Chef  

(Search results - 11)
 • Chef Marco Pierre

  Food22, Feb 2020, 3:59 PM

  ಅಧ್ಯಾತ್ಮ, ತತ್ವಜ್ಞಾನದೊಂದಿಗೆ ಕನೆಕ್ಟ್ ಮಾಡುತ್ತೆ ಭಾರತೀಯ ಆಹಾರ

  ಶೆಫ್ ಮಾರ್ಕೋ ಪಿಯರ್ ವೈಟ್‌ಗೆ ಈಗ 58 ವರ್ಷ. ಜಗತ್ತಿನ ಬಲು ಖ್ಯಾತ ಶೆಫ್ ಆದ ಇವರು ಭಾರತದ ಅಡುಗೆಯ ಸವಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಫ್ರೆಂಚ್ ಶೆಫ್‌ಗಳು ಆಹಾರದಲ್ಲಿ ಮಸಾಲೆ ಪದಾರ್ಥ ಬಳಕೆಯನ್ನು ಕಲಿಯುವ ಸಲುವಾಗಿ ಭಾರತಕ್ಕೆ ಬರುವುದರ ರಹಸ್ಯವೇನು ಎಂಬುದು ಭಾರತಕ್ಕೆ ಬಂದ ಮೇಲಷ್ಟೆ ತಿಳಿಯಿತು ಎನ್ನುವ ಮಾರ್ಕೋಗೆ ಭಾರತೀಯರ ಕೈಚಳಕದಲ್ಲಿ ರುಚಿ ಬದಲಾಗುವ ಸ್ಪೈಸ್‌ಗಳ ಕುರಿತು ಅಚ್ಚರಿ. 

 • Kiccha Sudeep kitchen looks like museum

  Food25, Jan 2020, 1:39 PM

  ಮ್ಯೂಸಿಯಂ ಥರಾ ಇದೆ ಸುದೀಪ್‌ ಅವರ ಕಿಚನ್‌!

  ನಟನೆಯಲ್ಲಿ ಸುದೀಪ್ ಕಿಂಗ್. ಯಾವ ಸ್ಟಾರ್ ಗಿರಿಯನ್ನೂ ಹೊತ್ತುಕೊಳ್ಳದೇ ಸಾಮಾನ್ಯ ಬದುಕನ್ನೇ ತೀವ್ರವಾಗಿ ಬದುಕಲು ಇಚ್ಚಿಸೋ ಸುದೀಪ್‌ ಕಿಚನ್‌ಗೊಮ್ಮೆ ಭೇಟಿ ಕೊಡ್ಬೇಕು, ಏನ್ ಅದ್ಭುತ ಇದೆ ಗೊತ್ತಾ?

   

 • celebrity chef kunal kapoor

  Food13, Jan 2020, 6:42 PM

  ಕರ್ರಿ ಆ್ಯಂಡ್ ಕಬಾಬ್ ಹುಡುಗ ಕುನಾಲ್ ಅಡುಗೆ ಕತೆ

  ಹಿಂದೆ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ‘ಸಾತ್ವಿಕ’ ಆಹಾರ ತಯಾರಿಸಿ ಸೈ ಅನಿಸಿಕೊಂಡವರು ಕುನಾಲ್ ಕಪೂರ್. ದೇಶದ ಅತ್ಯುತ್ತಮ ಯುವ ಚೆಫ್ ಅಂತ ಜನಪ್ರಿಯವಾಗಿರುವ ಕುನಾಲ್ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಿತ್ತಾ?

 • Jagee John

  CRIME24, Dec 2019, 7:08 PM

  ಖ್ಯಾತ ಟಿವಿ ನಿರೂಪಕಿ ಅನುಮಾನಾಸ್ಪದ ಸಾವು: ಅಡುಗೆ ಮನೆಯಲ್ಲಿ ಶವ ಪತ್ತೆ

  ಟಿವಿ ನಿರೂಪಕಿ, ಸಿಂಗರ್​, ಒಳ್ಳೆಯ ವಾಗ್ಮಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ  ಮನೆಯ ಅಡುಗೆಕೋಟಣೆಯಲ್ಲಿ ಪತ್ತೆಯಾಗಿದೆ. ಯಾರು ಆ ನಿರೂಪಕಿ? ಈ ಕೆಳಗಿನಂತಿದೆ ಡಿಟೇಲ್ಸ್.
   

 • Prasada

  state20, Dec 2018, 7:58 AM

  ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!

  ದೇವನಹಳ್ಳಿ ತಹಸೀಲ್ದಾರ್‌ ಪ್ರಯೋಗ: ಬಾಣಸಿಗನಿಗೆ ಮೊದಲು ಪ್ರಸಾದ ತಿನ್ನಿಸಿ, ನಂತರ ಭಕ್ತರಿಗೆ ವಿತರಣೆ!

 • Sharat
  Video Icon

  state30, Nov 2018, 6:08 PM

  10 ಸಾವಿರ ಬಗೆ ಬಗೆ ಅಡುಗೆ ಮಾಡೋ ನಳಪಾಕ ಮಹಾರಾಜ!

   ಅಡಿಗೆ ಅಂದಾಕ್ಷಣ ನೆನಪಿಗೆ ಬರೋದು ನಳಪಾಕ ಮಹಾರಾಜ. ಹಾಗೆ ಇಲ್ಲೊಬ್ಬ ಮಾಡರ್ನ್ ನಳಪಾಕ ಮಹಾರಾಜ ಇದ್ದಾನೆ. ಈತ ತನ್ನ ಜಬರದಸ್ತ್ ಅಡುಗೆ ಮೂಲಕ ಲಿಮ್ಕಾ ದಾಖಲೆ ಬರೆದು, ಇದೀಗ ಗಿನ್ನೀಸ್ ದಾಖಲೆ ನಿರೀಕ್ಷೆಯಲ್ಲಿದ್ದಾನೆ.

 • Oggarane dabbi murali

  Small Screen2, Nov 2018, 11:25 AM

  ಅಡುಗೆ ರುಚಿ ಸವಿಯೋ ಮುರಳಿ ಪಾಕ ಪ್ರವೀಣರಲ್ವಂತೆ!

  ಒಗ್ಗರಣೆ ಡಬ್ಬಿ ಮುರಳಿ ಎಂದರೆ ರುಚಿ ರುಚಿಯಾದ ಅಡುಗೆ ನೆನಪಿಗೆ ಬರುತ್ತೆ. ವೈವಿಧ್ಯ ಅಡುಗೆಗಳ ರುಚಿ ಹೇಳಿ ಕೊಡುವ ಮುರಳಿ ಖಾದ್ಯಗಳ ರುಚಿ ಸವಿಯೋದ ನೋಡಿದ್ರೆ, ಎಲ್ಲರಿಗೂ ಬಾಯಿಯಲ್ಲಿ ನೀರು ಬರುತ್ತೆ. ಆದರೆ, ಅವರಿಗೆ ಪಾಕ ಕಲೆ ಗೊತ್ತಾ?

 • undefined

  NEWS20, Oct 2018, 11:30 AM

  ಮೀನಿನ ಊಟ ಮಾಡಿಕೊಟ್ಟವಗೆ ಜಮೀರ್‌ ಭರ್ಜರಿ ಗಿಫ್ಟ್‌!

  ಭಾರೀ ನಗದು ದಾನ ಮಾಡಿ ಗಮನ ಸೆಳೆಯುವ ಸಚಿವ ಜಮೀರ್‌ ಅಹ್ಮದ್‌ ಗುರುವಾರ ಮಂಗಳೂರಿನಲ್ಲೂ ಇದನ್ನು ಮುಂದುವರಿಸಿದ್ದಾರೆ. ಹೋಟೆಲ್  ಬಾಣಸಿಗನೋರ್ವನಿಗೆ ಭರ್ಜರಿ ಗಿಫ್ಟ್ ಒಂದನ್ನು ನೀಡಿದ್ದಾರೆ. 
   

 • Rich Student

  NEWS12, Sep 2018, 12:46 PM

  ಭಾರತದ ಈ ಹುಡುಗಿ ಲಂಡನ್ 'ಐಷಾರಾಮಿ ಸ್ಟೂಡೆಂಟ್': ಏನುಂಟು, ಏನಿಲ್ಲ?

  ಭಾರತೀಯ ಮೂಲದ ಆಗರ್ಭ ಶ್ರೀಮಂತ ಉದ್ಯಮಿಯೊಬ್ಬರ ಮಗಳು ಲಂಡನ್‌ನಲ್ಲಿ ಅತ್ಯಂತ ಐಷಾರಾಮಿ ವಿದ್ಯಾರ್ಥಿನಿ ಎಂದು ಕರೆಸಿಕೊಂಡಿದ್ದಾರೆ. ತಮ್ಮ ಮಗಳ ಯೋಗಕ್ಷೇಮಕ್ಕಾಗಿ 12 ಜನ ಸಿಬ್ಬಂದಿ ಬೇಕಾಗಿದ್ದಾರೆ ಎಂದು ಉದ್ಯಮಿಯ ಕುಟುಂಬ ಪತ್ರಿಕೆಯಲ್ಲಿ ಜಾಹಿರಾತು ಹಾಕಿಸಿ ಅಚ್ಚರಿ ಮೂಡಿಸಿದೆ.

 • Anthony Bourdain

  8, Jun 2018, 7:48 PM

  ವಿಶ್ವಕಂಡ ಅಪರೂಪದ ಶೆಫ್, ಕಥೆಗಾರ ಆ್ಯಂಥನಿ ವಿಧಿವಶ..!

  ಜಗತ್ತು ಕಂಡ ಅತ್ಯಂತ ಪ್ರಸಿದ್ದ ಶೆಫ್ ಮತ್ತು ಕಥೆಗಾರ ಆ್ಯಂಥನಿ ಬೌರ್ಡೆನ್ ವಿಧಿವಶರಾಗಿದ್ದಾರೆ. 61 ವರ್ಷದ ಆ್ಯಂಥನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 • Sanjeev Kapoor

  12, May 2018, 6:29 PM

  ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಅಡುಗೆ ಭಟ್ರು ಇವರು!

  ಮೂರು ದಶಕಗಳ ಹಿಂದಿನ ಘಟನೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಅಪ್ಪನ ಮುಂದೆ ನಿಂತಿದ್ದ ಪಿಯುಸಿ ಮುಗಿಸಿದ್ದ ಮಗ, ತಾನು ಹೊಟೇಲ್ ಮ್ಯಾನೇಜ್‌ಮೆಂಜ್ ಡಿಪ್ಲೊಮಾಗೆ ಸೇರ‌್ಕೊಳ್ತೀನಿ ಅಂದಾಗ, ಅಪ್ಪ ಅರ್ಥವಾಗದ ಕಾರಣಕ್ಕೋ, ಗೊಂದಲದಲ್ಲೋ, ಬೇಸರದಲ್ಲೋ ತಲೆ ಕೊಡವಿದ್ದರು. ಹೊಟೇಲ್  ಮ್ಯಾನೇಜ್‌ಮೆಂಟ್ ಬಗ್ಗೆ ಆಗ ಕಾಲಕ್ಕೆ ಹೆಚ್ಚು ತಿಳಿದವರಿರಲಿಲ್ಲ. ಆದರೆ ಈ ಹುಡುಗ ತನ್ನಿಚ್ಛೆಯಂತೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೇ ಸೇರಿಕೊಂಡ.