Asianet Suvarna News Asianet Suvarna News
229 results for "

Cheating

"
Breach of promise to marry not cheating under Section 420 IPC says Karnataka High Court mahBreach of promise to marry not cheating under Section 420 IPC says Karnataka High Court mah

Karnataka High Court: ಮದುವೆಯಾಗುವ ಭರವಸೆ ಉಲ್ಲಂಘಿಸೋದು ವಂಚನೆ ಅಲ್ಲ!

ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. 8 ವರ್ಷಗಳ ಹಿಂದೆ ನಮ್ಮಿಬ್ಬರ ಪರಿಚಯ ಆಗಿತ್ತು. ಇಬ್ಬರು ಪ್ರೀತಿಸುತ್ತ  ಇದ್ದೆವು.   ಆದರೆ  ಕೊನೆ ಕ್ಷಣದಲ್ಲಿ ಮದುವೆಗೆ ಒಪ್ಪಿರಲಿಲ್ಲ. ಯುವಕ ಒಪ್ಪಿಕೊಂಡಿದ್ದರೂ ಅವರ ಕುಟುಂಬದವರು ಹೇಳಿದಂತೆ ಬೇರೆ ಮದುವೆಯಾಗಿ ನನ್ನನ್ನು ತೊರೆದ ಎಂದು ಮಹಿಳೆ ದೂರು ದಾಖಲಿಸಿದ್ದರು.

CRIME Jan 25, 2022, 8:07 PM IST

Bengaluru Kodigehalli Amazon Former employee arrested for Cheating Landlord mnjBengaluru Kodigehalli Amazon Former employee arrested for Cheating Landlord mnj

Amazon ಹೆಸರಲ್ಲಿ ಧೋಖಾ: ಮಾಜಿ ಉದ್ಯೋಗಿ ಬಂಧನ!

*ಅಮೆಜಾನ್‌ಗೆ ಗೋದಾಮು ಬಾಡಿಗೆ ಪಡೆಯುವ ನೆಪ
*ಕಟ್ಟಡ ಮಾಲೀಕರ ವಿಶ್ವಾಸ ಗಳಿಕೆ
*ಕರಾರು ಮಾಡುವ ನೆಪದಲ್ಲಿ ಮಾಲೀಕರ ದಾಖಲೆ ಬಳಕೆ
* ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ
 

CRIME Jan 23, 2022, 8:33 AM IST

Cricket match fixing is not cheating Karnataka High Court quashes case against KPL players and team official kvnCricket match fixing is not cheating Karnataka High Court quashes case against KPL players and team official kvn

Cricket Match-Fixing ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ಸಿ.ಎಂ. ಗೌತಮ್, ಅಬ್ರಾರ್ ಖಾಜಿ ಉತ್ತರ ಪ್ರದೇಶ ಮೂಲದ ಬುಕ್ಕಿ ಅಮಿತ್ ಮಾವಿ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಆಶ್ಫಾಕ್‌ ಅಲಿ ಥಾರಾ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ತರವಾದ ತೀರ್ಪನ್ನು ನೀಡಿದೆ. 
 

Cricket Jan 22, 2022, 2:18 PM IST

Man Arrested For Cheating Woman in Bengaluru grgMan Arrested For Cheating Woman in Bengaluru grg

Matrimony Fraud: ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿ ಮಹಿಳೆಗೆ ಬ್ಲ್ಯಾಕ್‌ಮೇಲ್‌: ಆರೋಪಿ ಬಂಧನ

*  ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಸ್ನೇಹ ಬೆಳೆಸಿದ್ದ ಆರೋಪಿ
*  ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯ ಹೆಸರಿನಲ್ಲಿ ಮೂರು ನಕಲಿ ಖಾತೆ ತೆರೆದಿದ್ದ ವಿಜಯ್‌ ಕುಮಾರ್
*  ಆರೋಪಿಯ ಕಾಟದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದ ಯುವತಿ
 

CRIME Jan 20, 2022, 12:03 PM IST

MLA Zameer Ahmed Khan Aide Accused of Cheating Woman hlsMLA Zameer Ahmed Khan Aide Accused of Cheating Woman hls
Video Icon

Love and Cheat: ಪ್ರೀತಿಸುತ್ತೇನೆಂದು ನಂಬಿಸಿ, ಮದುವೆ ದಿನ ಯುವತಿಗೆ ಕೈಕೊಟ್ಟ ಭೂಪ!

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmad) ಆಪ್ತನಿಂದ ಯುವತಿಯೊಬ್ಬಳಿಗೆ ಮಕಾಮೋಸವಾಗಿರುವ ಆರೋಪ ಕೇಳಿ ಬಂದಿದೆ. ಮದುವೆ ದಿನವೇ ಯುವತಿಗೆ ಕೈಕೊಟ್ಟು ಹೋಗಿದ್ದಾನೆ. ಹಳದಿ, ಮೆಹಂದಿ ದಿನ ಎಸ್ಕೇಪ್ ಆಗಿದ್ದಾನೆ. 
 

CRIME Jan 19, 2022, 11:32 AM IST

Woman Hatches Brutal Plan To Catch Husband CheatingWoman Hatches Brutal Plan To Catch Husband Cheating

Cheating Husband: ಪತಿ ಕಾರಿನಲ್ಲಿದ್ದ ಕಾಂಡೋಮ್ ನೋಡಿ ಸೇಡು ತೀರಿಸಿಕೊಂಡ ಪತ್ನಿ..!

ತನ್ನ ಪತಿ ಜೊತೆ ಇನ್ನೊಬ್ಬಳನ್ನು ನೋಡಲು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಮೋಸಕ್ಕೆ ಕಣ್ಣೀರಿಡುವ ಕಾಲ ಈಗಿಲ್ಲ. ಮನೆ ಹೊರಗೆ ಸಂಬಂಧ ಇಟ್ಟುಕೊಂಡಿದ್ದ ಪತಿ ಮತ್ತು ಆತನ ಪ್ರೇಯಸಿಗೆ ಪತ್ನಿ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. 

relationship Jan 14, 2022, 3:27 PM IST

Uttara Kannada Man Cheats Job Aspirants Held Crime News mahUttara Kannada Man Cheats Job Aspirants Held Crime News mah
Video Icon

Cheating Case: ದೊಡ್ಡವರೆಲ್ಲ ಗೊತ್ತೆಂದು ಲಕ್ಷ ಲಕ್ಷ ನುಂಗಿದ, ಲಾಕ್ ಡೌನ್ ಈತನ ವಂಚನೆಯ ರಹದಾರಿ!

ಕಾರವಾರ(ಜ. 11) ಕಾರವಾರದ (Karwar) ಸೀಬರ್ಡ್‌ನಲ್ಲಿ (Seabird) ತನಗೆ ಆಡ್ಮಿರಲ್ ಗೊತ್ತು. ಸ್ಟೋರ್ ಕೀಪರ್ ಹಾಗೂ ಇತರ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ಜನರಿಂದ ಹಣ ಪಡೆದು
ವಂಚಿಸುತ್ತಿದ್ದ. ತಿಂಗಳು ಗಟ್ಟಲೇ ಕಾರು (Car) ಬಾಡಿಗೆಗೆ (Rent) ಬೇಕು ಎಂದು ಜನರಿಂದ ಕಾರು ಪಡೆದು, ಅತ್ತ ಕಾರನ್ನೂ ನೀಡದೇ, ಬಾಡಿಗೆ ಹಣವನ್ನೂ ನೀಡದೇ(Fraud) ಸತಾಯಿಸುತ್ತಿದ್ದ. ಹಲವು ಸಮಯಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಇದೀಗ ಜನರೇ ಪತ್ತೆ ಹಚ್ಚಿ ಗೂಸಾ ನೀಡಿದ್ದಾರೆ.

CRIME Jan 11, 2022, 9:28 PM IST

Enforcement Directorate ED arrested Sandalwood Producer Anand Appugol in cheating case mahEnforcement Directorate ED arrested Sandalwood Producer Anand Appugol in cheating case mah

Anand Appugol Arrest: ಬಹುಕೋಟಿ ವಂಚನೆ ಇಡಿಯಿಂದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅರೆಸ್ಟ್

ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಬಂಧನವಾಗಿದೆ. ಸುಮಾರು 250 ಕೋಟಿ ರೂಪಾಯಿ ವಂಚನೆ ಆರೋಪ ಅಪ್ಪುಗೋಳ್ ಮೇಲಿದೆ. ಪಿಎಂಎಲ್ಎ ಕಾಯಿದೆ ಅಡಿ ದೂರು ದಾಖಲಿಸಿಕೊಳ್ಳಲಾಗಿತ್ತು.

 

CRIME Jan 6, 2022, 7:41 PM IST

Former AIADMK Minister Rajendra Balaji arrested at Hassan Karnataka mahFormer AIADMK Minister Rajendra Balaji arrested at Hassan Karnataka mah

Cheating Case :  ಹಾಸನದಲ್ಲಿ ಮಾಜಿ ಸಚಿವ ಅರೆಸ್ಟ್, ಹಿಂಬಾಲಿಸಿ ಬಂಧಿಸಿದ್ರು!

ಎಐಎಡಿಎಂಕೆ ಪಕ್ಷದ ರಾಜೇಂದ್ರ ಬಾಲಾಜಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಹಾಸನ‌ ನಗರದ ಡಿಸಿ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿ ವಶಕ್ಕೆ ಪಡೆಯಲಾಗಿದೆ.

CRIME Jan 5, 2022, 6:03 PM IST

22-year-old woman commits suicide by consuming hand sanitiser Hyderabad mah22-year-old woman commits suicide by consuming hand sanitiser Hyderabad mah

Woman Suicide : ಮದುವೆಗೂ ಮುನ್ನವೇ ಒಂದಾಗಿದ್ದ ಜೋಡಿ, ಸಾನಿಟೈಸರ್ ಕುಡಿದು ಗರ್ಭಿಣಿ ಸುಸೈಡ್!

22 ವರ್ಷದ ನಲ್ಗೊಂಡ ಜಿಲ್ಲೆಯ ಮಹಿಳೆ ಲಿಬರ್ಟಿ ಜಂಕ್ಷನ್ ಬಳಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದು ಆತ್ಮಹತ್ಯೆಗೆ ಪ್ರೇರಣೆ ನೀಡದ ಆರೋಪಿಗೆ ಹತ್ತಿರವಾಗಿದ್ದರು.

CRIME Jan 4, 2022, 7:25 PM IST

Reasons women cheat in a relationshipReasons women cheat in a relationship

Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

ಕೊರಳಿಗೆ ಮೂರು ಗಂಟು ಬಿದ್ಮೇಲೆ ಪತಿಯೇ ಜಗತ್ತು ಎಂದು ಬಾಳ್ವೆ ಮಾಡುವವರಿದ್ದಾರೆ. ಕಷ್ಟ-ಸುಖದ ಮಧ್ಯೆ ಸಂಸಾರ ಸರಿದೂಗಿಸುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಸಹನಾಮಯಿ ಎಂದೇ ಕರೆಯಿಸಿಕೊಳ್ಳುವ ಹೆಣ್ಣಿನ ಸಹನೆಯ ಕಟ್ಟೆ ಒಡೆದಾಗ ಮಾತ್ರ ಆಕೆ ಊಹಿಸಲಾರದಷ್ಟು ಬದಲಾಗಿರ್ತಾಳೆ.

relationship Jan 1, 2022, 3:45 PM IST

UP police exam aspirant hides hi tech Bluetooth device in wig during exam gets caught akbUP police exam aspirant hides hi tech Bluetooth device in wig during exam gets caught akb

Hi-tech Cheating: ನಕಲು ಮಾಡಲು ವಿಗ್‌ ಧರಿಸಿ ಬಂದು ತಗಲಾಕೊಂಡ ಯುವಕ

 

  • ಉತ್ತರಪ್ರದೇಶ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಪರೀಕ್ಷೆ
  • ಒಳಗೆ ಬ್ಲೂಟೂಥ್‌ ಇರಿಸಿ ವಿಗ್‌ ಧರಿಸಿ ಬಂದ ಪರೀಕ್ಷಾರ್ಥಿ
  • ಮೆಟಲ್‌ ಡಿಟೆಕ್ಟರ್‌ನಿಂದಾಗಿ ಹೈ-ಟೆಕ್‌ ನಕಲು ಬಯಲು 

India Dec 23, 2021, 11:09 AM IST

Clear Signs He is Taking Advantage Of YouClear Signs He is Taking Advantage Of You

Love Sex Dhokha: ಆತ ನಿಮ್ಮನ್ನು ಪ್ರೀತಿಸ್ತಿದ್ದಾನಾ ? ಅಲ್ಲ ಟೈಂ ಪಾಸಾ ? ಮೊದಲು ತಿಳ್ಕೊಳ್ಳಿ

ಪ್ರೀತಿಯಲ್ಲಿ ಹೀಗೂ ಆಗುತ್ತದೆ. ನೀವು ಪ್ರೀತಿ (Love) ಅಂದುಕೊಂಡದ್ದು ಪ್ರೀತಿಯೇ ಆಗಿರುವುದಿಲ್ಲ. ನಿಮ್ಮಲ್ಲಿರುವ ಭಾವನೆ (Feelings)ಗಳೇ ನೀವು ಪ್ರೀತಿಸುವವರಲ್ಲೂ ಇರಬೇಕೆಂದಿಲ್ಲ. ಹೀಗಾಗಿ ಪ್ರೀತಿಸುವ ಮುನ್ನ, ಪ್ರೀತಿಸಿದ ಬಳಿಕ ವಿಚಾರ ಮಾಡಿ. ಅವನು ನಿಮ್ಮನ್ನು ಪ್ರೀತಿಸುತ್ತಿದ್ದಾನ ಇಲ್ಲ ಟೈಮ್‌ಪಾಸ್ (Timepass) ಮಾಡುತ್ತಿದ್ದಾನ ತಿಳಿದುಕೊಳ್ಳಿ.

relationship Dec 22, 2021, 5:27 PM IST

Types of people you should never marryTypes of people you should never marry

Caution : ಈ ಸ್ವಭಾವದ ವ್ಯಕ್ತಿಯನ್ನು ಮದುವೆಯಾಗದಿರಿ..

ಮದುವೆಯ (marriage) ಬಗ್ಗೆ ಮಾತನಾಡಿದಾಗಲೆಲ್ಲಾ, ಜನರು ಹೆಚ್ಚಾಗಿ ಹೃದಯದ ಮಾತನ್ನು ಹೆಚ್ಚು ಕೇಳುತ್ತಾರೆ. ಆದಾಗ್ಯೂ, ವಾಸ್ತವವೆಂದರೆ, ಜೀವನದ ಈ ದೊಡ್ಡ ನಿರ್ಧಾರಗಳಲ್ಲಿ ಒಂದರ ಬಗ್ಗೆ ಸ್ವಲ್ಪ ಪ್ರಾಯೋಗಿಕವಾಗಿ ಯೋಚಿಸುವುದು ಬಹಳ ಮುಖ್ಯ. ಜೀವನ ಸಂಗಾತಿ ಆಯ್ಕೆ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ..

relationship Dec 21, 2021, 6:05 PM IST

Woman catches husband cheating on doorbell camera that captured half naked mistress leaving home podWoman catches husband cheating on doorbell camera that captured half naked mistress leaving home pod

Viral News: 'ಅನಾರೋಗ್ಯ' ಎಂದು ಪ್ರವಾಸ ತಪ್ಪಿಸಿದ ಗಂಡ, CCTVಯಲ್ಲಿ ಸೆರೆಯಾಯ್ತು 'ಆಟ', ಹೆಂಡತಿಗೆ ಶಾಕ್!

* ಹೆಂಡತಿಗೆ ಮೋಸ ಮಾಡಿದ ಗಂಡ

* ಅನಾರೋಗ್ಯದ ನೆಪ ಕೊಟ್ಟು ಪ್ರವಾಸಕ್ಕೆ ಚಕ್ಕರ್

* ಮನೆಯಲ್ಲಿದ್ದ ಗಂಡನ ಆಟ ಸಿಸಿಟಿವಿಯಲ್ಲಿ ಸೆರೆ

International Dec 20, 2021, 4:10 PM IST