Casting Couch  

(Search results - 25)
 • Cine World5, May 2020, 3:54 PM

  ಗಂಡಸರನ್ನೂ ಬಿಟ್ಟಿಲ್ಲ ಕಾಸ್ಟಿಂಗ್ ಕೌಚ್; ನಟನಿಗೆ 'Tool'ಎಂದ ನಿರ್ದೇಶಕನ ಅಸಭ್ಯ ಡಿಮ್ಯಾಂಡ್!

  ಬಾಲಿವುಡ್‌ ಚಿತ್ರರಂಗದ  ಬಹುಬೇಡಿಕೆಯ ನಟನಾಗಿ ಬೆಳೆದಿರುವ ಅಯುಷ್ಮಾನ್‌ ಖುರಾನಾ ಬಣ್ಣದ ಲೋಕದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಕಾಸ್ಟಿಂಗ್ ಕೌಚ್‌ ಬಗ್ಗೆ  ಮಾತನಾಡಿ ಲೈಂಗಿಕ ದೌರ್ಜನ್ಯ ಎಸಗುವವರ ಮೇಲೆ ಕಿಡಿಕಾರಿದ್ದಾರೆ.
   

 • Cine World25, Apr 2020, 1:29 PM

  ಕಾಸ್ಟಿಂಗ್ ಕೌಚ್ ಅಂದ್ರೆ ರೇಪ್ ಅಲ್ಲ, ಇಬ್ಬರ ತಪ್ಪು : ನಟನ  ಹೇಳಿಕೆಗೆ ನಟಿಯರು ಗರಂ

  ವಾದ-ವಿವಾದಗಳನ್ನು ಸೃಷ್ಟಿಸಿರುವ  'ಕಾಸ್ಟಿಂಗ್ ಕೌಚ್' ಬಗ್ಗೆ ಬಾಲಿವುಡ್ ನಟ ರಾಜೀವ್‌ ನೀಡಿರುವ ಬೋಲ್ಡ್‌ ಹೇಳಿಕೆಗೆ ನಟಿಯರು ಗರಂ ಆಗಿದ್ದಾರೆ. ಅಷ್ಟಕ್ಕೂ ರಾಜೀವ್‌ ಏನು ಹೇಳಿದ್ದಾರೆ? ಇಲ್ಲಿದೆ ಓದಿ...

 • मेंटलहुड की स्क्रीनिंग में 'चक दे इंडिया' की पूरी टीम पहुंची।

  Small Screen18, Mar 2020, 6:46 PM

  ಆಡಿಷನ್‌ಗೆ ಕರೆದು, ಹಿಂಗ್ ಮಾಡೋದಾ? #MeToo ಕಥೆ ಬಿಚ್ಚಿಟ್ಟ ನಾಗಿನ್ ನಟಿ

  ಹಿಂದಿ ಕಿರುತೆರೆಯ ಖ್ಯಾತ ನಟಿ ರಶ್ಮಿ ದೇಸಾಯಿ ಖಾಸಗಿ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ರಶ್ಮಿ ದೇಸಾಯಿ ಅವರು ಚಿಕ್ಕ ವಯಸ್ಸಿಗೆ ನಟಿಯಾಗುವ ಕನಸಿನೊಂದಿಗೆ ಕೆರಿಯರ್‌ ಶುರ ಮಾಡಿದವರು. ಆ ಸಂದರ್ಭದಲ್ಲಿ ಅವಕಾಶ ನೀಡುವುದಾಗಿ ಆಡಿಷನ್‌ಗೆ ಕರೆದು ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣವನ್ನು ರಶ್ಮಿ ಅವರೇ ಹಂಚಿಕೊಂಡಿದ್ದಾರೆ. ನಟಿಯರು ಜೀವನದಲ್ಲಿ ಎದುರಿಸಿದ ಕಹಿ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಂಡು #MeToo ಅಭಿಯಾನಕ್ಕೆ ಸಾಥ್‌ ನೀಡುತ್ತಿದ್ದಾರೆ. 

 • rashami

  Small Screen15, Mar 2020, 12:36 PM

  ಆಡಿಷನ್‌ಗೆ ಕರೆದು ನಟಿ ಮೇಲೆ ಅತ್ಯಾಚಾರ ಯತ್ನ? ಸಂಸ್ಥೆಯ ಹೆಸರು ಬಯಲು!

  ಅವಕಾಶ ನೀಡುವುದಾಗಿ ಆಡಿಷನ್‌ಗೆ ಕರೆದು ಅತ್ಯಾಚಾರ ಮಾಡಿರುವ ಪ್ರಕರಣ ಬಯಲಿಗೆ ಬಂದಿದೆ. 16ನೇ ವಯಸ್ಸಿಗೆ  ಕಹಿ ಘಟನೆ ಅನುಭವಿಸಿದ ನಟಿ.....
   

 • Manjari Phadnis

  Cine World24, Nov 2019, 2:01 PM

  ಮಂಚಕ್ಕೆ ಬರಲೊಪ್ಪದ್ದಕ್ಕೆ ಅವಕಾಶ ಕಳೆದುಕೊಂಡೆ; ಕಣ್ಣೀರಿಟ್ಟ ಗೋಲ್ಡನ್ ಸ್ಟಾರ್ ಹಿರೋಯಿನ್

  ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಆರೋಪ ಕೇಳಿ ಬರುವುದು ಹೆಚ್ಚಾಗಿದೆ.  ಒಬ್ಬೊಬ್ಬರೇ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮುಂಜಾನೆ' ಸಿನಿಮಾದಲ್ಲಿ ನಟಿಸಿರುವ ನಟಿ ಮಂಜರಿ ಫಡ್ನೀಸ್ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. 

 • maanvi gagroo

  Cine World14, Nov 2019, 2:49 PM

  ಆಡಿಷನ್‌ನಲ್ಲಿ ರೇಪ್‌ ಸೀನ್ ಮಾಡಿ ಎಂದಿದ್ದಕ್ಕೆ ರೂಮ್‌ನಿಂದ ಓಡಿ ಹೋದ ನಟಿ!

   

  ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣಗಳು ಹೆಚ್ಚಾಗಿ ಕೇಳು ಬರುತ್ತಿವೆ. ಇಷ್ಟು ದಿನ ಇಂತಹ ಪ್ರಕರಣಗಳು ಹೆಚ್ಚಾಗಿ ಬರುತ್ತಿರಲಿಲ್ಲ. #MeToo ಆಂದೋಲನದ ಬಳಿಕ ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ.

 • isha koppikar

  Cine World5, Nov 2019, 10:10 AM

  ಏಕಾಂಗಿಯಾಗು ಸಿಗು ಅಂತ ನಟನೊಬ್ಬ ನನ್ನನ್ನು ಕರೆದಿದ್ದ; ಸೂರ್ಯವಂಶ ನಟಿ

  ಏಕಾಂಗಿಯಾಗಿ ಭೇಟಿ ಮಾಡಬೇಕೆಂಬ ನಟರೊಬ್ಬರ ಕೋರಿಕೆಗೆ ಒಪ್ಪದಿದ್ದಕ್ಕೆ ಸಿನಿಮಾದಲ್ಲಿ ನಟಿಸುವ ಅವಕಾಶ ತಪ್ಪಿ ಹೋಯಿತು ಎಂದು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ನಟಿಸಿರುವ ಚಿತ್ರ ನಟಿ ಇಶಾ ಕೊಪ್ಪಿಕ್ಕರ್‌ ಹೇಳಿದ್ದಾರೆ. ಆ ಮೂಲಕ ತಣ್ಣಗಾಗಿದ್ದ ಮೀಟೂ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

 • 25 top10 stories

  NEWS25, Sep 2019, 5:18 PM

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • surveen

  ENTERTAINMENT25, Sep 2019, 11:12 AM

  ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

   ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

 • Vidya Balan

  ENTERTAINMENT27, Aug 2019, 1:34 PM

  ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ‘ಕಹಾನಿ’ ಗರ್ಲ್!

  ಬಾಲಿವುಡ್ ಬಹುಬೇಡಿಕೆ ನಟಿ ವಿದ್ಯಾ ಬಾಲನ್ ಮಿಷನ್ ಮಂಗಲ್ ಸಕ್ಸಸ್ಸಿನ ಖುಷಿಯಲ್ಲಿದ್ದಾರೆ. ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ ಎಂದು ಹೆಸರು ಮಾಡಿದವರು. ಒಂದೇ ತೆರನಾದ ಇಮೇಜ್ ನಿಂದ ಹೊರಬಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆದ ನಟಿ. 

 • Sapna

  News5, Oct 2018, 3:52 PM

  ಬ್ರಾ ಎಸೆದಿದ್ದ ನಿರ್ಮಾಪಕ, ಬಾಲಿವುಡ್ ನಟಿ ಹೇಳಿದ ಬಿಕಿನಿ ನೋವು!

  ಭಾರತೀಯ ಚಿತ್ರರಂಗದಲ್ಲಿ ದಿನಕ್ಕೊಂದು ಕಾಸ್ಟಿಂಗ್ ಕೌಚ್ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಆರೋಪ ಮಾಡಿದ ಮೇಲೆ ಮೀ ಟು ಎಂಬ ಅಭಿಯಾನವೂ ಆರಂಭವಾಗಿದೆ. ಈಗ ಮತ್ತೊಬ್ಬ ಪ್ರಖ್ಯಾತ ನಟಿ ಕಾಸ್ಟಿಂಗ್ ಕೌಚ್ ವಿಚಾರ ಮಾತನಾಡಿದ್ದಾರೆ.

 • Thanushree Dutta

  News28, Sep 2018, 12:23 PM

  ಈ ನಟಿಗೆ ಸೆಟ್‌ನಲ್ಲೇ ಬಟ್ಟೆ ಬಿಚ್ಚು ಎಂದಿದ್ದ ನಿರ್ದೇಶಕ!

  ದಿನೇ ದಿನೇ ಕಾಸ್ಟಿಂಗ್ ಕೌಚ್ ವಿಚಾರಗಳ ಬಗ್ಗೆ ನಟಿಯರು ಸತ್ಯ ಬಿಚ್ಚಿಡುತ್ತಲೇ ಹೋಗುತ್ತಿದ್ದಾರೆ. ಇದೀಗ ನಟಿ ತನುಶ್ರಿ ದತ್ತಾ ನಾನಾ ಪಾಟೇಕರ್ ವಿಚಾರ ಬಹಿರಂಗ ಮಾಡುತ್ತಿದ್ದಂತೆ ಇನ್ನೋರ್ವ ನಿರ್ದೇಶಕನ ಬಗ್ಗೆಯೂ ಕೂಡ ಸತ್ಯ ಬಿಚ್ಚಿಟ್ಟಿದ್ದಾರೆ. 

 • Tanushree Dutta

  News25, Sep 2018, 4:40 PM

  ತನುಶ್ರೀ ದತ್ತಾ ಮೈ ಕೈ ಮುಟ್ಟಿದ್ದ ಆ ನಟ ಯಾರು?

  ಸಿನಿಮಾ ರಂಗದಲ್ಲಿ ಪಾತ್ರಕ್ಕಾಗಿ ನಿರ್ದೇಶಕರು ಮಂಚ ಏರುವಂತೆ ಕರೆಯುತ್ತಾರೆ ಎಂಬ ಅಳಲನ್ನು ನಟಿಯರು ಹೊರಹಾಕುತ್ತಿದ್ದರು. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ತನುಶ್ರೀ ದತ್ತ...

 • Radhika

  News20, Sep 2018, 1:45 PM

  ರಾಧಿಕಾ ಆಪ್ಟೆ ಬಿಚ್ಚಿಟ್ಟ ಅರ್ಧ ರಾತ್ರಿ ವಿಚಾರ

  ಬಾಲಿವುಡ್ ಪ್ರಸಿದ್ಧ ನಟಿ ರಾಧಿಕಾ ಆಪ್ಟೆ ಇದೀಗ ತಮ್ಮ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಚಿತ್ರವೊಂದರ ಶೂಟಿಂಗ್ ವೇಳೆ ತಮಗಾದ ಕಾಸ್ಟಿಂಗ್ ಕೌಚ್  ಬಗ್ಗೆ ಮೀ ಟುವಿನಲ್ಲಿ ಹಂಚಿಕೊಂಡಿದ್ದಾರೆ. 

 • News15, Sep 2018, 4:55 PM

  ನಟರನ್ನು ಮಂಚಕ್ಕೆ ಕರೆಯೋ ನಿರ್ದೇಶಕರಿದ್ದಾರೆ, ಬಾಲಿವುಡ್ ಯುವನಟ ಹೇಳಿದ ಸತ್ಯ!

  ಸುಪ್ರೀಂ ಕೋರ್ಟ್ ಸೆಕ್ಷನ್ ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದ್ದು ಕಳೆದ ವಾರದ ದೊಡ್ಡ ಸುದ್ದಿ. ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಮಂಚ ಏರಬೇಕು ಎಂದು ನಟಿಯರು ಆರೋಪ ಮಾಡುತ್ತಿದ್ದಾರೆ. ಈ ನಡುವೆ ನಟ ಪ್ರಖ್ಯಾತ ನಟ ಸಹ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಏನಿದು ಸುದ್ದಿ?