Championship  

(Search results - 218)
 • undefined
  Video Icon

  Cricket19, Feb 2020, 3:36 PM IST

  BCCI ಖಾತೆಗೆ ಕನ್ನ ಹಾಕಲು ICC ಸ್ಕೆಚ್..!

  ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಕಂಡರೆ ಐಸಿಸಿಗೆ ಅದೇನೋ ಹುಟ್ಟೆ ಉರಿ ಅನ್ನಿಸತ್ತೆ. ಬಿಸಿಸಿಐ ಹಾಗೂ ಐಸಿಸಿ ನಡುವೆ ಇದೀಗ ಮತ್ತೊಂದು ತಿಕ್ಕಾಟ ಏರ್ಪಡುವ ಹಾಕಿದೆ.

 • Sunil Kumar Wrestling

  OTHER SPORTS19, Feb 2020, 10:01 AM IST

  ಏಷ್ಯನ್‌ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್‌ ಕುಮಾರ್‌!

  2019ರ ಕೂಟದಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಸುನಿಲ್‌, ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಜ್ಮತ್‌ ಕುಸ್ತುಬಯೇವ್‌ ವಿರುದ್ಧ 12-8ರ ಅಂತರದಲ್ಲಿ ಗೆದ್ದು ಫೈನಲ್‌ಗೇರಿದರು. ಒಂದು ಹಂತದಲ್ಲಿ 1-8ರಿಂದ ಹಿಂದಿದ್ದ ಸುನಿಲ್‌ ಸತತ 11 ಅಂಕ ಗಳಿಸಿ ಜಯಭೇರಿ ಬಾರಿಸಿದರು.

 • Team India

  Cricket18, Feb 2020, 5:29 PM IST

  ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ

  ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದ ಮೊದಲ ಸರಣಿಯಾದ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಇದರ ಬೆನ್ನಲ್ಲೇ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್‌ ತಂಡ 3-0 ಅಂತರದಲ್ಲಿ ಕೈವಶ ಮಾಡಿಕೊಂಡು ಕಮ್‌ಬ್ಯಾಕ್ ಮಾಡಿತ್ತು. ಇದೀಗ ಟೆಸ್ಟ್ ಸರಣಿ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದೆ.  ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ...

 • new zealand win

  Cricket18, Feb 2020, 12:20 PM IST

  ಭಾರತ ವಿರುದ್ಧ ಟೆಸ್ಟ್‌ಗೆ ಕಿವೀಸ್‌ ತಂಡ ಪ್ರಕಟ

  ಫೆ.21ರಿಂದ ಇಲ್ಲಿ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೆ ಸೋಮವಾರ 13 ಸದಸ್ಯರ ತಂಡವನ್ನು ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಪ್ರಕಟಗೊಳಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ವೇಳೆ ಬೌಲ್ಟ್‌ ಬಲಗೈ ಮುರಿದುಕೊಂಡಿದ್ದರು.

 • undefined

  OTHER SPORTS18, Feb 2020, 11:49 AM IST

  ಏಷ್ಯನ್ ಕುಸ್ತಿ: ವಿನೇಶ್‌, ಭಜರಂಗ್‌ ಮೇಲೆ ಹೆಚ್ಚಿನ ನಿರೀಕ್ಷೆ

  ಭಾರತ 30 ಕುಸ್ತಿಪಟುಗಳನ್ನು ಕಣಕ್ಕಿಳಿಸುತ್ತಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದೆ. 2019ರಲ್ಲಿ ಚೀನಾದ ಕ್ಸಿಯಾನ್‌ನಲ್ಲಿ ನಡೆದ ಕೂಟದಲ್ಲಿ ಭಾರತ 16 ಪದಕಗಳನ್ನು ಗೆದ್ದುಕೊಂಡಿತ್ತು.

 • মায়াঙ্ক আগরওয়ালের ছবি
  Video Icon

  Cricket17, Feb 2020, 5:54 PM IST

  ಕಿವೀಸ್ ಟೆಸ್ಟ್ ಸರಣಿ ಮಯಾಂಕ್‌ಗೆ ಅಗ್ನಿ ಪರೀಕ್ಷೆ

  ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಆ ಬಳಿಕ ಹಿಂತಿರುಗಿ ನೋಡಿರಲಿಲ್ಲ. ನಂತರದ ಟೆಸ್ಟ್‌ ಸರಣಿಯಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಬಿಸಿಸಿಐ ನೀಡುವ ಉತ್ತಮ ಅಂತಾರಾಷ್ಟ್ರೀಯ ಡೆಬ್ಯೂ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.

 • naseem shah

  Cricket10, Feb 2020, 1:01 PM IST

  ಪಾಕ್ ವೇಗಿ ನಸೀಂ ಟೆಸ್ಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಅತಿ ಕಿರಿಯ ಬೌಲರ್!

   ಪಂದ್ಯದ 41ನೇ ಓವರ್‌ನಲ್ಲಿ ನಸೀಂ ಶಾ ಬಾಂಗ್ಲಾದ ನಜ್ಮುಲ್ ಹುಸೇನ್ ಶ್ಯಾಂಟೋ, ತೈಜುಲ್ ಇಸ್ಲಾಂ ಹಾಗೂ ಮೊಹಮ್ಮುದುಲ್ಲಾ ಅವರನ್ನು ಪೆವಿಲಿಯನ್ನಿಗಟ್ಟಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ನಾಲ್ಕನೇ ಬೌಲರ್ ಎನಿಸಿದರು. 

 • বিরাট কোহলি

  Cricket4, Feb 2020, 9:10 AM IST

  ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ

  ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್‌ವಾಲ್ ಜತೆ ಪೃಥ್ವಿ ಶಾ ಇಲ್ಲವೇ ಶುಭ್‌ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. 

 • kohli with pandya and rahul

  Cricket1, Feb 2020, 6:03 PM IST

  ನ್ಯೂಜಿಲೆಂಡ್ ಸರಣಿಗೆ ಸ್ಟಾರ್ ಆಲ್ರೌಂಡರ್ ಅನ್‌ಫಿಟ್, ಕೊಹ್ಲಿಗೆ ಟೆನ್ಶನ್.!

  ಭಾರತ ತಂಡವು ನ್ಯೂಜಿಲೆಂಡ್ ಎದುರು 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಫೆಬ್ರವರಿ 21ರಂದು ವೆಲ್ಲಿಂಗ್ಟನ್’ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪ್ರಸ್ತುತ ಟೀಂ ಇಂಡಿಯಾ ಕಿವೀಸ್ ಎದುರು 5 ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, 4-0 ಅಂತರದ ಮುನ್ನಡೆ ಸಾಧಿಸಿದೆ. ಕೊನೆಯ ಟಿ20 ಪಂದ್ಯ ಫೆಬ್ರವರಿ 02ರಂದು ನಡೆಯಲಿದೆ.

 • joe root

  Cricket25, Jan 2020, 2:49 PM IST

  ಟೆಸ್ಟ್‌ ಕ್ರಿಕೆಟಲ್ಲಿ 5 ಲಕ್ಷ ರನ್‌ ಬಾರಿಸಿ ದಾಖಲೆ ಬರೆದ ಇಂಗ್ಲೆಂಡ್!

  ಈ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಾವಿರ ಟೆಸ್ಟ್ ಪಂದ್ಯವನ್ನಾಡಿದ ಮೊದಲ ತಂಡ ಎನ್ನುವ ದಾಖಲೆಗೂ ಇಂಗ್ಲೆಂಡ್ ಪಾತ್ರವಾಗಿತ್ತು. ಭಾರತ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯವು ಇಂಗ್ಲೆಂಡ್‌ ಆಡಿದ 1000ನೇ ಟೆಸ್ಟ್ ಪಂದ್ಯವಾಗಿತ್ತು.

 • ঈশান্ত শর্মা

  Cricket21, Jan 2020, 1:52 PM IST

  ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಸ್ಟಾರ್ ವೇಗಿ ಅನುಮಾನ..?

  ಇಶಾಂತ್‌, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಗೆ ಆಗಮಿಸಲಿದ್ದಾರೆ. ಕಾಲು ಉಳುಕಿದ್ದರೆ ಒಂದೆರಡು ವಾರಗಳಲ್ಲಿ ಗುಣಮುಖರಾಗಲಿದ್ದಾರೆ, ಮೂಳೆ ಮುರಿದಿದ್ದರೆ 4-5 ವಾರಗಳ ಸಮಯ ಬೇಕಾಗುತ್ತದೆ ಎಂದು ದೆಹಲಿ ತಂಡದ ವ್ಯವಸ್ಥಾಪಕ ತಿಳಿಸಿದ್ದಾರೆ. 

 • KL Rahul

  Cricket19, Jan 2020, 11:17 AM IST

  ಟೆಸ್ಟ್‌ ತಂಡಕ್ಕೆ ಮತ್ತೆ ರಾಹುಲ್‌ಗೆ ಸ್ಥಾನ?

  ಏಕದಿನ ಮತ್ತು ಟೆಸ್ಟ್‌ ತಂಡಗಳ ಆಯ್ಕೆಗೂ ಮುನ್ನ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಫಿಟ್ನೆಸ್‌ ಪರಿಗಣಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಭಾನುವಾರ ನ್ಯೂಜಿಲೆಂಡ್‌ ಪ್ರವಾಸಕ್ಕೆ ಟೆಸ್ಟ್‌ ಹಾಗೂ ಏಕದಿನ ತಂಡಗಳ ಆಯ್ಕೆ ನಡೆಯಲಿದೆ.

 • বিরাট কোহলির ছবি

  Cricket14, Jan 2020, 1:54 PM IST

  ಯಾವ ಪಿಚ್‌ನಲ್ಲಾದರೂ ಪಿಂಕ್ ಬಾಲ್ ಟೆಸ್ಟ್ ಆಡಲು ರೆಡಿ: ಕೊಹ್ಲಿ

  ಆಸ್ಟ್ರೇಲಿಯಾ ಸವಾಲಿಗೆ ನಾವು ಸಿದ್ಧರಿದ್ದೇವೆ. ಬ್ರಿಸ್ಬೇನ್, ಪರ್ತ್ ಎಲ್ಲಿಬೇಕಿದ್ದರೂ ಡೇ ಅಂಡ್ ನೈಟ್ ಪಂದ್ಯ ನಡೆಸಲಿ. ನಾವು ಆಡುತ್ತೇವೆ’ ಎಂದು ವಿರಾಟ್ ಹೇಳಿದ್ದಾರೆ.

 • sachin arm guard

  Cricket8, Jan 2020, 7:39 PM IST

  ಕೊಹ್ಲಿ, ಅಖ್ತರ್ ಬಳಿಕ ಸಚಿನ್‌ರಿಂದಲೂ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ

  ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌, ಟೆಸ್ಟ್‌ ಕ್ರಿಕೆಟ್‌ ಅನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಸ್ತಾಪವನ್ನು ವಿರೋಧಿಸಿದ್ದಾರೆ. 

 • England Win

  Cricket8, Jan 2020, 12:40 PM IST

  ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ!

  ಗೆಲುವಿಗೆ 438 ರನ್‌ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ, 5ನೇ ಹಾಗೂ ಅಂತಿಮ ದಿನವಾದ ಮಂಗಳವಾರ ಭಾರೀ ಹೋರಾಟ ಪ್ರದರ್ಶಿಸಿತು. 4ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿದ್ದ ಆತಿಥೇಯ ತಂಡ, ಅಂತಿಮ ದಿನ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಯಿತು.