Chandan Shetty  

(Search results - 43)
 • Chandan shetty

  ENTERTAINMENT17, Sep 2019, 12:04 PM IST

  '30'ಕ್ಕೆ ಕಾಲಿಟ್ಟ 'ಶೋಕಿಲಾಲ' ಚಂದನ್ ಶೆಟ್ಟಿ!

  ಕನ್ನಡ Raper, ಮ್ಯೂಸಿಕ್ ಡೈರೆಕ್ಟರ್, ಗಿಟಾರಿಸ್ಟ್ ಹಾಗೂ ಡ್ರಮ್ಮರ್ ಚಂದನ್ ಶೆಟ್ಟಿ ಇಂದು 30 ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 

 • Chandan shetty_nivi
  Video Icon

  ENTERTAINMENT18, Aug 2019, 2:46 PM IST

  ನಿವೇದಿತಾ ಗೌಡ ಹಾಗೂ ಚಂದನ್ ಶೇಟ್ಟಿ 'ಶೋಕಿ' ನೋಡಿ!

   

  ಇದೇನಪ್ಪಾ! ಕನ್ನಡ Rapper ಚಂದನ್ ಶೆಟ್ಟಿ ಬಗ್ಗೆ ಹಿಂಗ್ ಹೇಳ್ಬಿಟ್ರು ಅನ್ಕೊಂಡ್ರಾ? ಹಾಡುಗಾರ ಮೋಡಿಗಾರ ಚಂದನ್ ಶೆಟ್ಟಿ ಹಾಡುಗಳಿಗೆ ಸೋಲದ ಮನಸ್ಸುಗಳೇ ಇಲ್ಲ. ಚಂದನವನದ ಬಾರ್ಬಿ ಡಾಲ್ ಜೊತೆ ಸೇರಿ ಹಾಡಿರುವ ಹಾಡು ಫುಲ್ ವೈರಲ್ ಆಗುತ್ತಿದೆ. ಅದನ್ನೊಮ್ಮೆ ನೀವೇ ನೋಡಿ.

 • KPL Opening ceremony

  SPORTS16, Aug 2019, 9:36 PM IST

  KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!

  ಬೆಂಗಳೂರು(ಆ.16): ಕರ್ನಾಟಕ ಪ್ರಿಮೀಯರ್ ಲೀಗ್ 8ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಂಡಿದೆ. ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಹಾಡು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಟೂರ್ನಿ ಕಳೆ ಹೆಚ್ಚಿಸಿತು. ಸ್ಯಾಂಡಲ್‌ವುಡ್ ನಟಿ, ಕೆಪಿಎಲ್ ರಾಯಭಾರಿ ರಾಣಿಗಿ ದ್ವಿವೇದಿ ಕೂಡ ಒಪನಿಂಗ್ ಸೆರಮನಿಯಲ್ಲಿ ಪಾಲ್ಗೊಂಡಿದ್ದರು.

 • KPL 2019
  Video Icon

  SPORTS16, Aug 2019, 1:18 PM IST

  ಕೆಪಿಎಲ್ ಕಿಕ್ ಹೆಚ್ಚಿಸಲು ರೆಡಿಯಾದ ರಾಗಿಣಿ-ಚಂದನ್ ಶೆಟ್ಟಿ..!

  ಕನ್ನಡಿಗರ ಕ್ರಿಕೆಟ್ ಹಬ್ಬ, ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. 8ನೇ ಆವೃತ್ತಿಯ ಚುಟುಕು ಕ್ರಿಕೆಟ್ ಪಂದ್ಯಕ್ಕೂ ಮುನ್ನ ರ‍್ಯಾಪರ್ ಚಂದನ್ ಶೆಟ್ಟಿ, ಕೆಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ ಉದ್ಘಾಟನಾ ಸಮಾರಂಭಕ್ಕೆ ಇನ್ನಷ್ಟು ಮೆರಗು ನೀಡಲಿದ್ದಾರೆ. ಇದರ ಜತೆ ಕರ್ನಾಟ    ಕದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
  8ನೇ ಆವೃತ್ತಿಯಲ್ಲಿ 7 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಪಂದ್ಯಗಳು ಜರುಗಲಿವೆ. 17 ದಿನ ಒಟ್ಟು 25 ಪಂದ್ಯಗಳಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. 
   

 • Chandan Shetty

  Sandalwood8, Feb 2019, 3:13 PM IST

  ಆಲ್ಬಂ: ಚಂದನ್ ಶೆಟ್ಟಿಗೆ ಕೋಟಿ ಸಂಭಾವನೆ!

  ಪೆಗ್.. ಟಕೀಲಾ...ಗೊಂಬೆ ಅಂತೆಲ್ಲಾ ರ‍್ಯಾಂಪ್ ಹಾಡುವ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ 6 ತಿಂಗಳಲ್ಲಿ 5 ಹಾಡಿನ ಆಲ್ಬಂ ಮಾಡಿಕೊಟ್ಟರೆ, ದೊಡ್ಡ ಮೊತ್ತದ ಸಂಭಾವನೆ ನೀಡುವ ಆಫರ್ ಕೊಟ್ಟಿದೆ...!

 • Chandan

  News30, Jan 2019, 4:10 PM IST

  ಚಂದನ್ ಶೆಟ್ಟಿಗೆ ಸ್ಪೆಷಲ್ ಗಿಫ್ಟ್ ಕಳಿಸಿ ಮನಸಿನ ಮಾತು ಹೇಳಿದ ನಿವೇದಿತಾ

  ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ನಿವೇದಿತಾ ಗೌಡ ತಮ್ಮ ಗೆಳೆಯ ಚಂದನ್ ಶೆಟ್ಟಿಗೆ ವಿಶೇಷ ಉಡುಗೊರೆ ನೀಡಿ ಮನದ ಮಾತು ಹೇಳಿದ್ದಾರೆ. 

 • Kannada kogile season 2

  Small Screen12, Jan 2019, 1:47 PM IST

  ಬೆಂಗಳೂರಿನಲ್ಲಿ ಕನ್ನಡ ಕೋಗಿಲೆ ಸೀಸನ್-2 ಆಡಿಷನ್!

  ಕನ್ನಡ ಸಿಂಗಿಂಗ್ ರಿಯಾಲಿಟಿ ಶೋ ಈಗಾಗಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಈಗ ಅದೇ ಶೋ 2ನೇ ಸೀಸನ್ ಆರಂಭಿಸುತ್ತಿದೆ ಕಲರ್ಸ್ ಸೂಪರ್ ವಾಹಿನಿ.

 • Video Icon

  News1, Jan 2019, 5:01 PM IST

  ಇದಪ್ಪಾ ಹೊಸ ವರ್ಷದ ಪಾರ್ಟಿ ಅಂದ್ರೆ! ಚಂದನ್ ಶೆಟ್ಟಿ ಹಾಡಿಗೆ ಜನ ಫುಲ್ ಫಿದಾ!

  ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ಹಾಡಿನ ಮೂಲಕ ಸುವರ್ಣ ನ್ಯೂಸ್ ನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಚಂದನ್ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇವರ ಮೂರೇ ಮೂರು ಪೆಗ್ಗಿಗೆ ಹಾಡಿಗಂತೂ ಎಲ್ಲರೂ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಹೊಸ ವರ್ಷದ ಸಂಭ್ರಮ ಸುವರ್ಣ ನ್ಯೂಸ್ ನಲ್ಲಿ ಕಳೆಗಟ್ಟಿತ್ತು. ಚಂದನ್ ಹಾಡು, ಸುವರ್ಣ ಸಿಬ್ಬಂದಿಗಳ ಮಸ್ತ್ ಸ್ಟೆಪ್ಸ್... ಸಿಕ್ಕಾಪಟ್ಟೆ ಎಂಟರ್ ಟೇನ್ ಮೆಂಟ್..... ಆ ಸಂಭ್ರಮವನ್ನು ನೀವೇ ನೋಡಿ. 

 • Chandan shetty

  Small Screen20, Nov 2018, 4:31 PM IST

  ಎತ್ತರ ಎತ್ತರೆತ್ತರಕ್ಕೇರುತ್ತಿದ್ದಾರೆ ರ‍್ಯಾಪರ್ ಚಂದನ್ ಶೆಟ್ಟಿ!

  ಬಿಗ್ ಬಾಸ್ ಸೀಸನ್ 6 ವಿನ್ನರ್, ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಯಾವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ? ಓದಿ.

 • Dhruva sarja
  Video Icon

  Sandalwood6, Oct 2018, 2:22 PM IST

  ಅದ್ದೂರಿ ವೆಚ್ಚದಲ್ಲಿ ರೆಡಿಯಾಯ್ತು ಧ್ರುವ ಸರ್ಜಾ ಬರ್ತಡೇ ಗಿಫ್ಟ್!

  ಆ್ಯಕ್ಷನ್ ಸ್ಟಾರ್ ಧ್ರುವಾ ಸರ್ಜಾ ಹಾಗೂ ರಾಕ್ ಸ್ಟಾರ್ ಚಂದನ್ ಶೆಟ್ಟಿ ಬಹಳ ವರ್ಷಗಳ ಸ್ನೇಹಿತರು. 10 ವರ್ಷಗಳ ನಂತರ ಪೊಗರು  ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಫುಲ್ ಮಿಂಚಿಂಗ್! 

 • Dhruv Sarja

  Sandalwood6, Oct 2018, 10:16 AM IST

  ‘ಪೊಗರು’ ಖದರ್ ತೋರಿಸೋದು ಯಾವಾಗ?

  ಇಂದು ಧ್ರುವ ಸರ್ಜಾ ಹುಟ್ಟುಹಬ್ಬ. ‘ಪೊಗರು’ ಚಿತ್ರದ ಸ್ಟ್‌ಲುಕ್ ಟೀಸರ್ ಇಂದು ರಿಲೀಸ್ ಆಗುತ್ತಿದೆ. ಎಂದಿನಂತೆ ಧ್ರುವ ಸರ್ಜಾ ನಟನೆಯ ಸಿನಿಮಾ ಕೂಡ ತಡವಾಗುತ್ತಿದೆ. ಇಂಥಾ ಸಂದರ್ಭದಲ್ಲಿ ಬರ್ತ್‌ಡೇ ಬಾಯ್ ಜತೆ ಮಾತುಕತೆ.

 • Chandan Shetty

  News4, Sep 2018, 9:29 PM IST

  ಕ್ಯೂಟ್ ಆಗಿದೆ ಚಂದನ್-ನಿವೇದಿಯಾ ಬೆಸ್ಟ್ ಫ್ರೆಂಡ್ ಹಾಡು...

  ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಗಾಯನ ಮಾಡಿದ್ದಾರೆ. ಅದು ತಮ್ಮ ಅಚ್ಚು ಮೆಚ್ಚಿನ ಗೆಳೆಯ ಕನ್ನಡದ ಸದ್ಯದ ಸೂಪರ್ ಗಾಯಕ ಚಂದನ್ ಶೆಟ್ಟಿ ಜತೆ.. ಎಲ್ಲಿ ಅಂತೀರಾ ಈ ಸುದ್ದಿ ನೋಡಿ

 • NEWS31, Aug 2018, 9:12 AM IST

  ಚಂದನ್ ಶೆಟ್ಟಿ ಸಾಂಗ್ ಡಿಲೀಟ್

  ಅಂತ್ಯ ಚಿತ್ರದ ಹಾಡನ್ನು ಡಿಲೀಟ್ ಮಾಡಲಾಗಿದೆ. ಚಂದನ್‌ಶೆಟ್ಟಿ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಹಾಡು ಡಿಲೀಟ್ ಮಾಡಿದ್ದೇನೆ ಎಂದು ಅಂತ್ಯ ಚಿತ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.  

 • Video Icon

  Sandalwood30, Aug 2018, 2:49 PM IST

  ಸಿಸಿಬಿ ವಿಚಾರಣೆ: ಸುವರ್ಣ ನ್ಯೂಸ್ ಜೊತೆ ಚಂದನ್ ಶೆಟ್ಟಿ ಮಾತು

  ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡೊಂದನ್ನು ರಿಲೀಸ್ ಮಾಡಿದ್ದರು. ಇದು ಯುವಕರಿಗೆ ಗಾಂಜಾ ಸೇವನೆಗೆ ಪ್ರಚೋದನೆ ನೀಡುವಂತಿದೆ ಎಂದು ಸಿಸಿಬಿ ಪೊಲೀಸರು ನೋಟೀಸ ನೀಡಿದ್ದರು. ಇದರ ಬಗ್ಗೆ ಸ್ವತಃ ಚಂದನ್ ಶೆಟ್ಟಿ ತಮ್ಮ  ಮಾತುಗಳನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದು ಹೀಗೆ.  

 • Video Icon

  News29, Aug 2018, 11:07 AM IST

  ‘ಸಿನಿಮಾದಲ್ಲಿ ಮರ್ಡರ್ ಸೀನ್ ನೋಡ್ಬಿಟ್ಟು ಯಾರಾದ್ರೂ ಮರ್ಡರ್ ಮಾಡ್ತಾರಾ?’

  ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.  ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ  ನೋಟಿಸ್ ನೀಡಲಾಗಿದೆ.  ಇತ್ತೀಚಿಗೆ ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಹಾಡೊಂದನ್ನು ರಿಲೀಸ್ ಮಾಡಿದ್ದರು. ’ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದು ಯುವಕರಿಗೆ ಪ್ರಚೋದನೆ ನೀಡುವಂತಿದೆ ಎನ್ನಲಾಗಿದೆ. ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಚಿಟ್ ಚಾಟ್‌ ನಡೆಸಿರುವ ಚಂದನ್ ಶೆಟ್ಟಿ ಏನು ಹೇಳಿದ್ದಾರೆ ನೋಡೋಣ....