Asianet Suvarna News Asianet Suvarna News
360 results for "

Chat

"
Medical Negligence 62 YO Woman Dies at KIMS Hubballi hlsMedical Negligence 62 YO Woman Dies at KIMS Hubballi hls
Video Icon

Hubballi: ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ.?

ವಾರ್ಡ್‌ನಲ್ಲಿ ನರ್ಸ್‌, ವೈದ್ಯರಿಲ್ಲದೇ ಕೋವಿಡ್ ಸೋಂಕಿತ ಮಹಿಳೆಯೊಬ್ಬರು (62) ಸಾವಿಗೀಡಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿಮ್ಸ್ (KIMS) ವೈದ್ಯರ ವಾಟ್ಸಾಪ್‌ ಚಾಟ್‌ನಿಂದ (Whatsapp Chat) ಈ ಸತ್ಯ ಬಯಲಾಗಿದೆ. 
 

state Jan 18, 2022, 5:23 PM IST

Karnataka Republic Day tableau to showcase freedom fighter and social reformer Kamaladevi Chattopadhyay mnjKarnataka Republic Day tableau to showcase freedom fighter and social reformer Kamaladevi Chattopadhyay mnj

Republic Day Karnataka Tableau: ಈ ಬಾರಿ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಚಿತ್ರಣ!

*ಮಂಗಳೂರು ಮೂಲದ ಅಪ್ರತಿಮ ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ
*ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day) ಕರ್ನಾಟಕ ಬಹುಕಲಾಕೃತಿ
*ಮಹಿಳೆಯರನ್ನು  ಸಬಲೀಕರಣಗೊಳಿಸುವ ಮೊದಲ ಕನಸು ಕಂಡಾಕೆ. 

India Jan 18, 2022, 8:50 AM IST

Bengal Boy Karnataka Girl Fall in Love While Playing PubG Get Married mnjBengal Boy Karnataka Girl Fall in Love While Playing PubG Get Married mnj

PubG Couple: ಪಬ್‌ಜಿ ಲವರ್ಸ್‌ ಪ್ರೇಮ್‌ ಕಹಾನಿ: ಬಂಗಾಳದ ಯುವಕನನ್ನು ವರಿಸಿದ ಕರ್ನಾಟಕದ ಕುವರಿ!

ಪಬ್‌ಜಿ ಗೇಮ್‌ನಿಂದಾಗಿ  ಹಲವಾರು ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿವೆ. ಈಗ ಈ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಯುಶಸ್ವಿಯಾಗಿದೆ. 

India Jan 12, 2022, 1:28 PM IST

Business Ideas Will Earn Big Money In Small TownsBusiness Ideas Will Earn Big Money In Small Towns

Business Ideas: ಸಣ್ಣ ಪಟ್ಟಣದಲ್ಲಿ ವ್ಯಾಪಾರ ಶುರು ಮಾಡಿ, ಕೈ ತುಂಬಾ ಗಳಿಸಿ

ವ್ಯಾಪಾರ ಮಾಡಲು ಬುದ್ದಿವಂತಿಕೆ ಬೇಕು. ಹಣವಿದೆ ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಸಾಕಷ್ಟು ಮಂದಿ. ಯಾವ ಜಾಗದಲ್ಲಿ ಯಾವ ವ್ಯಾಪಾರ ಶುರು ಮಾಡಿದ್ರೆ ಲಾಭಕರ ಎಂಬುದನ್ನು ಅರಿತು,ಕಡಿಮೆ ಬಂಡವಾಳದಲ್ಲಿಯೇ ಹೆಚ್ಚು ಗಳಿಸಬಲ್ಲ ಬ್ಯುಸಿನೆಸ್ ಶುರು ಮಾಡ್ಬಹುದು. 
 

BUSINESS Jan 6, 2022, 4:11 PM IST

Tumakuru BJP Leaders 'Secret Chat Against JC Madhuswamy Caught on Camera  Mike snrTumakuru BJP Leaders 'Secret Chat Against JC Madhuswamy Caught on Camera  Mike snr
Video Icon

Karnataka BJP : ನನ್ಮಗ ಎಲ್ಲಾ ಹಾಳ್ ಮಾಡಿದ್ದಾನೆ - ಬಯಲಾಯ್ತು ಬಿಜೆಪಿ ನಾಯಕರ ಗುಸು ಗುಸು !

 ತುಮಕೂರಿನಲ್ಲಿ ನಡೆದ ಬಿಜೆಪಿ ನಾಯಕರ ಗುಸು ಗುಸು ಸಮಾಚಾರ ಇದೀಗ ರಟ್ಟಾಗಿದೆ. ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಸಂಸದ ಬಸವರಾಜ್ ಕಿಡಿ ಕಾರಿದ್ದಾರೆ

Politics Jan 6, 2022, 1:32 PM IST

FIR registered against Bully Bai mobile app IT Minister said GitHub blocked the user gvdFIR registered against Bully Bai mobile app IT Minister said GitHub blocked the user gvd

Bully Bai App: ಮುಸ್ಲಿಂ ಮಹಿಳೆಯರ ಹರಾಜು ಹಾಕುತ್ತಿದ್ದ ಆ್ಯಪ್‌ ಬಂದ್

ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರನ್ನು ಅವಹೇಳನಕಾರಿ, ಅಶ್ಲೀಲವಾಗಿ ಚಿತ್ರಿಸಿ ‘ಹರಾಜು’ ಹಾಕುತ್ತಿದ್ದ ‘ಬುಲ್ಲಿ ಬಾಯ್‌’ ಆ್ಯಪ್‌ ಅನ್ನು ಕೇಂದ್ರ ಸರ್ಕಾರ ಬಂದ್‌ ಮಾಡಿಸಿದೆ.

India Jan 3, 2022, 9:05 AM IST

Australian cricketer was using cocaine Cricket Australia Gets Police Assistance After Confidential Report Leak kvnAustralian cricketer was using cocaine Cricket Australia Gets Police Assistance After Confidential Report Leak kvn

Leaked chat: ಆಸ್ಟ್ರೇಲಿಯಾ ಕ್ರಿಕೆಟರ್ ಕೊಕೇನ್‌ ಡ್ರಗ್ಸ್‌ ಬಳಸುತ್ತಿದ್ರಾ..? ಫೋನ್ ಕಾಲ್ ಆಡಿಯೋ ಲೀಕ್

ಮೆಲ್ಬೊರ್ನ್‌ನ The Age ನ್ಯೂಸ್ ಪೇಪರ್ ಭಾನುವಾರವಷ್ಟೇ ಒಂದು ವರದಿಯನ್ನು ಪ್ರಕಟಿಸಿದ್ದು, ನಮಗೆ ಕ್ರಿಕೆಟ್ ಆಸ್ಟ್ರೇಲಿಯಾದ ಮಾಜಿ ಇಂಟಿಗ್ರಿಟಿ ಚೀಫ್ ಸೀನ್ ಕಾರೊಲ್ ಹಾಗೂ ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡಿದ ಆಡಿಯೋ ಕ್ಲಿಪ್ ಲಭ್ಯವಾಗಿದ್ದು, ಅದರಲ್ಲಿ ಮಹಿಳೆಯು, ಆಸ್ಟ್ರೇಲಿಯಾದ ಆಟಗಾರರು ಕೊಕೇನ್ ಡ್ರಗ್ಸ್‌ ಸೇವಿಸಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿ ಮಾಡಿದೆ.
 

Cricket Dec 26, 2021, 12:27 PM IST

What to do on Sankashti Chaturthi skrWhat to do on Sankashti Chaturthi skr

Sankashti Chaturthi: ಇಂದು ಸಂಕಷ್ಟಿ, ಗಣೇಶನ ಒಲುಮೆಯಿಂದ ಇಷ್ಟಾರ್ಥ ಸಿದ್ಧಿ

ಇಂದು ಸಂಕಷ್ಟಿ, ಸಂಜೆ ಚಂದ್ರ ದರ್ಶನದ ನಂತರ ವೃತ ಆಚರಿಸಿ, ಗಣಪತಿ ಪೂಜೆ ನೆರವೇರಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುವುದು. 

Festivals Dec 22, 2021, 12:28 PM IST

WhatsApp may give new features to group admins to have more control over group chats mnjWhatsApp may give new features to group admins to have more control over group chats mnj

WhatsApp Group Adminಗಳಿಗೆ ಹೆಚ್ಚಿನ ಅಧಿಕಾರ:‌ ಶೀಘ್ರದಲ್ಲೇ ಸದಸ್ಯರ ಮೆಸೇಜ್‌ ಡೀಲಿಟ್‌ ಮಾಡುವ ಸೌಲಭ್ಯ!

*ಬಳಕೆದಾರರಿಗೆ ವಾಟ್ಸಪ್‌ ನಿರಂತರ ಹೊಸ ಅಪ್ಡೇಟ್ಸ
*ಗ್ರೂಪ್‌ ಮೆಂಬರ್ಸ್ ಮೇಲೆ ಅಡ್ಮಿನ್‌ಗಳ ನಿಯಂತ್ರಣ
*ಬರಲಿದ ಸದಸ್ಯರ ಚಾಟ್‌ ಡಿಲೀಟ್‌ ಮಾಡುವ ಫೀಚರ್!

Technology Dec 22, 2021, 9:58 AM IST

Deepika Padukone  Siddhant Chaturvedi KISS goes viral how fans reacted to Gehraiyaan  songDeepika Padukone  Siddhant Chaturvedi KISS goes viral how fans reacted to Gehraiyaan  song

Gehraiyaan Teaser : ದೀಪಿಕಾ ಕಿಸ್‌ ವೈರಲ್‌, ನಟಿಯ ಬಿಕಿನಿ ಲುಕ್‌ಗೆ ಫ್ಯಾನ್ಸ್ ಫಿದಾ!

ದೀಪಿಕಾ ಪಡುಕೋಣೆ (Deepika Padukone) ಅನನ್ಯಾ ಪಾಂಡೆ (Ananya Panday) ಮತ್ತು ಸಿದ್ಧಾಂತ್ ಚತುರ್ವೇದಿ ( Siddhant Chaturvedi)  ಅಭಿನಯದ ಗೆಹ್ರಾಯಿಯಾ (Gehraiyaan) ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಚಿತ್ರವನ್ನು ಶಕುನ್ ಬಾತ್ರಾ (Shakun Batra) ನಿರ್ದೇಶಿಸಿದ್ದಾರೆ ಮತ್ತು ಚಿತ್ರವು ಜನವರಿ 25  ರಂದುಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಟೀಸರ್ ನೋಡಿದರೆ ಈ ಸಿನಿಮಾ ತ್ರಿಕೋನ ಪ್ರೇಮಕತೆಯನ್ನು ಆಧರಿಸಿದೆ ಕಾಣುತ್ತದೆ.  ಹೊರಬಿದ್ದಿರುವ ಟೀಸರ್ ನಲ್ಲಿ ದೀಪಿಕಾ-ಸಿದ್ಧಾಂತ್ ರ ರೊಮ್ಯಾಂಟಿಕ್ ದೃಶ್ಯಗಳು ಕಂಡು ಬರುತ್ತಿವೆ. ಸಮುದ್ರತೀರದಲ್ಲಿ ಕುಳಿತು ಇಬ್ಬರೂ ಪರಸ್ಪರ ಚುಂಬಿಸುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.

Cine World Dec 20, 2021, 8:42 PM IST

Yogi Adityanath invokes ESMA bans strikes in UP for 6 months Report podYogi Adityanath invokes ESMA bans strikes in UP for 6 months Report pod

UP Elections: ಸಿಎಂ ಯೋಗಿ ಮಹತ್ವದ ನಿರ್ಧಾರ: ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆ ನಿಷೇಧ!

* ಉತ್ತರ ಪ್ರದೇಶ ಚುನಾವಣೆಗೆ ಭರದ ಸಿದ್ಧತೆ

* ಚುನಾವಣೆಗೂ ಮುನ್ನ ಮಹತ್ವದ ಆದೇಶ ಜಾರಿಗೊಳಿಸಿದ ಸರ್ಕಾರ

* ರಾಜ್ಯದಲ್ಲಿ ಇನ್ನು ಆರು ತಿಂಗಳು ಪ್ರತಿಭಟನೆ, ಮುಷ್ಕರ ಬಂದ್

India Dec 20, 2021, 9:30 AM IST

WhatsApps new privacy measures stop stalkers Third party apps from seeing  last seen mnjWhatsApps new privacy measures stop stalkers Third party apps from seeing  last seen mnj

WhatsApp Privacy: ಗೌಪ್ಯತೆ ಕಾಪಾಡಲು ವಾಟ್ಸಪ್‌ ಹೊಸ ಅಪ್ಡೇಟ್ಸ: ಥರ್ಡ್‌ ಪಾರ್ಟಿ ಆ್ಯಪ್‌ಗಳಿಗಿಲ್ಲ ಪ್ರವೇಶ!

*Third Party Appಯಿಂದ ಲಾಸ್ಟ್‌ ಸೀನ್‌ ಹೈಡ್‌!
*ಬಳಕೆದಾರರ ಗೌಪ್ಯತೆ ಕಾಪಡಲು ವಾಟ್ಸಪ್‌ ಹೊಸ ಅಪ್ಡೇಟ್ಸ್‌
*ಇನ್ನುಮುಂದೆ ನಿಮ್ಮ ವಾಟ್ಸಪ್ ಚಟುವಟಿಕೆಗಳ ಇನ್ನೂ ಸೇಫ್!‌

Whats New Dec 13, 2021, 3:01 PM IST

WhatsApp to soon allow users to send and receive money within chats using cryptocurrency mnjWhatsApp to soon allow users to send and receive money within chats using cryptocurrency mnj

WhatsApp Cryptocurrency Payment: ಶೀಘ್ರದಲ್ಲೇ ವಾಟ್ಸಪ್ ಚಾಟ್‌ನಲ್ಲೇ‌ ಕ್ರಿಪ್ಟೋಕರೆನ್ಸಿ ಬಳಸಿ ಹಣ ಕಳುಹಿಸಿ!

*ಕ್ರಿಪ್ಟೋಕರೆನ್ಸಿ ಬಳಸಿ ಹಣ ಕಳಿಸಲು ಹೊಸ ಫೀಚರ್‌
*ಪರೀಕ್ಷಾರ್ಥವಾಗಿ ಯುಎಸ್‌ನಲ್ಲಿ ಲಾಂಚ್‌
*WhatsApp - ಡಿಜಿಟಲ್ ವ್ಯಾಲೆಟ್‌ Novi ಒಪ್ಪಂದ!
*ಪಾವತಿ ವೈಶಿಷ್ಟ್ಯ ಪಡೆದ ಮೂರನೇ ದೇಶ ಯುಎಸ್‌
 

Whats New Dec 10, 2021, 3:03 PM IST

How to enable WhatsApp Disappearing Messages now available for multiple duration of 24 hours and 90 days mnjHow to enable WhatsApp Disappearing Messages now available for multiple duration of 24 hours and 90 days mnj

WhatsApp Disappearing Messages ಸಕ್ರಿಯಗೊಳಿಸುವುದು ಹೇಗೆ? ಇದರಿಂದಾಗುವ ಲಾಭಗಳೇನು?

*WhatsApp ಡಿಸಪಿಯರಿಂಗ್‌ ಮೇಸೆಜಿಸ್‌ ಬಳಸುವುದು ಹೇಗೆ?
*ಸಂದೇಶಗಳು ಕಣ್ಮರೆಯಾಗುವುದರಿಂದ ನಿಮಗೇನು ಲಾಭ?
*ಇಲ್ಲಿದೆ Disappearing Messages Step by Step ಡಿಟೇಲ್ಸ್‌!

Technology Dec 9, 2021, 12:53 PM IST

Priyanka Chaturvedi steps down as Sansad TV anchor days after Rajya Sabha suspension podPriyanka Chaturvedi steps down as Sansad TV anchor days after Rajya Sabha suspension pod

Sansad TV: ರಾಜ್ಯಸಭೆಯ ಟಿವಿ ಶೋ ನಿರೂಪಕಿ ಹುದ್ದೆ ತೊರೆದ ಪ್ರಿಯಾಂಕಾ ಚತುರ್ವೇದಿ, ಪತ್ರದಲ್ಲಿತ್ತು ಕಾರಣ!

* ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಗದ್ದಲ ಸೃಷ್ಟಿಸಿದ 12 ಸಂಸದರ ಅಮಾನತು

* ಸಂಸದರ ಅಮಾನತ್ತಿನ ಬೆನ್ನಲ್ಲೇ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಿಯಾಂಕಾ ಚತುರ್ವೇದಿ

India Dec 5, 2021, 4:16 PM IST