Cbi  

(Search results - 230)
 • NEWS11, Sep 2019, 7:56 AM IST

  ಫೋನ್ ಕದ್ದಾಲಿಕೆ : 10 ಹಿರಿಯ ಅಧಿಕಾರಿಗಳ ಎದೆಯಲ್ಲಿ ಡವಡವ

  ಟೆಲಿಫೋನ್‌ ಕದ್ದಾಲಿಕೆಯ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಚುರುಕುಗೊಳಿಸಿದೆ. ಇದರ ಬೆನ್ನಲ್ಲೇ 10 ಪ್ರಮುಖ ಅಧಿಕಾರಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. 

 • IMA Fraud Case
  Video Icon

  NEWS7, Sep 2019, 6:46 PM IST

  IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

  ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...   

 • phone tapping
  Video Icon

  NEWS6, Sep 2019, 1:02 PM IST

  ಫೋನ್ ಟ್ಯಾಪಿಂಗ್: ಮೂವರು ಪೊಲೀಸ್ ಅಧಿಕಾರಿಗಳಿಗೆ CBI ಡ್ರಿಲ್!

  ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದ ರಾಜಕಾರಣಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಪ್ರಕರಣವನ್ನು CBI ತನಿಖೆ ನಡೆಸುತ್ತಿದೆ.  ಕಳೆದೊಂದು ವಾರದಿಂದ ಪ್ರಕರಣವನ್ನು ತನಿಖೆ ನಡೆಸುತ್ತಿರುವ CBI ಅಧಿಕಾರಿಗಳು, ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.  ಮೂವರು ಪೊಲೀಸ್ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.  

 • NEWS5, Sep 2019, 6:34 PM IST

  ತಿಹಾರ್ ಜೈಲಿಗೆ ಹೊರಟ ಚಿದಂಬರಂ: ವಿಶೇಷ ಸೆಲ್’ನಲ್ಲಿ 14 ದಿನ!

  ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ದೆಹಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ಸೆಪ್ಟೆಂಬರ್ 19ರವರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

 • p.chidambaram Jameen

  NEWS4, Sep 2019, 10:48 AM IST

  ಸೆ.5 ರವರೆಗೆ ತಿಹಾರ್‌ ಜೈಲು ತಪ್ಪಿಸಿಕೊಂಡ ಚಿದಂಬರಂ!

  ಐಎನ್‌ಎಕ್ಸ್‌ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ವಶದಲ್ಲಿರುವ ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂ, ದೆಹಲಿಯ ತಿಹಾರ್‌ ಜೈಲು ಪಾಲಾಗುವುದನ್ನು ಸೆ.5 ವರೆಗೂ ತಪ್ಪಿಸಿಕೊಂಡಿದ್ದಾರೆ.

 • chidambaram

  NEWS3, Sep 2019, 6:28 PM IST

  ಸತ್ಯ ಹೊರ ಬರುವ ತವಕ: ಚಿದಂಬರಂ ಸಿಬಿಐ ಕಸ್ಟಡಿ ಸೆ.05ರ ತನಕ!

  ಐಎನ್ಎಕ್ಸ್ ಮೀಡಿಯಾ ಹಗರಣದ ಪ್ರಮುಖ ಆರೋಪಿ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ಕಸ್ಟಡಿ ಅವಧಿಯನ್ನು ಸೆ.05ರವೆರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

 • phone tapping
  Video Icon

  NEWS3, Sep 2019, 5:53 PM IST

  ಪೋನ್‌ ಟ್ಯಾಪಿಂಗ್: ಸಿಬಿಐ ಮೊದಲ ಹೆಜ್ಜೆಯಿಂದ ಹಲವರಿಗೆ ನಡುಕ

  ಪೋನ್ ಕದ್ದಾಲಿಕೆ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಸಿಬಿಐ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ. ಪೋನ್ ಟ್ಯಾಪ್ ಮಾಡಲು ಯಾರು ಅನುಮತಿ ನೀಡಿದರು ಎಂಬ ಮಾಹಿತಿಯನ್ನು ಸಿಬಿಐ ಕಲೆ ಹಾಕಲಿದೆ.

 • Phone Tapping
  Video Icon

  NEWS3, Sep 2019, 2:31 PM IST

  ಫೋನ್ ಟ್ಯಾಪಿಂಗ್: CBIನ ಮೊದಲ ಬೇಟೆ ಬೆಂಗ್ಳೂರು ಮಾಜಿ ಪೊಲೀಸ್ ಕಮಿಷನರ್..?

  ಫೋನ್ ಟ್ಯಾಪಿಂಗ್ ಹಗರಣದಲ್ಲಿ ಮೂರು ದಿನಗಳ ಹಿಂದಷ್ಟೇ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಮಿಂಚಿನ ವೇಗದಲ್ಲಿ ತನಿಖೆ ನಡೆಸುತ್ತಿದೆ. ಎಡಬಿಡದೇ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಖಾಸಗಿ ಸಿಮ್ ಕಂಪನಿಗಳಿಗೆ ಕೆಲ ವಿವರಗಳನ್ನು ಕೋರಿ ನೋಟೀಸ್ ನೀಡಿದ್ದಾರೆ. ಈಗ ಬೆಂಗಳೂರು ನಗರ ಮಾಜಿ ಬೆಂಗಳೂರು ಮಾಜಿ ಪೊಲೀಸ್​ ಆಯುಕ್ತರನ್ನ ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಯಾರದು? ವಿಡಿಯೋನಲ್ಲಿ ನೋಡಿ.

 • phonetapping
  Video Icon

  NEWS3, Sep 2019, 2:13 PM IST

  ಫೋನ್ ಟ್ಯಾಪಿಂಗ್ ಪ್ರಕರಣ: CBI ಕೈಗೆ ಮಹತ್ವದ ಸುಳಿವು!

  ಫೋನ್ ಟ್ಯಾಪಿಂಗ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ CBI ಕಾರ್ಯವೈಖರಿಗೆ  ರಾಜ್ಯ ಪೊಲೀಸರೇ ಕಂಗಾಲಾಗಿದ್ದಾರೆ. ಫೋನ್ ಟ್ಯಾಪಿಂಗ್ ತನಿಖೆ ಆರಂಭವೇ ಭರದಿಂದ ಸಾಗಿದ್ದು, ಹಿರಿಯ ಅಧಿಕಾರಿಗಳಿಗೆ ಒಳಗೊಳಗೆ ನಡುಕ ಶುರುವಾಗಿದೆ. ಟೆಲಿಕಾಂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿರುವ CBI, ಟ್ಯಾಪಿಂಗ್ ಗೆ ಸಂಬಂಧಿಸಿದ ವಿವರಗಳನ್ನು ಕೋರಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ....

 • 02 top10 stories

  NEWS2, Sep 2019, 4:49 PM IST

  ಗೌರಿ ಗಣೇಶ ಹಬ್ಬದ ಸಂಭ್ರಮ, ಡಿಕೆಶಿಗೆ ಇಡಿ ಗುನ್ನ; ಇಲ್ಲಿವೆ ಸೆ.02ರ ಟಾಪ್ 10 ಸುದ್ದಿ!

  ದೇಶದೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬದ ಸಂಭ್ರಮ. ಆದರೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಇಡಿ ಅಧಿಕಾರಿಗಳೆರೆದುರು ವಿಚಾರಣೆಗೆ ಹಾಜರಾಗಾಬೇಕಾಯಿತು. ಹಬ್ಬದ ದಿನ ಡಿಕೆಶಿ ಅಪ್ಪನನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದರೆ, ಮಗನ ಸಂಕಷ್ಟ ನೋಡಿ ತಾಯಿ ಕೊರಗಿದರು. ದೆಹಲಿ ಮಾತ್ರವಲ್ಲ ಕರ್ನಾಟಕದಲ್ಲೂ ಹಲವು ರಾಜಕಾರಣಿಗಳು ತುಂತುರ ಮಳೆಯಲ್ಲೂ ಬೆವತಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗೆ ಇಳಿದಿದೆ. ರಾಜಕೀಯ ಹೊರತುಪಡಿಸಿದರೆ, ಕಿಚ್ಚ ಸುದೀಪ್‌ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿ ತಾರೆಯರ ಗೌರಿ ಗಣೇಶ ಹಬ್ಬ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಪಂತ್ ದಾಖಲೆಯ ಪ್ರದರ್ಶನ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಸೆಪ್ಟೆಂಬರ್ 2 ರ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.

 • ఐదేళ్లు జరిగిన సుదీర్ఘ దర్యాప్తు తర్వాత సీబీఐ ఈ చర్యలకు దిగింది. సింగపూర్‌కు చెందిన అశోక్‌ ప్యాట్ని, అతని కంపెనీ యాష్‌మోర్‌లను రోల్స్‌రాయిసే రంగంలోకి దించిందన్న ఆరోపణలతో ఒక ఫిర్యాదు తమకు అందిందని రక్షణ శాఖ ఇచ్చిన సమాచారం ఆధారంగా దర్యాప్తును చేపట్టింది.
  Video Icon

  NEWS2, Sep 2019, 3:26 PM IST

  ಫೋನ್ ಟ್ಯಾಪಿಂಗ್ ಬೆನ್ನಲ್ಲೇ ಮತ್ತೊಂದು ಬೇಟೆಗಿಳಿದ CBI; ಹಲವರಿಗೆ ನಡುಕ ಶುರು!

  ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗಿಳಿದಿದೆ. ಇದರ ಬೆನ್ನಲ್ಲೇ ಹಲವಾರು  ರಾಜಕಾರಣಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 

 • phone tapping
  Video Icon

  NEWS2, Sep 2019, 12:29 PM IST

  ಫೋನ್ ಟ್ಯಾಪಿಂಗ್: ಆಡಿಯೋ ಲೀಕ್ ಮಾಡಿದ್ದು ಯಾರು? ಮಾಹಿತಿ ಸಂಗ್ರಹಿಸಿದ CBI!

  ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ತಂಡವು ಆರಂಭಿಸಿದೆ. ಫೋನ್ ಟ್ಯಾಪಿಂಗ್ ಗೆ ಸೂಚನೆಯನ್ನು ಕೊಟ್ಟವರಾರು? ಫೋನ್ ಟ್ಯಾಪಿಂಗ್ ಮಾಡಿದವರಾರು? ಆಡಿಯೋ ಕ್ಲಿಪ್ಪನ್ನು ಸೋರಿಕೆ ಮಾಡಿದ್ದು ಯಾರು? ಎಂಬೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ....

 • Phone Tapping

  NEWS31, Aug 2019, 8:17 PM IST

  ಫೋನ್ ಟ್ಯಾಪಿಂಗ್ ಪ್ರಕರಣ : FIR ಹಾಕಿದ CBI, ತನಿಖೆ ಶುರು

  ರಾಜ್ಯ ರಾಜ್ಯಕಾರಣದಲ್ಲಿ ಸಂಚಲನ ಮೂಡಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಿಬಿಐ ಎಫ್ ಐಆರ್ ಹಾಕಿದೆ.

 • p chidambaram cbi custody extend upto sep 2

  NEWS31, Aug 2019, 10:13 AM IST

  ವಕೀಲರ ಬಗ್ಗೆ ಸಿಟ್ಟೆದ್ದು ಕೋರ್ಟ್‌ನಲ್ಲಿ ಸ್ವತಃ ತಾವೇ ವಾದಿಸಿದ ಚಿದು!

  ಸಿಬಿಐ ವಕೀಲರ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್‌| ಸೆ.3ರವರೆಗೂ ಚಿದಂಬರಂ ಸಿಬಿಐ ವಶಕ್ಕೆ| ಸಿಟ್ಟಿಗೆದ್ದು ತಾವೇ ವಾದಿಸಿದ ಚಿದು| 

 • cbi not allowed to andara and west bengal

  NEWS31, Aug 2019, 8:06 AM IST

  ಬೆಂಗಳೂರು ಸೇರಿ 150 ಕಡೆ ಭ್ರಷ್ಟಅಧಿಕಾರಿಗಳಿಗೆ ಸಿಬಿಐ ಬಿಸಿ!

  ಭ್ರಷ್ಟ ಅಧಿಕಾರಿಗಳಿಗೆ 150 ಕಡೆ ಸಿಬಿಐ ಬಿಸಿ| ಭ್ರಷ್ಟಅಧಿಕಾರಿಗಳಿಗೆ ಸಿಬಿಐ ಶಾಕ್‌| ಸರ್ಕಾರಿ ಕಚೇರಿ ಮೇಲೆ ಅಚ್ಚರಿಯ ದಾಳಿ