Cheer4india  

(Search results - 4)
 • Tokyo Olympics 2020 Mirabai Chanu wins Silver in weightlifting Cheer4India kvn

  OlympicsJul 24, 2021, 1:36 PM IST

  ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

  ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಡಲಾಗಿತ್ತು. ಕೋಟ್ಯಾಂತರ ಭಾರತೀಯರ ಹಾರೈಕೆ, ಸತತ ಪರಿಶ್ರಮದ ಫಲವಾಗಿ ಮೀರಾಬಾಯಿ ಇಂದು ಇತಿಹಾಸ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಜಗತ್ತಿನ ದೊಡ್ಡ ಕ್ರೀಡಾಜಾತ್ರೆಯಲ್ಲಿ ಭಾರತದ ಬಾವುಟ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. 
   

 • Tokyo Olympics 2020 Karnataka DyCM Dr CN CN Ashwath Narayan calls on youth to Cheer4India Campaign kvn

  OlympicsJul 21, 2021, 5:52 PM IST

  #Cheer4India ಅಭಿಯಾನದಲ್ಲಿ ಪಾಲ್ಗೊಳ್ಳಲು ಯುವಕರಿಗೆ ಡಿಸಿಎಂ ಅಶ್ವತ್ಥನಾರಾಯಣ್ ಕರೆ

  ಜುಲೈ 23ರಿಂದ ಆರಂಭವಾಗಲಿರುವ ʼಟೋಕಿಯೋ ಒಲಿಂಪಿಕ್ಸ್ʼ ಕ್ರೀಡಾಕೂಟದಲ್ಲಿ ಭಾರತೀಯ ಸ್ಫರ್ಧಾಳುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭಾರತೀಯ ದೈಹಿಕ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವೆಬಿನಾರ್‌ನಲ್ಲಿ ಡಿಸಿಎಂ ಭಾಗವಹಿಸಿ ಮಾತನಾಡಿದರು. 

 • Cheer4India Indian Rifle Pistol team at Zagreb Airport on the Way To Tokyo Olympics 2020 kvn
  Video Icon

  OlympicsJul 16, 2021, 4:35 PM IST

  ಪದಕ ಬೇಟೆಯಾಡಲು ಟೋಕಿಯೋದತ್ತ ಮುಖ ಮಾಡಿದ ಭಾರತದ ಶೂಟರ್‌ಗಳು

  ಇದೀಗ ಇಂದು(ಜು.16) ಬೆಳಗ್ಗೆ ಭಾರತದ ಶೂಟರ್‌ಗಳು ಕ್ರೊವೇಷಿಯಾದ ಜಾಗ್ರೆಬ್‌ ಏರ್‌ಪೋರ್ಟ್‌ನಲ್ಲಿ ಟೋಕಿಯೋದತ್ತ ಹೊರಡಲು ಸಿದ್ದರಾಗಿದ್ದ ಎಕ್ಸ್‌ಕ್ಲೂಸಿವ್ ವಿಡಿಯೋಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಗೆ ಲಭ್ಯವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

 • Cheer4India Indian Sailor Vishnu Saravanan stars Practice ahead of Tokyo Olympics kvn

  OlympicsJul 16, 2021, 4:15 PM IST

  #Cheer4India: ಸಮುದ್ರದಲ್ಲಿ ಅಭ್ಯಾಸ ಆರಂಭಿಸಿದ ವಿಷ್ಣು ಶರವಣನ್

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದೇ ತೀರಬೇಕೆಂಬ ಉತ್ಸಾಹದಲ್ಲಿ ಕ್ರೀಡಾಪಟುಗಳು ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಭಾರತದ ಸೇಯ್ಲರ್ ವಿಷ್ಣು ಶರವಣನ್‌ ಅವರು ಟೋಕಿಯೋದ ಸಮುದ್ರದಲ್ಲಿ ಅಭ್ಯಾಸ ಆರಂಭಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.