Search results - 21 Results
 • Ticket Fight

  NEWS21, Feb 2019, 1:46 PM IST

  ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?

  ಕರ್ನಾಟಕದ ದಕ್ಷಿಣ ಗಡಿ ಭಾಗದ ತುತ್ತತುದಿಯಲ್ಲಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಶೇ.49ರಷ್ಟುಅರಣ್ಯ ಪ್ರದೇಶ ಹೊಂದಿದೆ. ಬಂಡೀಪುರ ಹಾಗೂ ಬಿಳಿಗಿರಿರಂಗ ಎಂಬ ಎರಡು ಹುಲಿ ಸಂರಕ್ಷಿತಾರಣ್ಯಗಳು ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಒಳಗೊಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕ್ಷೇತ್ರ ಕಾಂಗ್ರೆ​ಸ್‌ನ ಭದ್ರ​ಕೋಟೆ.

 • Women

  NEWS22, Dec 2018, 8:08 PM IST

  ದುರ್ವಿಧಿ.. ತಾಯಿಯಾಗುವ ಕನಸು ಕಸಿದುಕೊಂಡ ಸುಳ್ವಾಡಿ ವಿಷಪ್ರಸಾದ

  ವಿಷ ಪ್ರಸಾದದ ದುರಂತದ ಘೋರ ಪರಿಣಾಮಗಳಿಗೆ ಅಂತ್ಯವೇ ಇಲ್ಲದಂತಾಗಿದೆ. 17 ಜನರನ್ನು ಬಲಿಪಡೆದ ದುರಂತ ಈಗ ಮಹಿಳೆಯೊಬ್ಬರ ತಾಯಿ ಆಗುವ ಕನಸನ್ನು ಕಸಿದುಕೊಂಡಿದೆ.

 • Yash

  Sandalwood21, Dec 2018, 12:37 PM IST

  ಕೆಜಿಎಫ್ ಪ್ರದರ್ಶನ ರದ್ದು; ವಾಪಸ್ಸಾದ ಅಭಿಮಾನಿಗಳು

  ಕೆಜಿಎಫ್ ಚಿತ್ರ ತೆರೆ ಕಂಡಿದ್ದು ಭರ್ಜರಿ ರೆಸ್ಪಾನ್ಸ್ ಸಿಗ್ತಾ ಇದೆ. ಅಭಿಮಾನಿಗಳ ಸಂಭ್ರಮ ಮುಗುಲಿ ಮುಟ್ಟಿದೆ. ರಾಜ್ಯದ ಎಲ್ಲಾ ಕಡೆ ಚಿತ್ರ ತೆರೆಕಂಡಿದ್ದು ಅಭಿಮಾನಿಗಳು ಥಿಯೇಟರ್ ಕಡೆ ದೌಡಾಯಿಸುತ್ತಿದ್ದಾರೆ. ಚಿತ್ರಮಂದಿರಗಳೆಲ್ಲಾ ತುಂಬು ತುಳುಕುತ್ತಿವೆ. ಚಾಮರಾಜನಗರದಲ್ಲಿ ಮಾರ್ನಿಂಗ್ ಶೋಗೆ ತಾಂತ್ರಿಕ ಅಡಚಣೆಯಾಗಿದ್ದು ಪ್ರದರ್ಶನ ರದ್ದಾಗಿದೆ. ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ. 

 • karnataka koil prasadam 12 persons dead

  state20, Dec 2018, 8:24 AM IST

  ಮಾರಮ್ಮ ದೇಗುಲ ದುರಂತ: ದೇವಾಲಯ ಆದಾಯ ಹೆಚ್ಚಳವೇ ವಿಷವಾಯ್ತು!

  ಎರಡು ಬಣಗಳ ಒಳಜಗಳಕ್ಕೆ ಅಮಾಯಕ ಭಕ್ತರು ಬಲಿ| ​ಎದುರಾಳಿ ಬಣಕ್ಕೆ ಕೆಟ್ಟ ಹೆಸರು ತರಲು ಕಿರಿ ಸ್ವಾಮೀಜಿ ಬಣದ ಸಂಚು

 • Chamarajanagar

  NEWS20, Dec 2018, 7:11 AM IST

  ನಾಲ್ಕು ವಿಷ ಸರ್ಪಗಳು ಸೆರೆ : ಯಾರವರು - ಹಿನ್ನೆಲೆ ಏನು..?

  ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಾರವರು, ಅವರ ಹಿನ್ನೆಲೆ ಏನು..?

 • Maramma Temple

  NEWS17, Dec 2018, 6:39 PM IST

  ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಾರಮ್ಮ ದೇಗುಲ ದುರಂತ

  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ವಿಷಪ್ರಾಶನ ಪ್ರಕರಣವು ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಇಲ್ಲಿದೆ ಕಂಪ್ಲೀಟ್ ವಿವರ... 

 • karnataka koil prasadam 12 persons dead

  NEWS17, Dec 2018, 5:27 PM IST

  ಪ್ರಸಾದ ಸೇವಿಸಿ ಭಕ್ತರ ಸಾವು: ಮಾರಮ್ಮ ಮುಜರಾಯಿ ಇಲಾಖೆ ವಶಕ್ಕೆ?

  ಖಾಸಗಿ ವಶದಲ್ಲಿದ್ದ ಸುಳ್ವಾಡಿ ಮಾರಮ್ಮ ದೇವಸ್ಥಾನ ಶೀಘ್ರದಲ್ಲೇ ಮುಜರಾಯಿ ಇಲಾಖೆ ವಶವಾಗಲಿದೆ.  ಪ್ರಸಾದ ದುರಂತದ ಬಳಿಕ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ತೆಗೆದುಕೊಂಡಿದೆ.  

 • Maramma Temple

  NEWS16, Dec 2018, 6:24 PM IST

  ನಾವು ಪ್ರಸಾದದಲ್ಲಿ ವಿಷ ಹಾಕಿಲ್ಲ: ಆಡಳಿತ ಮಂಡಳಿ ಸ್ಷಪ್ಟನೆ

  ನಾನು ಪ್ರಸಾದದಲ್ಲಿ ವಿಷ ಹಾಕ್ಸಿಲ್ಲ. ಆಡಳಿತ ಮಂಡಳಿಯಲ್ಲಿ ಒಡಕಿಲ್ಲ. ಆಡಳಿತ ಮಂಢಳಿಯಲ್ಲಿ ಒಡಕಿಲ್ಲ. ನಾಔಉ ಹತ್ತಾರು ಜನರಿಗೆ ಅನ್ನ ಹಾಕುವವರು. ವಿಷ ಹಾಕುವ ಜನರಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಹೇಳಿದ್ದಾರೆ.  ನಾವೆಲ್ಲಾ ಸಭೆ ಕರೆದು ದೇವಸ್ಥಾನ ಜೀರ್ಣೋದ್ಧಾರಕ್ಕೆ ತೀರ್ಮಾನಿಸಿದ್ದೆವು. ಟ್ರಸ್ಟಿ ಚಿನ್ನಪ್ಪಿಗೂ ನಮ್ಮನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

 • Maramma Temple

  NEWS16, Dec 2018, 1:52 PM IST

  ಮಾರಮ್ಮ ದೇವಿ ಪ್ರಸಾದ ದುರಂತ: 7 ಮಂದಿ ಮೇಲೆ ಎಫ್‌ಐಆರ್

  ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇಗುಲದ ಪ್ರಸಾದ ದುರಂತ ಕೇಸ್ ನಲ್ಲಿ ಏಳು ಜನರ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದ ರಾಜಮ್ಮ ಹೇಳಿಕೆ ಆಧರಿಸಿ ದೂರು ದಾಖಲು ಮಾಡಲಾಗಿದೆ.  ಚಿನ್ನಪ್ಪಿ, ಮಹದೇವ ಸ್ವಾಮಿ, ಅಡುಗೆ ಭಟ್ಟ ಪುಟ್ಟಸ್ವಾಮಿ, ವೀರಣ್ಣ, ಲೋಕೇಶ್ ಹಾಗೂ ಪೂಜಾರಿ ಮಹದೇವ ಸೇರಿ ಒಟ್ಟು ಏಳು ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ. 

 • Maramma Temple

  NEWS15, Dec 2018, 1:38 PM IST

  ಮಡಿಲಲ್ಲಿ 2 ತಿಂಗಳ ಮಗು, ಎದುರಿಗೆ ಪತಿ ಶವ, ಮುಗಿಲು ಮುಟ್ಟಿದೆ ಪತ್ನಿಯ ರೋದನೆ

  ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆಯಿಂದ 11 ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ಸಾವು-ನೋವು ನೋಡಿದ್ರೆ ಎಂಥವರ ಮನ ಕೂಡಾ ಕಲಕುತ್ತೆ. ಶಾಂತರಾಜು, ಶಿವಗಾಮಿ ದಂಪತಿ ಕಳೆದ 12 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದರು. 12 ವರ್ಷಗಳ ನಂತರ ಮಗುವಾಗಿತ್ತು. ಆದರೆ ಆ ಸಂತೋಷವನ್ನು ಅನುಭವಿಸಲು ತಂದೆಯೇ ಇಲ್ಲ. ಪ್ರಸಾದ ಸೇವನೆಯಿಂದ ಮೃತಪಟ್ಟಿದ್ದಾರೆ. ಮಗುವಿಗೀಗ  2 ತಿಂಗಳು. ಬಾಣಂತಿಯ ರೋದನೆ ಮುಗಿಲು ಮುಟ್ಟಿದೆ. 

 • Food Poison

  NEWS15, Dec 2018, 10:53 AM IST

  ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಮಿಳುನಾಡಿಗೆ ಲಿಂಕ್?

  ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ತಮಿಳುನಾಡಿನಿಂದ ಬಂದವರು ಪ್ರಸಾದಕ್ಕೆ ವಿಷ ಹಾಕಿದ್ರು ಎನ್ನುವ ಮಾತು ಕೇಳಿಬರುತ್ತಿದೆ. ಬ್ರಹ್ಮೇಶ್ವರಿ ದೇವಾಲಯದವ್ರಿಗೆ ನನ್ನ ತಂದೆ ಕಂಡ್ರೆ ಆಗ್ತಾ ಇರಲಿಲ್ಲ. ತಮಿಳುನಾಡಿನವ್ರೇ ನನ್ನ ತಂದೆಯನ್ನು ಕೊಲ್ಲಲು ಯತ್ನಿಸಿದ್ರು ಎಂದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಚಿನ್ನಪ್ಪಿ ಪುತ್ರ ಲೋಕೇಶ್. 

 • N Mahesh

  NEWS12, Oct 2018, 3:26 PM IST

  ಕಾಂಗ್ರೆಸ್ ಗೆ ನಡುಕ ಹುಟ್ಟಿಸಿದ ಎನ್. ಮಹೇಶ್ ರಾಜೀನಾಮೆ

  ಮಹೇಶ್ ರಾಜೀನಾಮೆಯಿಂದ ಎಲ್ಲೋ ಒಂದು ಕಡೆಗೆ ಚಾಮರಾಜನಗರ ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ ಚಾಮರಾಜನಗರದಿಂದ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ.

 • Svarna Gauri

  LIFESTYLE12, Sep 2018, 11:40 AM IST

  ಸ್ವರ್ಣಗೌರಿಗೆಂದೇ ಇರುವ ಏಕೈಕ ದೇವಾಲಯವಿದು!

  ಚಾಮರಾಜನಗರದ ಕುದೇರಿನಲ್ಲಿ ವಿಶೇಷವಾಗಿ ಗೌರಮ್ಮನಿಗೆಂದೇ ಒಂದು ದೇವಾಲಯವಿದೆ. ಇಲ್ಲಿ ಗೌರಿ ಹಬ್ಬವನ್ನೇ ಹನ್ನೆರಡು ದಿನಗಳ ಆಚರಣೆ ಮಾಡುವ ವಾಡಿಕೆ ನೂರಾರು ವರ್ಷಗಳಿಂದ ನಡೆಯುತ್ತಿದೆ. ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ.

 • Chamaraja Nagara

  NEWS29, Jul 2018, 10:44 AM IST

  ಲಂಚ ಆರೋಪ: ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಬಾರ್ ಮಾಲಿಕ, ಗ್ರಾ. ಪಂ ಅಧ್ಯಕ್ಷ

  ಲಂಚದ ಆರೋಪಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಾರ್ ಮಾಲಿಕ ಉಪ್ಪು ಮುಟ್ಟಿ ಪ್ರಮಾಣ ಮಾಡಿರುವ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಗ್ರಾಮ ಸಭೆ ನಡೆಯುತ್ತಿತ್ತು. ಈ ವೇಳೆ ವೇದಿಕೆಗೆ ಬಂದ ಬಾರ್ ಮಾಲಿಕ ಗೋವಿಂದ ಸ್ವಾಮಿ ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ ಲಂಚದ ಆರೋಪ ಮಾಡಿದರು.  

 • Cauvery wild life

  NEWS22, Jul 2018, 5:21 PM IST

  ಡ್ರೋನ್ ಕಣ್ಣಲ್ಲಿ ಕಾವೇರಿ ವನ್ಯಜೀವಿ ಧಾಮದ ಸೊಬಗು

  ಚಾಮರಾಜನಗರ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಜಿಲ್ಲೆ. ಆದರೆ ಪ್ರಾಕೃತಿಕವಾಗಿ ಸಂಪದ್ಭರಿತ ಜಿಲ್ಲೆ ಅನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾವೇರಿ ವನ್ಯಧಾಮವನ್ನು ನೋಡಿದ್ರೆ ಸಾಕು ಅಲ್ಲಿನ ಪ್ರಾಕೃತಿಕ ಸೊಬಗು ಕಾಣುತ್ತದೆ. ಅಲ್ಲಿನ ಸೊಬಗನ್ನು ನೋಡಿ ಕಣ್ತುಂಬಿಕೊಳ್ಳಿ.