Chennai Super Kings

(Search results - 72)

Sam Curran Imran tahir

IPL24, Oct 2020, 8:45 AM

CSK ಮಾನ ಉಳಿಸಿ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಯಾಮ್ ಕರ್ರನ್-ಇಮ್ರಾನ್ ತಾಹಿರ್ ಜೋಡಿ..!

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ಧೋನಿ ಪಡೆ ಬಹುತೇಕ ಪ್ಲೇ ಅಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ.

ಇದೆಲ್ಲದರ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ದಿಟ್ಟ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾಯಿತು. 9ನೇ ವಿಕೆಟ್‌ಗೆ ಸ್ಯಾಮ್ ಕರ್ರನ್ ಹಾಗೂ ಇಮ್ರಾನ್ ತಾಹಿರ್ ಆಕರ್ಷಕ ಜತೆಯಾಟವಾಡುವ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದೆ.

CSK play off Chance Still alive

IPL23, Oct 2020, 2:19 PM

ಅನುಮಾನವೇ ಬೇಡ: ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ ಚೆನ್ನೈ ಸೂಪರ್‌ ಕಿಂಗ್ಸ್‌ಗಿದೆ ಪ್ಲೇ ಆಫ್‌ಗೇರುವ ಅವಕಾಶ..!

ಬೆಂಗಳೂರು: ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ತಾನಾಡಿದ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಮೊದಲ ಬಾರಿಗೆ ಲೀಗ್‌ ಹಂತದಲ್ಲೇ ಸಿಎಸ್‌ಕೆ ಹೊರಬೀಳುವ ಭೀತಿ ಎದುರಿಸುತ್ತಿದೆ.
ಇದೆಲ್ಲದರ ಹೊರತಾಗಿಯೂ ಸಿಎಸ್‌ಕೆ ಪಾಲಿಗೆ ಎಲ್ಲವೂ ಅಂದುಕೊಂಡತೆ ಆದರೆ, ಈಗಲೂ ಧೋನಿ ಪಡೆ ನಾಲ್ಕನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಬಹುದು. ಧೋನಿ ಪಡೆ ಪ್ಲೇ ಆಫ್ ಪ್ರವೇಶಿಸಲು ಇರುವ ಅವಕಾಶಗಳು ಯಾವುವು? ಮುಂಬೈ ವಿರುದ್ಧ ಮುಗ್ಗರಿಸಿದರೂ ಧೋನಿ ಪಡೆ ಹೇಗೆ ಪ್ಲೇ ಆಫ್ ಪ್ರವೇಶಿಸಬಹುದು ಎನ್ನುವುದರ ಇಂಟ್ರೆಸ್ಟಿಂಗ್ ಲೆಕ್ಕಾಚಾರ ಇಲ್ಲಿದೆ ನೋಡಿ.

CSK vs RR 1

IPL19, Oct 2020, 1:00 PM

ಚೆನ್ನೈಗೆ ರಾಜಸ್ಥಾನ ಚಾಲೆಂಜ್; ಸೋತ ತಂಡ ಟೂರ್ನಿಯಿಂದ ಔಟ್

2 ತಂಡಗಳು ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಹಂತ ಜೀವಂತ ಇರಲಿದೆ. ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯ ಎನಿಸಿದೆ. ಸೋತ ತಂಡ ಬಹುತೇಕ ಟೂರ್ನಿಯಿಂದ ಹೊರ ಬೀಳಲಿದೆ.

• undefined

IPL17, Oct 2020, 7:03 PM

IPL 2020: ಡೆಲ್ಲಿ ವಿರುದ್ಧ ಟಾಸ್ ಗೆದ್ದ ಚೆನ್ನೈ, ತಂಡದಲ್ಲಿ 1 ಬದಲಾವಣೆ!

ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ಅಭಿಯಾನ ಮುಂದುವರಿಸೋ ಲೆಕ್ಕಾಚಾರದಲ್ಲಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿದೆ.

CSK vs SRh

IPL13, Oct 2020, 11:18 PM

ಕೊನೆಗೂ ಸೋಲಿನಿಂದ ಹೊರಬಂದ ಚೆನ್ನೈ, SRH ವಿರುದ್ಧ ರೋಚಕ ಗೆಲುವು!

ಐಪಿಎಲ್ ಟೂರ್ನಿಯಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಕಂಡಿದೆ.

SRH vs CSK

IPL13, Oct 2020, 7:02 PM

ಹೈದರಾಬಾದ್ ವಿರುದ್ಧ ಟಾಸ್ ಗೆದ್ದ CSK,ತಂಡದಲ್ಲಿ ಮಹತ್ವದ ಬದಲಾವಣೆ!

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಇದೀಗ ಇವರಿಬ್ಬರ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

RCB Squad

Video Icon

IPL11, Oct 2020, 2:35 PM

ಐಪಿಎಲ್ 2020: CSK ಪಡೆಯನ್ನು RCB ಹೆಡೆಮುರಿ ಕಟ್ಟಿದ್ದು ಹೇಗೆ..?

ಗುರಿ ಬೆನ್ನತ್ತಿದ ಧೋನಿ ಪಡೆಗೆ ವಾಷಿಂಗ್ಟನ್ ಸುಂದರ್ ಶಾಕ್ ನೀಡಿದರು. ಆ ಬಳಿಕ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ಕ್ರಿಸ್ ಮೋರಿಸ್ ಕೂಡಾ ಮಿಂಚಿನ ದಾಳಿ ನಡೆಸಿ ತಂಡ ಸುಲಭವಾಗಿ ಗೆಲುವಿನ ನಗೆ ಬೀರುವಂತೆ ಮಾಡಿದರು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ ನೋಡಿ

KKR

IPL7, Oct 2020, 11:47 PM

KKRಗೆ ತಲೆಬಾಗಿದ ಧೋನಿ ಪಡೆ.. ಸೋಲಿಗೆ ಕಾರಣವಾಯ್ತಾ ಮಹಿ ಈ ನಿರ್ಧಾರ!

ಪ್ರಮುಖ ಪಂದ್ಯದಲ್ಲಿ ಸಿಎಸ್‌ಕೆ  ಕೆಕೆಆರ್‌ ಗೆ ತಲೆಬಾಗಿದೆ. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ಕೆಕೆಆರ್ ಪಂದ್ಯ ಗೆದ್ದುಕೊಂಡಿದೆ.

KKR Vs CSK

Video Icon

IPL7, Oct 2020, 2:01 PM

IPL 2020: ಚೆನ್ನೈ ಸವಾಲು ಸ್ವೀಕರಿಸಲು ಬಲಿಷ್ಠ ಕೆಕೆಆರ್ ರೆಡಿ..!

ಈ ಎರಡು ತಂಡಗಳ ಬಲಾಬಲಾಗಳೇನು? ಉಭಯ ತಂಡಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆಯಾ? ಉಭಯ ತಂಡಗಳ ನಡುವಿನ ಈ ಹಿಂದಿನ ಪ್ರದರ್ಶನ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

CSK vs KKR

IPL7, Oct 2020, 10:51 AM

IPL 2020: ಸಿಎಸ್‌ಕೆಗಿಂದು ಬಲಿಷ್ಠ ಕೆಕೆಆರ್ ಸವಾಲು

ವಿಶ್ವ​ಕಪ್‌ ವಿಜೇತ ನಾಯಕ ಇಯಾನ್‌ ಮೊರ್ಗನ್‌ ಇದ್ದರೂ, ಕೆಕೆ​ಆರ್‌ ದಿನೇಶ್‌ ಕಾರ್ತಿಕ್‌ರನ್ನೇ ನಾಯ​ಕ​ನ​ನ್ನಾಗಿ ಮುಂದು​ವ​ರಿ​ಸಲು ಇಚ್ಛಿ​ಸಿದ್ದು ತಂಡಕ್ಕೆ ಮುಳು​ವಾ​ದಂತೆ ಕಾಣು​ತ್ತಿದೆ. ಕಾರ್ತಿಕ್‌ 4 ಪಂದ್ಯ​ಗ​ಳಲ್ಲಿ ಕೇವಲ 37 ರನ್‌ ಗಳಿ​ಸಿದ್ದು, ಲಯ ಕಂಡು​ಕೊ​ಳ್ಳಲು ಪರ​ದಾ​ಡು​ತ್ತಿ​ದ್ದಾರೆ.

CSK vs KXIP

IPL4, Oct 2020, 6:18 PM

ಪಂಜಾಬ್ vs ಚೆನ್ನೈ ಪಂದ್ಯಕ್ಕೆ ಕೆಲ ಬದಲಾವಣೆ ಸಾಧ್ಯತೆ, ಇಲ್ಲಿದೆ ಸಂಭವನೀಯ ತಂಡ!

• ದುಬೈನಲ್ಲಿ ಪಂಜಾಬ್ vs ಚೆನ್ನೈ ಹೋರಾಟ
• ಉಭಯ ತಂಡದ ಸಂಭವನೀಯ ತಂಡ ಇಲ್ಲಿದೆ

CSK vs KXIP

IPL4, Oct 2020, 4:37 PM

ಐಪಿಎಲ್ 2020: ಪಂಜಾಬ್‌ಗಿಂದು ಧೋನಿ ಪಡೆ ಚಾಲೆಂಜ್..!

ಇದುವರೆಗೂ ಉಭಯ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆಲುವು, ಮೂರರಲ್ಲಿ ಸೋಲನ್ನು ಕಂಡಿದ್ದು ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.

CSK vs SRH

Video Icon

IPL3, Oct 2020, 1:12 PM

ಐಪಿಎಲ್ 2020: ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು; ಹೈದರಾಬಾದ್ ಗೆದ್ದಿದ್ದು ಹೇಗೆ?

ಧೋನಿ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಸೋಲಿಗೆ ಕಾರಣವೇನು? ಹೈದರಾಬಾದ್ ತಂಡ ಪಂದ್ಯವನ್ನು ಗೆದ್ದಿದ್ದು ಹೇಗೆ ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ.

CSK Vs SRH

Video Icon

IPL2, Oct 2020, 4:59 PM

IPL 2020 SRH ಎದುರು ಚೆನ್ನೈಗೆ ಬಲ ಹೆಚ್ಚಿಸಲಿದ್ದಾರೆ ಈ ಇಬ್ಬರು ಆಟಗಾರರು..!

ಕಳೆದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದೆ. ಹೇಗಿದೆ ಎರಡು ತಂಡಗಳ ಬಲಾ-ಬಲ? ತಂಡದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs SRH

IPL2, Oct 2020, 11:35 AM

ಐಪಿಎಲ್ 2020: ಚೆನ್ನೈಗಿಂದು ಹೈದರಾಬಾದ್ ಸವಾಲು

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಮುರಳಿ ವಿಜಯ್ ಜಾಗವನ್ನು ರಾಯುಡು ತುಂಬುವುದು ಖಚಿತ. ಆದರೆ ಬ್ರಾವೋರನ್ನು ಆಡಿಸಬೇಕಿದ್ದರೆ ನಾಯಕ ಧೋನಿ, ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸ್ಯಾಮ್ ಕರ್ರನ್, ಹೇಜಲ್‌ವುಡ್ ಇಬ್ಬರಲ್ಲಿ ಒಬ್ಬರನ್ನು ಹೊರಗಿಡಬೇಕಿದೆ.