Cd Scandal

(Search results - 76)
• praveen Sood

CRIMEApr 6, 2021, 6:23 PM IST

SIT ತನಿಖೆ ಬಗ್ಗೆ ಒಂದೇ  ಒಂದು ಮಾತು ಹೇಳಿದ ಡಿಜಿ ಪ್ರವೀಣ್ ಸೂದ್!

ಸಿಡಿ ಸ್ಫೋಟ ಪ್ರಕರಣದ ತನಿಖೆ ಜವಾಬ್ದಾರಿ ಹೊತ್ತುಕೊಂಡಿರುವ ಎಸ್‌ಐಟಿ ತನಿಖೆ ಬಗ್ಗೆ ಪ್ರತಿದಿನ ಮಾತನಾಡುವುದು ಸರಿ ಅಲ್ಲ ಎಂದು  ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿ ಎಸ್‌ಐಟಿ ವರದಿ ಸಲ್ಲಿಕೆ ಮಾಡಿದ ನಂತರ ಚರ್ಚೆ ಮಾಡಬಬೇಕು ಎಂದರು.

ramesh jarkiholi cd1

stateApr 6, 2021, 8:32 AM IST

‘ನನ್ನನ್ನು ಯಾರೂ ಅಪಹರಿಸಿರಲಿಲ್ಲ: ಸ್ವಇಚ್ಛೆಯಿಂದ ಸ್ನೇಹಿತರೊಂದಿಗಿದ್ದೆ'

‘ನನ್ನನ್ನು ಯಾರೂ ಅಪಹರಿಸಿರಲಿಲ್ಲ’| ಜೀವ ಭಯ ಇರುವ ಕಾರಣ ಹೊರರಾಜ್ಯದಲ್ಲಿ ರಕ್ಷಣೆ ಪಡೆಯುತ್ತಿದ್ದೆ| ಸ್ವಇಚ್ಛೆಯಿಂದಲೇ ನನ್ನ ಸ್ನೇಹಿತರೊಂದಿಗೆ ನೆಲೆಸಿದ್ದೆ| ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗಿ ಪ್ರಮಾಣೀಕೃತ ಹೇಳಿಕೆ| ಯುವತಿ ಪರ ವಕೀಲರಿಂದ ಮಾಹಿತಿ

CD Lady

Video Icon

IndiaApr 3, 2021, 11:35 PM IST

CD ಲೇಡಿ ಸಂಪರ್ಕದಲ್ಲಿ ಕಾಂಗ್ರೆಸ್ ಮಾಜಿ ಸಚಿವ, ಹಣಕಾಸಿ ವ್ಯವಹಾರ ಮಾಹಿತಿ ಬಹಿರಂಗ!

ರಾಸಲೀಲೆ ಸಿಡಿ ಯುವತಿ ಜೊತೆ ರಮೇಶ್ ಜಾರಕಿಹೊಳಿ ಮಾತ್ರ ಅಲ್ಲ, ಕಾಂಗ್ರೆಸ್ ಮಾಜಿ ಸಚಿವ ಡಿ ಸುಧಾಕರ್ ಸಂಪರ್ಕದಲ್ಲಿರುವ ಮಾಹಿತಿ ಹೊರಬಿದ್ದಿದೆ. ಡಿ ಸುಧಾರ್ ಯುವತಿ ಜೊತೆ ಹಣಕಾಸಿನ ವ್ಯವಾಹರ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಆದರೆ ಈ ಆರೋಪಗಳನ್ನು ಡಿ ಸುಧಾಕರ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಒಂದು ರೂಪಾಯಿ ವ್ಯವಾಹರ ಇಲ್ಲ ಎಂದಿದ್ದಾರೆ. ಇನ್ನು ಥಿಯೇಟರ್ ಹೌಸ್‌ಫುಲ್‌ಗೆ ಸರ್ಕಾರ ಗ್ರೀನ್ ಸಿಗ್ನಿಲ್ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

Ramesh Jarkiholi

Video Icon

stateApr 1, 2021, 9:44 AM IST

ಸೀಡಿ ಲೇಡಿ ಬಿಚ್ಚಿಟ್ಟ ಎರಡನೇ ದಿನದ ಸ್ಫೋಟಕ ಮಾಹಿತಿ

ದಿನದಿಂದ ದಿನಕ್ಕೆ ರಮೇಶ ಜಾರಕಿಹೊಳಿ ಸೀಡಿ ಪ್ರಕರಣ ದಿನಕ್ಕೊಂದು ತಿರು ಪಡೆಯುತ್ತಲೇ ಸಾಗಿದೆ. ಈಗಾಗಲೇ ಸೀಡಿ ಲೇಡಿ ಅನೇಕ ಸಾಕ್ಷ್ಯಾಗಳನ್ನು ಎಸ್‌ಐಟಿ ಸಲ್ಲಿಸಿದ್ದಾಳೆ. ವಾಟ್ಸಾಪ್ ಚಾಟ್ ಹಿಸ್ಟರಿಯನ್ನು ನೀಡಿದ್ದಾರೆ.

ಎರಡನೇ ದಿನದ ಎಸ್‌ಐಟಿ ತನಿಖೆ ವೇಳೆ ಅನೇಕ ರೀತಿಯ ಸ್ಫೋಟಕ ವಿಚಾರಗಳನ್ನು ಸೀಡಿ ಲೇಡಿ ಎಸ್‌ಐ ಟಿ ಮುಂದೆ ಬಿಚ್ಚಿಟ್ಟಿದ್ದಾಳೆ.

Ramesh jarkiholi

CRIMEMar 31, 2021, 10:16 PM IST

ಯುವತಿ ಪೋಷಕರಿಂದ ಹೈಕೋರ್ಟ್‌ಗೆ ಅರ್ಜಿ ಮತ್ತೊಂದು ಟ್ವಿಸ್ಟ್‌ ಶುರು

ಸಿಡಿ ಸ್ಫೋಟ ಕೇಸ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಕೊನೆಯೇ ಇಲ್ಲ.  ಸಂತ್ರಸ್ತ ಯುವತಿಯ ಪೋಷಕರು  ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು ಮಗಳು  ಯಾರದ್ದೋ ಒತ್ತಡದಲ್ಲಿ ಹೇಳಿಕೆ ನೀಡಿದ್ದು ಅದನ್ನು ಪರಿಗಣಿಸಬಾರದು ಎಂದು ಕೇಳಿಕೊಂಡಿದ್ದಾರೆ.

cd lady

Video Icon

CRIMEMar 30, 2021, 11:28 PM IST

ನ್ಯೂಸ್ ಅವರ್; ಯುವತಿ  ಹೇಳಿಕೆ ಜತೆಗೆ ಉದ್ಭವಿಸಿದ ನೂರಾರು ಪ್ರಶ್ನೆಗಳು

ಬೆಂಗಳೂರು(ಮಾ.  30)  ಕೊನೆಗೂ ಯುವತಿ ನ್ಯಾಯಾಧೀಶರ ಮುಂದೆ ಬಂದು ಹೇಳಿಕೆ ನೀಡಿದ್ದಾಳೆ  ಸಿಡಿ ಬಿಡುಗಡೆಯಾದ ಮೇಲೆ  ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.  ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ  ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

• BJP vs Congress

CRIMEMar 30, 2021, 10:28 PM IST

ಕಾಂಗ್ರೆಸ್‌ಗೆ ಬಿಜೆಪಿ ಠಕ್ಕರ್;  ಮಹಾನಾಯಕಿ ಹೆಸರು ಎಳೆದು ವಿಡಿಯೋ ಶೇರ್!

ಸಿಡಿ ಪ್ರಕರಣ ಕಾಂಗ್ರೆಸ್ ಪ್ರಾಯೋಜಿತ  ಎಂದು ಆರೋಪಿಸಿರುವ ಬಿಜೆಪಿ ಟ್ವಿಟರ್  ಮೂಲಕ ಕೆಲ ವಿಡಿಯೋಗಳನ್ನು ಹರಿಯಬಿಟ್ಟಿದೆ. ಇದಕ್ಕೆ ಠಕ್ಕರ್ ಕೊಟ್ಟಿರುವ ಬಿಜೆಪಿ ವಿಡಿಯೋ ಸಮೇತ ಕೆಲ ವಿಚಾರಗಳನ್ನು  ಹೇಳಿ ಕಾಂಗ್ರೆಸ್ ಗೆ ಮರುಪ್ರಶ್ನೆ ಮಾಡಿದೆ

Ramesh jarkiholi

Video Icon

CRIMEMar 30, 2021, 9:45 PM IST

ಬೆಚ್ಚಿ ಬೀಳಿಸಿದ ಯುವತಿಯ ಟ್ರಾವೆಲ್ ಹಿಸ್ಟರಿ; ಜತೆಗಿದ್ದವರು ಎಲ್ಲಿ ಹೋದ್ರು?

ಸಿಡಿ ಬಿಡುಗಡೆಯಾದ ಮೇಲೆ  ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ  ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ.

CD Lady

Video Icon

CRIMEMar 30, 2021, 9:08 PM IST

ಸಿಡಿ ಬಿಡುಗಡೆಯಾದ ಮೇಲೆ ಯುವತಿ ಎಲ್ಲೆಲ್ಲಿಗೆ ತೆರಳಿದ್ದಳು?

ಸಿಡಿ ಬಿಡುಗಡೆಯಾದ ಮೇಲೆ  ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.  ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ  ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ.

Ramesh Jarkiholi

PoliticsMar 30, 2021, 8:01 PM IST

ಯುವತಿ ಹೇಳಿಕೆ ನಂತ್ರ ಸರಣಿ ಪ್ರಶ್ನೆ ಎಸೆದ ಕಾಂಗ್ರೆಸ್, ಯಾವಾಗ ಬಂಧಿಸ್ತೀರಿ?

ಯುವತಿ ಹೇಳಿಕೆ ನೀಡಿದ್ದರೂ ರಮೇಶ್ ಜಾರಕಿಹೊಳಿಯನ್ನು ಯಾಕೆ ಬಂಧನ ಮಾಡಿಲ್ಲ ಎಂದು  ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸರಣಿ ಪ್ರಶ್ನೆಗಳನ್ನು ಬಿಜೆಪಿ ಮುಂದೆ ಇಟ್ಟಿದೆ.

CD Lady

Video Icon

CRIMEMar 30, 2021, 6:11 PM IST

ಮೆಡಿಕಲ್ ಟೆಸ್ಟ್ ಬದಲು ಟೆಕ್ನಿಕಲ್ ಸೆಲ್‌ಗೆ ಯುವತಿ! ಯಾಕೆ ಈ ಬದಲಾವಣೆ?

ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತನಿಖಾಧೀಕಾರಿಗಳು ಕೊನೆ  ಕ್ಷಣದಲ್ಲಿ ಬದಲಾವಣೆ ಮಾಡಿದ್ದು ಯುವತಿಯನ್ನು ಆಡುಗೋಡಿ ಟೆಕ್ನಿಕಲ್ ಸೆಲ್ ಕಡೆ ಕರೆದುಕೊಂಡು ಹೋಗಿದ್ದಾರೆ. ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು ಬಂದಿದ್ದವು.  ಇನ್ನು ಮುಂದೆ ಯಾವ ತಿರುವುಗಳು ಬರಲಿವೆ ಎನ್ನುವುದು ಸಹ ಸದ್ಯಕ್ಕೆ ಗೊತ್ತಾಗದ ಸಂಗತಿ.

cd lady

CRIMEMar 30, 2021, 5:35 PM IST

ರೇಪ್‌ ಕೇಸೋ? ಹನಿಟ್ರ್ಯಾಪೋ?  ಈ 5  ಪಾಯಿಂಟ್ಸ್‌ನಲ್ಲೇ ಇತ್ಯರ್ಥ!

ಸಿಡಿ ಕೇಸ್ ಒಂದು ಹಂತದ ಅಂತ್ಯಕ್ಕೆ ಬಂದಿದೆ. ಇಷ್ಟು ದಿನ ನಡೆದ ಯಾವ ಪ್ರಕ್ರಿಯೆಗಳಿಗೂ ಬೆಲೆ ಇಲ್ಲ ಎಂದೇ ಹೇಳಬಹುದು. ಇನ್ನು ಮುಂದೆ ನಡೆಯುವ ಪ್ರತಿಯೊಂದು ಸಂಗತಿಗಳು ದಾಖಲಾಗುತ್ತಾ  ಹೋಗುತ್ತವೆ.

court order

CRIMEMar 30, 2021, 3:55 PM IST

ಎಲ್ಲರ ಕಣ್ಣು ತಪ್ಪಿಸಿ ಜಡ್ಜ್‌ ಮುಂದೆ ಗೌಪ್ಯ ಸ್ಥಳದಲ್ಲೇ ಸಂತ್ರಸ್ತೆ ಸ್ಟೇಟ್‌ಮೆಂಟ್

ಯುವತಿ ಬೆಂಗಳೂರಿನ ಗೌಪ್ಯ ಸ್ಥಳದಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.  ಗೌಪ್ಯ ಸ್ಥಳದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಸಂತ್ರಸ್ತೆ ಹೇಳೀಕೆ ನಂತರ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ನೋಡಬೇಕಲಿದೆ.

Ramesh Jarkiholi

CRIMEMar 30, 2021, 3:19 PM IST

28  ದಿನಗಳ ಬಳಿಕ ಸಿಡಿ ಲೇಡಿ ಪ್ರತ್ಯಕ್ಷ;  ರಹಸ್ಯವಾಗಿಯೇ ಕರೆದುಕೊಂಡು ಹೋದ್ರು!

ಸಿಡಿ ಲೇಡಿ ಪ್ರಕರಣ ಒಂದು ಹಂತದ ಅಂತ್ಯಕ್ಕೆ ಬಂದಿದ್ದು ವಕೀಲ ಜಗದೀಶ್ ರಹಸ್ಯವಾಗಿಯೇ ಸಿಡಿ ಲೇಡಿಯನ್ನು  ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಮಾಧ್ಯಮಗಳು ಮತ್ತು ಜನರ ಕಣ್ಣು ತಪ್ಪಿಸಿ ಪೊಲೀಸ್ ಭದ್ರತೆಯಲ್ಲೇ ಲೇಡಿ ಹಾಜರಾಗಿದ್ದಾರೆ.

Ramesh Jarkiholi

Video Icon

IndiaMar 29, 2021, 11:08 PM IST

ನ್ಯೂಸ್ ಅವರ್;   ಸಿಡಿ ಲೇಡಿ ಬರದಿರಲು ಕಾರಣವೇನು? ಲಾಕ್‌ ಡೌನ್‌ ಮಾಡ್ತಾರಾ?

ಸಿಡಿ ಕೇಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್  ಸಿಗುತ್ತಲೆ ಇದೆ.  ಸಿಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿತ್ತು. ಕರ್ನಾಟಕದಲ್ಲಿ ಕೊರೋನಾ ಸಹ ಅಬ್ಬರಿಸುತ್ತಿದ್ದು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮತ್ತೊಂದಿಷ್ಟು ಕ್ರಮ ತೆಗೆದುಕೊಂಡಿದೆ. ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರ ನಿಯಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಲಾಕ್ ಡೌನ್ ಇಲ್ಲ, ಸಿನಿಮಾ ಮಂದಿರ ಬಂದ್ ಇಲ್ಲ, ಶಾಲಾ ಕಾಲೇಜು ಎಂದಿನಂತೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದೆ.