Cast  

(Search results - 175)
 • সচিন তেন্ডুলকারের ছবি

  News21, Oct 2019, 3:10 PM IST

  ಮಹಾರಾಷ್ಟ್ರ ವಿಧಾನಸಭೆಗೆ ಮತದಾನ: ಮತಗಟ್ಟೆಯ ಸರತಿ ಸಾಲಿನಲ್ಲಿ ಪ್ರತಿಷ್ಠಿತರು!

  ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೂ ಮಹಾರಾಷ್ಟ್ರದಲ್ಲಿ ಶೇ.18.5 ಹಾಗೂ ಹರಿಯಾಣದಲ್ಲಿ ಶೇ.27ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

 • rishab shetty

  Entertainment1, Oct 2019, 11:01 AM IST

  ‘ರುದ್ರಪ್ರಯಾಗ’ದಲ್ಲಿ ರಿಷಬ್ ಶೆಟ್ರ ಜೊತೆ ನಟಿಸಲು ಅವಕಾಶ! ಇಲ್ಲಿ ಅಪ್ಲೈ ಮಾಡಿ

  ರಿಷಬ್ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರಿಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡನ್ನು ಹುಟ್ಟು ಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್ ಕ್ಯಾಪ್ ಬಿಟ್ಟು ಬೆಲ್ ಬಾಟಂನಲ್ಲಿ ನಾಯಕನಾಗಿ ನಟಿಸಿದ್ದರು. ಇದೀಗ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗಿದ್ದು ‘ರುದ್ರಪ್ರಯಾಗ’ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. 

 • bjp bbmp
  Video Icon

  Bengaluru-Urban28, Sep 2019, 3:31 PM IST

  BBMP ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ಶಾಕ್!

  ಒಂದು ಕಡೆ BBMP ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಇನ್ನೊಂದು ಕಡೆ ಪಕ್ಷದ ಕಾರ್ಪೊರೇಟರ್‌ವೊಬ್ಬರು ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಿಳಾ ಕಾರ್ಪೊರೇಟರ್‌ಗೆ ಸಂಕಷ್ಟ ಎದುರಾಗಿದೆ. ಇನ್ನು 45 ದಿನದಲ್ಲಿ ಅವರು ಸದಸ್ಯತ್ವ ಕಳೆದುಕೊಳ್ಳಲಿದ್ದಾರಾ? ಯಾರವರು, ಯಾವ ವಿಷಯಕ್ಕೆ ಸದಸ್ಯತ್ವ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಈ ವಿಡಿಯೋ ನೋಡಿ. ಇಲ್ಲಿದೆ ಕಂಪ್ಲೀಟ್ ಮಾಹಿತಿ. 

 • 25 top10 stories

  NEWS25, Sep 2019, 5:18 PM IST

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • surveen

  ENTERTAINMENT25, Sep 2019, 11:12 AM IST

  ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

   ಬಾಲಿವುಡ್‌ನಲ್ಲಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಮೀ ಟೂ ಅಭಿಯಾನ ಇನ್ನೇನು ತಣ್ಣಗಾಯಿತು ಎನ್ನುವಷ್ಟರಲ್ಲೇ, ಹೇಟ್ ಸ್ಟೋರಿ-2 ಖ್ಯಾತಿಯ ಸುರ್ವೀನ್ ಚಾವ್ಲಾ, ತಾನೂ 5 ಬಾರಿ ಇಂಥ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

 • Bengaluru VV

  Karnataka Districts24, Sep 2019, 6:52 PM IST

  ನಕಲಿ ಜಾತಿ ಪ್ರಮಾಣ ಪತ್ರ: ಬೆಂಗಳೂರು ವಿವಿ ಕುಲಪತಿ ನೇಮಕಾತಿ ರದ್ದುಪಡಿಸಿದ ಕೋರ್ಟ್

  ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ನೇಮಕಾತಿ ರದ್ದುಪಡಿಸಿ ಇಂದು [ಮಂಗಳವಾರ] ಹೈಕೋರ್ಟ್ ಆದೇಶ ಹೊರಡಿಸಿದೆ.

 • Eshwarappa
  Video Icon

  Karnataka Districts22, Sep 2019, 4:37 PM IST

  ಸಿದ್ದರಾಮಯ್ಯಗೆ ವಡ್ಡ ಎಂದ ಈಶ್ವರಪ್ಪಗೆ ಮೈಸೂರಿನಲ್ಲಿ ಅಡ್ಡ

  ಮೈಸೂರು, (ಸೆ.22): ಸಿದ್ದರಾಮಯ್ಯಗೆ ವಡ್ಡ ಎಂದು ನಿಂದಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಭೋವಿ ಸಮುದಾಯ ಖಂಡಿಸಿದೆ. ಇಂದು (ಭಾನುವಾರ) ಮೈಸೂರುಗೆ ಆಗಮಿಸಿದ್ದ ಈಶ್ವರಪ್ಪ ಅವರಿಗೆ ಭೋವಿ ಸಮುದಾಯದ ಜನರು ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಪ್ರತಿಭಟನೆ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ. 

 • Yadgir
  Video Icon

  Karnataka Districts19, Sep 2019, 9:38 PM IST

  ಯಾದಗಿರಿ: ದಲಿತರಿಗೆ ಬಹಿಷ್ಕಾರ, DC-SP ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ

  ಅದೊಂದು ಕೆಟ್ಟ ಗಳಿಗೆ.. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯೇ  ನಡೆದುಹೋಗಿತ್ತು.. ಗಲಾಟೆ ನಡೆದ ನಂತ್ರ ಒಂದುಗುಂಪು ಇನ್ನೊಂದು ಗುಂಪನ್ನ ಬಹಿಷ್ಕಾರಿಸುವ ಹಂತಕ್ಕೆ ತಲುಪಿತ್ತು.. ಸದ್ಯ ಜಿಲ್ಲಾಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ಯಾದಗಿರಿ ತಾಲೂಕಿನ ಹೊರಗೇರಾ ಗ್ರಾಮದಲ್ಲಿ ಕಳೆದ ಕೆಲದಿಗಳಿಂದ ನಡೀತಿರೋ ಹೈಡ್ರಾಮಾ ಇದು..ಕ್ಷುಲ್ಲಕ ಕಾರಣಕ್ಕೆ ನಡೆದ ಕಿತ್ತಾಟ ಎರಡು ಸಮುದಾಯದ ಮಧ್ಯೆ ಬೆಂಕಿಹೊತ್ತಿ ನಿಗಿನಿಗಿ ಎನ್ನುವಂತೆ ಮಾಡಿತ್ತು.. ಅಣ್ತಮ್ಮಾ ಅಂತಾ ಓಡಾಡ್ತಿದ್ದ ಜನರು ಮುಖ ತಿರುಗಿಸುಂತೆ ಮಾಡಿತ್ತು.

 • Sudeep Pailwan
  Video Icon

  ENTERTAINMENT15, Sep 2019, 4:18 PM IST

  ಪೈಲ್ವಾನ್ ಗೂ ತಟ್ಟಿದ ಪೈರಸಿ ಕಂಟಕ; ಕಾನೂನು ತಜ್ಞರ ಮೊರೆ ಹೋದ ಚಿತ್ರತಂಡ!

  ಅತೀ ಕೆಟ್ಟ ಹಂತಕ್ಕೆ ಬಂದು ತಲುಪಿದೆ ಸ್ಯಾಂಡಲ್ ವುಡ್ ಸ್ಟಾರ್ ವಾರ್. ಸ್ಟಾರ್ ನಟರಿಗೆ ತಲೆನೋವು ತಂದಿಟ್ಟಿದೆ ಅಭಿಮಾನಿಗಳ ಎಡವಟ್ಟುಗಳು. ಪೈಲ್ವಾನ್ ಚಿತ್ರವನ್ನು ಆನ್ ಲೈನ್ ನಲ್ಲಿ ಲೀಕ್ ಮಾಡಲಾಗಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿದೆ. ಕಾನೂನು ತಜ್ಞರ ಮೊರೆ ಹೋಗಿದೆ ಚಿತ್ರತಂಡ. ಏನಿದು ಹೊಸ ಕ್ಯಾತೆ? ಈ ವಿಡಿಯೋ ನೋಡಿ. 

 • DK Shivakumar

  NEWS11, Sep 2019, 7:27 AM IST

  ‘ಡಿಕೆಶಿ ಬಂಧನಕ್ಕೆ ಜಾತಿ ಬಣ್ಣ ನಾಚಿಕೆಗೇಡು’

  ಡಿಕೆ.ಶಿವಕುಮಾರ್‌ ಬಂಧನದ ಬೆಳವಣಿಗೆಗೆ ಕಾಂಗ್ರೆಸ್‌ ಪಕ್ಷ ಜಾತಿಯ ಬಣ್ಣ ಬಳಿಯುವುದು ನಾಚಿಕೆಗೇಡಿನ ಸಂಗತಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

 • car 1

  AUTOMOBILE4, Sep 2019, 3:59 PM IST

  ವಾಹನದ ಮೇಲೆ ಧರ್ಮ, ಜಾತಿ, ರಾಜಕೀಯ ಸ್ಟಿಕ್ಕರ್; ಬೀಳುತ್ತೆ ಭಾರಿ ದಂಡ!

  ವಾಹನದ ಮೇಲೆ ಸ್ಟಿಕ್ಕರ್ ಅಥವಾ ಬರಹಗಳನ್ನು ಅಂಟಿಸುವುದು ಭಾರತದಲ್ಲಿ ಟ್ರೆಂಡ್.  ಖಾಸಗಿ ವಾಹನವಾಗಲಿ, ಕ್ಯಾಬ್ ಆಗಲಿ, ಕಾರಿನ ಖಾಲಿ ಜಾಗದಲ್ಲಿ ಸ್ಟಿಕ್ಕರ್ ರಾರಾಜಿಸುತ್ತದೆ. ಇದೀಗ ಕಾರು ಸೇರಿದಂತೆ ಯಾವುದೇ ವಾಹನದಲ್ಲಿ ಸ್ಟಿಕ್ಕರ್ ಅಂಟಿಸಿದರೆ ಭಾರಿ ದಂಡ ಕಟ್ಟಬೇಕು.

 • ramdas

  Karnataka Districts28, Aug 2019, 10:50 AM IST

  ಜಾತಿ ಆಧರಿಸಿ ಯಾರ ಹೆಸರನ್ನೂ ಶಿಫಾರಸು ಮಾಡಲ್ಲ: ಪೇಜಾವರ ಶ್ರೀ ಸ್ಪಷ್ಟನೆ

  ಜಾತಿ ಆಧರಿಸಿ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಮದಾಸ್ ಸಮರ್ಥರು, ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರು.

 • J. C. Madhu Swamy

  Karnataka Districts27, Aug 2019, 3:30 PM IST

  ತುಮಕೂರು: 'ಯಾದವ ಸಮಯದಾಯ ಎಸ್‌ಟಿಗೆ ಸೇರಿಸಲು ಪ್ರಯತ್ನ'

  ಯಾದವ ಸಮುದಾಯವನ್ನು ಪರಿಶಿಷ್ಟವರ್ಗದ ವ್ಯಾಪ್ತಿಗೆ ಸೇರಿಸುವ ನನ್ನ ಯತ್ನಕ್ಕೆ ಈಗ ರಹದಾರಿ ಸಿಕ್ಕಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಂಘದಿಂದ ಆಯೋಜಿಸಿದ್ದ ಶ್ರೀಕೃಷ್ಣಜಯಂತಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು.

 • nagapattinam temple

  Karnataka Districts27, Aug 2019, 2:03 PM IST

  ಹಾಸನ: ಪೂಜಾರಿ ಒಳಗೆ, ಭಕ್ತರು ಹೊರಗೆ..! ದೇವಸ್ಥಾನ ಪ್ರವೇಶಕ್ಕೆ ನಡೀತು ವಾಗ್ವಾದ

  ದೇವಸ್ಥಾನ ಪ್ರವೇಶಿಸುವ ವಿಚಾರದಲ್ಲಿ ಗೊಂದಲ ಉಂಟಾಗಿ ಕೊನೆಗೆ ಭಕ್ತರನ್ನು ಹೊರತುಪಡಿಸಿ ಪೂಜಾರಿ ಒಬ್ಬರೇ ಗುಡಿಯೊಳಗೆ ಪ್ರವೇಶಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಇಂದಿನ ಆಧುನಿಕ ದಿನಗಳಲ್ಲಿಯೂ ದೇವಸ್ಥಾನ ಪ್ರವೇಶ ವಿಚಾರವಾಗಿ ಭಕ್ತರ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ಮಾತ್ರ ವಿಪರ್ಯಾಸ.

 • Vidya Balan

  ENTERTAINMENT27, Aug 2019, 1:34 PM IST

  ಕ್ಯಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ‘ಕಹಾನಿ’ ಗರ್ಲ್!

  ಬಾಲಿವುಡ್ ಬಹುಬೇಡಿಕೆ ನಟಿ ವಿದ್ಯಾ ಬಾಲನ್ ಮಿಷನ್ ಮಂಗಲ್ ಸಕ್ಸಸ್ಸಿನ ಖುಷಿಯಲ್ಲಿದ್ದಾರೆ. ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ ಎಂದು ಹೆಸರು ಮಾಡಿದವರು. ಒಂದೇ ತೆರನಾದ ಇಮೇಜ್ ನಿಂದ ಹೊರಬಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಗಮನ ಸೆಳೆದ ನಟಿ.