Search results - 13 Results
 • pregnant

  NEWS18, May 2019, 12:49 PM IST

  ಮಗುವಿಗಾಗಿ ಗರ್ಭಿಣಿ ಹೊಟ್ಟೆಯನ್ನೇ ಬಗೆದ ಪ್ರೇಮಿಗಳು!

  ಗರ್ಭಿಣಿಯ ಕೊಂದು ಹೊಟ್ಟೆಯನ್ನು ಬಗೆದು ಮಗು ಹೊರ ತೆಗೆದ ರಾಕ್ಷಸಿ| ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದ ಮನೆಯಲ್ಲಿ ಶೋಕ!| ಪ್ರೇಮಿಗಳು ಸೇರಿ ಮೂವರನ್ನು ಬಂಧಿಸಿದ ಪೊಲೀಸರು

 • NEWS20, Dec 2018, 7:57 AM IST

  ಮಹಿಳೆಗೆ ಅಶ್ಲೀಲ ಸಂದೇಶ : ಕಾಂಗ್ರೆಸ್ ಪ್ರಭಾವಿಯ ಪುತ್ರನ ವಿರುದ್ಧ ಕೇಸ್

  ನೆರೆಮನೆಯ ನಿವಾಸಿ ಮಹಿಳೆಯೊಬ್ಬರಿಗೆ ಆಸ್ಲೀಲವಾಗಿ ಸಂದೇಶ ಕಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. 

 • USA

  News9, Dec 2018, 5:56 PM IST

  ವಿದ್ಯಾರ್ಥಿಗೆ ತನ್ನದೇ ನಗ್ನ ಪೋಟೋ ಕಳಿಸಿ ಸಿಕ್ಕಾಕೊಂಡ ರೂಪದರ್ಶಿ!

  ಇದೊಂದು ವಿಚಿತ್ರ ಪ್ರಕರಣ.. ಆದರೆ  ರೂಪದರ್ಶಿಯೊಬ್ಬರು ಅಪ್ರಾಪ್ತ ಬಾಲಕನಿಗೆ ನಗ್ನ ಫೋಟೋ ಕಳಿಸಿದ್ದಾರೆ. ಈ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಾಗಿದೆ.

 • Bollywood

  News2, Dec 2018, 7:53 PM IST

  ಪಾರದರ್ಶಕ ತುಂಡುಡುಗೆ ತೊಟ್ಟ ನಟಿಗೆ 5 ವರ್ಷ ಜೈಲು ಶಿಕ್ಷೆ

  ತುಂಡು ಬಟ್ಟೆ ತೊಟ್ಟು ಕಾಣಿಸಿಕೊಂಡ ನಟಿ  5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗಿದೆ. ಧಾರ್ಮಿಕ ಆಚರಣೆಗೆ ವಿರುದ್ಧವಾಗಿ ನಡೆದುಕೊಂಡ ಆರೋಪ ಎದುರಿಸಿದ ನಟಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

 • INTERNATIONAL24, Nov 2018, 12:19 PM IST

  95 ವರ್ಷದ ಅಜ್ಜನ ವಿರುದ್ಧ 36000 ಜನರ ಹತ್ಯೆ ಕೇಸ್‌!

  ಹನ್ಸ್‌ ಎಚ್‌ ಎಂಬ 95 ವರ್ಷದ ವೃದ್ಧನ ವಿರುದ್ಧ 36000 ಜನರ ಹತ್ಯೆಯ ದೋಷಾರೋಪ ಹೊರಿಸಲಾಗಿದೆ.

 • Dilhara Lokuhettige

  CRICKET14, Nov 2018, 10:51 AM IST

  ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

  ಯುಎಇನಲ್ಲಿ ಕಳೆದ ವರ್ಷ ನಡೆದ ಟಿ10 ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾದ ಮಾಜಿ ಆಲ್ರೌಂಡರ್‌ ದಿಲ್ಹಾರಾ ಲೋಕುಹೆಟ್ಟಿಗೆಯನ್ನು ಐಸಿಸಿ, ಅಮಾನತುಗೊಳಿಸಿದೆ. 

 • Nuwan Zoysa

  SPORTS31, Oct 2018, 9:30 PM IST

  ಮತ್ತೆ ಭುಗಿಲೆದ್ದಿದೆ ಮ್ಯಾಚ್ ಫಿಕ್ಸಿಂಗ್- ಶ್ರೀಲಂಕಾ ಕೋಚ್ ಅಮಾನತು!

  ಕ್ರಿಕೆಟ್  ಕಳ್ಳಾಟ ಮತ್ತೆ ಕಾಣಿಸಿಕೊಂಡಿದೆ. ಇದೀಗ ಶ್ರೀಲಂಕಾ ಬೌಲಿಂಗ್ ಕೋಚ್ ಫಿಕ್ಸಿಂಗ್ ಆರೋಪದಡಿ ಅಮಾನತ್ತಾಗಿದ್ದಾರೆ. ಅಷ್ಟಕ್ಕೂ ಐಸಿಸಿ ದಿಢೀರ್ ಈ ನಿರ್ಧಾರ ಕೈಗೊಂಡಿದ್ದೇಕೆ? ಇಲ್ಲಿದೆ.

 • NEWS30, Oct 2018, 4:51 PM IST

  ಮಾಲೆಗಾಂವ್ ಸ್ಫೋಟ : ಆರೋಪಿಗಳ ವಿರುದ್ಧ ತನಿಖೆಗೆ ಆದೇಶ

  ತಪ್ಪಿತಸ್ಥ 7 ಮಂದಿ ಮಲೆಗಾವ್ ಸ್ಫೋಟದಲ್ಲಿ ಭಾಗಿಯಾಗಿದ್ದು ಈ ಘಟನೆಯಲ್ಲಿ 10 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಜೊತೆಗೆ ಕೋಟ್ಯಂತರ ಆಸ್ತಿ ನಷ್ಟವಾಗಿತ್ತು ಎಂದು ಎನ್ ಐಎ ನ್ಯಾಯಾಧೀಶರಾದ ವಿನೋದ್ ಪದಾಲ್ಕರ್ ತಿಳಿಸಿದ್ದಾರೆ.

 • Devotees Rush at Khairatabad Ganesh

  NEWS14, Sep 2018, 10:44 AM IST

  ಗಣೇಶ ವಿಸರ್ಜನೆಗೆ ಪೊಲೀಸರ ಅಡ್ಡಿ

  ಆಶ್ರಮ ಬಡವಾವಣೆಯ ಲಕ್ಷ್ಮೀ ಗಜಾನನ ತರುಣ ಮಂಡಳಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಎಂಪಿಂಸಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಕೆರಳಿದ ಮೆರವಣಿಗೆಕಾರರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಫೀಕ್ ಜಾಮ್ ಉಂಟಾಗಿದ್ದು, ಮಂಜಾಗ್ರತಾ ಕ್ರಮವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ದಾರೆ.

 • Minimum Balance

  BUSINESS25, Jul 2018, 8:27 PM IST

  ಮಿನಿಮಮ್ ಬ್ಯಾಲೆನ್ಸ್: ಯಾವ ಬ್ಯಾಂಕ್, ಎಷ್ಟು ದಂಡ?

  ಇಂದು ಬ್ಯಾಂಕುಗಳು ತಮ್ಮ ಗ್ರಾಹಕರು ಉಳಿತಾಯ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡುವುದನ್ನು ಬಯಸುತ್ತವೆ. ಮಾಸಿಕ ಸರಾಸರಿ ಸಮತೋಲನ ಅಥವಾ MAB ಎಂದೂ ಕರೆಯಲ್ಪಡುವ ಈ ಕನಿಷ್ಠ ಸಮತೋಲನ ಸರಾಸರಿಯನ್ನು ನಿರ್ವಹಿಸಲು ವಿಫಲರಾದ ಗ್ರಾಹಕರಿಗೆ ಪೆನಾಲ್ಟಿ ಮೊತ್ತವನ್ನು ವಿಧಿಸಲಾಗುತ್ತದೆ. 

 • Pakistan cricket team

  SPORTS10, Jul 2018, 3:00 PM IST

  ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಖ್ಯಾತ ಪಾಕ್ ಕ್ರಿಕೆಟಿಗನಿಗೆ ನಿಷೇಧದ ಭೀತಿ!

  ಜಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಟಿ20 ಸರಣಿ ಗೆದ್ದು ದಾಖಲೆ ಬರದೆ ಪಾಕಿಸ್ತಾನ ತಂಡಕ್ಕೆ ದಢೀರ್ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದಿರೋದು ತಂಡದ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು, ನಿಷೇಧದ ಭೀತಿ ಎದುರಿಸುತ್ತಿರುವ ಕ್ರಿಕೆಟರ್ ಯಾರು? ಇಲ್ಲಿದೆ ವಿವರ

 • NEWS21, Jun 2018, 4:48 PM IST

  ಇತಿಹಾಸ ಬಿಜೆಪಿಯನ್ನು ಎಂದಿಗೂ ಕ್ಷಮಿಸಲ್ಲ: ಶಿವಸೇನೆ..!

  ಕಣಿವೆ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಸರ್ಕಾರದಿಂದ ಹೊರ ಬಂದಿದೆ. ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯ ಭರವಸೆ ನೀಡಿದೆ. ಆದರೆ ಮಿತ್ರಪಕ್ಷ ಶಿವಸೇನೆ ಮಾತ್ರ ಕಾಶ್ಮೀರದ ಇಂದಿನ ಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ನೇರವಾಗಿ ಆರೋಪಿಸುತ್ತಿದೆ. ಅಧಿಕಾರದ ದುರಾಸೆಗೆ ಕಾಶ್ಮೀರದ ಹಿತಾಸಕ್ತಿ ಬಲಿ ಕೊಟ್ಟ ಬಿಜೆಪಿಯನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ ಎಂದು ಶಿವಸೇನೆ ಹರಿಹಾಯ್ದಿದೆ.

 • Dinesh chandimal

  SPORTS17, Jun 2018, 7:03 PM IST

  ನಿಷೇಧದ ಭೀತಿಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್

  ವೆಸ್ಟ್ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸುತ್ತಿರುವ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್‌ಗೆ ಶಿಕ್ಷೆಯ ಭೀತಿ ಶುರುವಾಗಿದೆ. ಆರಂಭದಲ್ಲೇ ಅಂಪೈರ್ ವಿರುದ್ಧವೇ ಪ್ರತಿಭಟನೆ ನಡೆಸಿದ ಚಾಂಡಿಮಾಲ್ ಪ್ರಕರಣದಿಂದ ಪಾರಾಗಲು ಯತ್ನಿಸಿದ್ದರು. ಆದರೆ ಇದೀಗ ಐಸಿಸಿ ಕೆಂಗಣ್ಣು ಚಾಂಡಿಮಾಲ್ ಮೇಲೆ ಬಿದ್ದಿದೆ.