನು ಕೇಳಿರಲಿಕ್ಕಿಲ್ಲ. ಆದರೆ ಕೋಳಿ ಚರ್ಮದ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಇದೊಂದು ಚರ್ಮದ ಸಮಸ್ಯೆಯಾಗಿದ್ದು, ಚರ್ಮ ತುಂಬಾ ಡ್ರೈ ಆದಂತೆ ಕಾಣುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಸುಲಭ ಮಾರ್ಗಗಳಿಗಾಗಿ ಹುಡುಕಾಡುತ್ತಿದ್ದರೆ ಈ ಲೇಖನ ತುಂಬಾ ಸಹಾಯ ಮಾಡುತ್ತೆ. .

Health Aug 24, 2021, 6:37 PM IST