Charging

(Search results - 40)
• undefined

Deal on WheelsJul 5, 2021, 4:53 PM IST

ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳಗುಂಟ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿಕೊಂಡಿದೆ.

• undefined

BikesJun 28, 2021, 1:49 PM IST

ಭಾರತೀಯ ಮಾರುಕಟ್ಟೆಗೆ HOP Leo, HOP Lyf ಸ್ಕೂಟರ್‌ಗಳು ಬಿಡುಗಡೆ

ಎಚ್ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಲಿಯೋ ಮತ್ತು ಲೈಫ್ ಎಂಬೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ಒಟ್ಟು 5 ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡುವ ಯೋಜನೆಯನ್ನು ಕಂಪನಿ ಹಾಕಿಗೊಂಡಿದ್ದು, ಈ ಪೈಕಿ ಒಂದು ಎಲೆಕ್ಟ್ರಿಕ್ ಮೋಟರ್‌ಸೈಕಲ್ ಕೂ ಇರಲಿದೆ.

oxygen

IndiaMay 5, 2021, 9:49 AM IST

2000 ರು.ನ ಆಮ್ಲಜನಕ ಸಿಲಿಂಡರ್‌ 30000 ರು.ಗೆ ಕಾಳಸಂತೆಯಲ್ಲಿ ಮಾರಾಟ!

ದೇಶದೆಲ್ಲೆಡೆ ಆಮ್ಲಜನಕ ಸಿಲಿಂಡರ್‌ಗಳ ತೀವ್ರ ಕೊರತೆ| 2000 ರು.ನ ಆಮ್ಲಜನಕ ಸಿಲಿಂಡರ್‌ 30000 ರು.ಗೆ ಕಾಳಸಂತೆಯಲ್ಲಿ ಮಾರಾಟ!

आपने कई सारे सेलिब्रिटी के पास वैनिटी वैन देखी होगी, जिसमें बैठकर वह अपनी शूटिंग के दौरान तैयार होते है, खाते-पीते हैं। अब उससे आगे बढ़कर न्यूमार कंपनी (Newmar company) लेकर आई है चलता-फिरता घर। कंपनी 1968 से इस तरह के मोबइल घर बनाने का काम कर रही है।

stateApr 26, 2021, 4:59 PM IST

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಸುಲಿಗೆಗೆ ಇಳಿದ ಖಾಸಗಿ ಬಸ್ ಸಂಸ್ಥೆಗಳು!

ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಜನರ ಓಡಾಟ ಜೋರಾಗಿದೆ. ಅದರಲ್ಲೂ ಖಾಸಗಿ ಬಸ್ ಸಂಸ್ಥೆಗಳು ಸುಲಿಗೆಗೆ ಇಳಿದಿವೆ.

എന്നാല്‍ ഇങ്ങനെ അനേകം മണിക്കൂറുകളോളം കാത്തുകിടക്കുമ്പോഴും നിങ്ങള്‍ ശ്രദ്ധിച്ചിട്ടുണ്ടോ, ട്രെയിനിന്‍റെ ഡീസല്‍ എഞ്ചിന്‍ ഓഫാക്കാറില്ല. എന്തുകൊണ്ടാണിതെന്ന് ആലോചിട്ടുണ്ടോ? ഓഫാക്കിയാല്‍ ഇന്ധനം ലാഭിച്ചു കൂടെ എന്നു നിങ്ങളില്‍ ചിലരെങ്കിലും വിചാരിച്ചിട്ടുണ്ടാകും. എന്നാല്‍ അങ്ങനെ ചെയ്യാത്തതിനു ചില കാരണങ്ങളുണ്ട്.

IndiaMar 31, 2021, 9:23 AM IST

ರೈಲಲ್ಲಿ ರಾತ್ರಿ 11ರ ಬಳಿಕ ಮೊಬೈಲ್‌ ಚಾರ್ಜ್ ನಿರ್ಬಂಧ!

ಅಗ್ನಿ ಅವಘಡ ನಿಯಂತ್ರಸಿಲು ರೈಲ್ವೇ ಇಲಾಖೆಯ ನೂತನ ಕ್ರಮ| ರೈಲಲ್ಲಿ ರಾತ್ರಿ 11ರ ಬಳಿಕ ಮೊಬೈಲ್‌ ಚಾರ್ಜ್ ನಿರ್ಬಂಧ!

odisha-govt-will-give-rs-1-lakh-subsidy

Deal on WheelsMar 15, 2021, 1:26 PM IST

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!

ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೇರುತ್ತಿದ್ದಂತೆ ಬಹಳಷ್ಟು ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಆದರೆ, ಈ ವಾಹನಗಳ ಬೆಲೆ ಅಗಾಧವಾಗಿರುವುದರಿಂದ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿಯನ್ನು ಘೋಷಿಸುತ್ತಿವೆ.

Charge

GADGETJan 30, 2021, 12:22 PM IST

ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!

ಯಾವುದೇ ಕೇಬಲ್, ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೇ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಚಾರ್ಜ್ ಆಗುವಂಥ ತಂತ್ರಜ್ಞಾನವನ್ನು ಶಿಯೋಮಿ ಅಭಿವೃದ್ಧಿಪಡಿಸಿದೆ. ಈ ಹೊಸ ತಂತ್ರಜ್ಞಾನದ  ಮೂಲಕ ಮನೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಕಂಪನಿ ಇನ್ನು ಈ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೆ ಬಿಟ್ಟಿಲ್ಲ.

aptera eclectic car

Auto PhotoDec 7, 2020, 3:20 PM IST

ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್!

ಎಲೆಕ್ಟ್ರಿಕ್ ವಾಹನದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಅತೀ ವೇಗದ ಚಾರ್ಜಿಂಗ್, ಗರಿಷ್ಠ ಪ್ರಯಾಣದ ರೇಂಜ್ ಸೇರಿದಂತೆ ಬ್ಯಾಟರಿ ಚಾಲಿತ ವಾಹನಗಳ ಇದೀಗ ಬಹು ಬೇಡಿಕೆ ಪಡೆಯುತ್ತಿದೆ. ಇದೀಗ ಹೊಸ ಎಲೆಕ್ಟ್ರಿಕ್ ಕಾರು ಆವಿಷ್ಕರಿಸಲಾಗಿದೆ. ಇದು ಸೋಲಾರ್ ಎಲೆಕ್ಟ್ರಿಕ್ ಕಾರಾಗಿದ್ದು, ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲ, ಪ್ರತಿ ದಿನ 1,600 ಕಿ.ಮೀ ಪ್ರಯಾಣ ಮಾಡಬಹುದು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

electric vehicle

AutomobileNov 24, 2020, 3:05 PM IST

ದೇಶದಲ್ಲಿನ್ನು ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಸುಲಭ; ಕೇಂದ್ರದ ಮಹತ್ವದ ಹೆಜ್ಜೆ!

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಮೇಲೆ ಸಬ್ಸಿಡಿ ನೀಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೀಗ ಎಲೆಕ್ಟ್ರಿಕ್ ವಾಹನ ಖರೀದಿಸಿದವರಿಗೆ ಇದೀಗ ಕೇಂದ್ರ ಮತ್ತೊಂದು ಕೂಡುಗೆ ನೀಡುತ್ತಿದೆ.

Garbage

Karnataka DistrictsNov 21, 2020, 9:07 AM IST

ವಿದ್ಯುತ್‌ ದರ ಏರಿಕೆಯ ಮಧ್ಯೆ ಕಾದಿದೆ ಮತ್ತೊಂದು ಶಾಕ್‌...!

ಈಗಾಗಲೇ ವಿದ್ಯುತ್‌ ದರ ಏರಿಕೆಯಿಂದ ಬಳಲುತ್ತಿರುವ ನಗರದ ನಾಗರಿಕರು ಸೇರಿದಂತೆ ತ್ಯಾಜ್ಯ ಉತ್ಪಾದಕರರಾದ ಹೊಟೇಲ್‌, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್‌ ಮಾಲ್‌ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಕನಿಷ್ಠ 200 ರು.ನಿಂದ 14000 ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ಚಿಂತನೆ ಮಾಡಿದೆ.

Electric Bus

Karnataka DistrictsNov 11, 2020, 8:59 AM IST

ಬಿಎಂಟಿಸಿ ಚಾರ್ಜಿಂಗ್‌ ಸೆಂಟರ್‌ನಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ?

ಗುತ್ತಿಗೆ ಆಧಾರದಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮುಂದಾಗಿರುವ ಬಿಎಂಟಿಸಿ ಈ ಬಸ್‌ಗಳ ಚಾರ್ಜಿಂಗ್‌ಗಾಗಿ ಸ್ಥಾಪಿಸಲಾಗುವ ಕೇಂದ್ರಗಳಲ್ಲಿ ಖಾಸಗಿ ಎಲೆಕ್ಟ್ರಿಕ್‌ ವಾಹನಗಳಿಗೂ ಚಾರ್ಜಿಂಗ್‌ಗೆ ಅವಕಾಶ ನೀಡಿ ಆದಾಯ ಗಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

electric vehicle

AutomobileOct 24, 2020, 6:24 PM IST

ಎಲೆಕ್ಟ್ರಿಕ್ ಕಾರು ಚಾರ್ಜಿಂಗ್: ಪ್ರತಿ ಯುನಿಟ್‌ಗೆ ತಗಲುವ ವೆಚ್ಚ ಎಷ್ಟು?

ಕೇಂದ್ರ ಸರ್ಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನ ನಿರ್ವಹಣೆ ಸುಲಭ ಹಾಗೂ ವೆಚ್ಚ ಕಡಿಮೆ. ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಲು ಪ್ರತಿ ಯನಿಟ್‌ಗೆ ತಗುಲುವ ವೆಚ್ಚ ಎಷ್ಟು? ಈ ಕುರಿತ ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ಫೋನ್‌ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಫೋನ್‌ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ರಮೇಣ ಸ್ಟೀಡ್‌ ಕಡಿಮೆಯಾಗುವುದು, ಬ್ಯಾಟರಿ ಚಾರ್ಜ್‌ ಬೇಗ ಖಾಲಿಯಾಗುವ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ತಪ್ಪಾಗಿ ಫೋನ್‌ ಚಾರ್ಜ್‌ ಮಾಡುವುದು ಸಹ ಕಾರಣವಾಗಿರಬಹುದು. ನಿಮ್ಮ ಈ ಅಭ್ಯಾಸದಿಂದ  ಸ್ಮಾರ್ಟ್‌ಫೋನ್‌ಗೆ ಹಾನಿಯಾಗುತ್ತಿದಿಯಾ ತಿಳಿದುಕೊಳ್ಳಿ.

MobilesSep 26, 2020, 4:52 PM IST

ನಿಮ್ಮ ಫೋನ್ ಚಾರ್ಜಿಂಗ್ ಅಭ್ಯಾಸ - ಸ್ಮಾರ್ಟ್‌ಫೋನ್‌ಗೆ ಹಾನಿಯಾಗುತ್ತಿದಿಯಾ ತಿಳಿದುಕೊಳ್ಳಿ

ಸ್ಮಾರ್ಟ್‌ಫೋನ್‌ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಫೋನ್‌ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ರಮೇಣ ಸ್ಟೀಡ್‌ ಕಡಿಮೆಯಾಗುವುದು, ಬ್ಯಾಟರಿ ಚಾರ್ಜ್‌ ಬೇಗ ಖಾಲಿಯಾಗುವ ಸಮಸ್ಯೆಗಳನ್ನು ಎದುರಿಸುತ್ತೇವೆ. ಇದಕ್ಕೆ ತಪ್ಪಾಗಿ ಫೋನ್‌ ಚಾರ್ಜ್‌ ಮಾಡುವುದು ಸಹ ಕಾರಣವಾಗಿರಬಹುದು. ನಿಮ್ಮ ಈ ಅಭ್ಯಾಸದಿಂದ  ಸ್ಮಾರ್ಟ್‌ಫೋನ್‌ಗೆ ಹಾನಿಯಾಗುತ್ತಿದಿಯಾ ತಿಳಿದುಕೊಳ್ಳಿ.

• power bank

MobilesSep 13, 2020, 7:05 PM IST

ನೀವು ಖರೀದಿಸಬಹುದಾದ 5 ಅತ್ಯುತ್ತಮ ಪವರ್ ಬ್ಯಾಂಕ್!

ಕೊರೋನಾ ವಕ್ಕರಿಸಿದ ಬಳಿಕ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಲಾಗಿದೆ. ಹಲವರು ತಮ್ಮ ತಮ್ಮ ಊರುಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಕಾಡುವ ದೊಡ್ಡ ಸಮಸ್ಯೆ ವಿದ್ಯುತ್. ಫೋನ್ ಚಾರ್ಜ್ ಇರಲ್ಲ, ವಿದ್ಯುತ್ ಸರಿಯಾಗಿ ಇರಲ್ಲ. ಇನ್ನು ಹೆಚ್ಚಾಗಿ ಪ್ರಯಾಣ ಮಾಡುವರಿಗೆ ಫೋನ್ ಚಾರ್ಜಿಂಗ್ ಸಮಸ್ಯೆಯಾಗಿದೆ. ಹೀಗಾಗಿ ಪವರ್ ಬ್ಯಾಂಕ್ ಅತ್ಯುತ್ತಮ. ಇಲ್ಲಿ ಟಾಪ್ 5 ಪವರ್ ಬ್ಯಾಂಕ್ ಮಾಹಿತಿ ನೀಡಲಾಗಿದೆ.

B Sriramulu

Karnataka DistrictsJul 30, 2020, 1:09 PM IST

ಸಿಎಂ ವಿರುದ್ಧ ಷಡ್ಯಂತ್ರ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ರಾಮುಲು ಖಡಕ್ ವಾರ್ನಿಂಗ್

ಖಾಸಗಿ ಆಸ್ಪತ್ರೆ ಗಳ ಧೋರಣೆ ಗಮನಿಸಿದ್ರೆ ರಾಜಕೀಯ ಷಡ್ಯಂತ್ರ ಮಾಡಿದಂಗೆ ಅನಿಸುತ್ತಿದೆ. ನಮ್ಮ ಸಿಎಂ ಮೇಲೆ ಷಡ್ಯಂತ್ರ ಮಾಡಲಾಗ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.