Chandrappa  

(Search results - 11)
 • <p>cms</p>

  Karnataka Districts2, May 2020, 12:03 PM

  ಸಿಎಂ ಕೊರೋನಾ ನಿಧಿಗೆ 50 ಲಕ್ಷ ದೇಣಿಗೆ ನೀಡಿದ ಶಾಸಕ

  ಕೊರೋನಾ ವೈರಸ್‌ ಮಹಾಮಾರಿ ನಿಯಂತ್ರಿಸುವ ಸಲುವಾಗಿ ದೇಶವನ್ನು ಲಾಕ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗದಂತೆ ತಡೆದು ದೇಶದ ನಾಗರಿಕರ ರಕ್ಷಣಾ ಹಿತದೃಷ್ಟಿಯಿಂದ ವೈಯಕ್ತಿಕ ರು.50ಲಕ್ಷ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇನೆಂದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದ್ದಾರೆ.

 • siddaramaiah

  Karnataka Districts23, Jan 2020, 1:41 PM

  ‘ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಹತಾಶರಾಗಿದ್ದಾರೆ ’

  ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಅವರು ಅತ್ತ ಇಲ್ಲ ಇತ್ತ ಇಲ್ಲ ಎನ್ನುವಂತಾಗಿದ್ದಾರೆ. ಮೊದಲು ತಮ್ಮದನ್ನು ನೋಡಿಕೊಂಡು ಬೇರೆಯವರ ಬಗ್ಗೆ ಮಾತಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. 

 • Chandrappa

  Karnataka Districts4, Jan 2020, 12:12 PM

  ಅವ್ರನ್ನು ಬಿಟ್ಟು ನಮ್ಮನ್ನು ಸಂಪುಟ ಸೇರಿಸಿಕೊಳ್ಳಿ : ಬಿಜೆಪಿ ಶಾಸಕ

  ಹೆಚ್ಚಿದ್ದವರನ್ನು ಬಿಟ್ಟು ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ. ಅನೇಕ ವರ್ಷಗಳಿಂದ ಬಿಜೆಪಿ ಬೆಂಬಲಿಸುತ್ತಾ ಬಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲ್ಲ ಎನ್ನುವ ಭರವಸೆ ಇದೆ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಹೇಳಿದ್ದಾರೆ. 

 • Chandrappa

  Chikkaballapur26, Oct 2019, 12:23 PM

  ಸಮಾಜದ ಹಿತಾಸಕ್ತಿಗೆ ರಾಜೀನಾಮೆಗೂ ಸಿದ್ಧ ಎಂದ ಶಾಸಕ

  ಅತ್ಯಂತ ಹಿಂದುಳಿದ ಬೋವಿ ಜನಾಂಗಕ್ಕಿರುವ ಮೀಸಲಾತಿಯನ್ನು ಕಸಿಯಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಸಮಾಜದ ಹಿತಾಸಕ್ತಿಗಾಗಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ತಿಳಿಸಿದ್ದಾರೆ.

 • TN BJP head

  Karnataka Districts10, Sep 2019, 11:52 AM

  ನಾನೂ ರಾಜೀನಾಮೆಗೆ ಮುಂದಾಗಿದ್ದೆ ಎಂದ ಬಿಜೆಪಿ ಶಾಸಕ

  ಕೆರೆ ಯೋಜನೆಗಳಿಗೆ ಹಣ ಮಂಜೂರಾಗದೇ ಇದ್ದರೆ ತರಳಬಾಳು ಶ್ರೀಗಳ ಆಶಯದಂತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಮುಂದಾಗಿದ್ದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಜನಸಮೂಹದೆದುರು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಹೇಗಾದರೂ ಸರಿ ಈ ಯೋಜನೆಯನ್ನು ಒಂದು ವರ್ಷದೊಳಗಾಗಿ ಮುಗಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಚಂದ್ರಪ್ಪ ಹೇಳಿದ್ಧಾರೆ.

 • undefined
  Video Icon

  Lok Sabha Election News20, May 2019, 9:41 PM

  Exit Polls 2019: ಕೋಟೆ ನಾಡಿನ ರಾಜ ಯಾರಾಗ್ತಾರೆ..?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಕೋಟೆ ನಾಡು ಚಿತ್ರದುರ್ಗದ ಒಡೆಯ ಯಾರು..? ಏನಂತಿದೆ ಮತಗಟ್ಟೆ ಸಮೀಕ್ಷೆ?

 • Ashita Chandrappa

  ENTERTAINMENT21, Apr 2019, 10:40 AM

  ರಾಧಾ-ರಮಣ ಧಾರಾವಾಹಿಯ ಅವನಿ ರಿಯಲ್ ಲೈಫ್ ಪೋಟೋಸ್!

  ರಾಧಾ ರಮಣ ಧಾರಾವಾಹಿಯ ಅವನಿ ಊರ್ಫ್ ಆಶಿತಾ ಚಂದ್ರಪ್ಪ ಕ್ಯೂಟ್ ಫೋಟೋಸ್ ಇಲ್ಲಿವೆ....

 • Chitradurga

  Lok Sabha Election News11, Apr 2019, 4:18 PM

  ಕೋಟೆ ನಾಡು ಚಿತ್ರದುರ್ಗಕ್ಕಾಗಿ ಹೊರಗಿನವರ ಕಾದಾಟ!

  ಕಾಂಗ್ರೆಸ್ಸಿನ ಚಂದ್ರಪ್ಪ, ಬಿಜೆಪಿ ನಾರಾಯಣ ಸ್ವಾಮಿ ಜಿದ್ದಾಜಿದ್ದಿನ ಕದನ | ಇಬ್ಬರೂ ಮಾದಿಗರು, ಮತ ವಿಭಜನೆ ಸಂಭವ ದೋಸ್ತಿ ಮತಗಳು ಒಗ್ಗೂಡಿದರೆ ಚಂದ್ರಪ್ಪ ಹಾದಿ ಸಲೀಸು | ಅದಾಗದಿದ್ದರೆ ನಾರಾಯಣಸ್ವಾಮಿಗೆ ಭಾರಿ ಅನುಕೂಲ

 • Ashika Chandrappa

  Small Screen29, Jan 2019, 12:44 PM

  ಅಮ್ಮನ ಕಳೆದಕೊಂಡ 'ಅವನಿ'ಗೆ ಅವಳದ್ದೇ ಧ್ಯಾನ...

  ಕಿರುತೆರೆಯ ಮುದ್ದು ಸಿಂಡ್ರೆಲಾ ಎಂದೇ ಫೇಮಸ್ ಆದ ನಟಿ ಆಶಿಕಾ ಚಂದ್ರಪ್ಪ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಈ ನೋವಿನಲ್ಲಿ ಭಾವನಾತ್ಮಕವಾಗಿ ಹೇಳಿದ್ದು ಹೀಗೆ...

 • Chandrappa

  NEWS7, Jan 2019, 11:16 PM

  ಹೊಳಲ್ಕೆರೆ ಬಿಜೆಪಿ ಶಾಸಕರು ಬೆಂಕಿ ಇಡುತ್ತಾರಂತೆ...ಕೇಸ್‌ ದಾಖಲು!

  ಬೆಂಕಿ ಹಚ್ಚುವುದು ಕೆಲ ರಾಜಕಾರಣಿಗಳಿಗೆ ನೀರು ಕುಡಿದಷ್ಟೇ ಸುಲಭ ಆಗ್ಬಿಟ್ಟಿದೆ. ಪೊಲೀಸ್ ಠಾಣೆ ವಿಚಾರಕ್ಕೆ ಬಂದ್ರೆ ರಾಜಕಾರಣಿಗಳು ಮಾತಾಡ್ರೆ ಸಾಕು ಬೆಂಕಿ ಹಚ್ಚುತ್ತೇನೆ ಎಂದು ಅವಾಜ್ ಹಾಕುತ್ತಾರೆ. ಅಂತಹದ್ದೇ ಮತ್ತೊಂದು ಒಂದು ಪ್ರಕರಣಕ್ಕೆ ರಾಜ್ಯ ಸಾಕ್ಷಿಯಾಗಿದ್ದು ಶಾಸಕರು ನಾಲಿಗೆ ಹರಿ ಬಿಟ್ಟಿದ್ದಾರೆ.

 • undefined
  Video Icon

  NEWS26, Aug 2018, 9:18 PM

  ಗುಂಡೂರಾವ್ ಒಬ್ಬ ಬಚ್ಚಾ ಎಂದ ಬಿಜೆಪಿ ಶಾಸಕ

  • ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಚ್ಚಾ ಎಂದು  ಶಾಸಕ ಚಂದ್ರಪ್ಪ ಏಕವಚನದಲ್ಲಿ ವಾಗ್ದಾಳಿ
  • ಶ್ರೀರಾಮುಲುರನ್ನು ಟೀಕಿಸಿದ್ದಕ್ಕೆ ಕೋಪಗೊಂಡ ಬಿಜೆಪಿ ಶಾಸಕ