Catch

(Search results - 150)

car fire

Video Icon

Bengaluru RuralJul 18, 2021, 11:07 PM IST

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ನಡು ರಸ್ತೆಯಲ್ಲಿ ಹೊತ್ತಿ ಉರಿದ ಓಮಿನಿ!

ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಸರ್ಕಲ್ ಬಳಿ ಓಮಿನಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರು ಕಡೆ ಚಲಿಸುತ್ತಿದ್ದ ಕಾರು ನೆಲಮಂಗಲ ಬಳಿ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿ ಸಂಪೂರ್ಣ ವಾಹನವನ್ನು ಆವರಿಸಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ

Car

Karnataka DistrictsJul 12, 2021, 12:06 PM IST

ದಗದಗಿಸಿ ಉರಿದ ಮಹದೇಶ್ವರ ಭಕ್ತರ ಕಾರು : 6 ಮಂದಿಗೆ ಗಂಭೀರ ಗಾಯ

• ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದವರ ಕಾರು ಬೆಂಕಿಗಾಹುತಿ
• ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯ
• ಚಾಮರಾಜನಗರ ಜಿಲ್ಲೆಯ ಹನೂರು ತಾ. ಮಹದೇಶ್ವರ ಬೆಟ್ಟದ ಸಮೀಪ ಘಟನೆ
• undefined

CricketJul 12, 2021, 11:50 AM IST

ಅದ್ಭುತ ಕ್ಯಾಚ್‌ ಹಿಡಿದು ವೈರಲ್‌ ಆದ ಹರ್ಲೀನ್ ಡಿಯೋಲ್‌ ಯಾರು?

ಭಾರತದ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಖತ್‌ ಸುದ್ದಿಯಲ್ಲಿದ್ದಾರೆ.ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ 20 ಸರಣಿಯಲ್ಲಿ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್ ಈ ದಿನಗಳಲ್ಲಿ ನ್ಯೂಸ್‌ನಲ್ಲಿದೆ. ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಆಮಿ ಜೋನ್ಸ್ ಅವರನ್ನು  ಔಟ್ ಮಾಡಲು ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಅವರ ಈ ಅತ್ಯುತ್ತಮ ಕ್ಯಾಚ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

Harleen Deol

CricketJul 10, 2021, 9:52 AM IST

ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌..!

ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಆ್ಯಮಿ ಜೋನ್ಸ್‌ ಕೇವಲ 26 ಎಸೆತಗಳಲ್ಲಿ 43 ರನ್‌ ಚಚ್ಚಿದ್ದರು. ಈ ವೇಳೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಆ್ಯಮಿ ಎಲೆನ್‌ ಜೋನ್ಸ್‌ ಲಾಂಗ್‌ ಆಫ್‌ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ವೈಡ್‌ ಲಾಂಗ್‌ ಆಫ್‌ನ ಬೌಂಡರಿ ಗೆರೆಯಲ್ಲಿ ನಿಂತಿದ್ದ ಹರ್ಲಿನ್ ಡಿಯೋಲ್‌ ಸಿಕ್ಸರ್‌ ತಡೆದು ಡೈವ್ ಮಾಡುವ ಮೂಲಕ ಅದ್ಭುತವಾದ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.

• undefined

CRIMEJun 29, 2021, 9:08 PM IST

ಅತಿದೊಡ್ಡ ಬೇಟೆ, 126 ಕೋಟಿ ಮೊತ್ತದ ಹೆರಾಯಿನ್ ವಶ

ದಕ್ಷಿಣ ಆಫ್ರಿಕಾದಿಂದ ಹೆರಾಯಿನ್ ತಂದು ಭಾರತದಲ್ಲಿ  ಡ್ರಗ್ಸ್ ಜಾಲ ವಿಸ್ತರಣೆ ಮಾಡಲು ಮುಂದಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

MS Dhoni BJ Watling

CricketJun 24, 2021, 11:38 AM IST

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ವಿದಾಯದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಬಿ ಜೆ ವ್ಯಾಟ್ಲಿಂಗ್‌

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 166 ಇನಿಂಗ್ಸ್‌ಗಳನ್ನಾಡಿ 256 ಕ್ಯಾಚ್‌ಗಳನ್ನು ಪಡೆದಿದ್ದರು. ಇದೀಗ ಭಾರತ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕಿವೀಸ್ ವಿಕೆಟ್‌ ಕೀಪರ್ ವ್ಯಾಟ್ಲಿಂಗ್ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ.

• undefined

CricketJun 23, 2021, 4:10 PM IST

ಟಿಮ್‌ ಸೌಥಿ ಜೀವದಾನ: ರಿಷಭ್ ಪಂತ್ ಬಚಾವ್‌..!

ಪಂತ್ 5 ರನ್‌ ಗಳಿಸಿದ್ದಾಗ ಜೇಮಿಸನ್‌ ಬೌಲಿಂಗ್‌ನಲ್ಲಿ ಬ್ಯಾಟ್ ಅಂಚು ಸವರಿದ ಚೆಂಡು ಎರಡನೇ ಸ್ಲಿಪ್‌ನಲ್ಲಿದ್ದ ಟಿಮ್ ಸೌಥಿ ಬಳಿ ಹೋಯಿತಾದರು, ಚೆಂಡಿನ ವೇಗವನ್ನು ಗ್ರಹಿಸಲಾರದೇ ಕ್ಯಾಚನ್ನು ಕೈಚೆಲ್ಲಿದರು. ಇದರಿಂದ ಪಂತ್‌ಗೆ ಜೀವದಾನ ಸಿಕ್ಕಂತಾಗಿದೆ.

Iranian ship

InternationalJun 3, 2021, 11:51 AM IST

ಇರಾನ್‌ ಯುದ್ಧನೌಕೆ ಬೆಂಕಿಗಾಹುತಿ, ಸಮುದ್ರದಲ್ಲಿ ಮುಳುಗಡೆ!

* ಇರಾನ್‌ ದೇಶದ ಅತಿ ದೊಡ್ಡ ಯುದ್ಧ ನೌಕೆ ಅಗ್ನಿ ದುರಂತ

* ಖಾರ್ಗ್‌ ಹೆಸರಿನ ಯುದ್ಧ ನೌಕೆಯ ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ

*  ಬೆಂಕಿಯನ್ನು ನಂದಿಸುವ ಯತ್ನ ವಿಫಲ

ott

SandalwoodMay 18, 2021, 10:23 AM IST

ಓಟಿಟಿ ಈಗ ಹೌಸ್‌ಫುಲ್ 11; ಸೆಮಿ ಲಾಕ್‌ಡೌನ್‌ನಲ್ಲಿ ಸಕತ್ತಾಗಿ ಆಕರ್ಷಿಸುತ್ತಿರುವ 4 ಚಿತ್ರಗಳು!

ಕೊರೋನಾ ತಂದಿಟ್ಟ ಲಾಕ್‌ಡೌನ್‌ನಿಂದ ಅತಿ ಲಾಭವಾಗಿರುವುದು ಮನರಂಜನೆಗೆ ಮೀಸಲಾಗಿರುವ ಓಟಿಟಿಗಳಿಗೆ. ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನಲ್ಲೂ ಹೀಗೆ ಓಟಿಟಿಗಳು ಜನಕ್ಕೆ ಅದ್ಭುತವಾದ ಸಿನಿಮಾಗಳನ್ನು ನೀಡಿದ್ದವು. ಈಗ ಓಟಿಟಿಗಳಲ್ಲಿ ಗಮನ ಸೆಳೆಯುತ್ತಿರುವ ಟಾಪ್ 4 ಚಿತ್ರಗಳು ಇಲ್ಲಿವೆ.

car fire

Deal on WheelsMay 16, 2021, 2:47 PM IST

ಕೊರೋನಾ ಮಾರ್ಗಸೂಚಿ ಪಾಲನೆ ವೇಳೆ ಎಚ್ಚರ ಮರೆತ ಚಾಲಕ; ಹೊತ್ತಿ ಉರಿದ ಕಾರು!

• ಕೊರೋನಾ ಕಾರಣ ಎಂದಿನಂತೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ಚಾಲಕ
• ಮಾರ್ಗ ಮಧ್ಯದಲ್ಲೇ  ಹೊತ್ತಿ ಉರಿದ ಕಾರು
• ಬೆಂಕಿಯ ಕೆನ್ನಾಲಿಗೆಗೆ ಚಾಲಕನಿಗೂ ಸುಟ್ಟ ಗಾಯ

Priyanka

Cine WorldApr 18, 2021, 5:42 PM IST

1.3 ಲಕ್ಷದ ನೆಕ್ಲೇಸ್ ಧರಿಸಿ ಲಂಡನ್ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ ಪಿಗ್ಗಿ

ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಮರಳು ಬಣ್ಣದ ರಿಬ್ಬಡ್ ಸ್ವೆಟರ್ ಧರಿಸಿ ಕ್ಯಾಮೆರಾವನ್ನು ನೋಡುತ್ತಿದ್ದಂತೆಯೇ ಬೆರಗುಗೊಳಿಸುವವರಂತೆ ಕಾಣುತ್ತಿದ್ದರು. ಗಮನ ಸೆಳೆದಿದ್ದು ನಟಿಯ ಕೊರಳನ್ನು ಅಲಂಕರಿಸಿದ್ದ ಶನೆಲ್ ಸರಪಳಿ.

3 ಲಕ್ಷಕ್ಕೂ ಹೆಚ್ಚು ಕಾಮಗಾರಿ, 4310 ಕೋಟಿ ವಿನಿಯೋಗ: ಈಶ್ವರಪ್ಪ

Karnataka DistrictsApr 10, 2021, 10:56 AM IST

ರಾಜ್ಯಮಟ್ಟದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದ ಈಶ್ವರಪ್ಪ

ಹುಬ್ಬಳ್ಳಿ(ಏ.10):  ರಾಜ್ಯಾದ್ಯಂತ ಮಳೆ ನೀರಿಂಗಿಸುವ ಮಹತ್ವಾಕಾಂಕ್ಷೆಯ ಜಲಶಕ್ತಿ ಅಭಿಯಾನಕ್ಕೆ (ಕ್ಯಾಚ್‌ ದಿ ರೇನ್‌) ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು. ಅಭಿಯಾನದ ಭಾಗವಾಗಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಒಂದೇ ಒಂದು ಹನಿ ಮಳೆ ನೀರು ಕೂಡ ವ್ಯರ್ಥವಾಗಬಾರದು, ಆ ನಿಟ್ಟಿನಲ್ಲಿ 100 ದಿನಗಳ ಕಾಲ ನಿರಂತರ ಅಭಿಯಾನ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ವಿರುದ್ಧ ಆಗಾಗ ಕೆಲವರು ಮಾತಾಡ್ತಾರೆ. ಆದರೆ ವಲಸೆ ಬಂದಿರೋರು ಸಿಎಂ ಪರ ಇದ್ದೇವೆ ಎನ್ನುವ ಸಂದೇಶ ಹೈಕಮಾಂಡ್ ಗೆ ತಲುಪಿಸಬೇಕು . ಸಿಎಂ ಜೊತೆ ವಲಸೆ ಬಂದವರೆಲ್ಲರೂ ಇದ್ದಾರೆ . ಬದಲಾವಣೆ ಬಗ್ಗೆ ಚರ್ಚೆ ಆಗದಂತೆ ನೀವು ಸಿಎಂ ಪರ ನಿಲ್ಲಬೇಕು ಎನ್ನುವ ಚರ್ಚೆ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಡೆದಿದೆ

Karnataka DistrictsApr 8, 2021, 8:19 AM IST

ಮಸ್ಕಿ ಪ್ರಚಾರಕ್ಕೆ ರೇಣುಕಾಚಾರ್ಯ ಆಗಮಿಸಿದಾಗ ಅವಘಡ : ಮಹಿಳೆ ಬಚಾವ್

ಮಸ್ಕಿ ಚುನಾವಣಾ ಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ ಮುಖಂಡ ರೇಣುಕಾಚಾರ್ಯ ಇಲ್ಲಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವಘಡವೊಂದು ಸಂಭವಿಸಿತು.

Kodemuruga-film

SandalwoodApr 6, 2021, 3:57 PM IST

ತೆರೆಯ ಮೇಲೆ ಕೊಡೆಮುರುಗ... ಭರಪೂರ ಮನರಂಜನೆ ನಿಮ್ಮದು!

ಸಿನಿ ರಸಿಕರಿಗೆ ಒಂದು ದೊಡದ್ಡ ಶುಭಸುದ್ದಿ ಇದೆ. ಕಾಮಿಡಿ ಕಮಾಲ್ ಮಾಡಲು  ‘ಕೊಡೆಮುರುಗ ಈ ವಾರ ಮುಂದೆ ಬರಲಿದ್ದಾನೆ. ಸುಬ್ರಮಣ್ಯ ಪ್ರಸಾದ್ ನಿರ್ದೇಶನದ 'ಕೊಡೆಮುರುಗ' ಎಂಬ  ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ.  ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

• लोगों को उम्मीद है कि कोरोना के कहर के बीच इस आग को बुझाया जा सके। ताकि ये आग और ज्यादा तबाही ना मचाए।

Karnataka DistrictsApr 6, 2021, 8:56 AM IST

ದುಬಾರೆ ಮೀಸಲು ಅರ​ಣ್ಯ​ದಲ್ಲಿ ಬೆಂಕಿ : ಪ್ರಾಣಿಗಳು ಆಹುತಿ

ದುಬಾರೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ  ಬೆಂಕಿ ಕಾಣಿಸಿಕೊಂಡು, ಅಪಾರ ನಷ್ಟಸಂಭವಿಸಿದೆ. ಸುಮಾರು 12 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.