Cheteshwar Pujara  

(Search results - 62)
 • Kohli-Ganguly

  SPORTS17, Mar 2019, 3:24 PM IST

  ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!

  ವಿಶ್ವಕಪ್ ಟೂರ್ನಿಗೆ ತಂಡ ಆಯ್ಕೆ ಮಾಡುತ್ತಿರುವ ಬಿಸಿಸಿಐಗೆ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಹೊಸ ಆಟಗಾರನ ಹೆಸರು ಸೂಚಿಸಿದ್ದಾರೆ.  ದಾದಾ ಸೂಚಿಸಿದ ಹೊಸ ಆಟಗಾರ ಯಾರು?
   

 • Cheteshwar Pujara

  CRICKET29, Jan 2019, 5:10 PM IST

  ರಣಜಿ ವಿವಾದ: ಚೇತೇಶ್ವರ್ ಪೂಜಾರ ಸಮರ್ಥಿಕೊಂಡ ಕೋಚ್!

  ಕರ್ನಾಟಕ ವಿರುದ್ಧದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕ್ರೀಡಾ ಸ್ಪೂರ್ತಿ ಮರೆತಿದ್ದಾರೆ ಅನ್ನೋ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಪೂಜಾರ ಪರ ಕೋಚ್ ಬ್ಯಾಟಿಂಗ್ ಮಾಡಿದ್ದಾರೆ.

 • Cheteshwar Pujara
  Video Icon

  CRICKET28, Jan 2019, 8:11 PM IST

  ಮಾದರಿ ಕ್ರಿಕೆಟಿಗ ಪೂಜಾರ ಮೇಲೆ ನಂಬಿಕೆ ಕಳೆದುಕೊಂಡ ಫ್ಯಾನ್ಸ್!

  ಟೀಂ ಇಂಡಿಯಾದ ಆಧಾರ ಸ್ಥಂಭ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಎದುರಾಳಿ ಸ್ಲೆಡ್ಜಿಂಗ್ ಮಾಡಿದರೂ ಒಂದು ಮಾತು ಆಡದ ಪೂಜಾರಗೆ ವಿಶ್ವಕ್ರಿಕೆಟ್‌ನಲ್ಲಿ ವಿಶೇಷ ಗೌರವವಿದೆ. ಆದರೆ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಪೂಜಾರ ಮೇಲಿನ ಗೌರವ ನುಚ್ಚು ನೂರಾಗಿದೆ. ಅಷ್ಟಕ್ಕೂ ಪೂಜಾರ ಹೀಗೆ ಮಾಡಿದ್ದೇಕೆ? ಇಲ್ಲಿದೆ ನೋಡಿ.

 • pujara reveals secret

  CRICKET28, Jan 2019, 4:32 PM IST

  ಕ್ರೀಡಾ ಸ್ಪೂರ್ತಿ ಮರೆತ ಜಂಟ್ಲಮೆನ್- ಚೀಟರ್ ಪೂಜಾರ ಎಂದ ಫ್ಯಾನ್ಸ್!

  ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕ್ರೀಡಾ ಸ್ಪೂರ್ತಿ ಮರೆತು ಆಡಿದ್ದಾರೆ. ಇದು ಅಭಿಮಾನಿಗಳನ್ನಕೆರಳಿಸಿದೆ. ಹೀಗಾಗಿ ಚೇತೇಶ್ವರ್ ಪೂಜಾರ ಬದಲು ಚೀಟರ್ ಪೂಜಾರ ಎಂದು ಅಭಿಮಾನಿಗಳು ಕರೆದಿದ್ದಾರೆ. ಇಲ್ಲಿದೆ ವಿವಾದದ ವಿಡಿಯೋ ಹಾಗೂ ವಿವರ.

 • Pujara

  CRICKET28, Jan 2019, 11:20 AM IST

  ರಣಜಿ ಟ್ರೋಫಿ: ಕರ್ನಾಟಕದ ಫೈನಲ್ ಕನಸು ಭಗ್ನಗೊಳಿಸಿದ ಪೂಜಾರ

  ಚೇತೇಶ್ವರ್ ಪೂಜಾರ ಬರೋಬ್ಬರಿ 266 ಎಸೆತಗಳನ್ನು ಎದುರಿಸಿ 17 ಬೌಂಡರಿ ಸಹಿತ ಅಜೇಯ 131 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಲವು ಕೆಟ್ಟ ತೀರ್ಪುಗಳು ಕರ್ನಾಟಕಕ್ಕೆ ಮುಳುವಾಗಿ ಪರಿಣಮಿಸಿತು. ಫೈನಲ್ ಪಂದ್ಯವು ಫೆಬ್ರವರಿ 03ರಿಂದ ವಿದರ್ಭ ಹಾಗೂ ಸೌರಾಷ್ಟ್ರ ನಡುವೆ ನಡೆಯಲಿದ್ದು, ನಾಗ್ಪುರ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

 • pujara batting in ranji

  CRICKET28, Jan 2019, 9:01 AM IST

  ಅಂಪೈರ್ ಕೃಪಾಕಟಾಕ್ಷ: ಫೈನಲ್’ನತ್ತ ಸೌರಾಷ್ಟ್ರ; ಚೀಟಿಂಗ್ ಪೂಜಾರ..!

  ರಣಜಿ ಋುತುವಿನುದ್ದಕ್ಕೂ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಳಪೆ ಅಂಪೈರಿಂಗ್‌, ಸೆಮೀಸ್‌ನಲ್ಲೂ ಮುಂದುವರಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗಿದ್ದರೂ ಅಂಪೈರ್‌ ಕೃಪಾಕಟಾಕ್ಷದಿಂದ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಪೂಜಾರ, 2ನೇ ಇನ್ನಿಂಗ್ಸ್‌ನಲ್ಲೂ ಜೀವದಾನ ಪಡೆದರು. 

 • Virat Kohlu Pujra Shami

  CRICKET9, Jan 2019, 11:56 AM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪೂಜಾರ ವಿಶ್ವ ನಂ.3, ಕೊಹ್ಲಿ..?

  ರಿಷಭ್‌, ಭಾರತೀಯ ವಿಕೆಟ್‌ ಕೀಪರ್‌ಗಳ ಪೈಕಿ ಜಂಟಿ ಶ್ರೇಷ್ಠ ರ‍್ಯಾಂಕಿಂಗ್  ಪಡೆದಿದ್ದಾರೆ. 1973ರಲ್ಲಿ ಫಾರೂಖ್‌ ಎಂಜಿನಿಯರ್‌ ಸಹ 17ನೇ ಸ್ಥಾನ ಪಡೆದಿದ್ದರು. ಧೋನಿ19ನೇ ಸ್ಥಾನ ಪಡೆದಿದ್ದು ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು.

 • Pujara Dacne

  SPORTS7, Jan 2019, 5:57 PM IST

  ಚೇತೇಶ್ವರ್ ಪೂಜಾರ ಯಾಕೆ ಡ್ಯಾನ್ಸ್ ಮಾಡಲ್ಲ-ಕೊಹ್ಲಿ ಹೇಳಿದ್ರು ಸೀಕ್ರೆಟ್!

  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಡ್ಯಾನ್ಸ್ ಮೂಲಕ ಸಂಭ್ರಮಿಸಿತು. ಸಂಪೂರ್ಣ ಆಟಗಾರರು ಡ್ಯಾನ್ಸ್ ಮಾಡಿದರೆ, ಚೇತೇಶ್ವರ್ ಪೂಜಾರ ಮಾತ್ರ ಡ್ಯಾನ್ಸ್ ಮಾಡಲೇ ಇಲ್ಲ. ಪೂಜಾರ ಡ್ಯಾನ್ಸ್ ಮಾಡಿಲ್ಲ ಯಾಕೆ ಅನ್ನೋದನ್ನ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

 • pujara reveals secret

  CRICKET6, Jan 2019, 4:33 PM IST

  ಗೇಮ್ ಆಫ್ ಥ್ರೋನ್ಸ್ ಪಾತ್ರಕ್ಕೆ ಪೂಜಾರ ಹೋಲಿಕೆ

  ಭಾರತ ತಂಡದ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ, ತಮ್ಮ ಸಹ ಆಟಗಾರರು ತಮ್ಮನ್ನು ಗೇಮ್ ಆಫ್ ಥ್ರೋನ್ಸ್ ಚಲನಚಿತ್ರದ ‘ವೈಟ್ ವಾಕರ್’ ಪಾತ್ರಕ್ಕೆ ಹೋಲಿಸಿ ಕಿಚಾಯಿಸುತ್ತಾರೆಎಂದು ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 • pujara

  SPORTS4, Jan 2019, 9:19 PM IST

  ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್!

  ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸದ್ಯ 521 ರನ್ ಸಿಡಿಸೋ ಮೂಲಕ ದಾಖಲೆ ಬರೆದಿರುವ ಚೇತೇಶ್ವರ್ ಪೂಜಾರ ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಿದ್ದಾರೆ. ಕಾಂಗರೂ ನಲೆದಲ್ಲಿ ಅಬ್ಬರಿಸುತ್ತಿರುವ ಪೂಜಾರೆಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ.
   

 • pujara

  CRICKET4, Jan 2019, 8:48 AM IST

  ಸಿಡ್ನಿ ಟೆಸ್ಟ್: ಪೂಜಾರ ದ್ವಿಶತಕ ಜಸ್ಟ್ ಮಿಸ್..!

  4 ವಿಕೆಟ್ ಕಳೆದುಕೊಂಡು 303 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ಹನುಮ ವಿಹಾರಿ ವಿಕೆಟ್ ಕಳೆದುಕೊಂಡಿತು. ಆ ಬಳಿಕ ರಿಷಭ್ ಪಂತ್ ಜತೆ ಇನ್ನಿಂಗ್ಸ್ ಮುಂದುವರೆಸಿದ ಪೂಜಾರ ಭಾರತವನ್ನು ನಾನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

 • Pujara Mayank

  SPORTS3, Jan 2019, 12:29 PM IST

  ಪೂಜಾರ ಶತಕ, ಮಯಾಂಕ್ ಅರ್ಧಶತಕ-ಬೃಹತ್ ಮೊತ್ತದತ್ತ ಭಾರತ!

  ಮೆಲ್ಬರ್ನ್ ಟೆಸ್ಟ್ ಪಂದ್ಯದ ಬಳಿಕ, ಸಿಡ್ನಿ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ದಿನದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ, ಆತಿಥೇಯ ಆಸ್ಟ್ರೇಲಿಯಾ ಮತ್ತೆ ಮಂಕಾಯಿತು. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.
   

 • pujara century

  CRICKET3, Jan 2019, 12:26 PM IST

  ಸಿಡ್ನಿ ಟೆಸ್ಟ್: ಪೂಜಾರ ಶತಕಕ್ಕೆ ಜೈಹೋ ಎಂದ ಟ್ವಿಟರಿಗರು..!

  ಅತ್ಯಂತ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಪೂಜಾರ ಹಲವಾರು ದಾಖಲೆಗಳ ಸಹಿತ ಭರ್ಜರಿ ಶತಕ ಸಿಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಪೂಜಾರ ಶತಕವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.  

 • Cheteshwar Pujara

  CRICKET3, Jan 2019, 11:44 AM IST

  ಸಿಡ್ನಿ ಟೆಸ್ಟ್: ಪೂಜಾರ ಖಾತೆಗೆ ಮತ್ತೊಂದು ಶತಕ-ಸುಭದ್ರ ಸ್ಥಿತಿಯತ್ತ ಭಾರತ

  ಅಡಿಲೇಡ್, ಮೆಲ್ಬರ್ನ್ ಬಳಿಕ ಇದೀಗ ಸಿಡ್ನಿಯಲ್ಲೂ ಶತಕ ಸಿಡಿಸುವಲ್ಲಿ ಪೂಜಾರ ಯಶಸ್ವಿಯಾಗಿದ್ದಾರೆ. ಈ ಶತಕ ಸಿಡಿಸುವುದರ ಜತೆಗೆ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಮೂರು ಬಾರಿ 400+ ರನ್ ಬಾರಿಸಿದ ದಾಖಲೆಯನ್ನು ಪೂಜಾರ ಬರೆದರು.

 • Cheteshwar pujara

  SPORTS27, Dec 2018, 1:13 PM IST

  ಪೂಜಾರ ಶತಕ-ಕೊಹ್ಲಿ ದಾಖಲೆಯ ಅರ್ಧಶತಕ-ಆಸಿಸ್‌ಗೆ ನಡುಕ

  ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ದ್ವಿತೀಯ ದಿನದಾಟದ ಮುಕ್ತಾಯದಲ್ಲಿ ಭಾರತ 443 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡರೆ, ಆಸಿಸ್ 8 ರನ್ ಸಿಡಿಸಿ ಇನ್ನಿಂಗ್ಸ್ ಆರಂಭಿಸಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.