Chamarajanagar  

(Search results - 109)
 • Karnataka Districts18, Jul 2019, 8:47 AM IST

  ಬೀಗ ಹಾಕಿದ್ರೂ ಸೇಫ್ ಅಲ್ಲ ಮನೆ: ಹಾಡಹಗಲೇ ದರೋಡೆ

  ಮನೆಯ ಬೀಗ ಒಡೆದು ಹಾಡಹಗಲೇ ಚಿನ್ನ, ನಗದು ದೋಚಿರುವ ಘಟನೆ ಚಾಮರಾಜನಗರದ ಹನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳರು ಬೀರುವಿನಲ್ಲಿದ್ದ 82 ಸಾವಿರ ಹಣ, ಮತ್ತು ವಿವಿಧ ಬಗೆಯ 30 ಗ್ರಾಂ. ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

 • Tiger
  Video Icon

  Karnataka Districts30, Jun 2019, 3:53 PM IST

  ಚಾಮರಾಜನಗರ: ಬೈಕ್ ಚೇಸ್ ಮಾಡಿದ ಹೆಬ್ಬುಲಿ, ವಿಡಿಯೋ ವೈರಲ್

  ಬೈಕ್ ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಗ ದಿಢೀರ್ ಅಂತಾ ಹುಲಿಯೊಂದು ದಾಳಿಗೆ ಮುಂದಾಗಿದ್ದ ದೃಶ್ಯ  ಸೆರೆಯಾಗಿದೆ. 

 • Anganawadi

  Karnataka Districts27, Jun 2019, 8:59 AM IST

  ಅಂಗನವಾಡಿ ನಾಮಫಲಕದಲ್ಲಿ ಬಾಂಗ್ಲಾದೇಶ ಹೆಸರು

  ಚಾಮರಾಜನಗರದ ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ  ಬಾಂಗ್ಲಾದೇಶ ಹೆಸರಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಈ ವಿಚಾರವೀಗ ಚರ್ಚೆಗೆ  ಗ್ರಾಸವಾಗಿದೆ. 

 • chamarajanagar husband Murder

  Karnataka Districts22, Jun 2019, 10:01 PM IST

  ಚಾಮರಾಜನಗರ: ಪತ್ನಿ ಕೊಟ್ಟ ಒಂದೇ ಏಟಿಗೆ ಹೆಣವಾದ ಕುಡುಕ ಗಂಡ..!

  ಕುಡಿದು ಬಂದ ಗಂಡನಿಗೆ ಹೆಂಡತಿ ಕಪಾಳಮೋಕ್ಷ ಮಾಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

 • Chamarajnagar
  Video Icon

  Chamarajnagar20, Jun 2019, 7:36 PM IST

  ಚಾಮರಾಜನಗರ: ಮಗುವಿನ ಮುಂದೆಯೇ ಪಾಲಕರ ಜೀವ ಬಲಿಪಡೆದ ಟೆಂಪೋ

  ಮಗನ ಮುಂದೆಯೇ ಪಾಲಕರು ಈ ಲೋಕವನ್ನು ತ್ಯಜಿಸಿದ್ದಾರೆ. ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ ದಂಪತಿ ಮಗುವನ್ನು ಕೆಳಕ್ಕೆ ಇಳಿಸಿ ತಾವು ವಾಹನದ ಮೇಲೆಯೇ ಕುಳಿತಿದ್ದರು. ಈ ವೇಳೆ ಹಿಂದಿನಿಂದ ಬಂದ ಟೆಂಪೊವೊಂದು ಬೈಕ್  ಹಿಂಬದಿಗೆ ಅಪ್ಪಳಿಸಿದ್ದು ತಂದೆ-ತಾಯಿ ಪ್ರಾಣ ಹೊತ್ತೊಯ್ದಿದೆ.

 • Nude

  NEWS13, Jun 2019, 10:05 AM IST

  ಚಾಮರಾಜನಗರದಲ್ಲೊಂದು ಅಮಾನವೀಯ ಕೃತ್ಯ: ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ

  ದೇವಾಲಯಕ್ಕೆ ನುಗ್ಗಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಕೃತ್ಯ ರಾಜ್ಯದಲ್ಲೇ ನಡೆದಿದೆ. 

 • Suresh Kumar

  NEWS2, Jun 2019, 2:05 PM IST

  ಗುಡ್ಡದ ಮೇಲೆ ದೊಡ್ಡಾಣೆ, ಮೂಲಭೂತ ಸೌಕರ್ಯ ನಾಕಾಣೆ !

  ಚಾಮರಾಜನಗರ ಜಿಲ್ಲೆಯ ದೊಡ್ಡಾಣೆ ಮೂಲಭೂತ ಸೌಕರ್ಯಗಳನ್ನೇ ಕಾಣದ ಕುಗ್ರಾಮ. ಇಲ್ಲಿಗೆ ಹೋಗಬೇಕು ಎಂದರೆ 12 ಕಿಮೀ ದುರ್ಗಮ ಹಾದಿಯನ್ನು ದಾಟಿ ಹೋಗಬೇಕು. ಇಲ್ಲಿಯವರ ಗೋಳು ಕೇಳುವವರೇ ಇಲ್ಲ. 

 • chamarajanagar

  Lok Sabha Election News23, May 2019, 5:55 PM IST

  ಕೈ ಗೆಲುವು ಕಸಿದ ಬಿಎಸ್ಪಿ, ಬಿಜೆಪಿಗೆ ಕೇವಲ 838  ಮತಗಳ ಗೆಲುವು

  ಇಡೀ ರಾಜ್ಯದಲ್ಲಿ ಫಿಫ್ಟಿ-ಫಿಫ್ಟಿ, ನೆಕ್ ಕು ನೆಕ್ ಫೈಟ್ ಎಂದು ಪರಿಗಣಿಸಿದ್ದ ಕ್ಷೇತ್ರಗಳೆಲ್ಲ ತಲೆಕೆಳಗಾಗಿದೆ. ಅಂತಿಮವಾಗಿ  ಪೋಟೋ ಫಿನಿಶ್ ಆಗಿದ್ದು ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ 838 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

 • FARMER SUICIDE

  Karnataka Districts22, May 2019, 7:29 AM IST

  ಸಾಲಮನ್ನಾ ಆದರೂ ರೈತರಿಗೆ ತಪ್ಪದ ಸಂಕಷ್ಟ !

  ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರೂ ಕೂಡ ರೈತರಿಗೆ ಸಂಕಷ್ಟ ತಪ್ಪಿಲ್ಲ. ಏನದು ಸಮಸ್ಯೆ..?

 • Fani cyclon

  NEWS21, May 2019, 9:31 AM IST

  ಕೊಡಗು ಚಾ.ನಗರ, ಹಾಸನದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

  24, 25ಕ್ಕೆ ಕೊಡಗು ಚಾ.ನಗರ, ಹಾಸನದಲ್ಲಿ ಭಾರೀ ಮಳೆ ಸಾಧ್ಯತೆ| ಮೇಲ್ಮೈ ಸುಳಿಗಾಳಿ, ಗಾಳಿ ಒತ್ತಡ ಕಡಿಮೆ| ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿ ಹವಾಮಾನ ಇಲಾಖೆ ಮುನ್ಸೂಚನೆ

 • Video Icon

  Lok Sabha Election News20, May 2019, 8:18 PM IST

  Exit Polls 2019: ಚಾಮರಾಜನಗರ ಕ್ಷೇತ್ರದ ರಾಜ ಯಾರಾಗ್ತಾರೆ...?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ,  ಚಾಮರಾಜನಗರ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ? ಏನಂತಿದೆ ಮತಗಟ್ಟೆ ಸಮೀಕ್ಷೆ?

 • swamy
  Video Icon

  NEWS16, May 2019, 3:31 PM IST

  ಸುಳ್ವಾಡಿ ಕೇಸ್: ಮಠದ ಆಸ್ತಿ ಕಬಳಿಸಲು ಮಹದೇವಸ್ವಾಮಿ ಸ್ಕೆಚ್

  ಸುಳ್ವಾಡಿ ಪ್ರಕರಣದಲ್ಲಿ ಜೈಲು ಸೇರಿರುವ ಮಹದೇವಸ್ವಾಮಿ ಜಾಮೀನಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ.  ಆಸ್ತಿಗಾಗಿ 17 ಬಲಿ ಪಡೆದರೂ ಕುಟಿಲ ಬುದ್ದಿ ಬಿಟ್ಟಿಲ್ಲ ಇಮ್ಮಡಿ ಮಹದೇವಸ್ವಾಮಿ. ಜೈಲಿನಲ್ಲಿದ್ದುಕೊಂಡೇ ಮಠದ ಆಸ್ತಿ ಲಪಟಾಯಿಸಲು ಮಹದೇವಸ್ವಾಮಿ ಸ್ಕೆಚ್ ಹಾಕಿದ್ದಾರೆ.  ಮಠದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಹದೇವಸ್ವಾಮಿ ಅಕ್ರಮಕ್ಕೆ ಸಾಥ್ ನೀಡಿದ್ರಾ ಕಂದಾಯ ಅಧಿಕಾರಿಗಳು? 

 • Gaganachukki- Bharachukki
  Video Icon

  NEWS12, May 2019, 4:57 PM IST

  ಅವಧಿಗಿಂತ ಮುಂಚಿತವಾಗಿ ಮಳೆ; ಮೈದುಂಬಿ ಹರಿಯುತ್ತಿದೆ ಗಗನಚುಕ್ಕಿ-ಭರಚುಕ್ಕಿ

  ಕೆಲವು ಕಡೆ ನೀರಿಗೆ ಹಾಹಾಕಾರ ಉಂಟಾಗಿದ್ದರೆ ಕಾವೇರಿ ಕೊಳ್ಳದಲ್ಲಿ ಜಲಧಾರೆಯ ಸೊಬಗು ಇಮ್ಮಡಿಯಾಗಿದೆ. ಅವಧಿಗಿಂತ ಮುಂಚಿತವಾಗಿ ಮಳೆ ಬಂದಿದ್ದರಿಂದ ಗಗನಚುಕ್ಕಿ ಭರಚುಕ್ಕಿ ಜಲಪಾತ ಮೈದುಂಬಿದೆ. ಬೇಸಿಗೆ ರಜೆಯ ಮಜದಲ್ಲಿರುವ ಮಕ್ಕಳನ್ನು ಆಕರ್ಷಿಸುತ್ತಿದೆ. 

 • Karnataka

  Lok Sabha Election News24, Apr 2019, 10:56 AM IST

  ಲೋಕ ಚುನಾವಣೆ : ಮೈತ್ರಿ ಅಭ್ಯರ್ಥಿ ವಿರುದ್ಧ, ಬಿಜೆಪಿ ಪರ ನಿಂತ ಜೆಡಿಎಸ್ ಮುಖಂಡ?

  ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಏನದು..?

 • Election boycott in Kolar

  Lok Sabha Election News18, Apr 2019, 1:46 PM IST

  ನೀರಿಲ್ಲದೇ ಕೊಚ್ಚಿ ಹೋದ ಮತ!

  ತಮ್ಮ ಅಧಿಕಾರವನ್ನು ಚಲಾಯಿಸಿ ಜನಪ್ರತಿನಿಧಿಗೆ ‘ಪಾಠ’ ಕಲಿಸುವ ವಿಧಾನ ಒಂದು ಕಡೆಯಾದರೆ, ಮತ ಚಲಾಯಿಸದೇ ಬುದ್ಧಿ ಕಲಿಸಬೇಕು ಎಂಬುವುದು ಇನ್ನು ಕೆಲವರ ವಾದ.  ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಕೆಲವೆಡೆ ಗ್ರಾಮಸ್ಥರು, ರೈತರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಕಾರಣ ಏನು?