Ccd  

(Search results - 22)
 • 20R

  NEWS18, Sep 2019, 7:35 AM IST

  ಸಿದ್ಧಾರ್ಥ್‌ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!, 20 ರೂ ನೋಟು ರಹಸ್ಯವೇನು?

  ಕಾಫಿಡೇ ಸಿದ್ಧಾಥ್‌ರ್‍ರಿಂದ ಡಿಕೆಶಿಗೆ 20 ಕೋಟಿ ಹವಾಲಾ ಹಣ!| ಸ್ವತಃ ಡಿಕೆಶಿ ಪುತ್ರಿಯೇ ಸಿಂಗಾಪುರಕ್ಕೆ ಹೋಗಿ ಹಣ ಪಡೆದಿದ್ದರು| 20 ರು. ನೋಟು ತೋರಿಸಿ 20 ಕೋಟಿ ಪಡೆದಿದ್ದರು: ಇ.ಡಿ.| ಸಿಂಗಾಪುರದ ಹವಾಲಾ ಏಜೆಂಟ್‌ ರಜನೀಶ್‌ ತಪ್ಪೊಪ್ಪಿಗೆ

 • దీనిపై మే 24 కాన్ఫరెన్స్‌ కాల్‌లో వివరణనిస్తూ మైడ్‌ట్రీలో వాటా విక్రయంతో వచ్చిన సొమ్ముతో తనకు వ్యక్తిగతంగా ఉన్న రూ.600 కోట్ల అప్పును, సీడీఈ స్వల్పకాలిక రుణాలను తీర్చేసినట్లు వెల్లడించారు. పతనమవుతున్న మార్కెట్లు కాఫీడే సిద్ధార్థపై అన్నింటికంటే ఎక్కువగా ఒత్తిడి తెచ్చినట్లు తెలుస్తోంది. మార్చిలో సీడీఈలో ప్రమోటర్ల వాటా విలువ రూ.3,500 కోట్లుగా ఉంది. ఈ విలువ జూన్‌లో మైండ్‌ట్రీ అమ్మకం పూర్తైన తర్వాత రూ.2,600 కోట్లకు చేరింది.

  NEWS27, Aug 2019, 8:11 AM IST

  ಸಿದ್ಧಾರ್ಥ ಆತ್ಮಹತ್ಯೆಗೆ ನಿಖರ ಕಾರಣ ಬಗ್ಗೆ ತನಿಖೆ ಆರಂಭ

  ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌) ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ| ಸಿದ್ಧಾರ್ಥ ಆತ್ಮಹತ್ಯೆಗೆ ನಿಖರ ಕಾರಣ ಬಗ್ಗೆ ತನಿಖೆ ಆರಂಭ| 

 • Siddharth

  Karnataka Districts10, Aug 2019, 9:58 AM IST

  ಚಿಕ್ಕಮಗಳೂರು: ಭದ್ರೆಯಲ್ಲಿ ಸಿದ್ಧಾರ್ಥ್ ಚಿತಾಭಸ್ಮ ಲೀನ

  ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ಹೆಗ್ಡೆ ಅವರ ಚಿತಾಭಸ್ಮವನ್ನು ಶುಕ್ರವಾರ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಮಾರ್ಕಾಂಡೇಶ್ವರ ದೇವಸ್ಥಾನದ ಬಳಿಯ ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು. ಸಿದ್ಧಾರ್ಥ್‌ ಅವರ ಮಕ್ಕಳಾದ ಅಮಾರ್ಥ್ಯ ಮತ್ತು ಈಶಾನ್‌ ಅವರು ಚಿತಾಭಸ್ಮ ವಿಸರ್ಜನೆಯ ಪೂರ್ವ ವಿಧಿ ವಿಧಾನಗಳನ್ನು ನೆರವೇರಿಸಿದರು.

 • CCD

  Karnataka Districts4, Aug 2019, 4:39 PM IST

  ಬೆಂಗಳೂರು: ಸಿದ್ಧಾರ್ಥ ನೆನಪಿಗೆ ಉಚಿತ ಕಾಫಿ ವಿತರಣೆ

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ನಿಗೂಢ ಸಾವಿನ ವಿಚಾರಗಳು ತನಿಖೆಯ ಹಂತದಲ್ಲಿವೆ. ಆದರೆ ಅವರ ಸ್ಮರಣಾರ್ಥವಾಗಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘ ಉಚಿತವಾಗಿ ಕಾಫಿ ವಿತರಣೆ ಮಾಡಿದೆ.

 • VG Siddhartha final

  NEWS4, Aug 2019, 8:55 AM IST

  ಆ. 1 ರಂದೇ ವೇತನ ನೀಡಿ ನೌಕರರ ಪರ ನಿಂತ ಸಿದ್ಧಾರ್ಥ್ ಸಂಸ್ಥೆ

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಮೃತಪಟ್ಟಿರುವುದು ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಆದರೆ, ಸಂಸ್ಥೆಯವರು ಆ.1 ರಂದೇ ವೇತನ ನೀಡುವ ಮೂಲಕ ನೌಕರರಲ್ಲಿ ಭದ್ರತೆಯ ಭಾವನೆ ಮೂಡಿಸಿದ್ದಾರೆ .

 • VG Siddhartha final

  NEWS3, Aug 2019, 8:10 AM IST

  ಸಿದ್ಧಾರ್ಥ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ : ಹೇಗಾಯ್ತು ಸಾವು?

  ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಸಾವು ಸಂಭವಿಸಿದ್ದು ಹೇಗೆಂದು ಮರಣೋತ್ತರ ತಾತ್ಕಾಲಿಕ ವರದಿ ಬಹಿರಂಗವಾಗಿದೆ. 

 • Video Icon

  NEWS2, Aug 2019, 5:57 PM IST

  ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

  ಚಿಕ್ಕಮಗಳೂರು[ಆ. 02]  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ  ಯಾರಿಗೆ ಆ ಪತ್ರ ಕಳಿಸಿದ್ದರು?

 • ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ

  NEWS2, Aug 2019, 10:08 AM IST

  ನೇತ್ರಾವತಿ ಸೇತುವೆ ಬಳಿ ಆಗಮಿಸುವ ಮುನ್ನ ಪತ್ರ ಪೋಸ್ಟ್ ಮಾಡಿದ್ದ ಸಿದ್ಧಾರ್ಥ

  ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ‘ಕಾಫಿ ಕಿಂಗ್‌’ ಸಿದ್ಧಾರ್ಥ ಅವರು ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆಗೆ ಶರಣಾದರು. ಅದಕ್ಕೂ ಮುನ್ನ ನಡೆದ ಹಲವು ವಿಚಾರಗಳನ್ನು ಅವರ ಚಾಲಕ ಬಿಚ್ಚಿಟ್ಟಿದ್ದಾರೆ. 

 • VG Siddhartha final

  NEWS2, Aug 2019, 9:29 AM IST

  ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ : ಸಿಬಿಐಗೆ ವಹಿಸಲು ಆಗ್ರಹ

  ಕಾಫಿ ಡೇ ಸಾಮ್ರಾಜ್ಯದ ಮಾಲಿಕ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದರ ಸುತ್ತ ಹಲವು ಅನುಮಾನಗಳು ಇದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. 

 • Siddharth

  NEWS2, Aug 2019, 8:19 AM IST

  ಅರ್ಧ ತಾಸು ಕಾರಲ್ಲೇ ಮಾತನಾಡಿದ್ದ ಸಿದ್ಧಾರ್ಥ!

  ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಕಾರು ಚಾಲಕನ ಬಸವರಾಜು ಅವರ ವಿಚಾರಣೆ ನಡೆಸಿದ್ದು, ಅವರ ಕೊನೆಯ ಕ್ಷಣಗಳ ಬಗ್ಗೆ ಹಲವು ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ. 

 • Video Icon

  NEWS1, Aug 2019, 4:17 PM IST

  ಸಿದ್ಧಾರ್ಥ ಆತ್ಮಹತ್ಯೆಯೋ? ಕೊಲೆಯೋ? ಅನುಮಾನಗಳಿಗೆ ತಜ್ಞರು ಕೊಟ್ರು ಉತ್ತರ!

  ಕಾಫಿ ಡೇ ಉದ್ಯಮಿ ವಿ.ಜಿ.ಸಿದ್ಧಾರ್ಥರ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿದ್ಧಾರ್ಥ ಅವರದ್ದು ಕೊಲೆ ಯಾಕಾಗಿರಬಾರದು? ಎಂದು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳು ಕೂಡಾ ಕೇಳಿ ಬಂದಿವೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಧಿ ವಿಜ್ಞಾನ ತಜ್ಞರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ನೋಡೋಣ...

 • vijay mallya
  Video Icon

  NEWS1, Aug 2019, 1:03 PM IST

  ತೆರಿಗೆ ಭಯೋತ್ಪಾದನೆ: ಮದ್ಯದ ದೊರೆಗೆ ವರವಾಗುತ್ತಾ ಕಾಫಿ ಸಾಮ್ರಾಟನ ಸಾವು?

  ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ‘ತೆರಿಗೆ ಭಯೋತ್ಪಾದನೆ’ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಇನ್ನೊಂದು ಕಡೆ, ಉದ್ಯಮದಲ್ಲಿ ನಷ್ಟದ ಕಾರಣ ಕೊಟ್ಟು ವಿಜಯ್ ಮಲ್ಯ, ಮೆಹುಲ್ ಚೋಕ್ಷಿ, ನೀರವ್ ಮೋದಿಯಂತಹ ದೊಡ್ಡ ದೊಡ್ಡ ಉದ್ಯಮಿಗಳು ದೇಶ ತೊರೆದಿದ್ದಾರೆ. ಸಿದ್ಧಾರ್ಥ ದಾರುಣ ಅಂತ್ಯ ಹಾಗೂ ತೆರಿಗೆ ಭಯೋತ್ಪಾದನೆಯ ನೆಪ ವಿಜಯ್ ಮಲ್ಯರಂಥವರಿಗೆ ವರವಾಗಿ ಪರಿಣಮಿಸುತ್ತಾ? ಈ ಸ್ಟೋರಿ ನೋಡಿ...

 • He grows coffee in Chikkamagaluru and exports about 28,000 tonnes of coffee annually. He sells another 2,000 tonnes of coffee locally for about Rs 350 million each year. In the picture above, Siddhartha is standing along with his wife Malavika, who is the daughter of the former Karnataka chief minister.

  Karnataka Districts1, Aug 2019, 12:13 PM IST

  ಮದ್ದೂರಿನ ಅಳಿಯನಿಗೆ ವಿಷಾದದ ವಿದಾಯ..!

  ಮದ್ದೂರಿನ ಎಸ್‌.ಎಂ.ಕೃಷ್ಣ ಅವರ ಸಾವಿರಾರು ಬೆಂಬಲಿಗರಿಗೆ ಕೃಷ್ಣ ಅವರು ದೊಡ್ಡ ಸಾಹೇಬ್ರು ಆಗಿದ್ದರೆ, ಮದ್ದೂರಿನ ಅಳಿಯ ಸಣ್ಣ ಸಾಹೇಬ್ರು ಆಗಿದ್ದರು. ಮಾವ ಕೃಷ್ಣರ ತವರೂರು ಎನ್ನುವ ಕಾರಣಕ್ಕಾಗಿ ಸಿದ್ಧಾರ್ಥ ಅವರು ಜಿಲ್ಲೆಯಲ್ಲಿ ಎರಡು ಕೆಫೆ ಕಾಫಿ ಡೇ ಆರಂಭಿಸಿ ಇಲ್ಲಿನ ಜನರಿಗೆ ಉದ್ದೋಗ ನೀಡಿದ್ದಾರೆ. ಅಗಲಿದ ಮದ್ದೂರಿನ ಅಳಿಯನಿಗಾಗಿ ಅಲ್ಲಿನ ಜನತೆ ಕಂಬನಿ ಮಿಡಿದಿದೆ.

 • coffee day siddarth sucide in nethravathi river

  NEWS1, Aug 2019, 9:24 AM IST

  ಸಿದ್ಧಾರ್ಥ ಶವದ ಮೇಲಿನ ಟೀ ಶರ್ಟ್‌ ತೆಗೆದಿದ್ದು ಯಾರು?

  ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥರ ಮೃತದೇಹ ಪತ್ತೆಯಾದ ಸಂದರ್ಭ ಮೃತದೇಹದ ಮೇಲೆ ಟೀ ಶರ್ಟ್‌ ಹಾಗೂ ಬನಿಯನ್‌ ಇರಲಿಲ್ಲ. ಇದು ಈಗ ಅನೇಕ ಅನುಮಾನಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಟೀ ಶರ್ಟ್‌ ಮತ್ತು ಬನಿಯನ್‌ ತೆಗೆದು ನದಿಗೆ ಹಾರಿದರೇ ಎನ್ನುವ ತರ್ಕವೂ ಕೇಳಿ ಬಂದಿದೆ.

 • SMK
  Video Icon

  NEWS31, Jul 2019, 10:37 PM IST

  ಮರೆಯಾದ ಕಾಫಿ ಕಿಂಗ್‌ಗೆ ಅಂತಿಮ ನುಡಿ ನಮನ

  ಕರ್ನಾಟಕದ ಉದ್ಯಮಿಯೊಬ್ಬರ ದುರಂತ ಅಂತ್ಯವಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಅರಗಿಸಿಕೊಳ್ಳಲೇಬೇಕಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಚಿತೆಗೆ ಪುತ್ರ ಅಮರ್ತ್ಯ ಅಗ್ನಿಸ್ಪರ್ಶ ಮಾಡಿದರು.  ಹಿರಿಯ ಮಗ ಅಮರ್ತ್ಯ ಜತೆಗೆ ಕಿರಿಯ ಮಗ ಇಶಾನ್  ತಂದೆಯ ಪಾರ್ಥಿವ ಶರೀರವನ್ನು ಚಿತೆಗೆ ಹೊತ್ತು ತಂದ ದೃಶ್ಯ ಒಂದು ಕ್ಷಣ ಎಂಥವರ ಮನಸ್ಸನ್ನು ಕದಡಿತು. ಸಿದ್ಧಾರ್ಥ ಅವರ ಅಂತಿಮ ಸಂಸ್ಕಾರದ ದೃಶ್ಯಾವಳಿಗಳು...