Cc Patil  

(Search results - 12)
 • cc patil

  Gadag12, Nov 2019, 10:39 AM IST

  ಗದಗ: ಡಿಸಿ, ಸಿಇಒ ತರಾಟೆಗೆ ತೆಗೆದುಕೊಂಡ ಸಚಿವ ಸಿ.ಸಿ. ಪಾಟೀಲ

  ಇದೊಂದು ಕೆಡಿಪಿಯೇ? ಜಿಲ್ಲಾಧಿಕಾರಿಗಳೇ ಏನ್ರೀ ಇದೆಲ್ಲಾ? ಒಬ್ಬ ಅಧಿಕಾರಿಗೂ ತಮ್ಮ ಇಲಾಖೆ ಬಗ್ಗೆ ಮಾಹಿತಿನೇ ಇಲ್ವರ್ರಿ.. ಐ ಎಂ ಸಾರಿ.. ನಿಮ್ಮಂತಹ ಹಿರಿಯ ಅಧಿಕಾರಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಭೆಯಲ್ಲಿ ನೇರವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಸಿಇಒ ಡಾ. ಆನಂದ ಅವರನ್ನು ತರಾಟೆಗೆ ತೆಗೆದುಕೊಂಡ ಗಣಿ ಮತ್ತು ಭೂವಿಜ್ಞಾನ, ಅರಣ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
   

 • Ballari3, Nov 2019, 11:00 AM IST

  ಹಂಪಿ ಮೃಗಾಲಯಕ್ಕೆ ಸಚಿವ ಸಿ.ಸಿ.ಪಾಟೀಲ್‌ ಚಾಲನೆ

  ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಝೂಲಾಜಿಕಲ್‌ ಪಾರ್ಕ್ ನಲ್ಲಿ ಹಂಪಿ ಮೃಗಾಲಯವನ್ನು ಶನಿವಾರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ಅವರು ಉದ್ಘಾಟಿಸಿದ್ದಾರೆ. 
   

 • sub registrar vidhana soudha
  Video Icon

  Bengaluru-Urban2, Nov 2019, 11:47 AM IST

  ರಾಜ್ಯ ಸರಕಾರದ ರಾಜಸ್ವ ಖಜಾನೆ ಖಾಲಿ ಖಾಲಿ...

  ಈ ಕೆಲವು ದಿನಗಳ ಹಿಂದೆ ಸಚಿವ ಸಿಸಿ ಪಾಟೀಲ್ ರಸ್ತೆ ಗುಂಡಿಗೆ ಮಣ್ಣು ಹಾಕಿಸಲೂ ಬೊಕ್ಕಸದಲ್ಲಿ ಹಣವಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ರಾಜಕೀಯ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಇದೀಗ ಜಮೀನು, ಸೈಟು, ನೋಂದಣಿ ಶುಲ್ಕವನ್ನು ನುಂಗಿ, ಸರಕಾರದ ಬೊಕ್ಕಸವನ್ನೇ ಬರಿದು ಮಾಡಿದ್ದಾರೆ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು. ಏನಿದು ಸ್ಫೋಟಕ ಸ್ಟೋರಿ? ನೀವೇ ನೋಡಿ...

 • cc patil

  Koppal2, Nov 2019, 10:59 AM IST

  ‘ಟಿಪ್ಪು ಹಿಂದುಗಳ ಮೇಲೆ ನಡೆಸಿದ ದೌರ್ಜನ್ಯ ಪರಿಚಯಿಸುವ ಕಾರ್ಯ ಆಗಿಲ್ಲ’

  ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಕುರಿತು ಒಂದಿಷ್ಟು ಭಿನ್ನಾಭಿಪ್ರಾಯ ಇದ್ದಿದ್ದನ್ನು ಹೊರತು ಪಡಿಸಿದರೆ ಯಾವುದೇ ಗೊಂದಲಗಳು ಇಲ್ಲ ಎಂದು ಗಣಿಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದ್ದಾರೆ. 

 • cc patil

  state25, Oct 2019, 12:09 PM IST

  ಸರ್ಕಾರಕ್ಕೆ ಇದೆಂಥಾ ಸ್ಥಿತಿ! ರಸ್ತೆ ರಿಪೇರಿಗೆ ಮಣ್ಣು ಹಾಕಿಸ್ಲಿಕ್ಕೂ ಹಣವಿಲ್ವಾ?

  ಖಜಾನೆ ಖಾಲಿ ಎಂದ ಸಿಎಂ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ನೆರೆ ಸಂತ್ರಸ್ತರ ಮುಂದೆ ಸರ್ಕಾರದಲ್ಲಿ ಹಣವಿಲ್ಲ ಅಂತ ಹೇಳಿಕೊಂಡಿದ್ದಾರೆ ಸಿಸಿ ಪಾಟೀಲ್. ಬೊಕ್ಕಸದ ರಹಸ್ಯ ಬಿಚ್ಚಿಟ್ಟಿದ್ದಾರೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್. ರಸ್ತೆ ರಿಪೇರಿಗೂ ಒಂದು ಹಿಡಿ ಮಣ್ಣು ಹಾಕಿಸಲಿಕ್ಕೂ ನಮ್ಮಲ್ಲಿ ಹಣವಿಲ್ಲ. ಪ್ರವಾಹಕ್ಕೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಅಂತ ನಿಮಗೆ ಗೊತ್ತಿದೆ. ಶಾಸಕರ ಫಂಡ್ ಕೂಡಾ ಬರ್ತಿಲ್ಲ ಎಂದು ಪಾಟೀಲ್ ಅಳಲು ತೋಡಿಕೊಂಡಿದ್ದಾರೆ. 

 • CC Patil

  Gadag24, Oct 2019, 9:09 AM IST

  ಹೊಳೆಆಲೂರು: ನೆರೆ ನಿರ್ವಹಣೆ ವಿಷಯದಲ್ಲಿ ಬೇಜವಾಬ್ದಾರಿ ಸಹಿಸೋದೆ ಇಲ್ಲ

  ನೆರೆಯಿಂದಾಗಿ ಪದೇ ಪದೆ ಸಂಕಷ್ಟಕ್ಕೆ ಒಳಗಾಗುತ್ತಿರುವ ಜನರ ಸಮಸ್ಯೆ ಪರಿಹಾರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರಂತರ ಕಾಳಜಿ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಬೇಜವಾಬ್ದಾರಿ ತೋರಿದಲ್ಲಿ ಅವರನ್ನು ಕ್ಷಮಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಸಿದ್ದಾರೆ.

 • CC Patil

  state13, Oct 2019, 9:05 AM IST

  ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!

  ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!| ಡ್ರೋನ್‌ ಕ್ಯಾಮೆರಾ ಕೂಡ ಬಳಸಿ ಶೋಧ: ಸಚಿವ ಪಾಟೀಲ್‌| ಮೃತ ಇಬ್ಬರ ಕುಟುಂಬಕ್ಕೆ 5 ಲಕ್ಷ ಬದಲು 10 ಲಕ್ಷ ರು. ಪರಿಹಾರ

 • cc patil

  state9, Oct 2019, 4:40 PM IST

  48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!

  ಹುಲಿ ಕೊಲ್ಲದಂತೆ ಸಚಿವರ ಸೂಚನೆ| ಕಾರ್ಯಾಚರಣೆ ಮೂಲಕ ಹುಲಿ ಸೆರೆ ಹಿಡಿಯಲು ಸೂಚನೆ| ಹುಲಿ ದಾಳಿಯಲ್ಲಿ ಮೃತಪಟ್ಟ ಶಿವಲಿಂಗಪ್ಪ ಕುಟುಂಬಕ್ಕೆ ಪರಿಹಾರ| ಶಿವಲಿಂಗಪ್ಪ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು| ಸುವರ್ಣನ್ಯೂಸ್ಗೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ| ನಿನ್ನೆ ಹುಲಿ ದಾಳಿಗೆ ಮೃತಪಟ್ಟಿದ್ದ ಚೌಡಹಳ್ಳಿಯ ಶಿವಲಿಂಗಪ್ಪ 

 • CC Patil

  News4, Oct 2019, 11:49 AM IST

  ತಾಕತ್ತು ತೋರಲು ಇದೇನೂ ಕುಸ್ತಿ ಅಖಾಡ ಅಲ್ಲ: ಬಿಜೆಪಿ ಸಚಿವ ಗರಂ

  ನೆರೆ ಪರಿಹಾರದ ವಿಚಾರದಲ್ಲಿ ತಾಕತ್ತು ತೋರಲು ಇದು ಕುಸ್ತಿ ಅಖಾಡವಲ್ಲ ಎಂದು ಸಚಿವ ಸಿಸಿ ಪಾಟೀಲ್ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. 

 • Congress BJP

  Karnataka Districts16, Sep 2019, 3:49 PM IST

  ಕೈ ನಾಯಕಗೆ ಹೊಸ ಹುದ್ದೆ ಆಫರ್? : ಶುಭ ಹಾರೈಸಿದ ಬಿಜೆಪಿ ನಾಯಕ

  ಪ್ರಮುಖ ಹುದ್ದೆಯೊಂದಕ್ಕೆ ಕೈ ಮುಖಂಡರೋರ್ವರ ಹೆಸರು ಕೇಳಿ ಬರುತ್ತಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರೋರ್ವರು ಶೂಭ ಹಾರೈಸಿದ್ದಾರೆ.

 • gadag1
  Video Icon

  Karnataka Districts14, Sep 2019, 2:45 PM IST

  ಫಲಾನುಭವಿಗಳ ಆಯ್ಕೆಯಲ್ಲೂ ಪಾಲಿಟಿಕ್ಸ್: ಬಿಜೆಪಿಗರಿಗೆ ಮಾತ್ರ ಮನೆ ಹಂಚಿಕೆ

  ಮನೆಗಳ ಹಂಚಿಕೆ ಸರ್ವೆ ಮಾಡಿದ ಅಧಿಕಾರಿಗಳಿಂದ ಮಹಾ ಯಡವಟ್ಟು. ಸಚಿವರ ಹಿಂಬಾಲಕರಿಗೆ ಅಧಿಕಾರಿಗಳು ಮನೆ ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹಿಂಬಾಲಕರಿಗೆ ಮನೆ ನೀಡಲಾಗುತ್ತಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ರಾಜಕೀಯ.ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

 • CC Patil

  NEWS29, Aug 2019, 10:53 AM IST

  ಹಾರ ತುರಾಯಿ ಬೇಡ, ನೆರೆ ಪರಿಹಾರ ನೀಡಿ ಎಂದು ಹುಂಡಿ ಇಟ್ಟ ಸಚಿವ!

  ಕಚೇರಿ ಮುಂದೆ ಹುಂಡಿ ಇಟ್ಟ ಸಚಿವ ಪಾಟೀಲ್!| ಹಾರ, ಶಾಲು ಬದಲು ಅದರ ಹಣ ನೆರೆ ಸಂತ್ರಸ್ತರಿಗೆ ಕೊಡಿ