Chennai Test

(Search results - 66)

Moeen Ali

CricketFeb 17, 2021, 11:36 AM IST

ಐಪಿಎಲ್‌ ಹರಾಜಿಗೂ ಮುನ್ನ ಅಬ್ಬರಿಸಿ ಬೊಬ್ಬಿರಿದ ಮೋಯಿನ್ ಅಲಿ

ಭಾರತ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನ ಕೊನೆಯಲ್ಲಿ ಮೋಯಿನ್‌ ಅಲಿ ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 3 ಬೌಂಡರಿಯೊಂದಿಗೆ 43 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ. ಅದರಲ್ಲೂ ಅಕ್ಷರ್ ಪಟೇಲ್‌ ಒಂದೇ ಓವರ್‌ನಲ್ಲಿ ಮುಗಿಲೆತ್ತರದ ಹ್ಯಾಟ್ರಿಕ್ ಸಿಕ್ಸರ್‌ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಎದುರೇ ಅಬ್ಬರಿಸಿದರು.

Wasim Jaffer

CricketFeb 17, 2021, 8:57 AM IST

ಇಂಗ್ಲೆಂಡ್‌ ‘ಬಿ’ ವಿರುದ್ಧ ಭಾರತ ಗೆದ್ದಿದೆ: ಪೀಟರ್‌ಸನ್‌

2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 317 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಪೀಟರ್‌ಸನ್‌ ಈ ರೀತಿ ಟ್ವೀಟ್‌ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದೇ ವೇಳೆ 2ನೇ ಟೆಸ್ಟ್‌ಗೆ ತಂಡದ ಆಯ್ಕೆಯನ್ನು ಪ್ರಶ್ನಿಸಿರುವ ಪೀಟರ್‌ಸನ್‌, ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಜೋಸ್‌ ಬಟ್ಲರ್‌ರನ್ನು ಕಣಕ್ಕಿಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

సున్నాకే తొలి వికెట్ కోల్పోయింది ఇంగ్లాండ్. ఇషాంత్ శర్మ బౌలింగ్‌లో పరుగులేమీ చేయకుండానే పెవిలియన్ చేరాడు ఓపెనర్ రోరీ బర్న్స్. ఆ తర్వాత డొమినిక్ సిబ్లీ, లారెన్స్ కలిసి 16 పరుగులు జోడించారు.

CricketFeb 16, 2021, 2:29 PM IST

ಇಂಗ್ಲೆಂಡ್‌ ಬಗ್ಗುಬಡಿದ ಭಾರತಕ್ಕೆ ಜೈ ಹೋ ಎಂದ ನೆಟ್ಟಿಗರು..!

ಭಾರತ ನೀಡಿದ್ದ 482 ರನ್‌ಗಳ ಗುರಿ ಪಡೆದಿದ್ದ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡ ಮೂರನೇ ದಿನದಾಟದಂತ್ಯದ ವೇಳೆಗೆ 3 ವಿಕೆಟ್‌ ಕಳೆದುಕೊಂಡು ಕೇವಲ 53 ರನ್‌ ಗಳಿಸಿತ್ತು. ಆದರೆ ನಾಲ್ಕನೇ ದಿನದಾಟದ ಆರಂಭದಲ್ಲೇ ಅಕ್ಷರ್ ಪಟೇಲ್‌ ಹಾಗೂ ರವಿಚಂದ್ರನ್ ಅಶ್ವಿನ್ ಚಾಣಾಕ್ಷ ದಾಳಿಗೆ ತತ್ತರಿಸಿ ಹೋದ ಇಂಗ್ಲೆಂಡ್ ತಂಡ ಕೇವಲ 164 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಾಣುವ ಮೂಲಕ ಭಾರತದಲ್ಲಿ ಭಾರೀ ಅಂತರದ ಸೋಲು ಕಂಡಿದೆ.

17 పరుగుల వద్ద తొలి వికెట్ కోల్పోయిన ఇంగ్లాండ్, ఏ దశలోనూ కోలుకున్నట్టు కనిపించలేదు. వరుస విరామాల్లో వికెట్లు కోల్పోయింది. ఇంగ్లాండ్ రెండో ఇన్నింగ్స్‌లో వచ్చిన అత్యధిక భాగస్వామ్యం 38 పరుగులు మాత్రమే.. అదికూడా ఆఖరి వికెట్‌కి మొయిన్ ఆలీ సిక్సర్లు బాదడం వల్ల ఈ భాగస్వామ్యం వచ్చింది.

CricketFeb 16, 2021, 12:58 PM IST

ಚೆನ್ನೈ ಟೆಸ್ಟ್‌: ಇಂಗ್ಲೆಂಡ್‌ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಸಮಬಲ

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಅಕ್ಷರ್ ಪಟೇಲ್‌ 5 ವಿಕೆಟ್‌ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಕುಲ್ದೀಪ್‌ ಯಾದವ್ 2 ವಿಕೆಟ್‌ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಭಾರತದಲ್ಲಿ ದೊಡ್ಡ ಸೋಲಿನ ರುಚಿ ತೋರಿಸಿದರು. ಇದರೊಂದಿಗೆ ಏಷ್ಯಾಖಂಡದಲ್ಲಿ ಸತತ 6 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಇಂಗ್ಲೆಂಡ್ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ.

మూడో రోజు ఓవర్‌నైట్ స్కోరు 54/1 వద్ద మూడో రోజు ప్రారంభించిన భారత జట్టు, రవిచంద్రన్ అశ్విన్ అద్వితీయ సెంచరీ, విరాట్ కోహ్లీ అద్భుత హాఫ్ సెంచరీ కారణంగా రెండో ఇన్నింగ్స్‌లో 286 పరుగులు చేసి ఆలౌట్ అయ్యింది.

CricketFeb 16, 2021, 11:43 AM IST

INDvsEng ಚೆನ್ನೈ ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಮೂರನೇ ದಿನದಾಟದಂತ್ಯದ ವೇಳೆಗೆ  3 ವಿಕೆಟ್ ಕಳೆದುಕೊಂಡು 53 ರನ್‌ ಬಾರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಮತ್ತೊಮ್ಮೆ ಪ್ರವಾಸಿ ತಂಡವನ್ನು ಮತ್ತೊಮ್ಮೆ ಕಾಡಿದರು. ನೆಲಕಚ್ಚಿ ಆಡುವ ಪ್ರಯತ್ನ ಮಾಡಿದ ಡೇನಿಯಲ್ ಲಾರೆನ್ಸ್‌ರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು.

Kohli Ashwin

CricketFeb 15, 2021, 5:31 PM IST

ಚೆನ್ನೈ ಟೆಸ್ಟ್‌: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್‌

ಮೂರನೇ ದಿನದಾಟದಲ್ಲಿ ಲೋಕಲ್‌ ಬಾಯ್ ರವಿಚಂದ್ರನ್ ಅಶ್ವಿನ್ ಬಾರಿಸಿದ ವೃತ್ತಿಜೀವನದ 5ನೇ ಶತಕದ ನೆರವಿನಿಂದ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 286 ರನ್‌ ಬಾರಿಸಿ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ 7ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

• undefined

CricketFeb 15, 2021, 4:15 PM IST

ಚೆನ್ನೈ ಟೆಸ್ಟ್‌: ಅಶ್ವಿನ್ ಆಕರ್ಷಕ ಶತಕ; ಇಂಗ್ಲೆಂಡ್‌ ಗೆಲ್ಲಲು 482 ರನ್‌ ಗುರಿ

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಮೊದಲ ಇನಿಂಗ್ಸ್‌ನಲ್ಲಿ ರನ್‌ ಗಳಿಸಲು ಪರದಾಡಿ ಕೇವಲ 134 ರನ್‌ಗಳಿಗೆ ಆಲೌಟ್‌ ಆಗಿದ್ದರೆ, ಇತ್ತ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ತವರಿನಲ್ಲಿ ಅಕ್ಷರಶಃ ಹೀರೋ ಆಗಿ ಮಿಂಚಿದ್ದಾರೆ. ಮೊದಲಿಗೆ ಬೌಲಿಂಗ್‌ನಲ್ಲಿ 5 ವಿಕೆಟ್‌ ಪಡೆದು ಸಂಭ್ರಮಿಸಿದ್ದ ಅಶ್ವಿನ್‌, ಇದೀಗ ಬ್ಯಾಟಿಂಗ್‌ನಲ್ಲಿ ತಮ್ಮ ವೃತ್ತಿಜೀವನದ 5ನೇ ಟೆಸ್ಟ್ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

R ashwin

CricketFeb 15, 2021, 2:39 PM IST

INDvENG: ಇಂಗ್ಲೆಂಡ್ ವಿರುದ್ಧ ಬೃಹತ್ ಮುನ್ನಡೆ ಪಡೆದ ಟೀಂ ಇಂಡಿಯಾ!

ಚೆನ್ನೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೂರನೇ ದಿನವೂ ಭಾರತ ಬಿಗಿ ಹಿಡಿತ ಸಾಧಿಸಿದೆ. ತೃತೀಯ ದಿನ ಬ್ಯಾಟಿಂಗ್‌ನಲ್ಲಿ ಕೊಂಚ ಗಲಿಬಿಲಿಗೊಂಡರೂ ದಿಟ್ಟ ಹೋರಾಟ ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಚಹಾ ವಿರಾಮದ ವೇಳೆ ಟೀಂ ಇಂಡಿಯಾ ಮುನ್ನಡೆ ಹಾಗೂ ಇತರ ವಿವರ ಇಲ್ಲಿದೆ.

Ravichandran Ashwin

CricketFeb 15, 2021, 1:57 PM IST

ಚೆನ್ನೈ ಟೆಸ್ಟ್: 5 ವಿಕೆಟ್‌, 50+ ರನ್‌; ಮತ್ತೊಂದು ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ರವಿಚಂದ್ರನ್‌ ಅಶ್ವಿನ್‌ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ 23.5 ಓವರ್‌ ಬೌಲಿಂಗ್‌ ಮಾಡಿ 4 ಮೇಡನ್ ಸಹಿತ ಕೇವಲ 43 ರನ್‌ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದರು.

Cheteshwar Pujara Run out

CricketFeb 15, 2021, 12:53 PM IST

ಚೆನ್ನೈ ಟೆಸ್ಟ್: ಕೈ ಜಾರಿದ ಬ್ಯಾಟ್‌, ಪೂಜಾರ ರನೌಟ್‌; ವಿಡಿಯೋ ವೈರಲ್‌

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 21 ರನ್‌ ಬಾರಿಸಿದ್ದ ಚೇತೇಶ್ವರ್ ಪೂಜಾರ, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ವಿಚಿತ್ರವಾಗಿ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಪೂಜಾರ ರನೌಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Virat Kohli R Ashwin

CricketFeb 15, 2021, 11:49 AM IST

ಚೆನ್ನೈ ಟೆಸ್ಟ್‌: ಭಾರತದ ಬಿಗಿ ಹಿಡಿತದಲ್ಲಿ ಇಂಗ್ಲೆಂಡ್‌

ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್‌ ಕಳೆದುಕೊಂಡು 54 ರನ್‌ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದಾರಂಭದಲ್ಲೇ ತನ್ನ ಖಾತೆಗೆ ಒಂದು ರನ್‌ ಸೇರಿಸುವಷ್ಟರಲ್ಲಿ ಚೇತೇಶ್ವರ್ ಪೂಜಾರ ರನೌಟ್ ಆಗಿ ಪೆವಿಲಿಯನ್ ಸೇರಿದರು. ತಂಡ 86 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಪೂಜಾರ 7, ಪಂತ್ 8 ಹಾಗೂ ಅಜಿಂಕ್ಯ ರಹಾನೆ 10 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

Virat Kohli

CricketFeb 15, 2021, 9:30 AM IST

Ind vs Eng 2ನೇ ಟೆಸ್ಟ್‌ನಲ್ಲಿ 2 ಅಪರೂಪದ ದಾಖಲೆ ಅಶ್ವಿನ್‌ ಪಾಲು..!

ಎರಡನೇ ಪಂದ್ಯದಲ್ಲಿ ಚೆನ್ನೈ ಲೋಕಲ್‌ ಬಾಯ್ ರವಿಚಂದ್ರನ್ ಅಶ್ವಿನ್‌ ಮತ್ತೋರ್ವ ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಬ್ರೇಕ್‌ ಮಾಡಿದ್ದಾರೆ. ಮತ್ತೊಂದು ಕಡೆ ಅಪರೂಪದ ವಿಶ್ವದಾಖಲೆಗೂ ಕೇರಂ ಬಾಲ್ ಸ್ಪಿನ್ನರ್ ಖ್ಯಾತಿಯ ಅಶ್ವಿನ್ ಭಾಜನರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ఓపెనర్‌గా అన్ని ఫార్మాట్లలో కలిపి 11 సార్లు 150+ అధిగమించాడు రోహిత్ శర్మ. వీరేంద్ర సెహ్వాగ్ 16, క్రిస్ గేల్ 12 సార్లు మాత్రమే రోహిత్ శర్మ కంటే ముందున్నారు...

CricketFeb 14, 2021, 5:12 PM IST

INDvENG: 2ನೇ ದಿನವೂ ಮೇಲುಗೈ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದೆ. ಮೊದಲ ದಿನ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ದಿನ ಬೌಲಿಂಗ್‌ಲ್ಲಿ ಮಿಂಚಿತು. ಸೆಕೆಂಡ್ ಡೇ ಹೈಲೈಟ್ಸ್ ಇಲ್ಲಿದೆ.

బ్రాడ్‌ను అవుట్ చేసిన అశ్విన్, 200 లెఫ్ట్ హ్యాండ్ బ్యాట్స్‌మెన్‌ను అవుట్ చేసిన మొట్టమొదటి బౌలర్‌గా నిలిచాడు.. స్వదేశంలో అత్యధిక వికెట్లు తీసిన రెండో బౌలర్‌గా నిలిచాడు రవిచంద్రన్ అశ్విన్.

CricketFeb 14, 2021, 3:44 PM IST

ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್; 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಲೋಕಲ್ ಹೀರೋ ಅಶ್ವಿನ್‌ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್‌ ವಿಕೆಟ್‌ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಶಾಕ್‌ ನೀಡಿದರು.

CricketFeb 14, 2021, 2:23 PM IST

ಅಶ್ವಿನ್, ಅಕ್ಸರ್ ಮೋಡಿ; ಆಲೌಟ್ ಭೀತಿಯಲ್ಲಿ ಇಂಗ್ಲೆಂಡ್!

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡು ನಿರಾಸೆ ಅನುಭವಿಸಿತು. ಆದರೆ ಸೋಲಿಗೆ 2ನೇ ಪಂದ್ಯದಲ್ಲಿ ತಿರುಗೇಟುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಕಾರಣ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.