Chandrababu Naidu  

(Search results - 100)
 • Chandrababu Naidu

  NEWS11, Sep 2019, 3:26 PM IST

  ರಾಜಕೀಯ ಹೈಡ್ರಾಮಾ: ಗೃಹ ಬಂಧನದಲ್ಲಿ ಮಾಜಿ ಮುಖ್ಯಮಂತ್ರಿ!

  ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದ್ದು,  ಸರ್ಕಾರದ ವಿರುದ್ದ ಆಯೋಜಿಸಲಾಗಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಚಂದ್ರಬಾಬು ನಾಯ್ಡು ಹಾಗೂ ಪುತ್ರ ನಾರಾ ಲೋಕೇಶ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

 • naidu

  NEWS17, Aug 2019, 10:17 AM IST

  ಕರ್ನಾಟಕ ಬಳಿಕ ಆಂಧ್ರ ಪ್ರವಾಹ: ಮಾಜಿ ಸಿಎಂ ನಾಯ್ಡು ಮನೆ ಜಲಾವೃತ!

  ಪುಲಿಚಿಂತಲಾ ಅಣೆಕಟ್ಟಿನಿಂದ ಯಥೇಚ್ಛವಾಗಿ ನೀರು ಬಿಟ್ಟ ಪರಿಣಾಮ| ಕರ್ನಾಟಕ ಬಳಿಕ ಆಂಧ್ರ ಪ್ರವಾಹ: ಮಾಜಿ ಸಿಎಂ ನಾಯ್ಡು ಮನೆ ಜಲಾವೃತ| 

 • h d kumaraswamy Chandrababu Naidu
  Video Icon

  NEWS24, Jul 2019, 1:49 PM IST

  ನಾಯ್ಡು, ಎಚ್‌ಡಿಕೆ ಆಯ್ತು, ಮುಂದಿನ ಸರದಿ ಯಾರದ್ದು?

  ಕಳೆದ ವರ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಪಡಿಸುವ ಮುನ್ನವೇ ಕೆಳಗಿಳಿದಿದ್ದರು. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೇರಿದ್ದನ್ನು ಮಹಾಘಟಬಂಧನ್ ನಾಯಕರು ಸಂಭ್ರಮಿಸಿದ್ದರು. ಅದಾದ ಒಂದು ವರ್ಷದಲ್ಲೇ, ಒಬ್ಬೊಬ್ಬರಂತೆ ಮಹಾಘಟಬಂಧನ್ ನಾಯಕರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡದ್ದು ಆಯ್ತು, ಈಗ ಕರ್ನಾಟಕದಲ್ಲಿ ಕುಮಾರಸ್ವಾಮಿ ಕೆಳಗಿಳಿದಿದ್ದಾರೆ. ಮುಂದಿನ ಸರದಿ ಯಾರದು?    

 • గురువారం నాడు అసెంబ్లీ వాయిదా పడిన తర్వాత చంద్రబాబునాయుడు మీడియాతో చిట్ చాట్ చేశారు. విద్యుత్ చార్జీలను తగ్గించేందుకు తమ సర్కార్ పనిచేస్తే వైసీపీ ప్రభుత్వం తమపౌ తప్పుడు ఆరోపణలు చేస్తోందని ఆయన మండిపడ్డారు.

  NEWS24, Jul 2019, 11:17 AM IST

  ನಾಯ್ಡು ಅಮರಾವತಿ ಕನಸಿಗೆ ತಣ್ಣೀರೆರಚಿದ ಚೀನಾ ಬ್ಯಾಂಕ್

  ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದೀಗ ಎಲ್ಲಿಂದಲೂ ಸಹಾಯ ಸಿಗದ ಸ್ಥಿತಿ ಎದುರಾಗಿದೆ. 

 • Notice

  NEWS28, Jun 2019, 5:01 PM IST

  ಸಿಎಂ ಮನೆ ಕೆಡವಲು ನೊಟೀಸ್: ಇದೆಂತಾ ಪಾಲಿಟಿಕ್ಸ್?

  ಕೆಲವೇ ದಿನಗಳ ಹಿಂದೆ 8 ಕೋಟಿ ರೂ. ಮೌಲ್ಯದ ಟಿಡಿಪಿ ಕಚೇರಿ ಕೆಡವಿ ಹಾಕಿದ್ದ ಸಿಎಂ ಜಗನ್, ಇದೀಗ ನಾಯ್ಡು ಅವರ ಅಧಿಕೃತ ನಿವಾಸದ ಮೇಲೂ ಕಣ್ಣು ಹಾಕಿದ್ದಾರೆ. ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಎಂದು ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಚಂದ್ರಬಾಬು ನಾಯ್ಡು ಅವರಿಗೆ ನೊಟೀಸ್ ನೀಡಿದೆ.

 • ఇటీవలి ఎన్నికల్లో ఘోరంగా ఓటమి పాలైన తెలుగుదేశం పార్టీని ఎపిలో రూపుమాపే ప్రయత్నాలకు బిజెపి ఒడిగట్టింది. చంద్రబాబును ఒంటరిని చేస్తూ నాయకులను, ఎమ్మెల్యేలను, ఎంపీలను తన వైపు లాక్కోవడానికి భారీ కార్యాచరణ ప్రణాళికను రచించింది. ఇందులో భాగంగానే నలుగురు రాజ్యసభ ఎంపీలు బిజెపిలో చేరిపోయారు.

  NEWS28, Jun 2019, 10:01 AM IST

  ಧ್ವಂಸ ಭೀತಿ : ಮನೆ ಹುಡುಕಲು ಆಪ್ತರಿಗೆ ನಾಯ್ಡು ಸೂಚನೆ

  ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೊಸ ಮನೆಗಾಗಿ ಹುಡುಕಾಟ ನಡೆಸುತಿದ್ದಾರೆ. ಸದ್ಯ ವಾಸವಿರುವ ಮನೆ ಧ್ವಂಸ ಮಾಡುವ ಭೀತಿಯಿಂದ ಮನೆ ನೋಡುತಿದ್ದಾರೆ. 

 • Z security

  NEWS26, Jun 2019, 5:33 PM IST

  ಮಾಜಿ ಸಿಎಂ, ಪುತ್ರನಿಗಿದ್ದ Z+ ಸೆಕ್ಯೂರಿಟಿ ಹಿಂಪಡೆದ ಸಿಎಂ

  ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ 8 ಕೋಟಿ ರೂ. ವೆಚ್ಚದ ಪ್ರಜಾ ವೇದಿಕೆ ಕಟ್ಟಡವನ್ನು ಧ್ವಂಸಗೊಳಿಸಿದೆ. ಇದರ ಬೆನ್ನಲ್ಲೇ ಈಗ ನಾಯ್ಡು ಹಾಗೂ ಪುತ್ರನಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಜಗನ್‌ಮೋಹನ್ ರೆಡ್ಡಿ ಸರ್ಕಾರ ಹಿಂಪಡೆದುಕೊಂಡಿದೆ.

 • Praja Vedike

  NEWS26, Jun 2019, 12:09 PM IST

  ರಾಜಕೀಯ ಫುಲ್ ಗರಂ: 8 ಕೋಟಿ ರೂ.ವೆಚ್ಚದ ಕಟ್ಟಡ ಬೀಳಿಸಿದ ಸಿಎಂ!

  ಆಂಧ್ರದ ನೂತನ ರಾಜಧಾನಿ ಅಮರಾವತಿಯಲ್ಲಿ ಸುಮಾರು 8 ಕೋಟಿ ರೂ. ವೆಚ್ಛದಲ್ಲಿ ನಿರ್ಮಿಸಲಾಗಿದ್ದ ಟಿಡಿಪಿ ಕಚೇರಿ 'ಪ್ರಜಾವೇದಿಕಾ' ಕಟ್ಟಡವನ್ನು ಆಂಧ್ರ ಸರ್ಕಾರ ಧರೆಗುರುಳಿಸಿದೆ. ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಕಟ್ಟಡವವನ್ನು ಸಂಪೂರ್ಣ ಕೆಡವಿ ಹಾಕಿದೆ.

 • BJP New

  NEWS21, Jun 2019, 1:10 PM IST

  ಬಿಜೆಪಿ ಸೇರಿದ 4 TDP ಸಂಸದರು: ನಾಯ್ಡು ಫುಲ್ ಗರಂ!

  Z ಪ್ಲಸ್ ಭದ್ರತೆ ಇದ್ದರೂ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್, ಕಚೇರಿ ಹಾಗೂ ಮನೆಯನ್ನು ಬಿಟ್ಟುಕೊಂಡು ಈಗಾಗಲೇ ಒಂದೊಂದಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ರಾಜ್ಯ ಸಭಾ ಸದಸ್ಯರನ್ನೂ ಕಳೆದುಕೊಂಡು, ವಿಚಲಿತರಾಗಿದ್ದಾರೆ.

 • TDP MP

  NEWS20, Jun 2019, 8:07 PM IST

  ಚಂದ್ರಬಾಬು ನಾಯ್ಡು ಲಂಡನ್ ನಲ್ಲಿ, 4 TDP ಎಂಪಿಗಳು ಬಿಜೆಪಿ ತೆಕ್ಕೆಯಲ್ಲಿ!

  ಸರಣಿ ಹಿನ್ನಡೆಗಳಿಂದ ಆಘಾತಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು , ಮಾನಸಿಕ ನೆಮ್ಮದಿಗಾಗಿ ಕುಟುಂಬದವರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದ್ರೆ ಇತ್ತ  ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

 • chandra babu naidu will grilled by cbi

  NEWS20, Jun 2019, 2:49 PM IST

  ನಾಯ್ಡುಗೆ ಆಘಾತ: ಸಿಎಂ ಕುರ್ಚಿ ಹೋಯ್ತು, ಈಗ ಮನೆಯೂ ಕಳೆದುಕೊಳ್ಳುವ ಸರದಿ!

  ಆಂಧ್ರಪ್ರದೇಶ ಸಿಎಂಗೆ ಮತ್ತೊಂದು ಆಘಾತ| ಸಿಎಂ ಕುರ್ಚಿ ಹೋಯ್ತು, ವಿಐಪಿ ಸೌಲಭ್ಯವೂ ನಿಂತಿತು, ಈಗ ಮನೆ, ಕಚೇರಿ ಕಳೆದುಕೊಳ್ಳುವ ಸರದಿ!

 • Naidu

  NEWS15, Jun 2019, 10:58 AM IST

  ಚಂದ್ರಬಾಬು ನಾಯ್ಡು VIP ಕಲ್ಚರ್ ಗೆ ಬ್ರೇಕ್

  ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿಐಪಿ ಸೌಲಭ್ಯಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಸಾಮಾನ್ಯರಂತೆ ಅವರು ಭದ್ರತಾ ತಪಾಸಣೆಗೆ ಒಳಗಾಗಿದ್ದಾರೆ.

 • Jagan_naidu

  NEWS15, Jun 2019, 8:07 AM IST

  ಜಗನ್‌ ಗೆಲ್ಲಿಸಿದವಗೆ ಈಗ ಚಂದ್ರಬಾಬು ನಾಯ್ಡು ಮೊರೆ!

  ಜಗನ್‌ ಗೆಲ್ಲಿಸಿದ ಪ್ರಶಾಂತ್‌ ಕಿಶೋರ್‌ಗೆ ಈಗ ಚಂದ್ರಬಾಬು ನಾಯ್ಡು ಮೊರೆ!| ಹಲವು ವರ್ಷಗಳ ಗುತ್ತಿಗೆಗೆ ಮುಂದಾದ ತೆಲುಗುದೇಶಂ ಬಾಸ್‌

 • గత నెల 30వ తేదీన ఏపీ సీఎంగా వైఎస్ జగన్ ప్రమాణస్వీకారం చేశారు.ఈ నెల 8వ తేదీన మంత్రివర్గాన్ని జగన్ విస్తరించనున్నారు. రాష్ట్రంలోని 13 జిల్లాలకు కేబినెట్‌‌లో ప్రాధాన్యత కల్పించనున్నారు. కనీసం ఒక్కో జిల్లాకు కనీసం ఒక్కరికి చోటు దక్కనుంది. అవసరమైతే ఇద్దరికి చోటు దక్కే అవకాశం లేకపోలేదు.

  NEWS6, Jun 2019, 5:31 PM IST

  ಸಿಬಿಐಗೆ ದ್ವಾರ ತೆರೆದ ಜಗನ್: ನಾಯ್ಡು ಆದೇಶ ರದ್ದುಗೊಳಿಸಿದ ಸಿಎಂ!

  ಸಿಬಿಐಗೆ ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ನಾಯ್ಡು ಆದೇಶವನ್ನು ಜಗನ್ ರದ್ದುಗೊಳಿಸಿದ್ದಾರೆ.

 • ఏపీ రాష్ట్రంలో టీడీపీకి ప్రధాన ప్రత్యర్థిగా వైసీపీ ఉంది. అయితే వైసీపీని తమ కూటమిలోకి చంద్రబాబునాయుడును కాదని కాంగ్రెస్ పార్టీ ఆహ్వానిస్తే బాబు ఎలా స్పందిస్తారా..... ఒకవేళ అదే జరిగితే బాబు ఎలా రియాక్ట్ అవుతారనేది కూడ ప్రస్తుతం హాట్ టాపిక్ గా మారింది.

  NEWS23, May 2019, 12:33 PM IST

  ಚಂದ್ರಬಾಬು ನಾಯ್ಡು ರಾಜೀನಾಮೆ ನೀಡ್ತಾರೆ: ಜಗನ್ ಅಧಿಕಾರದತ್ತ!

  ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಡಿಪಿ ಮಕಾಡೆ ಮಲಗಿದ್ದು, ಜಗನ್ ಮೋಹನ್ ರೆಡ್ಡಿ ನೇತೃತ್ವದ YSR ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಲಿದೆ.