Ccb  

(Search results - 144)
 • Bengaluru-Urban9, Oct 2019, 2:34 PM IST

  ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ : ಅಲ್ಲಿ ಇಂಥ ವಸ್ತುಗಳೆಲ್ಲಾ ಸಿಕ್ಕವು!

  ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಇಂಥ ವಸ್ತುಗಳೆಲ್ಲಾ ಪತ್ತೆಯಾಗಿವೆ. 

 • Karnataka Districts9, Oct 2019, 7:43 AM IST

  ಕ್ಲಬ್‌ ಮೇಲೆ ಸಿಸಿಬಿ ದಾಳಿ : 40 ಮಂದಿ ಸೆರೆ

  ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಎರಡು ಕ್ಲಬ್‌ಗಳ ಮೇಲೆ ಪ್ರತ್ಯೇಕವಾಗಿ ದಾಳಿ ನಡೆಸಿ ಕ್ಲಬ್‌ಗಳ ಮಾಲಿಕರು ಸೇರಿದಂತೆ 40 ಮಂದಿ ಬಂಧಿಸಿದ್ದಾರೆ.

 • Sports3, Oct 2019, 9:43 AM IST

  KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!

  ಕೆಪಿಎಲ್‌ನ ಬಳ್ಳಾರಿ ಟಸ್ಕರ್ಸ್‌ ತಂಡದ ವೇಗದ ಬೌಲರ್‌ ಭಾವೇಶ್‌ ಗುಲೇಚಾ (26) ಅವರನ್ನು ಸ್ಪಾಟ್‌ ಫಿಕ್ಸಿಂಗ್‌ಗೆ ಸಹಕರಿಸುವಂತೆ ಸಂಪರ್ಕ ಮಾಡಿದ್ದ. ಓವರೊಂದರಲ್ಲಿ 10ಕ್ಕೂ ಹೆಚ್ಚು ರನ್‌ ನೀಡುವಂತೆ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಬಾಫ್ನಾನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಬುಕಿ ಸಯ್ಯಂ ಎಂಬಾತ ತಲೆಮರೆಸಿಕೊಂಡಿದ್ದಾನೆ.

 • Karnataka Districts25, Sep 2019, 8:57 AM IST

  ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ತಂಡದ ಮಾಲೀಕನ ಬಂಧನ

  ನಾಲ್ಕು ದಿನಗಳ ನಿರಂತರ ವಿಚಾರಣೆ ಬಳಿಕ ಕರ್ನಾಟಕ ಪ್ರಿಮೀಯರ್ ಲೀಗ್ (ಕೆಪಿಎಲ್)ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್‌ನನ್ನು ಮಂಗಳವಾರ ಸಿಸಿಬಿ ಬಂಧಿಸಿದೆ.
   

 • 8ನೇ ಆವೃತ್ತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ಆಡಿದ 3ರಲ್ಲೂ ಸೋಲು ಅನುಭವಿಸೋ ಮೂಲಕ ನಿರಾಸೆ ಅನುಭವಿಸಿದೆ

  SPORTS22, Sep 2019, 3:56 PM IST

  KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!

  ಪ್ರಿಮಿಯರ್ ಲೀಗ್ ಟೂರ್ನಿಗಳಲ್ಲಿ ಕರ್ನಾಟಕ ಇತರ ಎಲ್ಲಾ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ. ಆದರೆ ಇದೀಗ ಕರ್ನಾಟಕ ಲೀಗ್ ಟೂರ್ನಿ ಮೇಲೆ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಹೀಗಾಗಿ ಕೆಪಿಎಲ್ ಟೂರ್ನಿಯ ನಾಲ್ವರು ಕ್ರಿಕೆಟಿಗರಿಗೆ ಸಮನ್ಸ್ ನೀಡಲಾಗಿದೆ.

 • Karnataka Districts22, Sep 2019, 8:06 AM IST

  ಬಾರ್ ಗೆ ಮದ್ಯ ಸರಬರಾಜು: ಸಿಸಿಬಿ ಅಧಿಕಾರಿಗಳ ಬಿಸಿ

  ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ನಾಗವಾರ ಹೊರವರ್ತುಲ ರಸ್ತೆಯಲ್ಲಿರುವ ಕಂಟ್ರಿ ಯಾರ್ಡ್‌ ಮ್ಯಾರಿಯಟ್‌ ಹೋಟೆಲ್‌ನ ಟೆರೆಸ್‌ನಲ್ಲಿರುವ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿ, ಮೂವರನ್ನು ಬಂಧಿಸಿದೆ.
   

 • pailwan sudeep kannada movie

  News20, Sep 2019, 10:40 PM IST

  ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

  ಪೈಲ್ವಾನ್ ಚಿತ್ರ  ಪೈರಸಿಯಾಗಿದ್ದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಆತಂಕ ತಂದ ಸಂಗತಿ. ಬೆಂಗಳೂರು ಪೊಲೀಸರು ಪೈರಸಿ ಮಾಡಿದ್ದ ಆರೋಪಿಯ ಮೂಲ ಪತ್ತೆ ಹಚ್ಚಿದ್ದು ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪೊಲೀಸರ ಕಾರ್ಯ ಶ್ಲಾಫಿಸಿರುವ ಕಿಚ್ಚ ಸುದೀಪ್ ಪೈರಸಿ ವಿರುದ್ಧ ಹೋರಾಟ ನಿರಂತರ ಎಂದಿದ್ದಾರೆ.

 • pailwan sudeep kannada movie
  Video Icon

  ENTERTAINMENT20, Sep 2019, 3:52 PM IST

  ‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ

  ಪೈಲ್ವಾನ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆಯುವ ಮೂಲಕ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿತ್ತು. ಪೈರಸಿ ಮಾಡಿದ ಆರೋಪಿ ರಾಕೇಶ್ ರನ್ನು ಪೊಲಿಸರು ಬಂಧಿಸಿದ್ದಾರೆ. ರಾಕೇಶ್ ನಿಜವಾಗ್ಲೂ ದರ್ಶನ್ ಅಭಿಮಾನಿನಾ? ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಗ್ಗೆ ನಿರ್ಮಾಪಕಿ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. 

 • liquor

  Karnataka Districts3, Sep 2019, 6:14 PM IST

  ಬೆಂಗಳೂರಿನಲ್ಲಿ ಬಾರ್​, ಪಬ್ ಬಂದ್ : 1 ದಿನ ಎಣ್ಣೆ ಸಿಗಲ್ಲ..!

  ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸೆ. 7ರಂದು ಬೆಂಗಳೂರಿನ ಉತ್ತರ ಭಾಗದ ಏರಿಯಾಗಳಲ್ಲಿ ಬಾರ್ ಬಂದ್ ಮಾಡುವಂತೆ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. 

 • Rohan Gowda

  Karnataka Districts1, Sep 2019, 8:16 AM IST

  ಬಾರ್‌ ಮೇಲೆ ಸಿಸಿಬಿ ದಾಳಿ : ನಟ ರೋಹನ್ ಗೌಡ ಅರೆಸ್ಟ್

   ಕಾನೂನು ಬಾಹಿರವಾಗಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇರೆಗೆ ನಗರದ ಪ್ರಸಿದ್ಧ ಬಾರ್ ಮೇಲೆ ದಾಳಿ ಮಾಡಲಾಗಿದೆ. 

 • New Mercedes-Benz GLC

  Karnataka Districts30, Aug 2019, 8:27 AM IST

  ಬೆಂಜ್‌ ಕಾರಿನ ಆಸೆ ತೋರಿಸಿ ಮೋಸಕ್ಕೆ ಯತ್ನ : ಇಬ್ಬರ ಸೆರೆ!

  ಬೆಂಜ್‌ ಕಾರಿನ ಆಸೆ ತೋರಿಸಿ ಸಾರ್ವಜನಿಕರಿಗೆ ಟೋಪಿ ಹಾಕಿ ಹಣ ದೋಚಲು ಮುಂದಾಗಿದ್ದ ಇಬ್ಬರು ತಮಿಳುನಾಡಿ ವ್ಯಕ್ತಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. 

 • CCB

  Karnataka Districts18, Aug 2019, 9:23 AM IST

  ಮಾದಕ ವಸ್ತು, ಭೂ ಮಾಫಿಯಾಗೆ ಲಗಾಮು!

  ಮಾದಕ ವಸ್ತು ಹಾಗೂ ಭೂ ಮಾಫಿಯಾಗಳಿಗೆ ಲಗಾಮು ಹಾಕಲು ಸಿಸಿಬಿ ಸಿದ್ಧತೆ ನಡೆಸಿದೆ. ಸಕ್ರಿಯ ರೌಡಿ ಗುಂಪುನ್ನು ಪಟ್ಟಿತಯಾರಿಸಿ ಕಾರ್ಯಾಚರಣೆ ಕೈಗೊಂಡಿದೆ.

 • Karnataka Districts27, Jul 2019, 7:36 AM IST

  ಡ್ಯಾನ್ಸ್‌ಬಾರ್‌ ಮೇಲೆ ಸಿಸಿಬಿ ದಾಳಿ: 104 ಯುವತಿಯರ ರಕ್ಷಣೆ

  ಉದ್ಯೋಗದ ಆಮಿಷವೊಡ್ಡಿ ಹೊರರಾಜ್ಯದ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಡ್ಯಾನ್ಸ್‌ಬಾರ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 104 ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

 • Karnataka Districts30, Jun 2019, 9:03 AM IST

  ಬಾರ್‌ ಮೇಲೆ ಸಿಸಿಬಿ ದಾಳಿ : 74 ಮಹಿಳೆಯರ ರಕ್ಷಣೆ

  ಬೆಂಗಳೂರಿನ ಬಾರ್ ಮೇಲೆ ದಾಳಿ ಮಾಡುವ ಮೂಲಕ ಸಿಸಿಬಿ ಪೊಲೀಸರು 70ಕ್ಕೂ ಅಧಿಕ ಮಹಿಳೆಯರನ್ನು ರಕ್ಷಿಸಿದ್ದಾರೆ. 

 • Kunigal Giri
  Video Icon

  Karnataka Districts24, Jun 2019, 11:03 PM IST

  Video: ಕುಖ್ಯಾತ ಕಳ್ಳನ ಬರ್ತ್ ಡೇಗೆ ಇಡೀ ಪಬ್ ಬುಕ್: ಲಲನೆಯರ ಜತೆ ಫುಲ್ ಡ್ಯಾನ್ಸ್

  ಕುಖ್ಯಾತ ಕಳ್ಳ ರೌಡಿಶೀಟರ್ ಕುಣಿಗಲ್ ಗಿರಿ ಎನ್ನುವಾತ ತನ್ನ ಬರ್ತ್ ಡೇಗೆ ಇಡೀ ಪಬ್ ಬುಕ್ ಮಾಡಿದ್ದು, ಲಲನೆಯರ ಜತೆ ಸಖತ್ ಎಂಜಾಯ್ ಮಾಡುವ ವೇಳೆ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.