Asianet Suvarna News Asianet Suvarna News
140 results for "

Certificate

"
u a certificate for kannada movie Madhagaja starrer SriiMurali gvdu a certificate for kannada movie Madhagaja starrer SriiMurali gvd

Madhagaja: ಶ್ರೀಮುರಳಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

ರೋರಿಂಗ್ ಸ್ಟಾರ್ ಶ್ರೀಮುರಳಿ ಆಶಿಕಾ ರಂಗನಾಥ್ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಡಿಸೆಂಬರ್ 3ಕ್ಕೆ ದೇಶದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Sandalwood Nov 27, 2021, 9:04 PM IST

Kannada actor Prem Nenapirali Premam Poojaym gets UA certificate vcsKannada actor Prem Nenapirali Premam Poojaym gets UA certificate vcs
Video Icon

ಪ್ರೇಮ್‌ 25ನೇ ಚಿತ್ರಕ್ಕೆ U/A ಸರ್ಟಿಫಿಕೇಟ್; ಪ್ರಶಂಸೆ ವ್ಯಕ್ತ ಪಡಿಸಿದ ಸೆನ್ಸರ್ ಮಂಡಳಿ!

ಸ್ಯಾಂಡಲ್‌ವುಡ್‌ ಲವರ್ ಬಾಯ್ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಚಿತ್ರಕ್ಕೆ ಸೆನ್ಸರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸರ್ ಮಂಡಳಿ ಸಿನಿಮಾ ಅದ್ಭುತವಾಗಿದೆ. ಒಳ್ಳೆಯ ಮಟ್ಟದಲ್ಲಿ ಯಶಸ್ಸು ಸಿಗಲಿ ಎಂದು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.  ಈಗಾಗಲೇ ಚಿತ್ರದ ಟೀಸರ್ ಹಾಗೂ ಟ್ರೈಲರ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ನಾಯಕಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಳ್ಳಲಿದ್ದಾರೆ, ಪ್ರೇಮ್ ಕಾಲೇಜ್ ಸ್ನೇಹಿತನಾಗಿ ಮಾಸ್ಟರ್ ಆನಂದ್ ನಟಿಸುತ್ತಿದ್ದಾರೆ.
 

Sandalwood Nov 9, 2021, 4:29 PM IST

Japan Approves Safety Certificate For eVTOL Flying Cars developed by SkyDriveJapan Approves Safety Certificate For eVTOL Flying Cars developed by SkyDrive

Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

*ಜಪಾನ್‌ನ್ ಸ್ಟಾರ್ಟಪ್‌ ಕಂಪನಿ ಅಭಿವೃದ್ಧಿಪಡಿಸಿರುವ ಕಾರು
*ಸುಮಾರು 48 kmph ವೇಗ : ಗಾಳಿಯಲ್ಲಿ ಹತ್ತು ನಿಮಿಷ ಸಂಚಾರ
*ಜಪಾನ್‌ ಸರ್ಕಾರದಿಂದ Flying Carಗಳಿಗೆ ಗ್ರೀನ್ ಸಿಗ್ನಲ್ 

Automobile Nov 6, 2021, 10:50 AM IST

Aryan Khan case Nawab Malik posts photos of Sameer Wankhede nikah podAryan Khan case Nawab Malik posts photos of Sameer Wankhede nikah pod

ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

* ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ

* ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಜಾತಿ ವಿವಾದ

* ಸಮೀರ್ ಮೊದಲ ಮದುವೆ ಫೋಟೋ ಶೇರ್ ಮಾಡಿದ ಸಚಿವ ಮಲಿಕ್

India Oct 27, 2021, 12:23 PM IST

Kannada Movie Love Mocktail 2 gets U certificateKannada Movie Love Mocktail 2 gets U certificate

'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸೆನ್ಸಾರ್‌ನಿಂದ ಯು ಸರ್ಟಿಫೀಕೆಟ್

ದುರಂತ ಅಂತ್ಯದ 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು.ಇದೀಗ ಎರಡನೇ ಭಾಗದಲ್ಲಿ ಮಿಲನಾ ಯಾವ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

Sandalwood Oct 25, 2021, 4:08 PM IST

Kannada Movie Premam Poojyam gets UA certificateKannada Movie Premam Poojyam gets UA certificate
Video Icon

ಲವ್ಲಿ ಸ್ಟಾರ್ ಪ್ರೇಮ್ 'ಪ್ರೇಮಂ ಪೂಜ್ಯಂ'ಗೆ ಯು/ಎ ಸರ್ಟಿಫೀಕೆಟ್‌

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ 'ಪ್ರೇಮಂ ಪೂಜ್ಯಂ' ಚಿತ್ರವನ್ನು ಸೆನ್ಸಾರ್ ಮಂಡಳಿಯವರು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ

Sandalwood Oct 25, 2021, 1:25 PM IST

U A Certificate for Kannada Movie Premam PoojyamU A Certificate for Kannada Movie Premam Poojyam

'ಪ್ರೇಮಂ ಪೂಜ್ಯಂ' ಚಿತ್ರಕ್ಕೆ ಯು/ಎ ಸರ್ಟಿಫೀಕೆಟ್‌

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ 'ಪ್ರೇಮಂ ಪೂಜ್ಯಂ' ಚಿತ್ರವನ್ನು ಸೆನ್ಸಾರ್ ಮಂಡಳಿಯವರು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ.

Sandalwood Oct 24, 2021, 11:01 AM IST

Kannada Shivarajkumar Bhajarangi 2 film gets UA certificate vcsKannada Shivarajkumar Bhajarangi 2 film gets UA certificate vcs

ಶಿವರಾಜ್‌ಕುಮಾರ್ 'ಭಜರಂಗಿ 2' ಚಿತ್ರಕ್ಕೆ U/A ಸರ್ಟಿಫಿಕೇಟ್!

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಚಿತ್ರಕ್ಕೆ ಈಗಷ್ಟೆಸೆನ್ಸಾರ್‌ ಆಗಿದೆ. ಕಟ್‌ ಅಥವಾ ಮ್ಯೂಟ್‌ ಇಲ್ಲದೆ ಚಿತ್ರಕ್ಕೆ ‘​ಯು/ಎ’ ಸರ್ಟಿಫಿಕೇಟ್‌ ನೀಡಲಾಗಿದೆ. 

Sandalwood Oct 21, 2021, 10:49 AM IST

Show the Certificate If Rahul Gandhi  Not a Drug Peddler Says N Ravikumar grgShow the Certificate If Rahul Gandhi  Not a Drug Peddler Says N Ravikumar grg

ರಾಹುಲ್‌ ಗಾಂಧಿ ಡ್ರಗ್‌ ಪೆಡ್ಲರ್‌ ಅಲ್ಲ ಎಂದರೆ ಸರ್ಟಿಫಿಕೆಟ್‌ ತೋರಿಸಿ: ರವಿಕುಮಾರ

ರಾಹುಲ್‌ ಗಾಂಧಿ(Rahul Gandhi) ಡ್ರಗ್‌ ಪೆಡ್ಲರ್‌(Drug Peddler) ಅಲ್ಲ ಎಂದರೆ ಸರ್ಟಿಫಿಕೆಟ್‌(Certificate) ತೋರ್ಸಿ, ರಾಹುಲ್‌ ಗಾಂಧಿ ದೇಶಕ್ಕೆ ಏನು ಮಾಡಿದ್ದಾರೆ ಎಂದು ಅವರನ್ನು ಯುವ ನಾಯಕ ಎಂದು ಕರೆಯುತ್ತೀರಿ? ರಾಹುಲ್‌ ಗಾಂಧಿ ಮಾತನಾಡುವಾಗ ತೊದಲುವುದು, ಜೋಲಿ ಹೊಡೆಯುವುದನ್ನು ನೋಡಿದರೆ ಯುವಕರಿಗೆ ಸಂಶಯ ಮೂಡುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಪಕ್ಷದ ಅಧ್ಯಕ್ಷ ಅವರನ್ನು ಡ್ರಗ್‌ ಪೆಡ್ಲರ್‌ ಎಂದು ಹೇಳಿರಬಹುದು ಎಂದು ವಿಪ ಸದಸ್ಯ ಎನ್‌. ರವಿಕುಮಾರ(N Ravikumar) ಹೇಳಿದ್ದಾರೆ. 
 

Politics Oct 20, 2021, 3:39 PM IST

Birth certificate for citizenship single environment Act and more in PM Modi 60 point action plan podBirth certificate for citizenship single environment Act and more in PM Modi 60 point action plan pod

ಇನ್ಮುಂದೆ ಜನ್ಮ ಪ್ರಮಾಣ ಪತ್ರದ ಆಧಾರದ ಮೇಲೆ ನಾಗರಿಕತ್ವ ಗುರುತು!

* ದೇಶದ ಅಭಿವೃದ್ಧಿಗೆ ಮೋದಿ 60 ಅಂಶಗಳ ಪ್ಲಾನ್‌

* ಜನ್ಮ ಪ್ರಮಾಣ ಪತ್ರದ ಆಧಾರದ ಮೇಲೆ ನಾಗರಿಕತ್ವ ಗುರುತು

* ಎಲ್ಲಾ ಕಾಯ್ದೆ ರದ್ದುಪಡಿಸಿ ಒಂದೇ ಪರಿಸರ ಕಾಯ್ದೆ ರಚನೆ

* ವಿಯೆಟ್ನಾಂ, ಇಂಡೋನೇಷ್ಯಾ ರೀತಿ ಉದ್ದಿಮೆಗಳಿಗೆ ಒಪ್ಪಿಗೆ

* ರಾಜ್ಯ, ಕೇಂದ್ರದಲ್ಲಿ ನಾಗರಿಕ ಸೇವೆಗಳನ್ನು ಸುಧಾರಿಸಲು ಕ್ರಮ

India Oct 20, 2021, 8:32 AM IST

Kerala High Court sent notice to center over PM modi Photo on Covid 19 vaccination certificate ckmKerala High Court sent notice to center over PM modi Photo on Covid 19 vaccination certificate ckm

ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಯಾಕೆ? ಕೇಂದ್ರಕ್ಕೆ ಕೇರಳ ಹೈಕೋರ್ಟ್ ನೋಟಿಸ್!

  • ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಚರ್ಚೆ ಮತ್ತ ಶುರು
  • ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನೋಟಿಸ್
  • ರಾಜಕೀಯ ನಾಯಕರ ಟೀಕೆ ಬಳಿಕ ಹೈಕೋರ್ಟ್‌ನಿಂದ ಪ್ರಶ್ನೆ

India Oct 9, 2021, 8:05 PM IST

Supreme Court Approves Centre Covid Deaths Compensation Scheme podSupreme Court Approves Centre Covid Deaths Compensation Scheme pod

ಕಾರಣ ನೀಡಿಲ್ಲ ಎಂಬ ನೆಪ ಕೊಟ್ಟು ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಬೇಡ: ಸುಪ್ರೀಂ

* ಸಾವಿನ ಕಾರಣ ನೀಡಿಲ್ಲ ಎಂಬ ನೆಪ ಹೇಳ​ಕೂ​ಡ​ದು

* ರಾಜ್ಯ​ಗ​ಳಿಗೆ ನ್ಯಾಯ​ಪೀಠ ಸೂಚ​ನೆ

* ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಮಾಡ​ಕೂ​ಡ​ದು: ಸುಪ್ರೀಂ

India Oct 5, 2021, 8:39 AM IST

CoWin to add date of birth for fully vaccinated travelling abroad podCoWin to add date of birth for fully vaccinated travelling abroad pod

ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಇನ್ನು ಜನ್ಮ ದಿನಾಂಕ!

* ಮುಂದಿನ ವಾರ ಕೋವಿ​ನ್‌​ನಲ್ಲಿ ಜನ್ಮ ದಿನಾಂಕ ಸೇರ್ಪಡೆ ಸಾಧ್ಯ​ತೆ

* ವಿದೇ​ಶಕ್ಕೆ ಹೋಗು​ವ​ವರ ಪ್ರಮಾ​ಣ​ಪ​ತ್ರ​ದಲ್ಲಿ ನಮೂ​ದು

India Sep 26, 2021, 9:26 AM IST

Students Not Get Graduation Certificate Since Two Year From Karnatak University Dharwad grgStudents Not Get Graduation Certificate Since Two Year From Karnatak University Dharwad grg

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಪದವಿ ಮುಗಿಸಿ ಎರಡು ವರ್ಷಗಳಾದರೂ ಕರ್ನಾಟಕ ವಿಶ್ವವಿದ್ಯಾಲಯವು(Karnatak University) ಕೋವಿಡ್‌ ನೆಪವೊಡ್ಡಿ ಘಟಿಕೋತ್ಸವ ನಡೆಸದೇ ಸಾವಿರಾರು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಕಲಿತ ಪದವಿಗಳ ಪ್ರಮಾಣ ಪತ್ರ ಕೇಳಿದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಕವಿವಿ ಘಟಿಕೋತ್ಸವದ ನೆಪ ಹೇಳುತ್ತಿದೆಯೇ ಹೊರತು ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ.
 

Education Sep 23, 2021, 11:03 AM IST

Delhi transport department orders rs 10K fine for not carrying valid pollution certificate ckmDelhi transport department orders rs 10K fine for not carrying valid pollution certificate ckm

ವಾಹನ ಮಾಲೀಕರೇ ಎಚ್ಚರ, ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ರೆ 10 ಸಾವಿರ ರೂ ದಂಡ!

  • ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ಕಟ್ಟು ನಿಟ್ಟಿನ ಕ್ರಮ
  • ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ
  • ದಂಡದ ಜೊತೆಗೆ 6 ತಿಂಗಳು ಜೈಲು, ಲೈಸೆನ್ಸ್ ರದ್ದು

Deal on Wheels Sep 20, 2021, 3:44 PM IST