Cash  

(Search results - 160)
 • తెలుగు రాష్ట్రాల్లో గుర్తింపు పొందిన ప్రముఖ పారిశ్రామిక వేత్త, ఇద్దరు ముఖ్యమంత్రులకు బాగా కావాల్సిన వ్యక్తి అయిన మేఘా కృష్ణారెడ్డి చెందిన మేఘా ఇంజనీరింగ్ కంపెనీ యజమానుల నివాసాలతో పాటు కార్యాలయాలపై ఐటీ శాఖ పెద్ద ఎత్తున సోదాలకు దిగడం కార్పోరేట్, పొలిటికల్ వర్గాల్లో హాట్ టాపిక్‌గా మారింది.

  Kolar13, Oct 2019, 12:38 PM IST

  ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!

  ಮಾಜಿ ಸಚಿವ ಆರ್. ಎಲ್. ಜಾಲಪ್ಪ ಅವರ ಒಡೆತನದ ಸಂಸ್ಥೆ ಪರಿಶೀಲನೆ ಸಂದರ್ಭ ಐಟಿ ಅಧಿಕಾರಿಗಳು ಕ್ಯಾಷಿಯರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಫೋನ್ ಕೇಳಿದಾಗ ಸಿಮ್ ಎಸೆದ ಕ್ಯಾಷಿಯರ್ ನಡೆಯಿಂದ ಅಧಿಕಾರಿಗಳು ಕೋಪಗೊಂಡಿದ್ದಾರೆ.

 • Video Icon

  state12, Oct 2019, 11:57 AM IST

  ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ಅಂತ್ಯ; ವಿಚಾರಣೆಗೆ ಬರಲು ಸೂಚನೆ

  ಮಾಜಿ ಡಿಸಿಎಂ ಪರಮೇಶ್ವರ್ ನಿವಾಸ ಸದಾಶಿವ ನಗರದ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿ ಹೊರಟಿದ್ದಾರೆ ಅಧಿಕಾರಿಗಳು. ಮುಂಜಾನೆ 3.30 ರವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 89 ಲಕ್ಷ ಹಣ ಅಘೋಷಿತ ಆಸ್ತಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಕಚೇರಿಗೆ ಹಾಜರಾಗಲು ಸೂಚನೆ ನೀಡಿ ತೆರಳಿದ್ದಾರೆ. ತುಮಕೂರಿನ ಸಿದ್ದಾರ್ಥ್ ಸಂಸ್ಥೆಯಲ್ಲಿ ಐಟಿ ಶೋಧ ಮುಂದುವರೆದಿದೆ. 

 • atm cash

  NEWS29, Sep 2019, 10:01 AM IST

  ₹1 ಕೋಟಿ ‘ಎಟಿಎಂ ಹಣ’ದೊಂದಿಗೆ ಚಾಲಕ ಪರಾರಿ!

  ಎಟಿಎಂ ಘಟಕಗಳಿಗೆ ಹಣ ಪೂರೈಸುವ ಖಾಸಗಿ ಏಜೆನ್ಸಿಯೊಂದರ ವಾಹನ ಚಾಲಕ ಸಿನಿಮೀಯ ಶೈಲಿಯಲ್ಲಿ ₹ 99 ಲಕ್ಷ ದೋಚಿ ಪರಾರಿಯಾದ ಘಟನೆ ಎಚ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ.

 • Karnataka Districts27, Sep 2019, 2:06 PM IST

  ಮಂಗಳೂರು: ಗ್ರಾಮ ಪಂಚಾಯತಿಯಲ್ಲಿ ನಗದು ರಹಿತ ವ್ಯವಹಾರ

  ಪಡುಪಣಂಬೂರು ಪಂಚಾಯಿತಿಯಲ್ಲಿ ನಗದು ರಹಿತ ವ್ಯವಸ್ಥೆ ಆರಂಭಗೊಂಡಿದೆ. ಇದರಿಂದಾಗಿ ಈ ಪಂಚಾಯತು ವ್ಯಾಪ್ತಿಯಲ್ಲಿ ಲೈಸನ್ಸ್‌, ಬಾಡಿಗೆ, ಅನುಮತಿ ಶುಲ್ಕ ಮತ್ತಿತರ ಸಂಪನ್ಮೂಲದ ನಗದನ್ನು ಸ್ವೈಪ್ ಕಾರ್ಡ್‌ನ ಮೂಲಕ ವ್ಯವಹಾರ ನಡೆಸಬಹುದಾಗಿದೆ.

 • Narada

  NEWS27, Sep 2019, 10:22 AM IST

  ನಾರದಾ ಕೇಸಿನಲ್ಲಿ ಮೊದಲ ಬಂಧನ: ಐಪಿಎಸ್‌ ಅಧಿಕಾರಿ ಅರೆಸ್ಟ್‌!

  ರಹಸ್ಯ ಕಾರ್ಯಾಚರಣೆ ಹಗರಣ, ನಾರದಾ ಕೇಸಿನಲ್ಲಿ ಮೊದಲ ಬಂಧನ: ಸಿಬಿಐನಿಂದ ಐಪಿಎಸ್‌ ಅಧಿಕಾರಿ ಅರೆಸ್ಟ್‌|  ಪ್ರಕರಣ ನಡೆಯುವ ವೇಳೆ ಮಿರ್ಜಾ ಬುಧ್ರ್ವಾನ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ

 • BUSINESS26, Sep 2019, 11:16 AM IST

  ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ಮುಂದೆ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಡಿಸ್ಕೌಂಟ್ ಸಿಗಲ್ಲ!

  ಬಂಕ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿದ ಖರೀದಿಗೆ ಇನ್ಮುಂದೆ ರಿಯಾಯಿತಿ ಸೌಲಭ್ಯ ಸಿಗಲ್ಲ| ಕೇಂದ್ರ ಸರ್ಕಾರದ ನಿರ್ದೇಶನವನ್ನು ರದ್ದುಗೊಳಿಸಲು ಮುಂದಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು

 • sbi

  BUSINESS25, Sep 2019, 6:48 PM IST

  SBI ಕ್ಯಾಶ್ ವಿತ್ ಡ್ರಾ ಲಿಮಿಟ್: ಒಂದೊಂದು ಕಾರ್ಡ್‌ಗೆ ಒಂದೊಂದು ಮೆರಿಟ್!

  ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI, ತನ್ನ ಗ್ರಾಹಕರಿಗೆ ವಿವಿಧ ರೀತಿಯ ಡೆಬಿಟ್ ಕಾರ್ಡ್ ಸೇವೆ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಂತೆ ವಿವಿಧ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಭಿನ್ನ ವಿತ್ ಡ್ರಾ ಮಿತಿಯನ್ನು sbi ಹೇರಿದ್ದು, ಯಾವ ಕಾರ್ಡ್’ಗೆ ಎಷ್ಟು ವಿತ್ ಡ್ರಾ ಮಿತಿ ಇದೆ ಎಂಬುದನ್ನು ಗಮನಿಸೋಣ.

 • whats app

  SPORTS23, Sep 2019, 10:53 AM IST

  ವಾಟ್ಸ್‌ಆ್ಯಪ್ ಮೂಲಕ ಬಹುಮಾನ ಮೊತ್ತ ಗಳಿಸಿ..!

  ಕೇಂದ್ರ ಕ್ರೀಡಾ ಸಚಿವಾಲಯ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಆರಂಭಿ​ಸಿ​ದೆ. ಫಲಿ​ತಾ​ಂಶ​ಗಳು ಅಧಿ​ಕೃತ ವೆಬ್‌ಸೈಟ್‌, ಸಾಮಾ​ಜಿಕ ತಾಣಗ​ಳಲ್ಲಿ ತಕ್ಷಣ ಲಭ್ಯ​ವಿ​ರುವ ಕಾರಣ, ಬಹು​ಮಾನ ಮೊತ್ತವೂ ಅಷ್ಟೇ ಬೇಗ ತಲು​ಪ​ಬೇಕು ಎನ್ನು​ವುದು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರ ಉದ್ದೇ​ಶ​ವಾ​ಗಿದೆ. 

 • Cash

  NEWS22, Sep 2019, 10:55 AM IST

  ನಾಲ್ಕು ತಿಂಗಳ ವೇತನ ಕೊಡದ್ದಕ್ಕೆ ಹಣದ ವ್ಯಾನ್‌ ಮನೆಗೆ ಒಯ್ದ!

  ತಮಾಷೆ ಅಲ್ಲ.. ನಾಲ್ಕು ತಿಂಗಳ ವೇತನ ಕೊಡದ್ದಕ್ಕೆ ಹಣದ ವ್ಯಾನ್‌ ಮನೆಗೆ ಒಯ್ದ ಚಾಲಕ!| ಈ ಘಟನೆ ನಡೆದಿದ್ದೆಲ್ಲ? ಇಲ್ಲಿದೆ ವಿವರ

 • kanadante mayavadanu kannada film

  ENTERTAINMENT17, Sep 2019, 4:03 PM IST

  'ಕಾಣದಂತೆ ಮಾಯವಾದನು' ಅಂದವನಿಗೆ ಸಿಕ್ತು ಬಂಪರ್ ಕ್ಯಾಶ್!

  ಗೋರಿಯಾದ್ಮೇಲೆ ಹುಟ್ಟಿದ್ ಸ್ಟೋರಿ. ಇದು ಬಹುಮಾನ ವಿಜೇತ ಸಬ್ ಟೈಟಲ್.

 • dks alone

  NEWS6, Sep 2019, 9:06 AM IST

  Fact check: ಡಿಕೆಶಿ ಮನೆಯಲ್ಲಿದ್ದ ಕಂತೆ ಕಂತೆ ಹಣ ಸಿಕ್ತಾ?

  ಡಿ.ಕೆ. ಶಿವಕುಮಾರ್‌ ಅವರ ದೆಹಲಿ ಬಂಗಲೆಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಅಕ್ರಮವಾಗಿ ಶೇಖರಿಸಿಟ್ಟ ಲಕ್ಷಾಂತರ ರು. ಲಭ್ಯವಾಗಿದೆ ಎನ್ನುವ ಸಂದೇಶದೊಂದಿಗೆ ಅಪಾರ ಪ್ರಮಾಣದಲ್ಲಿ ಜೋಡಿಸಿಟ್ಟನೋಟುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Facial App

  NEWS5, Sep 2019, 8:37 AM IST

  ವ್ಯಾಲೆಟ್‌ ಆಯ್ತು ಬಂದಿದೆ ಫೇಷಿಯಲ್‌ ಪೇಮೆಂಟ್‌!

  ಇಂದಿನ ದಿನಗಳಲ್ಲಿ ಹಣ ಪಾವತಿಗೆ ವಿವಿಧ ಮಾದರಿಯ ಮೊಬೈಲ್‌ ವಾಲೆಟ್‌ಗಳು ಬಂದಿವೆ. ಆದರೆ, ಹಣ, ಕಾರ್ಡ್‌ ಅಥವಾ ವಾಲೆಟ್‌ ಅಥವಾ ಸ್ಮಾರ್ಟ್‌ಫೋನ್‌ ಇಲ್ಲದೆಯೂ ಹಣ ಪಾವತಿಸಲು ಸಾಧ್ಯವೇ? ಚೀನಾದ ಅಂಗಡಿಗಳಲ್ಲಿ ನೀವು ವಸ್ತುಗಳನ್ನು ಖರೀದಿಸಿದ ಬಳಿಕ ಕೌಂಟರ್‌ನಲ್ಲಿ ನಿಮ್ಮ ಮುಖವನ್ನು ತೋರಿಸಿದರೆ ಸಾಕು. ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳಲಿದೆ!

 • Vijayapura

  Karnataka Districts3, Sep 2019, 1:31 PM IST

  ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

  ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವೇನೋ ನೀಡಲಾಗಿದೆ. ಆದರೆ ಬ್ಯಾಂಕ್‌ನಲ್ಲಿ ಹಣವಿಲ್ಲದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಜನರ ಪರಿಸ್ಥಿತಿ ಉಂಟಾಗಿದೆ. ಹಣ ಪಡೆಯೋಕೆ ಅಂತ ಚೆಕ್ ತೆಗೆದುಕೊಂಡು ಜನ ಬ್ಯಾಂಕ್‌ಗೆ ಹೋದ್ರೆ ದುಡ್ಡಿಲ್ಲ ಅಂತ ಬ್ಯಾಂಕ್‌ ಸಿಬ್ಬಂದಿ ಚೆಕ್ ವಾಪಸ್ ಕೊಡ್ತಿದ್ದಾರೆ.

 • nirmala

  BUSINESS31, Aug 2019, 7:45 PM IST

  ನಗದು ವಿತ್ ಡ್ರಾಗೆ ಶೇ.2ರಷ್ಟು ಟಿಡಿಎಸ್: ಮೊತ್ತ ಎಷ್ಟು ಗೊತ್ತಾ?

  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಬದಲಾವಣೆಗಳು ಸಹಜ. ಅದರಂತೆ ಒಂದು ಕೋಟಿ ರೂ.ಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

 • Note ban

  BUSINESS18, Aug 2019, 9:17 AM IST

  ನೋಟ್‌ ಬ್ಯಾನ್ ವೇಳೆ ಅಕ್ರಮ ನಡೆಸಿದವರಿಗೆ ಶುರುವಾಯ್ತು ಸಂಕಷ್ಟ!

  ಅಪನಗದೀಕರಣ ವೇಳೆ ಅಕ್ರಮ ನಡೆಸಿದವರಿಗೆ ಮತ್ತಷ್ಟು ಸಂಕಷ್ಟ| ಕಪ್ಪು ಕುಳಗಳನ್ನು ಬಲೆಗೆ ಕೆಡವಲು ತೆರಿಗೆ ಇಲಾಖೆ ಹೊಸ ತಂತ್ರ| ಎಲ್ಲ ತೆರಿಗೆ ಆಯುಕ್ತರಿಗೆ 17 ಅಂಶಗಳ ‘ಚೆಕ್‌ಲಿಸ್ಟ್‌’ ಹಂಚಿಕೆ