Search results - 30 Results
 • Sriramulu

  Lok Sabha Election News7, Apr 2019, 6:23 PM IST

  ಸಿದ್ದರಾಮಯ್ಯ ಅಭಿಮಾನಿಗಳನ್ನ ಬಡಿದೆಬ್ಬಿಸಿದ ಶ್ರೀರಾಮುಲು..!

  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಕಿಚ್ಚು ಇನ್ನು ಸಿದ್ಧರಾಮಯ್ಯ ಅಭಿಮಾನಿಗಳ ಮನಸ್ಸಿನಿಂದ ಆರಿಲ್ಲ.  ವಿಧಾನಸಭಾ ಸೇಡನ್ನು ಈ ಲೋಕಸಭಾ ಚುನಾವಣೆಯಲ್ಲಿ ತೀರಿಸಿಕೊಳ್ಳಬೇಕೆನ್ನುವುದು ಕೆಲ ಸಿದ್ದು ಅಭಿಮಾನಿಗಳಿಂದ ಕೇಳಿ ಬರುತ್ತಿವೆ. ಇದರ ಮಧ್ಯೆ ಬಿಜೆಪಿ ಶಾಸಕ ಶ್ರೀರಾಮುಲು ಪರೋಕ್ಷವಾಗಿ ಸಿದ್ದರಾಮಯ್ಯ ಅಭಿಮಾನಿಗಳನ್ನ ರೊಚ್ಚಿಗೇಳುವಂತೆ ಮಾಡಿದ್ದಾರೆ. 

 • Siddaramaiah

  POLITICS27, Jan 2019, 6:45 PM IST

  ಚಾಮುಂಡೇಶ್ವರಿ ಸೋಲಿನ ಕಾರಣ ಸ್ವತಃ ಬಿಚ್ಚಿಟ್ಟ ಸಿದ್ದರಾಮಯ್ಯ

  ಮಾಜಿ ಸಿಎಂ ಸಿದ್ದರಾಮಯ್ಯ  ಚಾಮುಂಡೇಶ್ವರಿ ಸೋಲಿನಿಂದ ಇನ್ನು ಹೊರಬಂದಂತೆ ಕಾಣುತ್ತಿಲ್ಲ. ಅನೇಕ ಸಭೆ-ಸಮಾರಮಭಗಳಲ್ಲಿ ಸಿದ್ದರಾಮಯ್ಯ ಇದೆ ವಿಚಾವನ್ನು ಮತ್ತೆ ಮತ್ತೆ ಉಲ್ಲೇಖ ಮಾಡುತ್ತಾರೆ. ಈ ಬಾರಿ ಸಹ ಸಿದ್ದರಾಮಯ್ಯ ಮತ್ತೊಂದು ವ್ಯಾಖ್ಯಾನ ನೀಡಿದ್ದಾರೆ.

 • Video Icon

  NEWS24, Jan 2019, 4:14 PM IST

  ’ನಾನು ಮುಸ್ಲಿಂ ಪರ ಇದೀನಿ ಅನ್ಸುತ್ತಾ’? ಸಿದ್ದು ಪ್ರಶ್ನೆ

  ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲನ್ನು ಇನ್ನೂ ಮರೆತಿಲ್ಲ. ಜಾತಿ ನೋಡದೇ ಎಲ್ಲಾ ಯೋಜನೆ ಮಾಡಿದ್ರೂ ನನಗೆ ಸೋಲಾಯ್ತು ಎಂದು ಚಿಕ್ಕ ಬಳ್ಳಾಪುರದಲ್ಲಿ ಮಾಜಿ ಸಿಎಂ ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ, ಹಾಲು ಮೊಟ್ಟೆ ಸಿಕ್ತು. ಆದ್ರೆ ನನ್ನನ್ನು ಸೋಲಿಸಲು ಜಾತಿ ಮಾಡಿದ್ರು ಎಂದು ಸಿದ್ದರಾಮಯ್ಯ ಹೇಳಿದರು. 

 • Siddaramaiah

  NEWS5, Dec 2018, 12:38 PM IST

  ಈಗಲೂ ನನಗೆ ಈ ವಿಚಾರ ದಿಗ್ಭ್ರಮೆ ಉಂಟು ಮಾಡುತ್ತದೆ : ಸಿದ್ದರಾಮಯ್ಯ

  ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ವಿಧಾನಸಭಾ ಚುನಾವಣಾ ದಿನಗಳನ್ನು ನೆನೆಸಿಕೊಂಡಿದ್ದಾರೆ. ಹಿಂದಿನ ಯಾವ ಸರ್ಕಾರಗಳೂ ಮಾಡದಷ್ಟು ಕೆಲಸ ಮಾಡಿದ್ದರೂ ಸಹ  ಹೇಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೂಲು ಕಂಡೆ ಎನ್ನುವುದು ಈಗಲೂ ಅಚ್ಚರಿ ಉಂಟು ಮಾಡುತ್ತಿದೆ ಎಂದಿದ್ದಾರೆ. 

 • chamundeshwari temple

  NEWS5, Dec 2018, 10:34 AM IST

  14 ರಿಂದ ಮೈಸೂರು ಚಾಮುಂಡಿ ದೇವಸ್ಥಾನದಲ್ಲಿ ಪೂಜೆ ಬಂದ್‌?

  ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಸಮೂಹ ದೇವಸ್ಥಾನಗಳಲ್ಲಿ ಇದೇ ಡಿಸೆಂಬರ್ 14ರಿಂದ ಪೂಜಾ ಪ್ರಕ್ರಿಯೆಗಳನ್ನು ಬಂದ್ ಮಾಡಲಾಗುತ್ತದೆ. ಆರನೇ ವೇತನ ಆಯೋಗದ ನಿಯಮಾನುಸಾರ ಶೇ.30 ವೇತನ ಹೆಚ್ಚಿಸಬೇಕು ಎಂದು ಚಾಮುಂಡೇಶ್ವರಿ ನೌಕರರ ಸಂಘದ ಸದಸ್ಯರು ಪೂಜೆಗೆ ಗೈರಾಗಲಿದ್ದಾರೆ. 

 • gt devegowda

  NEWS4, Dec 2018, 7:25 PM IST

  ಅರ್ಧ ವರ್ಷದ ನಂತರ ಚಾಮುಂಡೇಶ್ವರಿ ಸೋಲಿನ ಕಾರಣ ಹೇಳಿದ ಸಿದ್ದರಾಮಯ್ಯ

  ವಿಧಾನಸಭೆ ಚುನಾವಣೆ ಮುಗಿದು ಅರ್ಧ ವರ್ಷ ಉರುಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಧಿಕಾರವನ್ನು ರಾಜ್ಯದಲ್ಲಿ ನಡೆಸುತ್ತಿದೆ. ಈ ನಡುವೆ ಸಿದ್ದರಾಮಯ್ಯ ತಮ್ಮ  ಸೋಲಿನ ಪರಾಮರ್ಶೆಯನ್ನು ಬಹಳ ದೀರ್ಘ ಕಾಲದ ನಂತರ ಮಾಡಿದ್ದಾರೆ.

 • Mysuru30, Sep 2018, 4:22 PM IST

  ಅದೃಷ್ಟದ ಕ್ಷೇತ್ರ ಬಿಟ್ಟು ಸೋತೆ

  2ನೇ ಅವಗೆ ಮುಖ್ಯಮಂತ್ರಿಯನ್ನಾಗಿಸಿ ಮಾಡಿತು. ನಾನು ಇಲ್ಲಿಂದಲೇ  ಸ್ಪರ್ಧಿಸಬೇಕಿತ್ತು. ನೀವು ನನ್ನನ್ನು ಬಿಟ್ಟುಕೊಡುತ್ತಿರಲಿಲ್ಲ. ಆದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಘೋಷಣೆ ಮಾಡಿದ್ದರಿಂದಾಗಿ ಘೋಷಣೆಗೆ ಬೆನ್ನು ತೋರಿಸಬಾರದೆಂದು ಅಲ್ಲಿಂದಲೇ ಸ್ಪರ್ಧೆ ಮಾಡಿದೆ. 

 • HDD

  NEWS11, Aug 2018, 9:53 AM IST

  ಚಾಮುಂಡೇಶ್ವರಿಗೆ ಡಿಕೆಶಿ, ರೇವಣ್ಣ ಪೂಜೆ

   ಚಾಮುಂಡಿಬೆಟ್ಟಕ್ಕೆ ತೆರಳಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

 • chamundeshwari temple

  NEWS26, Jul 2018, 4:30 PM IST

  ಖಗ್ರಾಸ ಗ್ರಹಣ: ರಾಜ್ಯದ ಎಲ್ಲ ದೇವಾಲಯಗಳ ದರ್ಶನ ಮಾಹಿತಿ

  ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳಿಗೆ ದರ್ಶನ ಬಂದ್ ಮಾಡಲಾಗಿದೆ. ಗ್ರಹಣದ ಆರಂಭಿಕ ಕಾಲ ಅಂತ್ಯ ಕಾಲ ಎಲ್ಲವನ್ನು ತಿಳಿದುಕೊಳ್ಳಬೇಕಾಗುತ್ತದೆ.

 • Video Icon

  Special16, Jul 2018, 2:17 PM IST

  ಚಾಮುಂಡಿ ಮೈಸೂರಿನಲ್ಲಿ ಇದ್ದಾಳ? ಇಲ್ವಾ? ಇದು ‘ಬೆಟ್ಟದ ರಹಸ್ಯ’!

  ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಮುಂಡಿ ಇದ್ದಾಳ? ಇಲ್ಲವಾ? ಏನಿದು ವಿಚಿತ್ರ ಪ್ರಶ್ನೆ ಎಂದು ಅನಿಸಬಹುದು. ಚಾಮುಂಡೇಶ್ವರಿ ರಹಸ್ಯವೇನು? ನೋಡೋಣ ‘ಬೆಟ್ಟದ ರಹಸ್ಯ’ದಲ್ಲಿ....

 • GTD Party
  Video Icon

  NEWS15, Jul 2018, 10:20 PM IST

  ವೋಟ್ ಕೊಟ್ಟವರಿಗೆ ಬಾಡೂಟ..ಇದು ಪಕ್ಕಾ ನಾಟಿ ಸ್ಟೈಲ್..!

  ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕುತೂಹಲ ಕೆರಳಿಸಿದ್ದ ಚಾಮುಂಡೇಶ್ವರಿಯಲ್ಲಿ ಭರ್ಜರಿ ಜಯ ಸಾಧಿಸಿ ಇದೀಗ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ನಡೆಸುತ್ತಿರುವ ಜಿ.ಟಿ.ದೇವೇಗೌಡರು ಮತದಾರರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಸಾವಿರಾರು ಜನರಿಗೆ ಹೊಟ್ಟೆ ತುಂಬಾ ಮಾಂಸ ಬಡಿಸಿದ ಗೌಡರ ವೈಭವ ಹೇಗಿತ್ತು? 

 • Video Icon

  NEWS15, Jul 2018, 10:03 PM IST

  ಪಿಡಿಓಗಳ ವಿರುದ್ಧ ಉನ್ನತ ಶಿಕ್ಷಣ ಸಚಿವರ ‘ಭಾಷಾ‘ ಪ್ರಯೋಗ

  ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಭರದಲ್ಲಿ ಸಚಿವ ಜಿ.ಟಿ.ದೇವೇಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಭರದಲ್ಲಿ ಪಿಡಿಓಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗಾದರೆ ಗೌಡರ ಬಾಯಿಂದ ಬಂದ ಮಾತು ಏನು? ನೀವೇ ಕೇಳಿ...

 • NEWS30, Jun 2018, 8:43 AM IST

  ಸಿದ್ದರಾಮಯ್ಯ ಬಗ್ಗೆ ಸಚಿವ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

 • 12, Jun 2018, 2:00 PM IST

  ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅಚ್ಚರಿಯ ಹೇಳಿಕೆ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ಸೋಲು ತಮಗೆ ಶಾಕಿಂಗ್ ಅಲ್ಲವೆಂದು ಅವರು ಹೇಳಿದ್ದಾರೆ. 

 • CM with HDK

  16, May 2018, 7:14 PM IST

  ಕರ್ನಾಟಕ ರಾಜಕೀಯ- ಒಂದು ಮನೋಜ್ಞ ಕಥೆ

  ಈಗ್ಗೆ ಕೆಲವು ದಿನಗಳ ಹಿಂದೆ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದರು. ಆದರೆ, ಅವರು ಖಡಾಖಂಡಿತವಾಗಿ ಒಲ್ಲೆ ಎಂದಿದ್ದರು. ಕಾರ್ಯಕರ್ತನ ನಡೆಗೆ ಕುಮಾರಸ್ವಾಮಿ ಕರೆದು ಸನ್ಮಾನಿಸಿದ್ದರು. ಇದೀಗ ಸಿದ್ದರಾಮಯ್ಯ ಕರೆದ ಕೂಡಲೇ, ಕುಮಾರಸ್ವಾಮಿ ಹೋಗುತ್ತಿದ್ದಾರೆ. ಈ ಸಾಮಾನ್ಯ ಕಾರ್ಯಕರ್ತರ ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ?