Champion  

(Search results - 295)
 • Niranajan mukundan

  SPORTS19, Jun 2019, 4:30 PM IST

  ಇಂಡೋ-ಪಾಕ್ ಅಬ್ಬರದಲ್ಲಿ ಮರೆಯಾಯ್ತು ಬೆಂಗಳೂರು ಪ್ಯಾರಾ ಈಜುಪಟು ಸಾಧನೆ !

  ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಗುಂಗಿನಿಂದ ಯಾರು ಹೊರಬಂದಿಲ್ಲ. ಬದ್ಧವೈರಿ ಪಾಕ್ ವಿರುದ್ಧದ ಗೆಲುವಿನ ಸಂಭ್ರಮ ಇನ್ನೂ ನಿಂತಿಲ್ಲ. ಆದರೆ ಈ ಪಂದ್ಯದ ಅಬ್ಬರದಿಂದ ಬೆಂಗಳೂರಿನ ಯುವ ಈಜುಪಟು ಸಾಧನೆ ಮರೆಯಾಗಿದೆ. 

 • Gomathi Marimuthu

  SPORTS22, May 2019, 12:52 PM IST

  ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಗೋಮತಿ ಮಾರಿಮುತ್ತು

  ದೋಹಾದಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ವೇಳೆ ನಡೆದಿದ್ದ ಸ್ಟೆರಾಯ್ಡ್‌ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ನಿಷೇಧಿತ ಮದ್ದಿನ ಅಂಶವಿರುವುದು ದೃಢಪಟ್ಟಿದೆ. ಒಂದೊಮ್ಮೆ ಅವರ ‘ಬಿ’ ಮಾದರಿಯಲ್ಲೂ ಸಹ ಉದ್ದೀಪನಾ ಸೇವನೆ ದೃಢಪಟ್ಟರೆ ಗರಿಷ್ಠ 4 ವರ್ಷಗಳ ನಿಷೇಧಕ್ಕೆ ಒಳಗಾಗಲಿದ್ದಾರೆ.

 • pakistan squad

  SPORTS17, May 2019, 8:37 PM IST

  ವಿಶ್ವಕಪ್ 2019: ಪಾಕ್ ತಂಡಕ್ಕೆ ಮಾರಕ ವೇಗಿ ಆಯ್ಕೆ- ಶುರುವಾಯ್ತು ನಡುಕ!

  ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆರಂಭದಲ್ಲಿ ನಿರ್ಲಕ್ಷ್ಯಸಿದ್ದ ಮಾರಕ ವೇಗಿಗೆ ಇದೀಗ ಆಯ್ಕೆ ಸಮಿತಿ ಸ್ಥಾನ ನೀಡಿದೆ. ಪಾಕಿಸ್ತಾನ ತಂಡ ಸೇರಿಕೊಂಡ ಸೂಪರ್ ಫಾಸ್ಟ್ ವೇಗಿ ಯಾರು? ಇಲ್ಲಿದೆ ವಿವರ.

 • Kodava Hockey 2019

  SPORTS11, May 2019, 1:25 PM IST

  ಕೊಡವ ಕೌಟುಂಬಿಕ ಹಾಕಿ: ಪರದಂಡ ತಂಡ ಚಾಂಪಿಯನ್‌

  ಶುಕ್ರವಾರ ನಡೆದ ಫೈನಲ್‌ನಲ್ಲಿ ಪರದಂಡ ತಂಡ ಟೈ ಬ್ರೇಕರ್‌ನಲ್ಲಿ 5-2 ಗೋಲುಗಳ ಗೆಲುವು ಸಾಧಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ ಕಾರಣ, ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ಮೊರೆ ಹೋಗಲಾಯಿತು. ಪ್ರಶಸ್ತಿ ವಿಜೇತ ಪರದಂಡ ತಂಡ 60 ಸಾವಿರ ಬಹುಮಾನ ಮೊತ್ತ ಪಡೆಯಿತು.

 • Pooja Rani

  SPORTS30, Apr 2019, 2:15 PM IST

  ಪಟಾಕಿಯಿಂದ ಕೈಸುಟ್ಟುಕೊಂಡಿದ್ದ ಪೂಜಾಗೆ ಏಷ್ಯಾ ಬಾಕ್ಸಿಂಗ್‌ ಚಿನ್ನ!

  3 ವರ್ಷಗಳ ಹಿಂದೆ ದೀಪಾವಳಿ ವೇಳೆ ಪಟಾಕಿ ಸಿಡಿಸುವಾಗ ಕೈಸುಟ್ಟುಕೊಂಡು ದೊಡ್ಡ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದ ಪೂಜಾ, ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಲು 7ರಿಂದ 8 ತಿಂಗಳು ಬೇಕಾಗಿತ್ತು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು.

 • Gurpreet Singh

  SPORTS29, Apr 2019, 12:09 PM IST

  ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಭಾರತಕ್ಕೆ 16 ಪದಕ

  ಭಾನುವಾರ ನಡೆದ ಪುರುಷರ ಗ್ರೀಕೋ ರೋಮನ್‌ ವಿಭಾಗದ 82 ಕೆ.ಜಿ. ಫೈನಲ್‌ನಲ್ಲಿ ಹರ್‌ಪ್ರೀತ್‌, ಒಲಿಂಪಿಕ್ಸ್‌ ಪದಕ ವಿಜೇತ ಇರಾನ್‌ನ ಸಯಿದ್‌ ಅಬ್ದವೇಲಿ ವಿರುದ್ಧ 0-8 ರಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

 • wrestling

  SPORTS28, Apr 2019, 12:06 PM IST

  ಏಷ್ಯನ್ ಕುಸ್ತಿ: ಭಾರತದ ಮುಡಿಗೆ 14 ಪದಕ

  2012ರ ಒಲಿಂಪಿಕ್ ಚಿನ್ನ ವಿಜೇತ ಹಾಗೂ 2013ರ ವಿಶ್ವ ಚಾಂಪಿಯನ್ ಕುಸ್ತಿಪಟು ಕಿಮ್ ಹೆಯನ್, ಗುರುಪ್ರೀತ್ ಮಣಿಸಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಕ್ವಾರ್ಟರ್‌ನಲ್ಲಿ ಗುರುಪ್ರೀತ್, ಕತಾರ್‌ನ ಭಕಿತ್ ಶರೀಫ್ ಎದುರು 10-0 ಬೌಟ್‌ಗಳಲ್ಲಿ, ಸೆಮೀಸ್‌ನಲ್ಲಿ ಕಜಕಸ್ತಾನದ ತಮೆರ್ಲಾನ್ ಶದುಕಯೆವ್ ವಿರುದ್ಧ 6-5 ಬೌಟ್‌ಗಳಲ್ಲಿ ಜಯಿಸಿದರು.

 • All England Championship

  SPORTS27, Apr 2019, 12:03 PM IST

  ಏಷ್ಯನ್‌ ಬ್ಯಾಡ್ಮಿಂಟನ್‌: ಸೈನಾ, ಸಿಂಧುಗೆ ಆಘಾತ!, ಭಾರತದ ಸವಾಲು ಮುಕ್ತಾಯ

  ಸೈನಾ, ಸಿಂಧುಗೆ ಆಘಾತ! ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ನಲ್ಲಿ ಸೋಲು ಭಾರತದ ಸವಾಲು ಮುಕ್ತಾಯ

 • Amit Panghal

  SPORTS26, Apr 2019, 11:17 AM IST

  ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಫೈನಲ್‌ಗೆ 6 ಭಾರತೀಯರು

  ಸೆಮೀಸ್‌ಗೇರುವ ಮೂಲಕ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 4ನೇ ಪದಕ ಖಚಿತಪಡಿಸಿಕೊಂಡಿದ್ದ ಶಿವ ಥಾಪ (60 ಕೆ.ಜಿ) ಖಜಕಸ್ತಾನದ ಜಾಕಿರ್‌ ವಿರುದ್ಧ ಸೋಲುಂಡು ಕಂಚಿನ ಪದಕ ಗಳಿಸಿದರು.

 • SPORTS26, Apr 2019, 10:44 AM IST

  ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು

  ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಆಡಲಿದ್ದಾರೆ.

 • Chota Champion Srujan Lokesh

  ENTERTAINMENT25, Apr 2019, 12:22 PM IST

  ಕಿರುತೆರೆಗೆ ಮತ್ತೊಮ್ಮೆ 'ಚೋಟಾ ಚಾಂಪಿಯನ್'! ಆಡೋಕೆ ರೆಡಿನಾ ?

  ಝೀ ಕನ್ನಡ ವಾಹಿನಿಯಲ್ಲಿ ನ್ಯೂ ವರ್ಷನ್‌ ಆಫ್ ಚೋಟಾ ಚಾಂಪಿಯನ್, 3 ರಿಂದ 5 ವರ್ಷದ ಮಕ್ಕಳಿಗೆ ಇದು ಪರ್ಫೆಕ್ಟ್ ವೇದಿಕೆ. ನೊಂದಣಿ ಮಾಡೋಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • SPORTS22, Apr 2019, 11:26 AM IST

  ಏಷ್ಯನ್ ವೇಟ್’ಲಿಫ್ಟಿಂಗ್: ಚಾನು ಕೈತಪ್ಪಿದ ಕಂಚು..!

  ಚಾನು ಕ್ಲೀನ್‌ ಅಂಡ್‌ ಜರ್ಕ್ನ 3ನೇ ಯತ್ನದಲ್ಲಿ 115 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಂದೊಮ್ಮೆ ಯಶಸ್ವಿಯಾಗಿದ್ದರೆ ಬೆಳ್ಳಿ ಪದಕ ಸಿಗುತ್ತಿತ್ತು.
   

 • ഓസ്ട്രേലിയയില്‍ വിജയമധുരം നുണഞ്ഞ് കോലിക്കൂട്ടം, വിജയനിമിഷങ്ങള്‍

  SPORTS20, Apr 2019, 9:15 PM IST

  ಇಂಗ್ಲೆಂಡ್‌ ಕೌಂಟಿಗೆ ಭಾರತದ 7 ಕ್ರಿಕೆಟಿಗರು..!

  ಪೂಜಾರ ಈಗಾಗಲೇ ಯಾರ್ಕ್ಶೈರ್‌ ತಂಡದೊಂದಿಗೆ 3 ವರ್ಷದ ಗುತ್ತಿಗೆ ಮಾಡಿಕೊಂಡಿದ್ದಾರೆ. ರಹಾನೆ, ಹ್ಯಾಂಪ್‌ಶೈರ್‌ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. 

 • SPORTS20, Apr 2019, 12:50 PM IST

  ವೇಟ್‌ಲಿಫ್ಟಿಂಗ್‌: ಪದಕ ನಿರೀಕ್ಷೆಯಲ್ಲಿ ಮೀರಾಭಾಯಿ

  ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ತೂಕ ವಿಭಾಗಗಳಲ್ಲಿ ಕೆಲ ಬದಲಾವಣೆ ಮಾಡಿರುವ ಕಾರಣ, 48 ಕೆ.ಜಿ ಬದಲಿಗೆ ಚಾನು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಕಿರಿಯರ ಒಲಿಂಪಿಕ್ಸ್‌ ಚಿನ್ನ ವಿಜೇತ ಜೆರಿಮಿ ಲಾಲ್ರಿನುಂಗಾ ಪದಕ ಭರವಸೆ ಎನಿಸಿದ್ದಾರೆ.

 • Surya Sagar

  Sandalwood19, Apr 2019, 9:37 AM IST

  ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದ ಅರುಣ್ ಸಾಗರ್

  ಸ್ಯಾಂಡಲ್ ವುಡ್ ಪ್ರತಿಭಾವಂತ ನಟ ಅರುಣ್ ಸಾಗರ್. ಇವರು ಏನೇ ಮಾಡಿದ್ರೂ ಅದರಲ್ಲಿ ಏನಾದರೂ ಹೊಸತನ ಇದ್ದೇ ಇರುತ್ತದೆ. ಬಿಗ್ ಬಾಸ್ ನಲ್ಲಿ ಇವರ ಪ್ರತಿಭೆಯನ್ನು ನೋಡಿದ್ದೇವೆ. ಇವರಂತೆ ಇವರ ಮಗನೂ ಕೂಡಾ ಪ್ರತಿಭಾವಂತ. ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಇರುವ ಸೂರ್ಯ ಸಾಗರ್ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.