Catwalk
(Search results - 3)NEWSApr 29, 2019, 10:49 AM IST
ಕ್ಯಾಟ್ವಾಕ್ ವೇಳೆ ವೇದಿಕೆ ಮೇಲೆ ಬಿದ್ದು ಬ್ರೆಜಿಲ್ ಮಾಡೆಲ್ ಸಾವು
ಕ್ಯಾಟ್ವಾಕ್ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಬ್ರೆಜಿಲ್ ಪ್ರಖ್ಯಾತ ಮಾಡೆಲ್ ಸಾವನ್ನಪ್ಪಿದ್ದಾರೆ.
WEB SPECIALNov 19, 2018, 8:10 PM IST
ಸಿಲಿಕಾನ್ ಸಿಟಿಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಫ್ಯೂಚರ್ ಮಾಡಲ್ಸ್
ಸಿಲಿಕಾನ್ ಸಿಟಿ ಅಂದ್ರೆ ಅಲ್ಲಿ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳು ನೋಡುಗರನ್ನ ರಂಜಿಸ್ತಾನೆ ಇರ್ತವೆ.. ಅದ್ರಲ್ಲೂ ವೀಕೆಂಡ್ ಬಂದ್ರೆ ಸಾಕು ಪ್ರತಿಷ್ಠಿತ ಮಾಲ್, ಹೊಟೆಲ್ ಗಳಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಸಾಕ್ಷಿಯಾಗ್ತವೆ.. ಅದೇ ರೀತಿ ಮಕ್ಕಳ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಅದರ ಒಂದು ಜಲಕ್ ಇಲ್ಲಿದೆ ನೋಡಿ.
NEWSJul 18, 2018, 2:03 PM IST
ಕ್ಯಾಟ್ವಾಕ್ ಮಾಡುತ್ತಲೇ ಸ್ತನ್ಯಪಾನ ಮಾಡಿಸಿದ ಮಾಡೆಲ್
ಮಾಡೆಲ್ ಓರ್ವರು ಕ್ಯಾಟ್ ವಾಕ್ ಮಾಡುತ್ತಲೇ ಮಗುವಿಗೆ ಸ್ತನ್ಯ ಪಾನ ಮಾಡಿಸಿರುವುದು ಇದೀಗ ಸಾಕಷ್ಟು ವೈರಲ್ ಆಗಿದೆ.