Chariot  

(Search results - 22)
 • <p>Ballari&nbsp;</p>

  Karnataka Districts9, Sep 2020, 12:21 PM

  ಸಿರುಗುಪ್ಪ: ಮಡಿತೇರು ಮುರಿದು ಬಿದ್ದು ಏಳು ಜನರಿಗೆ ಗಾಯ

  ರಥೋತ್ಸವ ಅಂಗವಾಗಿ ನಡೆದ ಮಡಿತೇರು ಎಳೆಯುವ ವೇಳೆ ತೇರು ಮುರಿದು ಬಿದ್ದು ಏಳು ಜನರು ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತೆ ಗ್ರಾಮದಲ್ಲಿ ಜರುಗಿದೆ.
   

 • <p>Tumakuru&nbsp;</p>

  Karnataka Districts5, Jun 2020, 11:12 AM

  ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಿಸಿದ ಭಕ್ತ

  ತುಮಕೂರು(ಜೂ.05): ಬಡತನ ಹಾಗೂ ಕಷ್ಟದಲ್ಲಿ ನೊಂದ ಭಕ್ತನೊಬ್ಬ ಹೊತ್ತಿದ್ದ ಹರಕೆಯನ್ನು ಭಗವಂತನಿಗೆ ಚಿನ್ನದ ತೇರು ನೀಡುವ ಮುಖಾಂತರ ಎಡಿಯೂರು ಸಿದ್ಧಲಿಂಗೇಶ್ವರನಿಗೆ ಹರಕೆ ಸಲ್ಲಿಸಿದ್ದಾರೆ. ಶಿವಕುಮಾರ್‌ ಎಂಬುವರೇ ತನ್ನ ಕಷ್ಟ ಪರಿಹರಿಸಿದ ಎಡಿಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ವೆಚ್ಚದ ಚಿನ್ನದ ತೇರು ನೀಡುವ ಮೂಲಕ ಹರಕೆ ತೀರಿಸಿದ್ದಾರೆ.

 • <p>Huligemma Devi&nbsp;</p>

  Karnataka Districts6, May 2020, 8:07 AM

  ಹುಲಿಗೆಮ್ಮ ದೇವಿಗೂ ಕೊರೋನಾ ಕಾಟ: ರಥೋತ್ಸವ ರದ್ದು

  ಕೋವಿಡ್‌-19 ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಹುಲಿಗೆಮ್ಮ ಜಾತ್ರೆ ರದ್ದುಪಡಿಸಲಾಗಿದೆ. 
   

 • Pratap Simha

  Karnataka Districts10, Mar 2020, 9:13 PM

  ಇಂಥದ್ದನ್ನು ಸಹಿಸಬೇಕಾ ಹೇಳಿ? ಪಾಠ ಕಲಿಸದೇ ಬಿಡಲ್ಲ ಎಂದ ಸಿಂಹ

  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಾಬಲೇಶ್ವರ ರಥದ ಚಕ್ರಕ್ಕೆ ಬಿಡಿಸಲಾಗಿರುವ ಪೇಟಿಂಗ್ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪಾಠ ಕಲಿಸದೇ ಬಿಡಲ್ಲ ಎಂದು ಪ್ರತಾಪ್ ಸಿಂಹ ಗರಂ ಆಗಿದ್ದಾರೆ.

 • golden chariot train

  India29, Feb 2020, 12:49 PM

  ಮಾ.22 ರಿಂದ ಐಷಾರಾಮಿ ಗೋಲ್ಡನ್‌ ಚಾರಿಯಟ್‌ ರೈಲು ಸೇವೆ ಪುನಾರಂಭ

  ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಐಷಾರಾಮಿ ಗೋಲ್ಡನ್‌ ಚಾರಿಯಟ್‌ (ಸುವರ್ಣ ರಥ) ರೈಲು ಸೇವೆಯನ್ನು ಹಲವು ವರ್ಷಗಳ ವಿರಾಮದ ಬಳಿಕ ಐಆರ್‌ಸಿಟಿಸಿ ಮಾ.22 ರಿಂದ ಪುನಃ ಆರಂಭಿಸಲಿದೆ.

 • Chamundi

  Karnataka Districts28, Feb 2020, 1:10 PM

  ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣ, ಬಜೆಟ್‌ನಲ್ಲಿ ಅನುದಾನ..?

  ಮೈಸೂರು ಚಾಮುಂಡಿ ಬೆಟ್ಟಕ್ಕೆ ಚಿನ್ನದ ರಥ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

 • gold

  Karnataka Districts26, Feb 2020, 7:40 AM

  ಬಪ್ಪನಾಡು ದೇವಾಲಯಕ್ಕೆ 5 ಕೋಟಿ ರು. ಚಿನ್ನದ ಪಲ್ಲಕ್ಕಿ!

  ಬಪ್ಪನಾಡು ದೇವಿಗೆ 11 ಕೆ.ಜಿ. ತೂಕದ, 5 ಕೋಟಿ ರು. ವೆಚ್ಚದ ಚಿನ್ನದ ಪಲ್ಲಕ್ಕಿ| ಉಡುಪಿಯ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ ಸಂಸ್ಥೆಯಿಂದ ಪಲ್ಲಕ್ಕಿ

 • golden chariot train

  Karnataka Districts4, Dec 2019, 12:42 PM

  ಮಾರ್ಚ್‌ನಿಂದ ಗೋಲ್ಡನ್‌ ಚಾರಿಯೆಟ್‌ ರೈಲು ಸಂಚಾರ

   ಮುಂದಿನ ಮಾರ್ಚ್ ತಿಂಗಳಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರ ಆರಂಭ ಬಹುತೇಕ ಖಚಿತವಾಗಿದೆ. ಈ ಕುರಿತಂತೆ ಮಹತ್ತರ ಬೆಳವಣಿಗೆಯಾಗಿದ್ದು, ಮಂಗಳವಾರ ನೈಋುತ್ಯ ರೈಲ್ವೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರಕ್ಕೆ ನೈಋುತ್ಯ ರೈಲ್ವೆ ಮಹಾಪ್ರಬಂಧಕ ಅಜಯ್‌ ಕುಮಾರ್‌ ಸಿಂಗ್‌ ಮತ್ತು ಪ್ರಧಾನ ಮುಖ್ಯಸ್ಥ ಶಿವರಾಜ್‌ ಸಿಂಗ್‌ ಅವರ ಸಮ್ಮುಖದಲ್ಲಿ ಸಹಿ ಹಾಕಿದೆ.

 • kukke golden chariot

  Dakshina Kannada22, Oct 2019, 10:25 AM

  13 ವರ್ಷಗಳ ಹಿಂದಿನ ಕುಕ್ಕೆ ಚಿನ್ನದ ರಥ ಯೋಜನೆಗೆ ಕೂಡಿ ಬರುತ್ತಿಲ್ಲ ಕಾಲ!

  13 ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವಧಿಯಲ್ಲಿ ಚಾಲನೆ ಪಡೆದಿದ್ದ ಕುಕ್ಕೆ ಸುಬ್ರಹ್ಮಣ್ಯದ ಚಿನ್ನದ ರಥ ನಿರ್ಮಾಣ ಕಾರ್ಯಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸರ್ಕಾರಗಳು ಬದಲಾಗುತ್ತಿದ್ದು ಚಿನ್ನಡ ರಥ ನಿರ್ಮಿಸುವ ಕೆಲಸ ಮಾತ್ರ ಕುಂಟುತ್ತಲೇ ಸಾಗಿದೆ.

 • Giolden

  NEWS21, Sep 2019, 7:57 AM

  ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!, ಯಾವಾಗಿಂದ?

  ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!| 2018ರಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ| ಮುಂಬರುವ ಜನವರಿಯಿಂದ ಮತ್ತೆ ಕಾರ್ಯಾಚರಣೆ

 • Rath yatra

  ASTROLOGY22, Jul 2019, 2:42 PM

  ರಥಯಾತ್ರೆ- ರಥದ ಹಗ್ಗ ಮುಟ್ಟಿದರೆ ಮುಕ್ತಿ!

  ಪುರಿ ಜಗನ್ನಾಥನ ರಥಯಾತ್ರೆ ಎಂದರೆ ದೇಶವಾಸಿಗಳಿಗೆ ಹಬ್ಬ. ಲಕ್ಷಾಂತರ ಜನರು ರಥದ ಮೇಲೆ ಕುಳಿತು ಠೀವಿಯಿಂದ ಚಲಿಸುವ ಜಗನ್ನಾಥನನ್ನು ಕಣ್ತುಂಬಿಕೊಳ್ಳಲೆಂದೇ ಪುರಿಗೆ ಹೋಗುವುದುಂಟು. ಈ ಬಾರಿ ಜುಲೈ 4ರಿಂದ 15ರವರೆಗೆ ಜಗನ್ನಾಥನ ರಥಯಾತ್ರೆ ಸಾಂಗವಾಗಿ ನೆರವೇರಿತು.
   

 • Kukke

  NEWS30, Apr 2019, 11:20 AM

  ಕುಕ್ಕೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ

  ರಾಜ್ಯದ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ರಥ ನೀಡುವ ಸಂಬಂಧ ಇಂದಿನ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ, ನಿರ್ಮಾಣ ವೆಚ್ಚ ಸೇರಿ ಎಲ್ಲಾ ಅಂದಾಜುಗಳನ್ನು ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

 • Kukke

  NEWS29, Apr 2019, 8:55 AM

  ಕುಕ್ಕೆ ರಥಕ್ಕೆ ಸರ್ಕಾರದಿಂದ ಚಿನ್ನ ಲೇಪನ: ಜ್ಯೋತಿಷಿ ಸಲಹೆ ಜಾರಿಗೆ ಸಿಎಂ ಸೂಚನೆ

  ಕುಕ್ಕೆ ರಥಕ್ಕೆ ಸರ್ಕಾರದಿಂದ ಚಿನ್ನ ಲೇಪನ| 2004ರ ಆದೇಶ ಜಾರಿಗೊಳಿಸಲು ಸಿಎಂ ಮೌಖಿಕ ಸೂಚನೆ| 240 ಕೇಜಿ ಚಿನ್ನ ಬಳಕೆ| ಜ್ಯೋತಿಷಿ ಸಲಹೆ ಮೇರೆಗೆ ಧರಂ ಭರವಸೆ ಈಡೇರಿಸಲು ಮುಂದಾದ ಎಚ್‌ಡಿಕೆ

 • undefined
  Video Icon

  Lok Sabha Election News18, Apr 2019, 4:34 PM

  ರಾಜನಂತೆ ಬಂದು ಮತ ಹಾಕಿ ಹೋದ ವಿಕಲಚೇತನ

  ವಿಕಲಚೇತನರೊಬ್ಬರು ಬೆಳ್ಳಿ ರಥದಲ್ಲಿ ಬಂದು ಮತ ಚಲಾಯಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.  ನೆಲಮಂಗಲ ಪಟ್ಟಣದ  ಮತಗಟ್ಟೆ ಸಂ. 190ಕ್ಕೆ ರಥದಲ್ಲಿ ಬಂದ ಚನ್ನಪ್ಪ ಬಡಾವಣೆ ನಿವಾಸಿ ಮಂಜುನಾಥ್‌ಗೆ  ಇತರ ಮತದಾರರು ಅದ್ದೂರಿ ಸ್ವಾಗತ ಕೋರಿದ್ದಾರೆ. 

 • Revanna

  NEWS17, Apr 2019, 11:32 AM

  ರಥದಿಂದ ಇಳಿಯಲು ಪ್ರಯಾಸ ಪಟ್ಟ ರೇವಣ್ಣ

  ಪೂಜೆ ಸಲ್ಲಿಸುವ ಸಲುವಾಗಿ ರಥವೇರಿದ್ದ ರೇವಣ್ಣ ರಥದಿಂದ ಕೆಳಕ್ಕೆ ಇಳಿಯಲು ಪ್ರಯಾಸ ಪಟ್ಟ ಘಟನೆ ಬೇಲೂರಿನಲ್ಲಿ ನಡೆಯಿತು.