Challenging Star Darshan  

(Search results - 105)
 • Darshan

  Entertainment16, Feb 2020, 7:15 PM IST

  ಡಿ-ಬಾಸ್‌ ಬಗ್ಗೆ ಗೊತ್ತಿರದ 20 ಸ್ಪೆಶಲ್ ವಿಚಾರಗಳಿವು, ಹ್ಯಾಪಿ ಬರ್ತಡೆ ದರ್ಶನ್

  ಬೆಂಗಳೂರು(ಫೆ. 16)  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಹ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಒಡೆಯನ ಬಗ್ಗೆ ನಿಮಗೆ ಗೊತ್ತಿರದ ಒಂದಿಷ್ಟು ವಿಚಾರಗಳನ್ನು ಹೇಳುತ್ತೇವೆ ಕೇಳಿ

 • Darshan
  Video Icon

  Entertainment16, Feb 2020, 6:08 PM IST

  ಬರ್ತಡೆ ದಿನ ಪಕ್ಕ ನಿಂತವಗೆ ದರ್ಶನ್ ಕಪಾಳ ಮೋಕ್ಷ ಇದೊಂದು ಪಾಠ!

  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಸುಲ್ತಾನ ದರ್ಶನ್ ಜನ್ಮದಿನ ಅಂದರೆ ಕೇಳಬೇಕೆ ಅದು ಅಭಿಮಾನಿಗಳಿಗೆ ಹಬ್ಬ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು.

 • Darshan

  Entertainment5, Jan 2020, 7:56 PM IST

  ಒಡೆಯನ ಹವಾ, ಸಿನಿಮಾ ಬಿಡುಗಡೆಯಾಗಿ 15 ದಿನ ಆದ್ರೂ ಈ ಸಾಂಗ್ ನೋಡಿಲ್ವಾ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾದ ಹಾಡುಗಳೆ ಹಾಗೆ. ಅದರಲ್ಲೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ ಕೇಳಬೇಕಾ? ಇದೀಗ ವಿಡಿಯೋ ಸಾಂಗ್ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

 • Darshan Odeya
  Video Icon

  Sandalwood18, Nov 2019, 12:20 PM IST

  ಧೂಳ್ ಎಬ್ಬಿಸಿದ ಒಡೆಯನ ಟಪ್ಪಾಂಗುಚ್ಚಿ ಸಾಂಗ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ದಾಖಲೆ ಮಾಡಿದ್ದಾರೆ. ಒಡೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಹಾಡು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ಹಿಟ್ಸ್ ಬಂದಿದೆ.  ಇಷ್ಟು ಕ್ರೇಜ್ ಹುಟ್ಟಿಸಿರುವ ಈ ಹಾಡು ಯುಟ್ಯೂಬ್ ನಲ್ಲಿ ಟ್ರೆಂಡಿಂಗ್‌ನಲ್ಲಿದೆ.  ಹೇಗಿದೆ ಹಾಡು ಇಲ್ಲಿದೆ ನೋಡಿ. 

 • accident

  Sandalwood30, Oct 2019, 2:58 PM IST

  ಗಾಡಿ ಓಡಿಸುವಾಗ ಜಾಗೃತರಾಗಿರಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಗಾಡಿ ಓಡಿಸುವಾಗ ಜಾಗೃತರಾಗಿರಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

 • darshan

  Sandalwood16, Oct 2019, 3:36 PM IST

  ಮ್ಯಾನೆಜರ್ ಗೆ ಗೇಟ್ ಪಾಸ್: ಸ್ಪಷ್ಟನೆ ಕೊಟ್ಟ ಶ್ರೀನಿವಾಸ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಿಸುತ್ತಿದ್ದ ಶ್ರೀನಿವಾಸ್ ಎಂಬುವವರನ್ನು  ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘಧ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಇರಿಸಲಾಗಿದೆ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಶನ್ ಅಧಿಕೃತಪಡಿಸಿದೆ. 

   

 • Darshan _ Mysuru

  Mysore13, Oct 2019, 2:42 PM IST

  ಮೈಸೂರಿನಲ್ಲಿ ರೇಸರ್ ಗಳಿಗೆ ರೇಸ್; ಚಾಲನೆ ಕೊಟ್ಟಿದ್ದೇ ಡಿ ಬಾಸ್!

  ಮೈಸೂರಿನ ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ನಡೆಯುತ್ತಿರುವ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ನೀಡಿದ್ದಾರೆ. 

 • Darshan
  Video Icon

  Sandalwood13, Oct 2019, 1:01 PM IST

  ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಕೀನ್ಯಾ ಪ್ರವಾಸ ಮುಗಿಸಿ ಬಂದಿರೋ ದಚ್ಚು ಉತ್ತರ ಪ್ರದೇಶದಲ್ಲಿ ರಾಬರ್ಟ್ ಸಿನಿಮಾ ಚಿತ್ರೀಕರಣ ಮಾಡ್ತಿದ್ದಾರೆ. ಇಷ್ಟೆಲ್ಲಾ ಶೆಡ್ಯೂಲ್ ಮಧ್ಯೆ  ಕುಚಿಕೂ ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಸುವರ್ಣ ನ್ಯೂಸ್ ಜೊತೆ ಕೂಲ್ ಆ್ಯಂಡ್ ಕಾಮ್ ಆಗಿ ಮಾತನಾಡಿದ್ದಾರೆ. ಹಿಂದೆಂದೂ ನೋಡಿರದ ರೀತಿಯಲ್ಲಿ ದಚ್ಚು ಮಾತನಾಡಿದ್ದಾರೆ ನೋಡಿ. 

 • loose mada yogi

  Entertainment1, Oct 2019, 4:42 PM IST

  ಲೂಸ್ ಮಾದ ಮಗಳ ನಾಮಕರಣದಲ್ಲಿ ಡಿ ಬಾಸ್!

  ಸ್ಯಾಂಡಲ್ ವುಡ್ ಲೂಸ್ ಮಾದ ಯೋಗಿ ಲಿಟಲ್ ಪ್ರಿನ್ಸಸ್ ನಾಮಕರಣ ಶಾಸ್ತ್ರವನ್ನು ಸರಳವಾಗಿ ಆಚರಿಸಿದ್ದಾರೆ. ಕುಟುಂಬದವರು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ  ಶುಭ ಕೋರಿದ್ದು ಗಮನ ಸೆಳೆದಿದೆ. ದರ್ಶನ್ ಹಾಗೂ ಲೂಸ್ ಮಾದ ಯೋಗಿ ಆಪ್ತ ಸ್ನೇಹಿತರು. 

 • D BOSS
  Video Icon

  Entertainment1, Oct 2019, 10:26 AM IST

  ರಿಲೀಸ್ ಆಯ್ತು ಚಾಲೆಂಜಿಂಗ್ ಸ್ಟಾರ್ ಕೀನ್ಯಾದ ಅದ್ಭುತ ವಿಡಿಯೋ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀನ್ಯಾ ಕಾಡಿನಲ್ಲಿ ಕಳೆದ ಕ್ಷಣಗಳ ವಿಡಿಯೋ ರಿಲೀಸ್ ಆಗಿದೆ. ಅಲ್ಲಿನ ವೈಲ್ಡ್ ಲೈಫ್ ಫೋಟೋಗಳು ರೋಮಾಂಚನವಾಗುವಂತಿದೆ. ಜೊತೆಗೆ ಅಲ್ಲಿನ ಬುಡಕಟ್ಟು ಜನಾಂಗದವರ ಜೊತೆ ಸ್ವಲ್ಪ ಸಮಯ ಕಳೆದು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.  

   

 • Darshan
  Video Icon

  ENTERTAINMENT29, Sep 2019, 3:11 PM IST

  ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಖುಷ್ ಖಬರ್!

  ದರ್ಶನ್ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ದಾಸನಿಗೆ ಜೋಡಿಯಾಗಿ ಆಶಾ ಭಟ್ ಮಿಂಚಲಿದ್ದಾರೆ. ಚಿತ್ರ ರಿಲೀಸ್ ಗೂ ಮುನ್ನವೇ ರಾಬರ್ಟ್ ಆಡಿಯೋ ಭಾರೀ ಬೆಲೆಗೆ ಮಾರಾಟವಾಗಿದೆ. ಆನಂದ್ ಆಡಿಯೋ ಈ ಹಕ್ಕನ್ನು ಖರೀದಿಸಿದೆ. 

 • Odeya

  Sandalwood21, Sep 2019, 12:00 AM IST

  ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ ದಾಸ, ‘ಒಡೆಯ’ನಿಗೆ ಉಘೆ ಉಘೆ

  ಕುರುಕ್ಷೇತ್ರದ ಸುಯೋಧನ ಒಡೆಯನಾಗಿ ಬದಲಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲಿಯೂ ದರ್ಶನ್ ಪೋಟೋದೆ ಅಬ್ಬರ ಆರಂಭವಾಗಿದೆ. ಹೊಸ ಚಿತ್ರ ಒಡೆಯನ ಪೋಸ್ಟರ್ ಹೇಗಿದೆ?

 • Darshan Horse Riding
  Video Icon

  ENTERTAINMENT25, Aug 2019, 1:55 PM IST

  ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ಹಾರ್ಸ್ ರೈಡಿಂಗ್ ವಿಡಿಯೋ ವೈರಲ್!

  ವೀಕೆಂಟ್ ನಲ್ಲಿ ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುಯೇರಿ ಸವಾರಿ ಮಾಡಿದ್ದಾರೆ.  ತಮ್ಮ ಫಾರ್ಮ್ ಹೌಸ್ ಸುತ್ತ ಹಾರ್ಸ್ ರೈಡಿಂಗ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

 • undefined

  ENTERTAINMENT11, Jun 2019, 3:23 PM IST

  ಅಪಘಾತ ಗಾಯಾಳುಗೆ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್

  ಸಾಮಾಜಿಕ ಕೆಲಸ ಮಾಡೋದ್ರಲ್ಲಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಚಾಲೆಂಜಿಂಗ್ ಸ್ಟಾರ್ ಯಾವಾಗಲೂ ಮುಂದು. ಯಾರೇ ಕಷ್ಟ ಎಂದು ಬಂದರೂ ದರ್ಶನ್ ಆಗುವುದಿಲ್ಲ ಎನ್ನುವುದಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಗೆ ಆರ್ಥಿಕ ನೆರವು ನೀಡುವ ಮೂಲಕ ದರ್ಶನ್ ಮಾನವೀಯತೆ ಮೆರೆದಿದ್ದಾರೆ. 

 • Darshan

  News15, May 2019, 8:04 PM IST

  ದರ್ಶನ್ ತೆಗೆದ ಪೋಟೋಕ್ಕೆ ಚಿಕ್ಕಣ್ಣ ಕೊಟ್ಟ ದೊಡ್ಡ ಮೊತ್ತ, ಅಂಥಾ ವಿಶೇಷ ಏನಿದೆ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಅಚ್ಚು ಮೆಚ್ಚು. ದರ್ಶನ್ ತಮ್ಮ ಪ್ರಾಣಿ ಪ್ರೀತಿಯಿಂದಲೇ ಹೆಸರಾದವರು.  ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.