Chandan Achar
(Search results - 9)Film ReviewFeb 6, 2021, 9:11 AM IST
ಚಿತ್ರ ವಿಮರ್ಶೆ: ಮಂಗಳವಾರ ರಜಾದಿನ
ಒಳ್ಳೆಯ ಕಲಾವಿದರು ಸಿಕ್ಕಿದರೆ ಸಿನಿಮಾ ಹೇಗೆ ಚೆಂದ ಕಾಣಿಸುತ್ತದೆ ಅನ್ನುವುದಕ್ಕೆ ಸಾಕ್ಷಿ ಮಂಗಳವಾರ ರಜಾದಿನ.
InterviewsFeb 5, 2021, 8:49 AM IST
ಸುದೀಪ್ ಮೇಲೆ ಅಭಿಮಾನ,'ಮಂಗಳವಾರ ರಜಾದಿನ'; ಚಂದನ್ ಆಚಾರ್ ಸಂದರ್ಶನ
ಯುವಿನ್ ನಿರ್ದೇಶನದ ‘ಮಗಳವಾರ ರಜಾದಿನ’ ಸಿನಿಮಾ ಫೆ.5ರಂದು ಬಿಡುಗಡೆಯಾಗುತ್ತಿದೆ. ಈ ವಿಭಿನ್ನ ಸಿನಿಮಾದಲ್ಲಿ ಚಂದನ್ ಆಚಾರ್ ವಿಶಿಷ್ಟಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜತೆ ಮಾತುಕತೆ.
SandalwoodJan 30, 2021, 9:09 AM IST
ಬಿಗ್ಬಾಸ್ ಚಂದನ್ಗೆ 'ಮಂಗಳವಾರ ರಜಾದಿನ'; ಸುದೀಪ್ಗೆ ಕೇಶ ವಿನ್ಯಾಸ ಮಾಡುತ್ತಾರಾ?
‘ಮಂಗಳವಾರ ರಜಾದಿನ’ ಫೆಬ್ರವರಿ 5ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಈ ಚಿತ್ರತಂಡ ಇತ್ತೀಚೆಗಷ್ಟೆಮಾಧ್ಯಮಗಳ ಮುಂದೆ ಬಂತು.
InterviewsJan 21, 2020, 9:28 AM IST
ಬಿಗ್ಬಾಸ್ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..!
ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಕೊರಿಯೋಗ್ರಾಫರ್ ಕಿಶನ್ ಹಾಗೂ ನಟ ಚಂದನ್ ಆಚಾರ್ಯ. ಚಂದನ್ ಆಚಾರ್ಯ ಜತೆಗೆ ಮಾತುಕತೆ.
Small ScreenJan 19, 2020, 12:24 PM IST
BB7: ಈ ವಾರ ಡಬಲ್ ಎಲಿಮಿನೇಷನ್, ಕಿಶನ್ ಆದ್ಮೇಲೆ ಹೊರ ಬಂದ್ರಾ ಚಂದನ್ ಆಚಾರ್?
ಬಿಗ್ ಬಾಸ್ ಸೀಸನ್-7 ರಲ್ಲಿ ಮೊದಲನೇ ವಾರದಿಂದಲೂ ನಾಮಿನೇಟ್ ಆಗಿ ಸೇಫ್ ಆಗಿ ಬರುತ್ತಿದ್ದ ಚಂದನ್ ಆಚಾರ್ ಎಲಿಮಿನೇಟ್ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Small ScreenJan 5, 2020, 3:26 PM IST
ಅತಿ ಹೆಚ್ಚು ವೋಟ್ ಗಿಟ್ಟಿಸಿದ ಚಂದನ್ ಆಚಾರ್ ಗೇಮ್ ಪ್ಲ್ಯಾನ್ಗೆ ಮನಸೋತ ಜನ!
ಬಿಗ್ ಬಾಸ್ ಸೀಸನ್-7 ರಲ್ಲಿ ಕಿರಿಕ್ ಪಾರ್ಟಿ ಹುಡುಗನ ಗೇಮ್ಪ್ಲಾನ್ಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ! ಇದಕ್ಕೆ ಆತನ ಒಂಟಿತನವೇ ಸಾಕ್ಷಿಯೆಂದು ವೀಕ್ಷಕರು ಹೇಳುತ್ತಾರೆ!
Small ScreenJan 3, 2020, 11:42 PM IST
ಚಂದನ್ ಆಚಾರ್ ಅಮ್ಮ ಮಗನಿಗೆ ಹೇಳಿದ್ದು ಒಂದೇ ಮಾತು, ವಾಸುಕಿಗೆ ಶಾಕಿಂಗ್ ಸುದ್ದಿ!
ಬಿಗ್ ಬಾಸ್ ಮನೆ ರೋಚಕ ಘಟ್ಟದತ್ತ ತಲುಪುತ್ತಿದೆ. ಮುಂದಿನ ವಾರದ ನಾಮಿನೇಶನ್ ಬಲೆಯಿಂದ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಚಾವಾಗಿದ್ದಾರೆ.
Small ScreenOct 28, 2019, 1:24 PM IST
BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?
ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್ ಮುಖವಾಡ ಹಾಕಿದ್ದಾರಾ? ಶೈನ್ ಶೆಟ್ಟಿ ಹೇಳಿದ್ದು ನಿಜನಾ? ಆಟ ಗೆಲ್ಲುವುದಕ್ಕಾಗಿ ಚಂದನ್ ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುತ್ತಿದ್ದಾರಾ? ಏನಿದು ವಾರದ ಜೊತೆ ಕಿಚ್ಚನ ಜೊತೆ?
Small ScreenOct 25, 2019, 2:55 PM IST
BB7: ಮಾನವೀಯತೆ ಮರೆತ ಸ್ಪರ್ಧಿಗಳು; ಮನೆಯಲ್ಲೂ ವಿಲನ್ ಆಗ್ಬಿಟ್ರು ಸಿತಾರಾ!
ಒಂದು ಆ್ಯಪಲ್ಗೆ ಇಷ್ಟೆಲ್ಲಾ ಜಗಳ ಆಡಬಹುದು ಅನ್ನುವುದನ್ನು ಈ ಸೀಸನ್ ಬಿಗ್ ಬಾಸ್ ಸ್ಪರ್ಧಿಗಳು ತೋರಿಸಿ ಕೊಡುತ್ತಿದ್ದಾರೆ. ಒಂದು ಆ್ಯಪಲ್ ಸುತ್ತ ಸ್ಪರ್ಧಿಗಳು ಗಿರಕಿ ಹೊಡೆಯುತ್ತಲೇ ಇರುವುದನ್ನು ನೋಡಿದ್ರೆ ಕಿರಿಕಿರಿ ಎನಿಸುವುದು ಸುಳ್ಳಲ್ಲ. ಈ ಬಗ್ಗೆ ವಾರದ ಕಥೆ ಕಿಚ್ಚನ ಜೊತೆ ಸುದೀಪ್ ಏನ್ ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.