Ccb Police  

(Search results - 80)
 • Vinay
  Video Icon

  state7, Mar 2020, 12:55 PM IST

  ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್‌ಮೇಲ್; ಐವರು ಅಂದರ್!

  ವಿನಯ್ ಗುರೂಜಿ ಅವರನ್ನು ಬ್ಲಾಕ್ ಮೇಲ್ ಮಾಡಲು ಹೋದ ಐವರು ಅಂದರ್ ಆಗಿದ್ದಾರೆ. 20-30 ಲಕ್ಷದವರೆಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. 

 • undefined

  CRIME5, Mar 2020, 9:01 AM IST

  ಕುಖ್ಯಾತ ದರೋಡೆಕೋರ ಕ್ಲಬ್ಬಲ್ಲಿ ಸೆರೆ ಸಿಕ್ಕಿದ!

   ಕುಖ್ಯಾತ ದರೋಡೆಕೋರನೋರ್ವ ಕ್ಲಬ್ಬಿನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಅರಮನೆ ಮೈದಾನದ ಕಂಟ್ರಾಕ್ಟ​ರ್ಸ್  ಕ್ಲಬ್‌ ಮೇಲೆ ದಾಳಿ ವೇಳೆ ಅಚಾನಕ್ಕಾಗಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 • prostitution

  CRIME1, Mar 2020, 5:24 PM IST

  ಸ್ಪಾ ಹೆಸರಲ್ಲಿ ಬೆತ್ತಲಾಟ: ಸಿಸಿಬಿ ಪೊಲೀಸ್ರಿಂದ ಬಯಲಾಯ್ತು ಅಸಲಿ ಆಟ

  ಮೇಲ್ನೋಟಕ್ಕೆ ಸ್ಪಾ ಅಂತ ಹೆಸರಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸೆಕ್ಸ್ ರಾಕೆಟ್ ಭೇದಿಸಿದ್ದಾರೆ.

 • Ravi Pujari
  Video Icon

  CRIME25, Feb 2020, 8:21 PM IST

  ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

  ಬೆಂಗಳೂರು ಪೊಲೀಸರ ವಶದಲ್ಲಿ ಇರುವ ರವಿ ಪೂಜಾರಿಗೆ ಸಿಸಿಬಿ ಪೊಲೀಸರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಒಂದಾದ ಮೇಲೆ ಒಂದು ಹಳೆ ಪ್ರಕರಣಗಳ ಫೈಲ್ ಗಳು ಹೊರಕ್ಕೆ ಬಂದಿವೆ.  ಜೋಡಿ ಕೊಲೆ, ಜಯನಗರದ ಬಿಲ್ಡರ್ ಕೊಲೆ ಸೇರಿದಂತೆ ಅನೇಕ ಪ್ರಕರಣಗಳ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಪೊಲೀಸರು ವಿಚಾರಣೆಗೆ ಸಕಲ ಸಜ್ಜಾಗಿದ್ದು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ.

   

 • Ravi Pujary
  Video Icon

  CRIME24, Feb 2020, 1:04 PM IST

  ಆ್ಯಂಟನಿ ಫೆರ್ನಾಂಡಿಸೇ ರವಿ ಪೂಜಾರಿ ಎಂದು ಪೊಲೀಸರಿಗೆ ಖಚಿತ ಪಡಿಸಿದ ಆ ಒಂದು ವಿಷ್ಯ!

  • ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆ ತಂದ ಸಿಸಿಬಿ ಪೊಲೀಸರು 
  • ಆತ ಡಾನ್ ರವಿ ಪೂಜಾರಿ ಎಂದು ಖಚಿತಪಡಿಸಲು ಒದ್ದಾಡಿದ್ದ ಪೊಲೀಸರು
  • ಭೂಗತ ಪಾತಕಿ ರವಿ ಪೂಜಾರಿ ಬಂಧನದ ರೋಚಕ ಕಹಾನಿ ಇಲ್ಲಿದೆ
 • Crime
  Video Icon

  CRIME15, Feb 2020, 7:20 PM IST

  ಸಿಕ್ಕಿದ್ದು ಲೀಟರ್ ಗಟ್ಟಲೆ ಹ್ಯಾಷ್ ಆಯಿಲ್, ಕಿಕ್ ಕೊಡುವ ಹೊಸ ಸಂಶೋಧನೆಗೆ ಪೊಲೀಸರೇ ಕಂಗಾಲು!

  ಇದೊಂದು ಮತ್ತು ಬರಿಸುವ ಆಯಿಲ್. ಮಾದಕ ವ್ಯಸನಿಗಳಿಗಾಗಿಯೇ ಮಾಡಿದ ಹೊಸ ಸಂಶೋಧನೆ. 10 ಗ್ರಾಂ ಗೆ 5 ಸಾವಿರ ರೂ.! ಹೌದು ಇದೇ  ಆ್ಯಷ್ ಆಯಿಲ್ ಅಂದ್ರೆ ಗಾಂಜಾದಿಂದ ಬಟ್ಟಿ ಇಳಿಸಿದ ದ್ರಾವಕ.  ಸಡನ್ ಕಿಕ್ ಗೆ ಈ ಆ್ಯಷ್ ಆಯಿಲ್ ಫೇಮಸ್.  ಸದ್ಯ ಆ್ಯಷ್ ಆಯಿಲ್ ಮಾರಟಗಾರರನ್ನು  ಎಸ್ ಜಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

 • CCB arrest
  Video Icon

  CRIME14, Feb 2020, 2:30 PM IST

  ಸಿಸಿಬಿ ಪೊಲೀಸರಿಂದ ನಟೋರಿಯಸ್ ಟೀಂ ಬಂಧನ

   ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಟೆರರಿಸ್ಟ್ ಕೇಸ್‌ನ ಮತ್ತೊಂದು ಅಧ್ಯಾಯ ಇದು. ಮತ್ತೊಂದು ನಟೋರಿಯಸ್ ಟೀಂನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸ್ವಂತಕ್ಕೆ ಶೇಖರಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪರವಾನಗಿ ಇಲ್ಲದೇ ಪಿಸ್ತೂಲ್, ಗುಂಡುಗಳನ್ನು ಶೇಖರಿಸಿಟ್ಟಿದ್ದ ಮಹಮ್ಮದ್ ತಬ್ರೇಜ್, ಮಹ್ಮದ್ ಜುನೈದ್ ಬಂಧಿತ ಆರೋಪಿಗಳು. 

 • CCB

  CRIME9, Feb 2020, 8:49 PM IST

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್, ಬೆಂಗಳೂರಿನ ಮೂರು ಕಡೆ ದಾಳಿ

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ ಬೆಂಗಳೂರಿನ ಮೂರು ಕಡೆ ದಾಳಿ ಮಾಡಿದ ಸಿಸಿಬಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು 75 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

 • undefined
  Video Icon

  CRIME31, Jan 2020, 11:54 AM IST

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರನ್ನು ಇಂದು NIA ವಶಕ್ಕೆ ಒಪ್ಪಿಸಲಾಗಿದೆ. ಮೆಹಬೂಬ ಪಾಷಾ, ಮೊಹಮ್ಮದ್ ಮನ್ಸೂರ್, ಜಬೀವುಲ್ಲಾ, ಅಜ್ಮತ್ತುಲ್ಲಾ ಹಾಗೂ ಸಲೀಂರನ್ನು ಇಂದು ಎನ್‌ಐಎಗೆ ಹಸ್ತಾಂತರ ಮಾಡಲಾಗುತ್ತದೆ. 

 • pakistan training to terrorists
  Video Icon

  Karnataka Districts28, Jan 2020, 8:12 PM IST

  ಗುಂಡ್ಲುಪೇಟೆ ಅರಣ್ಯದಲ್ಲಿ ತರಬೇತಿ, ಬೆಂಗಳೂರು ಸ್ಫೋಟಕ್ಕೆ ಸ್ಕೆಚ್.. ಜಸ್ಟ್ ಮಿಸ್!

  ಮತೀಯವಾದಿ ಭಯೋತ್ಪಾದನೆಗೆ ನಕ್ಸಲಿಸಂ ಪ್ರೇರಣೆ. ಗುರಪ್ಪನ ಪಾಳ್ಯದ ಬಂಧಿತರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಇಬ್ಬರಿಂದ ಆರಂಭವಾದ ಸಂಘಟನೆ ಇಂದು ದೊಡ್ಡ ಹೆಮ್ಮರವಾಗಿ ಹೇಗೆ ಬೆಳೆದಿದೆ ಎಂಬ ಮಾಹಿತಿಯೂ ಸಿಕ್ಕಿದೆ. ಹುಡುಗರಿಗೆ ತರಬೇತಿಯನ್ನು ಹೇಗೆ ನೀಡಲಾಗುತ್ತಿತ್ತು?  ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗುತ್ತಿದ್ದರು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

   

 • chinnaswamy stadium kpl

  Cricket23, Jan 2020, 11:12 AM IST

  KPL ಫಿಕ್ಸಿಂಗ್: ಗೌಪ್ಯ ಸ್ಥಳದಲ್ಲಿ ಮಾಡೆಲ್ ವಿಚಾರಣೆ, ನಟಿಯರ ಹೆಸರು ಬಹಿರಂಗ!

  ಕರ್ನಾಟಕ ಪ್ರಿಮಿಯರ್ ಲೀಗ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಕೊಂಡಿದೆ. ಸಿಸಿಬಿ ಪೊಲೀಸರು ಈಗಾಗಲೇ ಕ್ರಿಕೆಟಿಗರು , ಫ್ರಾಂಚೈಸಿ ಮಾಲೀಕರು, ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪ್ರಮುಖ ಆಡಳಿತ ಮಂಡಳಿಯ ವಿಚಾರಣೆ ನಡೆಸಿದೆ. ಇದೀಗ ಕೆಎಸ್‌ಸಿ ಸದಸ್ಯರು ಹಾಗೂ ಕೆಪಿಎಲ್ ಜೊತೆ ಗುರುತಿಸಿಕೊಂಡಿರುವ ಮಾಡೆಲ್ ಹಾಗೂ ನಟಿಯರ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಲವು ನಟಿಯರ ಹೆಸರು ಬಹಿರಂಗಗೊಂಡಿದೆ. 

 • ISIS

  CRIME18, Jan 2020, 7:24 AM IST

  ರಾಜ್ಯ ಐಸಿಸ್‌ ಬಾಸ್‌ನ ಇಬ್ಬರು ಸಹಚರರು ಅರೆಸ್ಟ್

  ರಾಜ್ಯದ ಐಸಿಸ್ ಮುಖ್ಯಸ್ಥನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ನಡೆಸಿದ ಜಂಟಿ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾರೆ.

 • CCB
  Video Icon

  CRIME12, Jan 2020, 5:03 PM IST

  ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!

  ಸಿಲಿಕಾನ್ ಸಿಟಿ ಮೇಲೆ 3 ದುಷ್ಟ ಶಕ್ತಿಗಳ ಕಣ್ಣು ಬಿದ್ದಿದೆ. ಉಗ್ರರು, ಜಿಹಾದಿಗಳ ಬಳಿಕ ಖಲಿಸ್ತಾನ್ ಪ್ರತ್ಯೇಕವಾದಿಯನ್ನು ಖಾಕಿ ಹೆಡೆಮುರಿ ಕಟ್ಟಿದ್ದಾರೆ. ಸಿಸಿಬಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ ಮೂಲಕ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ 6 ತಿಂಗಳಿಂದ ವಾಸವಿದ್ದ ಸಿದ್ದುವನ್ನು ಬಂಧಿಸಲಾಗಿದೆ.

 • undefined

  Karnataka Districts10, Jan 2020, 7:51 AM IST

  ನಗರದಲ್ಲಿದ್ದ ಜಿಹಾದಿಗಳ ಪತ್ತೆಗೆ ಸಿಸಿಬಿ ಬಲೆ

  ತಮಿಳುನಾಡಿನಲ್ಲಿ ಜಿಹಾದಿಗಳ ಬಂಧನ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಜಿಹಾದಿಗಳ ಪತ್ತೆ ಸಿಸಿಬಿ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದೆ. 

 • Arrest

  CRIME4, Jan 2020, 12:51 PM IST

  ಹೆಸರಿಗೆ ಮಸಾಜ್ ಪಾರ್ಲರ್ : ಒಳಗೆ ವಿದೇಶಿ ಯುವತಿಯರನ್ನಿಟ್ಟುಕೊಂಡು ದಂಧೆ

  ಮಸಾಜ್ ಪಾರ್ಲರ್ ಹೆಸರಿನಲ್ಲಿ ವಿದೇಶಿ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.