Asianet Suvarna News Asianet Suvarna News
9 results for "

Chaluvarayaswamy

"
Congress Supporter Unhappy Over Chaluvarayaswamy snrCongress Supporter Unhappy Over Chaluvarayaswamy snr

ಕಾಂಗ್ರೆಸ್ ನಾಯಕನ ವಿರುದ್ಧ ಆಕ್ರೋಶ : ಆರಂಭದಲ್ಲೇ ಆಘಾತ

ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಆರಂಭದಲ್ಲೇ ಆಘಾತ ಎದುರಾಗಿದೆ. 

Karnataka Districts Oct 18, 2020, 1:11 PM IST

Former MP Chaluvarayaswamy Reacts Over C P Yogeeshwara StatementFormer MP Chaluvarayaswamy Reacts Over C P Yogeeshwara Statement

'ಸಿ.ಪಿ. ಯೋಗೇಶ್ವರ್‌ ಬಾಯಿಚಪಲಕ್ಕೆ ಮಾತನಾಡಬಾರದು'

ಸಿ.ಪಿ. ಯೋಗೇಶ್ವರ್‌ ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ, ರಾಜಕೀಯ ತೆವಲಿಗೋ ಅಥವಾ ಬಾಯಿ ಚಪಲಕ್ಕಾಗಿ ಯಾರ ವಿರುದ್ಧವೂ ಹಗುರವಾಗಿ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ನಿವೃತ್ತ ಕುದುರೆಗಳು ಎನ್ನುವ ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. 
 

Karnataka Districts Jul 27, 2020, 3:48 PM IST

Chaluvarayaswamy gives statement for popularity says dc thammannaChaluvarayaswamy gives statement for popularity says dc thammanna

'ಪ್ರಚಾ​ರ​ ಸಿಗುತ್ತೆ ಎಂದು ಚೆಲುವರಾಯಸ್ವಾಮಿ ಬಾಯಿಗೆ ಬಂದಂತೆ ಮಾತಾಡ್ತಾರೆ'..!

ಪ್ರಚಾರ ಸಿಗುತ್ತೆ ಅಂತ ಚೆಲುವರಾಯ ಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಕಿಡಿಕಾರಿದ್ದಾರೆ. ಚೆಲುವರಾಯಸ್ವಾಮಿ ಅವರಿಗೆ ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

Karnataka Districts Oct 7, 2019, 11:50 AM IST

Mandya Congress Leader Chaluvarayaswamy Relative Tries to Assaults On FarmersMandya Congress Leader Chaluvarayaswamy Relative Tries to Assaults On Farmers
Video Icon

Video:ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನಿಸಿದ ಮಾಜಿ ಸಚಿವನ ಸಂಬಂಧಿಕ

ಮಾಜಿ ಸಚಿವ ಚೆಲುವರಾಯಸ್ವಾಮಿ ಸಂಬಂಧಿಕರು ದರ್ಪ ತೋರಿದ್ದು, ರೈತನ ಕುಟುಂಬದ ಸದಸ್ಯರ ಮೇಲೆ ಟ್ರ್ಯಾಕ್ಟರ್ ಹಾಯಿಸಲು ಯತ್ನಿಸಿದ್ದಾರೆಂದು ಆರೋಪ ಕೇಳಿಬಂದಿದೆ. ರೈತರ ಮೇಲೆ ದರ್ಪ ತೋರಿರುವ ವೀಡಿಯೋ ವೈರಲ್ ಆಗಿದೆ. ಆ ದೃಶ್ಯವನ್ನು ಒಂದಲ ಸಲ ನೀವೂ ನೋಡಿ ಬಿಡಿ.

Karnataka Districts Sep 5, 2019, 4:19 PM IST

JDS Leader Puttaraju Slams Cheluvarayaswamy in MandyaJDS Leader Puttaraju Slams Cheluvarayaswamy in Mandya

ಚೆಲುವರಾಯಸ್ವಾಮಿ BSY ಬೆನ್ನಿಗೆ ನಿಂತಿದ್ದಾರೋ, ಸಿದ್ದರಾಮಯ್ಯ ಬೆನ್ನಿಗೋ?

ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೋ, ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೋ ತಿಳಿದಿಲ್ಲ. ಆದರೆ ಟೋಪಿ ಹಾಕುವುದು ಹೇಳಿಕೊಟ್ಟಿದ್ದೆ ಅವರೆಂದು ಜೆಡಿಎಸ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ. 

Karnataka Districts Aug 26, 2019, 1:29 PM IST

Zameer Ahmed Khan stand with Chaluvarayaswamy over video issueZameer Ahmed Khan stand with Chaluvarayaswamy over video issue
Video Icon

’ಸುಮಲತಾ ಜೊತೆ ಊಟಕ್ಕೆ ಹೋಗಿದ್ರಲ್ಲಿ ತಪ್ಪೇನಿದೆ’? ಚೆಲುವರಾಯಸ್ವಾಮಿ ಪರ ಜಮೀರ್ ಬ್ಯಾಟಿಂಗ್

ಚಲುವರಾಯಸ್ವಾಮಿ ಪರ ಸಚಿವ ಜಮೀರ್ ಅಹ್ಮದ್ ಬ್ಯಾಟಿಂಗ್ ಮಾಡಿದ್ದಾರೆ. ಸುಮಲತಾ ಜೊತೆ ಊಟಕ್ಕೆ ಹೋಗೋದು ತಪ್ಪಾ? ನನ್ನನ್ನು ಊಟಕ್ಕೆ ಕರೆದಿದ್ದರೆ ನಾನು ಹೋಗುತ್ತಿದ್ದೆ. ಅದರಲ್ಲಿ ತಪ್ಪೇನಿದೆ? ಸಿಎಂ ಬೇಸರ ಮಾಡ್ಕೊಂಡ್ರೆ ನಾವೇನು ಮಾಡೋದಕ್ಕೆ ಆಗುತ್ತೆ ಎಂದು ಜೆಡಿಎಸ್ ಮುಖಂಡರ ಆರೋಪಕ್ಕೆ ಜಮೀರ್ ತಿರುಗೇಟು ನೀಡಿದ್ದಾರೆ. 

NEWS May 3, 2019, 4:00 PM IST

Congress Rebel Leaders Absence For Rahul gandhi Loksabha Poll campaign in MandyaCongress Rebel Leaders Absence For Rahul gandhi Loksabha Poll campaign in Mandya

ರಾಹುಲ್ ಗಾಂಧಿಗೂ ಸೆಡ್ಡು ಹೊಡೆದ ಮಂಡ್ಯ ಕಾಂಗ್ರೆಸ್ ರೆಬೆಲ್ ಸ್ಟಾರ್ಸ್

ರಾಜ್ಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದರೂ ಕಾಂಗ್ರೆಸ್ ರೆಬೆಲ್ಸ್ ನಾಯಕರು ಡೋಂಟ್ ಕೇರ್ ಎಂದಿದ್ದಾರೆ.

Lok Sabha Election News Apr 13, 2019, 8:11 PM IST

Chaluvarayaswamy Angry Over Congress WorkersChaluvarayaswamy Angry Over Congress Workers

ಸಿಟ್ಟಿನಿಂದ ಮೈಕ್ ಕಿತ್ತೆಸೆದ ಚೆಲುವರಾಯಸ್ವಾಮಿ

ಚೆಲುವರಾಯಸ್ವಾಮಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸಂಬಂಧ ಕಾರ್ಯರ್ತರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಕಾರ್ಯಕರ್ತರ ಮೇಲೆ ಸಿಟ್ಟುಗೊಂಡು ಮೈಕ್ ನ್ನು ಕಿತ್ತೆಸದ ಘಟನೆ ನಾಗಮಂಗಲದಲ್ಲಿ ನಡೆಯಿತು. 

NEWS Oct 29, 2018, 12:02 PM IST

Is JD(S) target ex Minister Chaluvarayaswamy?Is JD(S) target ex Minister Chaluvarayaswamy?

ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡ್ತಾ ಜೆಡಿಎಸ್?

ಮಂಡ್ಯದಲ್ಲಿ ಮತ್ತೆ ದ್ವೇಷದ ರಾಜಕಾರಣ ಹೊಗೆಯಾಡತೊಡೆಗಿದೆ. ಚುನಾವಣಾ ಪೂರ್ವದ ರಾಜಕೀಯ ಸ್ಥಿತ್ಯಂತರಗಳು ಇದೀಗ ಹೊಸ ಜಿದ್ದಾಜಿದ್ದಿಗೆ ವೇದಿಕೆ ಕಲ್ಪಿಸಿವೆ. ಪರಸ್ಪರರ ಹಳೇ ವೈಷಮ್ಯಗಳಿಗೆ ಸೇಡು ತೀರಿಸಿಕೊಳ್ಳುವ ತವಕ ಎದ್ದು ಕಾಣುತ್ತಿದೆ.

NEWS Jul 4, 2018, 12:28 PM IST