Chain Snatch  

(Search results - 33)
 • chain1
  Video Icon

  CRIME27, Oct 2020, 11:28 AM

  ಬೆಂಗಳೂರಿನಲ್ಲಿ ಸರಗಳ್ಳತನ: ಬೈಕ್‌ನಲ್ಲಿ ಬಂದು ವೃದ್ದೆಯ ಸರ ಎಗರಿಸಿದ ಕಿಡಿಗೇಡಿ

  ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೈಕ್‌ನಲ್ಲಿ ಬಂದ ಕಿಡಿಗೇಡಿ ವೃದ್ಧೆಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸರ ಎಳೆದ ರಭಸಕ್ಕೆ ಕೆಳಕ್ಕೆ ಬಿದ್ದಿದ್ದಾರೆ ವೃದ್ಧೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

 • <p>shetty</p>
  Video Icon

  state20, Sep 2020, 9:29 AM

  ಕಳ್ಳತನ ಮಾಡಿದ ಮಾಂಗಲ್ಯ ಸರ ವಾಪಸ್; ಬೈಕ್‌ ಮೇಲೆ ಹಸು ಕೂರಿಸಿಕೊಂಡು ಹೋದ ಭೂಪ!

  ಸರಗಳ್ಳತನದ ಪ್ರಕರಣವನ್ನು ದಿನಾ ಬೆಳಗಾದ್ರೆ ಕೇಳುತ್ತಿರುತ್ತೇವೆ. ಆದರೆ ಇದೊಂದು ಅಪರೂಪ ಪ್ರಕರಣ. ಸರಗಳ್ಳತನ ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಕಾಡಿ, ಕೊನೆಗೆ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ಕಳುಹಿಸಿ ವಾರಸ್ತಾರರಿಗೆ ತಲುಪಿಸುವಂತೆ ಕೇಳಿಕೊಂಡಿರುವ ಅಪರೂಪದ ಪ್ರಸಂಗ ನಡೆದಿದೆ.  ಏನಿದು ಸ್ಟೋರಿ? ನೋಡೋಣ ಬನ್ನಿ..!
   

 • <p>shetty</p>
  Video Icon

  CRIME19, Sep 2020, 4:29 PM

  ಕಳ್ಳತನದ ಮಾಂಗಲ್ಯಸರ ವಾಪಸ್; ಕಳ್ಳನನ್ನು ಕ್ಷಮಿಸಿ ಮಾನವೀಯತೆ ಮೆರೆದ ದಂಪತಿ..!

  ತಪ್ಪು ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಹೇಗೆ ಕಾಡುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಸಮಸ್ಯೆ ಉಂಟಾಗಿ, ಬೇರೆ ದಾರಿ ಕಾಣದೇ ಕಳ್ಳತನಕ್ಕೆ ಇಳಿದ ವ್ಯಕ್ತಿ, ಪಶ್ಚಾತ್ತಾಪಪಟ್ಟು ಕೊನೆಗೆ ಕದ್ದಿದ್ದ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ತಲುಪಿಸಿರುವ ಅಪರೂಪದ ಪ್ರಸಂಗ ನಡೆದಿದೆ

 • <p>shetty</p>
  Video Icon

  CRIME19, Sep 2020, 12:17 AM

  ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

  ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ಆಂಕರ್ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.

  ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ  ಅದನ್ನು ಸುವರ್ಣ ನ್ಯೂಸ್  ಮೂಲಕ ಹಿಂದಿರುಗಿದ ಕತೆ

 • <p>shetty</p>

  state18, Sep 2020, 5:37 PM

  ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?

  ಮನುಷ್ಯ ತಪ್ಪು ಮಾಡೋದು ಸಹಜ. ಆದರೆ, ತಿದ್ದಿ ನಡೆದರೆ ಮಾತ್ರ ಮನುಜ ಎನಿಸಿಕೊಳ್ಳುತ್ತಾನೆ. ಅಂತ ತಪ್ಪು ಮಾಡಿದ ವ್ಯಕ್ತಿ ಸುವರ್ಣ ನ್ಯೂಸ್ ಮೂಲಕ ತಿದ್ದಿಕೊಂಡು, ಜೀವನ ಸಾಗಿಸಲು ನಿರ್ಧರಿಸಿದ್ದಾನೆ. ಅದಕ್ಕಾಗಿ ಕನ್ನಡದ ವಿಶ್ವಾಸಾರ್ಹ ಸುದ್ದಿವಾಹಿನಿಯನ್ನು ಸಂಪರ್ಕಿಸಿದ್ದು ಹೀಗೆ....ಏನಿದು ಸುದ್ದಿ? ನೀವೇ ನೋಡಿ...

 • Chain Snatching

  Karnataka Districts22, Mar 2020, 8:35 AM

  ವಾಟ್ಸ್ಯಾಪ್‌ ಬಳಸಿ ತಾಯಿ ಮಕ್ಕಳಿಂದ ಸರಗಳ್ಳತನ..!

  ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ರಾಜಧಾನಿಯಲ್ಲಿ ಸರಗಳ್ಳತನ ನಡೆಸುತ್ತಿದ್ದ ಇರಾನಿ ಗ್ಯಾಂಗ್‌ ತಂಡದ ತಾಯಿ ಮತ್ತು ಇಬ್ಬರು ಮಕ್ಕಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

 • Crime

  CRIME24, Jan 2020, 4:28 PM

  ಡಿಯೋ ಬೈಕಿನ ಮೇಲೆ ಬರುವ ಜಯನಗರದ ಸರಗಳ್ಳ, ಚಾಲಾಕಿ ಮಳ್ಳ

  ಪರ್ಸ್ ಕದ್ದು ಪರಾರಿಯಾದ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಯ ಬಾಯಿ ಬಿಡಿಸಿದಾಗ ಅನೇಕ ಸರಣಿ ಪ್ರಕರಣಗಳು ಬೆಳಕಿಗೆ ಬಂದಿವೆ. ಬೈಕ್ ಕಳ್ಳತನ ಮತ್ತು ಸರಗಳ್ಳತನ ಪ್ರಕರಣದಗಳ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.

 • ఇక పోతే.. ఈ డేటింగ్ యాప్స్ లో చాలా మంది తన నిజమైన డీటైల్స్ పొందరుపరచడం లేదట. అమ్మాయిలు భద్రతను దృష్టిలో పెట్టుకొని ఫేక్ డీటైల్స్ ఇస్తున్నారని తెలిసింది.

  Karnataka Districts14, Dec 2019, 8:14 AM

  ಮದುವೆ ಬಳಿಕದ ಜೀವನಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದ ಪ್ರೇಮಿಗಳು

  ಮದುವೆ ನಂತರ ಜೀವನಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದ ಪ್ರೇಮಿಗಳಿಬ್ಬರು ಇದೀಗ ಪೊಲೀಸರ ಅತಿಥಿಗಳು

 • Bounce

  Karnataka Districts12, Dec 2019, 11:52 AM

  ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

  ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್‌ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.

 • Auto Driver
  Video Icon

  CRIME11, Dec 2019, 5:17 PM

  ಬೆಂಗಳೂರು:  ಸರ ಕದ್ದು ಪರಾರಿಯಾಗುತ್ತಿದ್ದವನ ಚೇಸ್ ಮಾಡಿ ಹಿಡಿದ ಆಟೋ ಚಾಲಕ

  ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮಹಿಳೆಯರು ಎಚ್ಚರಿಕೆ ವಹಿಸಲು ಪೊಲೀಸರು ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬರು ಆಟೋ ಚಾಲಕರು ಪೊಲೀಸರು ಮಾಡುವ ಕೆಲಸ ಮಾಡಿದ್ದಾರೆ.

  ಡಿಸೆಂಬರ್ 8 ರಂದು ನಡೆದ ಘಟನಾವಳಿ ಚಿತ್ರಣ ಸಿಸಿಟಿವಿಯಲ್ಲಿ ಸರೆಯಾಗಿದ್ದು ಆಟೋ ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ.  ಬೆಂಗಳೂರಿನ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ  ಮಹಿಳೆಯ ಸರ ದೋಚಿ ಪರಾರಿಯಾಗುತ್ತಿದ್ದ ಕಳ್ಳನನ್ನು ಆಟೋ ಚಾಲಕ ಚೇಸ್ ಮಾಡಿ ಹಿಡಿದಿದ್ದಾರೆ.

 • undefined

  Karnataka Districts7, Oct 2019, 8:08 AM

  ಸರಕಳ್ಳರಿಗೆ ಬಿತ್ತು ಪೊಲೀಸರ ಗುಂಡೇಟು

  ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ಮೇಲೆ ಜಾಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ.
   

 • undefined

  Karnataka Districts6, Oct 2019, 3:07 PM

  ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!

  ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಪ್ರಯತ್ನಿಸಿದ ಇಬ್ಬರು ಕಳ್ಳರು ಪ್ರಥಮ ಪ್ರಯತ್ನದಲ್ಲೇ ಪೊಲೀಸರ ಅತಿಥಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 • chain1

  Karnataka Districts11, Sep 2019, 10:26 AM

  ಪ್ರವಾಹದಿಂದ ಕಂಗಾಲಾದ ಮಲೆನಾಡಲ್ಲೀಗ ಮತ್ತೊಂದು ಆತಂಕ!

  ಮಳೆಯಿಂದ ಮಲೆನಾಡು ಕಂಗಾಲಾಗಿದ್ದು ಇದೀಗ ಇಲ್ಲಿನ ಜನರಲ್ಲಿ ಮತ್ತೊಂದು ಆತಂಕ ಎದುರಾಗಿದೆ.

 • Chain Snatching
  Video Icon

  NEWS25, Aug 2019, 4:10 PM

  ತೆಂಡೂಲ್ಕರ್ ಚೈನ್ ಕೇಳಿಕೊಂಡು ಬಂದವರು ತೋರಿಸಿದ್ದು ಗನ್!

  ಇದು 7 ಗಂಟೆ ಅಂತರದ ರೋಚಕ ಕಹಾನಿ. ತೆಂಡೂಲ್ಕರ್ ಚೈನ್ ಕಿತ್ತುಕೊಂಡು ಹೋಗಲು ಬಂದ ದರೋಡೆಕೋರರಿಗೆ ಬುದ್ಧಿ ಕಲಿಸಿದ ವೀರ ವನಿತೆಯ ರೋಹಕ ಕಥೆಯಿದು. ಏಳೇ ತಾಸಿನಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಏನದು ರೋಚಕ ಕಥೆ? ಇಲ್ಲಿದೆ ನೋಡಿ. 

 • Chain
  Video Icon

  NEWS18, Nov 2018, 9:37 PM

  ಸರಗಳ್ಳರಿದ್ದಾರೆ.. ಎಚ್ಚರಿಕೆ... ಹೇಗೆ ಬರ್ತಾರೆ!

  ಒಂಚೂರು ಎಚ್ಚರಿಕೆ ತಪ್ಪಿದ್ರೂ ಅಷ್ಟೆ.. ನಿಮ್ಮ ಕುತ್ತಿಗೆಯಲ್ಲಿದ್ದ ಸರ ಮಂಗಮಾಯವಾಗುತ್ತದೆ. ಸರಳ್ಳರು ಬೈಕ್ ಏರಿ ಅದು ಯಾವ ಅವತಾರದಲ್ಲಿ ಬರುತ್ತಾರೋ ಎಂದು ಹೇಳಲು ಅಸಾಧ್ಯ.. ಇಲ್ಲಿದೆ ಒಂದಿಷ್ಟು ಕಳ್ಳರ ಕೈಚಳಕ..ಹುಷಾರ್‌..