Chant  

(Search results - 93)
 • Priyanka Gandhi Vadra invokes Goddess Durga urges people to chant Jai Mata Di at Varanasi mahPriyanka Gandhi Vadra invokes Goddess Durga urges people to chant Jai Mata Di at Varanasi mah

  IndiaOct 11, 2021, 7:44 PM IST

  ಮೋದಿ ಕ್ಷೇತ್ರ ವಾರಣಾಸಿಯಲ್ಲಿ ನಿಂತು ದುರ್ಗಾಮಾತೆ ಜಪಿಸಿದ ಪ್ರಿಯಾಂಕಾ

  ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ ನಾನು ಉಪವಾಸ ವ್ರತದಲ್ಲಿ ಇದ್ಧೇನೆ.. ದೇವಿ ಸ್ತುತಿಯೊಂದಿಗೆ ನನ್ನ ಭಾಷಣ ಆರಂಭಿಸುತ್ತಿದ್ದೇನೆ ಎಂದರು. ಉತ್ತರ ಪ್ರದೇಶದ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕಿದೆ ಎಂದರು.

 • Significance of Lalita Sahasranama Chanting hlsSignificance of Lalita Sahasranama Chanting hls
  Video Icon

  FestivalsOct 10, 2021, 11:32 AM IST

  ಲಲಿತಾ ಸಹಸ್ರನಾಮ ಪಠಣದಿಂದ ಕಷ್ಟ ನಿವಾರಣೆಯಾಗಿ, ಇಷ್ಟಾರ್ಥ ಸಿದ್ಧಿಯಾಗುವುದು

  ಹಯಗ್ರೀವ ಸ್ವಾಮಿ ಬಳಿ, ಅಗಸ್ತ್ಯರು ಕೇಳುತ್ತಾರೆ, ಸ್ವಾಮಿ, ಕಷ್ಟದಿಂದ ಹೊರ ಬರಬೇಕು ಅಂದರೆ ಜನ ಏನು ಮಾಡಬೇಕು ಎಂದು. ಆಗ ಹಯಗ್ರೀವರು ಹೇಳುತ್ತಾರೆ, ತಾಯಿ ತ್ರಿಪುರಾ ದೇವಿಯನ್ನು ಆರಾಧಿಸಿ ಎಂದು. 

 • Chanting Ramaraksha stotra fulfills all your wishesChanting Ramaraksha stotra fulfills all your wishes

  FestivalsSep 3, 2021, 5:53 PM IST

  ಇಷ್ಟಾರ್ಥ ಸಿದ್ಧಿಗೆ ಸರಳವಾದ ಈ ಸ್ತೋತ್ರ ಪಠಿಸಿ....!

  ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಕೃಪೆ ಇದ್ದವರಿಗೆ ಕಷ್ಟಗಳು ಬಾಧಿಸುವುದಿಲ್ಲ ಎಂಬ ಮಾತಿದೆ. ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಶ್ರೀ ರಾಮನ ಕೃಪೆ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ, ಆಂಜನೇಯ ಮತ್ತು ಮಹಾದೇವನ ಅನುಗ್ರಹ ಸಹ ಸಿಗಲಿದೆ. ರಾಮರಕ್ಷಾ ಸ್ತೋತ್ರ ಪಠಣದಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ...

 • Minister Receives Guru Granth Sahib At Delhi Airport 3 Copies Flown From Kabul podMinister Receives Guru Granth Sahib At Delhi Airport 3 Copies Flown From Kabul pod

  IndiaAug 24, 2021, 3:18 PM IST

  ಅಫ್ಘಾನ್‌ನಿಂದ ಭಾರತಕ್ಕೆ ಗುರುಗ್ರಂಥ ಸಾಹಿಬ್, ತಲೆ ಮೇಲಿಟ್ಟು ಕೊಂಡೊಯ್ದ ಕೇಂದ್ರ ಸಚಿವರು!

  * ಅಪ್ಘಾನಿಸ್ತಾನ ನಾಗರಿಕರ ಏರ್‌ಲಿಫ್ಟ್‌ ಜೊತೆ ಭಾರತಕ್ಕೆ ಬಂದ ಗ್ರಂಥ ಸಾಹಿಬ್

  * ಅಹಿಂಸಾ ಪರಮೋ ಧರ್ಮಂ

  * ಭಾರತಕ್ಕೆ ಬಂದ ಪವಿತ್ರ ಗ್ರಂಥಗಳನ್ನು ತಲೆ ಮೇಲಿಟ್ಟು ಹೊತ್ತುಕೊಂಡು ಹೋದ ಸಚಿವರು

 • Muslim man assaulted forced to chant Jai Shri Ram in Kanpur podMuslim man assaulted forced to chant Jai Shri Ram in Kanpur pod

  IndiaAug 13, 2021, 9:09 AM IST

  ಜೈ ಶ್ರೀ ರಾಮ್‌ ಘೋಷಣೆ ಕೂಗುವಂತೆ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ!

  * ಅನ್ಯ ಕೋಮಿನ ವ್ಯಕ್ತಿಯನ್ನು ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಥಳಿಸಿದ ಘಟನೆ

  * ಜೈ ಶ್ರೀ ರಾಮ್‌ ಘೋಷಣೆ ಕೂಗುವಂತೆ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ

  * ಹಲ್ಲೆ ನಡೆಯುವ ವೇಳೆ ಆ ವ್ಯಕ್ತಿಯ ಚಿಕ್ಕ ಮಗು ರಕ್ಷಿಸುವಂತೆ ಅಳುತ್ತಿರುವ ವಿಡಿಯೋ ವೈರಲ್‌

 • Astro Tips for getting desired job and chanting Hanumaan ChaalisAstro Tips for getting desired job and chanting Hanumaan Chaalis

  VaastuJul 31, 2021, 6:15 PM IST

  ನೆಚ್ಚಿನ ಉದ್ಯೋಗ ಪಡೆಯಲು ಹನುಮಾನ್ ಜೀ ಯನ್ನು ಹೀಗೆ ಸ್ತುತಿಸಿ

  ಕೋವಿಡ್ ಸಾಂಕ್ರಾಮಿಕವು ವ್ಯಾಪಾರ ಉದ್ಯಮದ ಮೇಲೆ ಪ್ರಮುಖ ಪರಿಣಾಮ ಬೀರಿದೆ. ಅನೇಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಹೊಸಬರಿಗೆ ಉತ್ತಮ ಅವಕಾಶಗಳು ಸಿಗಲಿಲ್ಲ, ಮತ್ತು ಅನೇಕರು ತಮ್ಮ ನೆಚ್ಚಿನ ಕೆಲಸದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ಜ್ಯೋತಿಷ್ಯ ಶಾಸ್ತ್ರವು ಕೆಲಸವಿಲ್ಲದ ಅಥವಾ ತಮ್ಮ ಆದ್ಯತೆಯ ಕೆಲಸವನ್ನು ಪಡೆಯಲು ಬಯಸುವ ಜನರಿಗೆ ಕೆಲವು ಸಲಹೆಗಳನ್ನು ನೀಡುತ್ತದೆ. ಇವುಗಳ ಮೂಲಕ, ಒಬ್ಬರು ಶೀಘ್ರದಲ್ಲೇ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬಹುದು. 

 • Bathing types and Correct procedure to clean your physical bodyBathing types and Correct procedure to clean your physical body

  FestivalsJul 27, 2021, 12:16 PM IST

  ನಿಮ್ಮದು ದೇವ ಸ್ನಾನವೋ, ರಾಕ್ಷಸ ಸ್ನಾನವೋ ನೋಡಿಕೊಳ್ಳಿ..!

  ಸ್ನಾನವು ಪ್ರತಿನಿತ್ಯದ ಒಂದು ಪ್ರಕ್ರಿಯೆ ಇಲ್ಲವೇ ಭಾಗ ಮಾತ್ರವಲ್ಲ, ಇದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವವೂ ಇದೆ. ಪ್ರತಿ ದಿನ ಸ್ನಾನ ಮಾಡುವುದರಿಂದ ಇರುವ ಪ್ರಯೋಜನಗಳ ಜೊತೆಗೆ ಇಂಥ ಸಮಯಕ್ಕೇ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಜೊತೆಗೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಅಶುಭವೆಂಬುದೂ ತಿಳಿಯಬೇಕಿದ್ದು, ಸ್ನಾನದ ಪ್ರಕಾರಗಳ ಬಗ್ಗೆ ನೋಡೋಣ…

 • Chanting Hanuman Chaalis could help you to get rid of evilsChanting Hanuman Chaalis could help you to get rid of evils

  FestivalsJun 24, 2021, 6:27 PM IST

  ಹನುಮಾನ್ ಚಾಲೀಸಾ ಪಠಿಸಿ... ದುಷ್ಟ ಶಕ್ತಿಗಳಿಂದ ದೂರವಿರಿ

  ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಿದಾಗ ಅದು ಸರಿಯಾಗಿ ಬರದೇ ಇದ್ದರೆ ಅದನ್ನು ಕೆಟ್ಟ ದೃಷ್ಟಿ ಎಂದು ಕರೆಯಲಾಗುತ್ತದೆ. ಮೊದಲು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಕೆಟ್ಟ ಕಣ್ಣು ಯಾವುದು. ಪ್ರಪಂಚದ ಬಹುತೇಕ ಎಲ್ಲಾ ಧರ್ಮಗಳು ಇದನ್ನು ಒಂದಲ್ಲ ಒಂದು ರೂಪದಲ್ಲಿ  ಕೆಟ್ಟ ಕಣ್ಣು ಅಥವಾ ಭೂರಿ ನಜರ್ ಎಂಬುದನ್ನು ನಂಬುತ್ತಾರೆ. ಕೆಲವು ಸಂದರ್ಭಗಳಲ್ಲಿ ನಕಾರಾತ್ಮಕ ಕಂಪನಗಳು ತುಂಬಾ ಬಲವಾಗಿರುತ್ತವೆ ಮತ್ತು ಅವು ವಾಸ್ತವವಾಗಿ ವ್ಯಕ್ತಿಯ ಜೀವನದ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. 

 • Sri Dattavani Chanting Saraswathi Beeja mantra hlsSri Dattavani Chanting Saraswathi Beeja mantra hls
  Video Icon

  FestivalsJun 21, 2021, 11:27 AM IST

  ಶ್ರೀದೇವಿ ಭಾಗವತದಲ್ಲಿ ಸರಸ್ವತಿ ಬೀಜ ಮಂತ್ರಾಕ್ಷರದ ಮಹತ್ವ

  ಅಂಗರಾಜ ಕುಮಾರನಾದ ಚಾಕ್ಷುಕ ಎಂಬಾತ ಪುರಹ ಎಂಬ ಬ್ರಹರ್ಶಿ ಬಳಿ ಉಪದೇಶ ಪಡೆದು, ಮಹಾ ಸರಸ್ವತಿ ಬೀಜ ಜಪಿಸಿ, 12 ವರ್ಷಗಳ ಕಾಲ ತಪಸ್ಸು ಮಾಡಿ, ಮಾತೆಯ ದರ್ಶನ ಪಡೆದ. ಅಮ್ಮನವರ ಅನುಗ್ರಹದಿಂದ 6 ನೇ ಮನುವಾದ. 

 • Spiritual and health benefits of chanting Om dailySpiritual and health benefits of chanting Om daily

  HealthJun 20, 2021, 11:54 AM IST

  ಆಧ್ಯಾತ್ಮಿಕವಾಗಿ ಮಾತ್ರವಲ್ಲ, 'ಓಂ' ಮಂತ್ರ ಪಠಣದ ಶಕ್ತಿಯಿಂದ ಆರೋಗ್ಯ ಸುಧಾರಣೆ

  ಭಾರತೀಯ ಧರ್ಮಕ್ಕೆ ಸುದೀರ್ಘ ಇತಿಹಾಸವಿದೆ. ಪ್ರಾಚೀನ ಭಾರತೀಯ ಋಷಿಗಳು ಓಂ ಅಸ್ತಿತ್ವ ಮತ್ತು ಓಂ ಪಠಣದ ಆರೋಗ್ಯ ಪ್ರಯೋಜನಗಳನ್ನು ಕಂಡು ಹಿಡಿದರು. ಅಂದಿನಿಂದ, ಇದನ್ನು ಪ್ರತಿಯೊಬ್ಬ ಹಿಂದೂ ಧಾರ್ಮಿಕ ಕುಟುಂಬದಲ್ಲೂ ಮಹಾನ್ ಆಧ್ಯಾತ್ಮಿಕ ಶಕ್ತಿಯೊಂದಿಗೆ ಶುದ್ಧತೆಯ ಸಂಕೇತವಾಗಿ ಅನುಸರಿಸಲಾಗುತ್ತಿದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಓಂ ಪಠಣವು ಸಹಾಯಕ. ಓಂ ಶಕ್ತಿಯನ್ನು ಯಾರು ಬೇಕಾದರೂ ತಮ್ಮ ನಾಲಿಗೆಯನ್ನು ಬಳಸದೆ ಜಪಿಸುವ ಮೂಲಕವೂ ಅನುಭವಿಸಬಹುದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?

 • FIR filed against Swara and others for allegedly encouraging hate and enmity between religious groups podFIR filed against Swara and others for allegedly encouraging hate and enmity between religious groups pod

  IndiaJun 17, 2021, 11:53 AM IST

  ಪ್ರಚೋದನಕಾರಿ ಟ್ವೀಟ್, ನಟಿ ಸ್ವರಾ ಭಾಸ್ಕರ್ ಸೇರಿ ಐವರ ವಿರುದ್ಧ ದೂರು!

  * ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿತ, ಗಡ್ಡ ಕತ್ತರಿಸಿ ಹಲ್ಲೆ

  * ಕೋಮು ಬಣ್ಣ ಪಡೆದಿದ್ದ ವೈಯುಕ್ತಿಕ ದ್ವೇಷ ಪ್ರಕರಣ

  * ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ದಾಖಲಾಯ್ತು ಕೇಸ್

  * ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೇರಿ ಅನೇಕರ ವಿರುದ್ಧ ದೂರು

 • Chanting Om Shanthi is reliever for stress especially during this pendemicChanting Om Shanthi is reliever for stress especially during this pendemic

  FestivalsMay 14, 2021, 3:45 PM IST

  ಓಂ ಶಾಂತಿ ಎಂಬ ಮಂತ್ರೋಚ್ಚಾರದಿಂದ ಒತ್ತಡ ದೂರ!

  'ಓಂ ಶಾಂತಿ' ಎಂಬ ಮಂತ್ರವನ್ನು ಪುನರುಚ್ಚಾರ ಮಾಡುವುದರಿಂದ ಎಷ್ಟೇ ಕಷ್ಟದ ಕೆಲಸವಾದರೂ ಹೂವೆತ್ತಿದಂತೆ ಹಗುರವಾಗಲಿದೆ.

 • Om chanting to remove vaastu dosha in homeOm chanting to remove vaastu dosha in home

  VaastuApr 29, 2021, 6:26 PM IST

  ಓಂ ಎಂದು ಜಪಿಸುವ ಮೂಲಕ ವಾಸ್ತು ದೋಷ ತೆಗೆದುಹಾಕಿ !

  ವಾಸ್ತು ನಿಯಮಗಳ ಪ್ರಕಾರ ಯಾವುದೇ ಮನೆಯನ್ನು ಸಂಪೂರ್ಣವಾಗಿ ನಿರ್ಮಿಸದ ಕಾರಣ ಪ್ರತಿ ಮನೆಯಲ್ಲಿ ವಾಸ್ತು ದೋಷಗಳು ಸಾಮಾನ್ಯ. ಆದಾಗ್ಯೂ, ವಾಸ್ತು ಸ್ಥಳವನ್ನು ಬದಲಾಯಿಸುವ ಮೂಲಕ ಅಥವಾ ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ನಕಾರಾತ್ಮಕ ದೋಷಗಳನ್ನು ದೂರ ಮಾಡಬಹುದು. ಆದರೆ ಯಾವಾಗಲೂ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ . ಯಾಕೆಂದರೆ ಇದಕ್ಕೆ ಹಣ ಮತ್ತು ಸಮಯ ಬೇಕಾಗುತ್ತದೆ. 

 • Chant Aditya hrudayam and get Vitamin CChant Aditya hrudayam and get Vitamin C

  FestivalsApr 21, 2021, 2:28 PM IST

  ದೇಹಕ್ಕೆ ದಾಳಿ ಮಾಡುವ ಅದೃಶ್ಯ ವೈರಿಗಳನ್ನು ಎದುರಿಸಲು ಆದಿತ್ಯ ಹೃದಯ

  ಶ್ರೀರಾಮ ನವಮಿಗೂ, ಆದಿತ್ಯ ಹೃದಯ ಮಂತ್ರಕ್ಕೂ, ನಮ್ಮ ಬಾಡಿಯ ಇಮ್ಯುನಿಟಿಗೆ ಬೇಕಾದ ವಿಟಮಿನ್ ಸಿಗೂ ಅನ್ಯೋನ್ಯ ಸಂಬಂಧ. ಅದು ಹೇಗೆ? 

 • West Bengal election 2021 Kids chants Didi o didi people of Bengal want asol poribartan says Pm Modi ckmWest Bengal election 2021 Kids chants Didi o didi people of Bengal want asol poribartan says Pm Modi ckm

  IndiaApr 12, 2021, 5:44 PM IST

  ಪುಟಾಣಿಗಳಲ್ಲಿ ಬಾಯಲ್ಲಿ ದೀದಿ..ಓ..ದೀದಿ ಟ್ರೆಂಡ್: ಬಂಗಾಳ ಚುನಾವಣೆ ಟೆನ್ಶನ್ ನಡುವೆ ಫನ್ನಿ ವಿಡಿಯೋ!

  ಹಿಂಸಾಚಾರ, ರಾಜಕೀಯ ನಾಯಕರ ವಾಕ್ಸಮರ, ಚುನಾವಣಾ ಆಯೋಗದ ನೊಟೀಸ್ ಸೇರಿದಂತೆ ಹಲವು ಕಾರಣಗಳಿಂದ ಪಶ್ಚಿಮಂ ಬಂಗಾಳ ಚುನಾವಣೆ ದೇಶದಲ್ಲೇ ಭಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನುದ್ದೇಶಿಸಿ ದೀದಿ,..ಓ ದೀದಿ ಎಂದು ಉಲ್ಲೇಖಿಸಿದ್ದರು. ಇದೀಗ ಬಂಗಾಳದಲ್ಲಿ ಟ್ರೆಂಡ್ ಆಗಿದೆ. ಪುಟಾಣಿಗಳು ದೀದಿ...ಓ ದೀದಿ ಎಂದು ಕರೆಯುವ ವಿಡಿಯೋ ಭಾರಿ ವೈರಲ್ ಆಗಿದೆ