Asianet Suvarna News Asianet Suvarna News
72 results for "

Cds

"
Uttarakhand Elections General Bipin Rawat Brother Vijay Rawat Likely To Join BJP podUttarakhand Elections General Bipin Rawat Brother Vijay Rawat Likely To Join BJP pod

Uttarakhand Elections: ಬಿಪಿನ್ ರಾವತ್ ತಮ್ಮ ಬಿಜೆಪಿಗೆ, ಸಿಎಂ ಭೇಟಿ ಬೆನ್ನಲ್ಲೇ ಜೋರಾದ ಚರ್ಚೆ!

* ಉತ್ತರಾಖಂಡ್ ಚುನಾವಣೆಗೆ ದಿನಗಣನೆ

* ಗೆಲುವಿಗಾಗಿ ಪಕ್ಷಗಳ ಪೈಪೋಟಿ

* ಬಿಪಿನ್ ರಾವತ್ ತಮ್ಮ ಬಿಜೆಪಿಗೆ, ಸಿಎಂ ಭೇಟಿ ಬೆನ್ನಲ್ಲೇ ಜೋರಾದ ಚರ್ಚೆ

India Jan 19, 2022, 3:22 PM IST

Preliminary findings of tri services inquiry cite spatial disorientation of pilot as cause for chopper crash sanPreliminary findings of tri services inquiry cite spatial disorientation of pilot as cause for chopper crash san

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ತಕ್ಷಣವೇ ಬದಲಾದ ಹವಾಮಾನದಿಂದ ಪೈಲಟ್ ನಿಂದಾದ ತಪ್ಪು
ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಪೈಲಟ್
ಇದರಿಂದಾಗಿ ಸಂಭವಿಸಿದ ಸಿಐಎಫ್ ಟಿ (ಕಂಟ್ರೋಲ್ಡ್ ಫ್ಲೈಟ್ ಇನ್ ಟು ಟೆರೆನ್) 

India Jan 14, 2022, 9:19 PM IST

Bad Weather Likely Factor In General Bipin Rawats Chopper Crash gvdBad Weather Likely Factor In General Bipin Rawats Chopper Crash gvd

CDS Gen Bipin Rawat: ಕಾಪ್ಟರ್‌ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣ?

ದೇಶದ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್‌ ಹಠಾತ್‌ ಪತನಗೊಂಡಿದ್ದಕ್ಕೆ ಕಾರಣ ಪ್ರತಿಕೂಲ ಹವಾಮಾನವಾಗಿರಬಹುದು ಎಂಬ ನಿಲುವಿಗೆ ತನಿಖಾ ತಂಡ ಬಂದಿದೆ ಎಂದು ಮೂಲಗಳು ತಿಳಿಸಿವೆ.

India Jan 3, 2022, 7:57 AM IST

reduced visibility due to bad weather is the Likely Factor in General Bipin Rawats Chopper Crash sanreduced visibility due to bad weather is the Likely Factor in General Bipin Rawats Chopper Crash san

CDS Gen Bipin Rawat Chopper Crash : ಸೇನಾ ಹೆಲಿಕಾಪ್ಟರ್ ದುರಂತಕ್ಕೆ ಕಾರಣವಾದ ಅಂಶ ಇದು!

ಮುಂದಿನ ಐದು ದಿನಗಳಲ್ಲಿ ತನಿಖಾ ವರದಿ ಸಲ್ಲಿಕೆ ಸಾಧ್ಯತೆ
ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿಗೆ ವರದಿ ಸಲ್ಲಿಕೆ
ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತ

India Jan 2, 2022, 4:31 PM IST

CDS Gen Bipin Rawat chopper crash Probe report likely to be submitted next week gvdCDS Gen Bipin Rawat chopper crash Probe report likely to be submitted next week gvd

CDS Gen Bipin Rawat Chopper Crash: ಮುಂದಿನ ವಾರ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆ

ಸಶಸ್ತ್ರ ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರ್ಘಟನೆ ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆಯಿದೆ. 

India Jan 2, 2022, 9:03 AM IST

CDS Helicopter Crash Tri Service Inquiry Report On CDS Bipin Rawat Chopper Crash To Be Submitted Soon podCDS Helicopter Crash Tri Service Inquiry Report On CDS Bipin Rawat Chopper Crash To Be Submitted Soon pod

CDS Helicopter Crash: ಬಯಲಾಯ್ತು ರಾವತ್ ಹೆಲಿಕಾಪ್ಟರ್ ದುರಂತದ ರಹಸ್ಯ, ಶೀಘ್ರವೇ ತನಿಖಾ ವರದಿ ಸಲ್ಲಿಕೆ!

* ಬಿಪಿನ್ ರಾವತ್ ಸೇರಿ 14 ಮಂದಿ ಬಲಿ ಪಡೆದಿದ್ದ ಹೆಲಿಕಾಪ್ಟರ್ ದುರಂತ

* ತ್ರಿಸೇವಾ ತನಿಖೆಗೆ ಆದೇಶಿಸಿದ ರಕ್ಷಣಾ ಸಚಿವಾಲಯ

* ಶೀಘ್ರದಲ್ಲೇ ವರದಿ ಸಲ್ಲಿಸಲಿದೆ ತನಿಖಾ ತಂಡ

India Dec 31, 2021, 10:53 AM IST

Army Chief General MM Naravane takes charge as Chairman Chiefs of Staff Committee podArmy Chief General MM Naravane takes charge as Chairman Chiefs of Staff Committee pod

Chiefs of Staff Committee: ಮುಖ್ಯಸ್ಥರಾಗಿ ಜ|ನರವಣೆ ಅಧಿಕಾರ ಸ್ವೀಕಾರ!

* ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷ

* ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ

India Dec 16, 2021, 7:01 AM IST

CDS Bipin Rawat chopper crash Mobile phone of eyewitness sent for forensic analysis podCDS Bipin Rawat chopper crash Mobile phone of eyewitness sent for forensic analysis pod

CDS Helicopter Crash: ಕಾಡಿನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದ ಫೋನ್ ವಿಧಿವಿಜ್ಞಾನ ಪರೀಕ್ಷೆಗೆ!

* ಸಿಡಿಎಸ್‌ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ

* ನೀಲಗಿರಿ ಅರಣ್ಯದಲ್ಲಿ ವಿಹಾರ ನಡೆಸುತ್ತಿದ್ದವರಿಂದ ಹೆಲಿಕಾಪ್ಟರ್‌ ವಿಡಿಯೋ ರೆಕಾರ್ಡ್‌

* ಮೊಬೈಲ್‌ ಫೋನ್ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ ತನಿಖಾಧಿಕಾರಿಗಳು

India Dec 13, 2021, 8:36 AM IST

Late CDS Bipin Rawat pre recorded message played at Swarnim Vijay Parv event podLate CDS Bipin Rawat pre recorded message played at Swarnim Vijay Parv event pod

Vijay Parv: ಹುತಾತ್ಮ ಬಿಪಿನ್ ರಾವತ್ ಕೊನೇ ವಿಡಿಯೋ ವೈರಲ್, ಯೋಧರಿಗೆ ಕೊಟ್ಟಿದ್ರು ಸಂದೇಶ!

* ಹೆಲಿಕಾಪ್ಟರ್ ಪತನದಲ್ಲಿ ಮಡಿದ ಸಿಡಿಎಸ್‌ ಬಿಪಿನ್ ರಾವತ್

* ವೈರಲ್ ಆಯ್ತು ಬಿಪಿನ್ ರಾವತ್ ಕೊನೆಯ ವಿಡಿಯೋ

* ವಿಜಯ್ ಪರ್ವದ ಸಂದರ್ಭದಲ್ಲಿ ಯೋಧರಿಗೆ ಕೊಟ್ಟ ಸಂದೇಶ ಹೀಗಿದೆ

India Dec 12, 2021, 1:54 PM IST

CDS General Bipin Rawat Daughters immerse ashes of parents in ganga sanCDS General Bipin Rawat Daughters immerse ashes of parents in ganga san

Bipin Rawat : ಹರಿದ್ವಾರದಲ್ಲಿ ಪಾಲಕರ ಅಸ್ಥಿ ವಿಸರ್ಜಿಸಿದ ಪುತ್ರಿಯರು!

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್
ಹರಿದ್ವಾರಕ್ಕೆ ಆಗಮಿಸಿ ತಂದೆ-ತಾಯಿ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಿದ ಪುತ್ರಿಯರು
ಶುಕ್ರವಾರ ದೆಹಲಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನಡೆದಿತ್ತು ಅಂತ್ಯಕ್ರಿಯೆ

India Dec 11, 2021, 8:16 PM IST

Bipin Rawat Death lost faith in islam Kerala film maker Akbar ali convert to hinduism ckmBipin Rawat Death lost faith in islam Kerala film maker Akbar ali convert to hinduism ckm

Bipin Rawat Death ಸಿಡಿಎಸ್ ಸಾವು ಸಂಭ್ರಮಿಸಿದವರ ವಿರುದ್ಧ ಆಕ್ರೋಶ, ಹಿಂದೂ ಧರ್ಮಕ್ಕೆ ನಿರ್ದೇಶಕ ಅಲಿ ಅಕ್ಬರ್ ಮತಾಂತರ!

  • ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ
  • ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಸಂಭ್ರಮಿಸಿದವರ ವಿರುದ್ಧ ಅಕ್ಬರ್ ಆಕ್ರೋಶ
  • ಕೆಲ ಮುಸ್ಲಿಮರಿಂದ ರಾವತ್ ಸಾವು ಸಂಭ್ರಮ, ಅಗ್ರ ನಾಯಕರು ಮೌನ
  • ಇಸ್ಲಾಂ ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಆಕ್ಬರ್ ಅಲಿ

Cine World Dec 11, 2021, 7:06 PM IST

CDS Gen Rawat laid to rest with full military honours  at Brar Square crematorium in Delhi cantonment mnjCDS Gen Rawat laid to rest with full military honours  at Brar Square crematorium in Delhi cantonment mnj

Bipin Rawat Funeral: ಒಂದೇ ಚಿತೆಯಲ್ಲಿಟ್ಟು ರಾವತ್‌ ದಂಪತಿ ಅಂತ್ಯಸಂಸ್ಕಾರ: ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ

*ಅಗಲಿದ ರಾವತ್‌, ಪತ್ನಿ, ಲಿಡ್ಡರ್‌ಗೆ ಭಾವುಕ ವಿದಾಯ
*17 ಗನ್‌ ಸಲ್ಯೂಟ್‌:  ಸಂಪೂರ್ಣ ಸೇನಾ ಗೌರವ ಸಮರ್ಪಣೆ
*ಅಂತ್ಯಸಂಸ್ಕಾರದಲ್ಲಿ 800 ಯೋಧರು ಭಾಗಿ
*ಸೂರ್ಯಚಂದ್ರ ಇರುವವರಗೆ ರಾವತ್‌ ಹೆಸರು
*ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜನರಿಂದ ಉದ್ಘೋಷ‌

India Dec 11, 2021, 7:31 AM IST

Hatefull remark on CDS Gen Bipin rawat death Ex servicemen protest against Kerala govt pleader ckmHatefull remark on CDS Gen Bipin rawat death Ex servicemen protest against Kerala govt pleader ckm

Bipin Rawat Death ಸೇನಾ ಮುಖ್ಯಸ್ಥನ ಸಾವು ಸಂಭ್ರಮಿಸಿದ ಕೇರಳ ಸರ್ಕಾರ ವಕೀಲೆ, ನಿವೃತ್ತ ಸೇನಾನಿಗಳ ಪ್ರತಿಭಟನೆ!

  • ರಾವತ್ ಸಾವು ಸಂಭ್ರಮಿಸಿದ ಕೇರಳ ಸರ್ಕಾರದ ಅಡ್ವೋಕೇಟ್ ಜನರಲ್
  • ರಾವತ್ ದಿಟ್ಟ ನಿರ್ಧಾರ ಟೀಕಿಸಿ, ಸಾವು ಸಂಭ್ರಮಿಸಿ ಫೇಸ್‌‍ಬುಕ್ ಪೋಸ್ಟ್
  • ಕೇರಳ ಎಜಿ ವಿರುದ್ಧ ನಿವೃತ್ತ ಸೇನಾನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ ಪತ್ರ

India Dec 10, 2021, 7:01 PM IST

CDS Gen Bipin Rawat cremation to Ravi Shastri on bcci remark top 10 News of december 10 ckmCDS Gen Bipin Rawat cremation to Ravi Shastri on bcci remark top 10 News of december 10 ckm

Top 10 News ಪಂಚಭೂತಗಳಲ್ಲಿ ರಾವತ್ ಲೀನ, BCCI ವಿರುದ್ಧ ರವಿ ಶಾಸ್ತ್ರಿ ಅಸಮಾಧಾನ!

ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೇರಿದೆ. ಬ್ರಿಟನ್ ಪ್ರಧಾನಿ 57ರ ಹರೆಯದಲ್ಲಿ ತಂದೆಯಾಗಿದ್ದಾರೆ. ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕೋಚ್ ರವಿ ಶಾಸ್ತ್ರಿ,  ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ ಸೇರಿದಂತೆ ಡಿಸೆಂಬರ್ 10ರ ಟಾಪ್ 10 ಸುದ್ದಿ.

India Dec 10, 2021, 6:10 PM IST

CDS Gen Bipin Rawat Final Journey Begins Huge Crowd Joins delhi ckmCDS Gen Bipin Rawat Final Journey Begins Huge Crowd Joins delhi ckm
Video Icon

Bipin Rawat Final Journey ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಜನಸಾಗರ, ಅಮರ್ ರಹೇ ಘೋಷಣೆ!

 ಹೆಲಿಕಾಪ್ಟರ್ ಪತನದಲ್ಲಿ ಮಡಿದ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥೀವ ಶರೀರ ಇದೀಗ ದೆಹಲಿಯ ಕಂಟೋನ್ಮೆಂಟ್ ತಲುಪಿದೆ. ಅಂತಿಮ ವಿಧಿ ವಿಧಾನಗಳು ನಡೆಯುತ್ತಿದೆ. ಇದಕ್ಕೂ ಮೊದಲು ರಾವತ್ ನಿವಾಸದಿಂದ ಸ್ಕ್ವೇರ್ ರುದ್ರಭೂಮಿ ವರೆಗಿನ 9 ಕಿಲೋಮೀಟರ್ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಪಾರ್ಥೀವ ಶರೀರದ ಜೊತೆ ಜನಸಾಗರವೇ ಹರಿದು ಬಂದಿದೆ. ರಾವತ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ದಾರಿಯುದ್ದಕ್ಕೂ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. 
 

India Dec 10, 2021, 4:18 PM IST