Celebrations  

(Search results - 48)
 • India1, Jun 2020, 9:28 AM

  ಕೋವಿಡ್ 19 ಹಿಮ್ಮೆಟ್ಟಿಸುವಲ್ಲಿ ಆತ್ಮಸ್ಥೈರ್ಯ ತುಂಬಿದ್ದು ರಾಜೀವ್ ಗಾಂಧಿ ವಿವಿ

  ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ 25 ವರ್ಷ ತುಂಬಿದ ಈ ಸಂದರ್ಭ 2 ಕಾರಣಕ್ಕೆ ಮಹತ್ವ ಪಡೆದುಕೊಳ್ಳುತ್ತದೆ. ಒಂದು, ಕಳೆದ 25 ವರ್ಷಗಳಲ್ಲಿ ಆರೋಗ್ಯ ವಿವಿಯು ವೈದ್ಯಕೀಯ ಕ್ಷೇತ್ರವನ್ನು ವಿಸ್ತರಿಸಿದ, ವಿಶ್ಲೇಷಿಸಿದ ಮತ್ತು ವಿಷಮ ಸ್ಥಿತಿಗಳಿಂದ ಪಾರುಮಾಡಿದ ಕಾಲಘಟ್ಟ. ಮತ್ತೊಂದು ಕಳೆದ ಮೂರು ತಿಂಗಳಲ್ಲಿ ಮಹಾಮಾರಿ ಕೊರೋನಾ ವಿರುದ್ಧ ಹೋರಾಟಕ್ಕೆ ನಿಂತ ಕಾಲಘಟ್ಟ.

 • <p>জ্যোতিষশাস্ত্র মতে মেনে চলুন এই নিয়মগুলি, নতুন বছরে কাটিয়ে উঠুন জীবনের সমস্ত বাধা</p>
  Video Icon

  Panchanga28, Apr 2020, 8:53 AM

  ಮಹಾ ತಪಸ್ವಿ ಶಂಕರ ಭಗವತ್ಪಾದರ ಜಯಂತಿ ದಿನವಾದ ಇಂದಿನ ಪಂಚಾಂಗ ಹೇಗಿದೆ?

  ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ! 

 • বিনিয়োগের সঙ্গে বাড়বে ক্রয়ক্ষমতাও, বাজেটকে কী আর সার্টিফিকেট দিলেন মোদী
  Video Icon

  India5, Mar 2020, 11:43 PM

  ಭಯವನ್ನೇ ಬೆದರಿಸಿದ ನರೇಂದ್ರ ಮೋದಿಗೆ ನಡುಕ ತಂದವರು ಯಾರು?

  ದೇಶಕ್ಕೆ ಭಯ ಹುಟ್ಟಿಸಿದ ಉಗ್ರರನ್ನು ಅಟ್ಟಾಡಿಸಿ ಹೊಡೆದುರುಳಿಸಿದ್ದ ನರೇಂದ್ರ ಮೋದಿಗೆ ಭಯ ಶುರುವಾಗಿದೆ. ಯಾರಿಗೂ ಹೆದರದ ಮೋದಿಗೆ ಈಗ ಭಯ ಶುರುವಾಗಿದೆ.

 • supreme court mahadayi

  Karnataka Districts29, Feb 2020, 8:39 AM

  ರಾಜ್ಯದೆಲ್ಲೆಡೆ ಮಹದಾಯಿ ರೈತರಿಂದ ಸಂಭ್ರಮಾಚರಣೆ

  ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನಂತೆ 13.42 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿದ್ದನ್ನು ಸ್ವಾಗತಿಸಿ ನರಗುಂದ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧೆಡೆ ಶುಕ್ರವಾರ ಹೋರಾಟಗಾರರು ವಿಜಯೋತ್ಸವ ಆಚರಿಸಿದ್ದಾರೆ.

 • Politics11, Feb 2020, 7:36 AM

  ದಿಲ್ಲಿ ಕುರ್ಚಿ ಯಾರಿಗೆ? ಬೆಳಗ್ಗೆ 11ಕ್ಕೆ ಚಿತ್ರಣ, ಆಪ್‌ಗೆ ಸತತ 3ನೇ ಸಲ ಗೆಲ್ಲುವ ವಿಶ್ವಾಸ !

  ದಿಲ್ಲಿ ಕುರ್ಚಿ ಯಾರಿಗೆ? ಬೆಳಗ್ಗೆ 11ಕ್ಕೆ ಚಿತ್ರಣ| ಆಪ್‌ಗೆ ಸತತ 3ನೇ ಸಲ ಗೆಲ್ಲುವ ವಿಶ್ವಾಸ| ಚುನಾವಣೆ ಸಮೀಕ್ಷೆಗಳು ನಿಜವಾಗುತ್ತಾ?

 • Propose

  relationship6, Feb 2020, 6:42 PM

  ಮದುವೆಗೆ ಸಪ್ತಪದಿಯಾದ್ರೆ ಪ್ರೀತಿಗೆ ಸಪ್ತದಿನ; ವ್ಯಾಲೆಂಟೆನ್ಸ್ ವೀಕ್ ಬಗ್ಗೆ ನಿಮಗೇನು ಗೊತ್ತು?

  ವ್ಯಾಲೆಂಟೆನ್ಸ್ ಡೇ ಫೆ.14ರಂದೇ ಇರುವುದು. ಆದರೆ, ಅದಕ್ಕೂ ಒಂದು ವಾರ ಮುನ್ನವೇ ಈ ಪ್ರೇಮಾ ಹಬ್ಬದ ಸೆಲೆಬ್ರೇಷನ್ ಪ್ರಾರಂಭವಾಗುತ್ತದೆ. ಈ ಏಳು ದಿನಗಳೂ ಒಂದೊಂದು ವಿಶೇಷತೆಯನ್ನು ಹೊಂದಿದ್ದು, ಪ್ರೇಮಿಗಳ ಪಾಲಿಗೆ ಮಧುರ ಕ್ಷಣಗಳನ್ನು ಕಟ್ಟಿಕೊಡುತ್ತವೆ.

 • Bomb

  India27, Jan 2020, 10:42 AM

  ಗಣರಾಜ್ಯೋತ್ಸವ: ಅಸ್ಸಾಂನಲ್ಲಿ ಉಲ್ಫಾದಿಂದ 4 ಬಾಂಬ್‌ ಸ್ಫೋಟ!

  ಗಣರಾಜ್ಯೋತ್ಸವ ಮುನ್ನ ಅಸ್ಸಾಂನಲ್ಲಿ ಉಲ್ಫಾದಿಂದ 4 ಕಡೆ ಬಾಂಬ್‌ ಸ್ಫೋಟ| ದಿಬ್ರುಗಢ ಜಿಲ್ಲೆಯಲ್ಲಿ 3 ಹಾಗೂ ಚರೈದೇವ್‌ ಜಿಲ್ಲೆಯಲ್ಲಿ 1 ಸ್ಫೋಟ

 • nissan kicks

  Automobile17, Jan 2020, 8:54 PM

  ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

  ನಿಸಾನ್ ಕಿಕ್ಸ್ ಕಾರು ಬಿಡುಗಡೆಯಾಗಿ ಇದೀಗ 1 ವರ್ಷ ಪೂರೈಸಿದೆ. ನಿಸಾನ್ ಆಟೋಮೊಬೈಲ್ ಕಂಪನಿಗೆ ಹೊಸ ತಿರುವು ನೀಡಿದ ಕಿಕ್ಸ್ ಕಾರು ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಇದೀಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಭರ್ಜರಿ ಆಫರ್ ಘೋಷಿಸಿದೆ.

 • Bull
  Video Icon

  Karnataka Districts16, Jan 2020, 11:56 AM

  ಕಿಚ್ಚು ಹಾಯಿಸುವಾಗ ಬೇಕಾಬಿಟ್ಟಿ ಓಡಿದ ಗೂಳಿ, ಜನರ ಗೋಳು ಕೇಳಿ..!

  ಸಂಕ್ರಾಂತಿ ಆಚರಣೆಯಲ್ಲಿ ಕಿಚ್ಚು ಹಾಯಿಸುವ ಸಂದರ್ಭ ಪಟಾಕಿ ಸದ್ದಿಗೆ ಹೆದರಿದ ಗೂಳಿ ಬೇಕಾಬಿಟ್ಟಿಯಾಗಿ ಓಡಿದೆ. ಪಟಾಕಿ ಸದ್ದಿಗೆ ಬೆದರಿದ ಗೂಳಿ ಎಲ್ಲೆಂದರಲ್ಲಿ ಓಡಿದ್ದು, ತಮ್ಮ ಮಧ್ಯೆಯೇ ಓಡಿ ಬಂದ ಗೂಳಿಯನ್ನು ಕಂಡು ಜನ ಭಯಗೊಂಡಿದ್ದಾರೆ. ಗೂಳಿ ಓಟದ ರಭಸಕ್ಕೆ ಸಿಕ್ಕಿ ನಾಲ್ವರು ವೀಕ್ಷಕರು ಗಾಯಗೊಂಡಿದ್ದಾರೆ.

 • panchamasali petta
  Video Icon

  Karnataka Districts12, Jan 2020, 6:01 PM

  ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

  ದಾವಣಗೆರೆ, [ಜ.12]: ಹರ ಮುನಿದರೆ ಗುರು ಕಾಯುವನು ಎಂಬ ನಾಣ್ನುಡಿ ಅತ್ಯಂತ ಪ್ರಚಲಿತ.  ಹರನಷ್ಟೇ ಶಕ್ತಿ ಗುರುವಿನಲ್ಲಿರುತ್ತದೆ ಎಂಬುದು ಇದರ ಅರ್ಥ. ಗುರು ಮತ್ತು ಹರನ ಒಲುಮೆಯನ್ನು ಒಟ್ಟಿಗೆ ಪಡೆಯಲು ಹೊಸದಾಗಿ ಆರಂಭವಾಗಿರುವ ವಿಶೇಷ ಉತ್ಸವ ಹರಜಾತ್ರೆ. 

  ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ  ಪಂಚಮಸಾಲಿ ಟ್ರಸ್ಟ್ ಬೆಳ್ಳಿಬೆಡಗಿನ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ಹರಜಾತ್ರೆ ನಡೆಯಲಿದೆ. 

  ಜಾತ್ರೆಯ ಅಂಗವಾಗಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 14ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲಕಲ್ ಶ್ರೀ ಮಹಾಂತಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಪಂಚಮಸಾಲಿ ಟ್ರಸ್ಟ್ ನ ಒಂದು  ಝಲಕ್ ವಿಡಿಯೋನಲ್ಲಿ ನೋಡಿ...

 • Karnataka Districts31, Dec 2019, 9:17 AM

  ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಇರಲಿದೆ ಬಸ್‌ ಸೇವೆ

  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಡರಾತ್ರಿವೆಗೂ ಕೂಡ ಬಸ್ ಸೇವೆ ಇರಲಿದೆ. ಹೊಸ ವರ್ಷ ಆಚರಣೆ ಮಾಡುವವರ ಅನುಕೂಲದ ದೃಷ್ಟಿಯಿಂದ ಬಸ್ ಸೇವೆ ವಿಸ್ತರಿಸಲಾಗಿದೆ. 

 • Putin

  International15, Nov 2019, 9:10 AM

  ರಷ್ಯಾ ವಿಕ್ಟರಿ ಡೇ ಗೆ ಅತಿಥಿಯಾಗಿ ಮೋದಿಗೆ ಅಧ್ಯಕ್ಷ ಪುಟಿನ್‌ ಆಹ್ವಾನ!

  ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ರಾಷ್ಟ್ರಗಳ 11ನೇ ಶೃಂಗದಲ್ಲಿ ಉಭಯ ನಾಯಕರು ಭೇಟಿ| ರಷ್ಯಾ ವಿಕ್ಟರಿ ಡೇ ಗೆ ಅತಿಥಿಯಾಗಿ: ಮೋದಿಗೆ ಅಧ್ಯಕ್ಷ ಪುಟಿನ್‌ ಆಹ್ವಾನ|

 • Cricket8, Oct 2019, 3:32 PM

  ಭಾರತೀಯ ವಾಯುಸೇನಾ ದಿನಾಚರಣೆಯಲ್ಲಿ ಸಚಿನ್ ತೆಂಡುಲ್ಕರ್

  ಘಾಜಿಯಾಬಾದ್’ನ ಹಿಂಡೊನ್ ಏರ್ ಫೋರ್ಸ್ ಸ್ಟೇಷನ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಬದೌರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಚಿನ್ ತೆಂಡುಲ್ಕರ್ ಪೆರೇಡ್ ನಡೆಸುವ ಮೂಲಕ ಗಮನ ಸೆಳೆದರು. 

 • Sumalatha vs DC Thammanna

  Karnataka Districts4, Oct 2019, 3:14 PM

  ಶ್ರೀರಂಗಪಟ್ಟಣ ದಸರಾ, ಸಂಸದೆ ಸುಮಲತಾ ಸೇರಿ ಜನಪ್ರತಿನಿಧಿಗಳು ಗೈರು

  ಮಂಡ್ಯದ ಶ್ರೀರಂಗಪಟ್ಟಣ ದಸರಾಗೆ ಜನಪ್ರತಿನಿಧಿಗಳು ಗೈರಾಗಿದ್ದು ಇದು ಜನರ ಆಕ್ರೊಶಕ್ಕೆ ಕಾರಣವಾಯಿತು. ಸಂಭ್ರಮದಿಂದ ನಡೆದ ದಸರಾ ಆಚರಣೆಗೆ ಸಂಸದೆ ಸುಮಲತಾ ಸೇರಿದಂತೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಗೈರಾಗಿದ್ದರು.

 • black mail

  Karnataka Districts4, Oct 2019, 8:43 AM

  ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

  ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರು ಗ್ರಾಮೀಣ ದಸರಾ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ಸುಮಾರು 70 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಇರಿಸಿದ್ದಾರೆ.