Cars  

(Search results - 206)
 • Stars and their expensive cars

  ENTERTAINMENT14, Sep 2019, 3:04 PM IST

  ಬಾಲಿವುಡ್ ಸ್ಟಾರ್‌ಗಳೂ ಅವರ ಎಕ್ಸ್‌ಪೆನ್ಸಿವ್ ಕಾರ್‌ಗಳೂ!

  ಅಬ್ಬಬ್ಬಾ ಒಬ್ಬೊಬ್ರೇ ಹತ್ತಿಪ್ಪತ್ತು ಕಾರ್‌ಗಳನ್ನಿಟ್ಟುಕೊಂಡು ಏನು ಮಾಡುವುದು? ನಾವಾದ್ರೆ ಕಾರು ಮಾರಾಟ ಅಂಗಡಿ ತೆರೆದುಕೊಂಡು ಕೂರ್ತಿದ್ವೇನೋ... ಆದರೆ, ಸಿಕ್ಕಾಪಟ್ಟೆ ಹಣವಿರುವವರಿಗೆ ಅದೇನೋ ಕಾಸ್ಲ್ಟಿ ಕಾರ್‌ಗಳ ಕ್ರೇಜ್. ಅವರು ಹೊಸ ಹೊಸ ಲಕ್ಷುರಿ ಕಾರ್‌ಗಳು ಮಾರುಕಟ್ಟೆಗೆ ಬಂದಂತೆಲ್ಲ ಅದನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿ ತೊಯ್ದಾಡುತ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳ ಬಳಿ ಯಾವೆಲ್ಲ ಕಾರುಗಳಿವೆ ಗೊತ್ತಾ?

 • cars

  AUTOMOBILE12, Sep 2019, 1:45 PM IST

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ!

  ಚೀನಾದಲ್ಲೂ 15 ತಿಂಗಳಲ್ಲಿ 14ನೇ ಬಾರಿ ಕಾರು ಮಾರಾಟ ಕುಸಿತ| ಕಾರುಗಳು, ಸ್ಪೋಟ್ಸ್‌ ಯುಟಿಲಿಟಿ ವೆಹಿಕಲ್‌, ಮಿನಿ ವ್ಯಾನುಗಳು, ವಿವಿದ್ದೋದ್ದೇಶ ವಾಹನಗಳ ಮಾರಾಟ ಆಗಸ್ಟ್‌ನಲ್ಲಿ ಶೇ.9.9ರಷ್ಟುಇಳಿಕೆ 

 • Hyundai Cars

  AUTOMOBILE11, Sep 2019, 10:44 PM IST

  ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

  ಭಾರತದಲ್ಲಿ ವಾಹನ ಮಾರಾಟ ಕುಸಿತಕ್ಕೆ GST ಕಾರಣ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇತ್ತ ಕೇಂದ್ರ ಸರ್ಕಾರ ಕೂಡ ಆಟೋಮೊಬೈಲ್ ಕಂಪನಿಗಳ ಮಾತಿನ ಮೇರೆಗೆ GST ಕಡಿತದ ಕುರಿತು ಸಭೆ ಸೇರಲಿದೆ. ಆದರೆ ವಾಹನ ಮಾರಾಟ ಕುಸಿತಕ್ಕೆ GST ಬದಲು, ಕಾರಣ ಬೇರೆಯೇ ಇದೆ ಎಂದು ಬಜಾಜ್ ಹೇಳಿದೆ.  

 • Nirmala raman

  BUSINESS10, Sep 2019, 9:48 PM IST

  ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ!

  ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಈ ದೇಶದಲ್ಲಿ ಲಕ್ಷಾಂತರ ಜನರು ತಮ್ಮ EMI ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ವಿಚಿತ್ರ ಉತ್ತರ ನೀಡಿದ್ದಾರೆ.

 • car

  AUTOMOBILE10, Sep 2019, 8:02 AM IST

  ವಾಹನ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!

  ಆಗಸ್ಟ್‌ ಆಟೋಮೊಬೈಲ್‌ ಸೇಲ್‌ 2 ದಶಕಗಳಲ್ಲೇ ಅತ್ಯಂತ ಕನಿಷ್ಠ| 2018ಕ್ಕೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ಶೇ.23.55ರಷ್ಟುಭಾರೀ ಇಳಿಕೆ| 1997-98ರ ಬಳಿಕದ ಅತ್ಯಂತ ನಿರಾಶಾದಾಯಕ ವಾಹನ ಮಾರಾಟ ಸಂಖ್ಯೆ

 • cars

  AUTOMOBILE8, Sep 2019, 9:08 AM IST

  ಕಾರು ಕಂಪನಿಗಳಿಂದ ಭರ್ಜರಿ ಆಫರ್‌: ಬೆಲೆಯಲ್ಲಿ ಭಾರೀ ಕಡಿತ!

  ಕಾರು ಕಂಪನಿಗಳಿಂದ ಭರ್ಜರಿ ಆಫರ್‌!| ಆಯ್ದ ಕೆಲವು ಕಾರುಗಳ ಮೇಲೆ 30000, ಲಕ್ಷ ಲಕ್ಷ ರು. ಕಡಿತ| 2020 ಏಪ್ರಿಲ್‌ನಲ್ಲಿ ಬದಲಾದ ಇಂಧನ ಬಳಕೆ ನಿಯಮ ಜಾರಿ ಹಿನ್ನೆಲೆ

 • AUTOMOBILE2, Sep 2019, 8:37 PM IST

  S ಕ್ರಾಸ್ ಕಾರಿಗೆ ಬಂಪರ್ ಆಫರ್ ಘೋಷಿಸಿದ ಮಾರುತಿ ಸುಜುಕಿ!

  ಮಾರಾಟ ಕುಸಿತದ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಮಾರುತಿ ಸುಜುಕಿ S ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗಿದೆ. 

 • cars

  AUTOMOBILE1, Sep 2019, 9:11 PM IST

  ಆಗಸ್ಟ್‌ನಲ್ಲಿ ಆಟೋಮೊಬೈಲ್ ಸ್ಥಿತಿಗತಿ; ದಾಖಲೆ ಕುಸಿತ ಕಂಡ ಟಾಟಾ, ಮಾರುತಿ!

  ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿನ ಮಾರಾಟ ಕುಸಿತ ಚೇತರಿಕೆ ಕಾಣುತ್ತಿಲ್ಲ. ಆಗಸ್ಟ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ದಾಖಲೆಯ ಕುಸಿತ  ಕಂಡಿದೆ. ಇನ್ನು ಮಾರುತಿ, ಹ್ಯುಂಡೈ ಕೂಡ ಇದೇ ಹಾದಿ ಹಿಡಿದಿದೆ. ಆಗಸ್ಟ್ ತಿಂಗಳ ವಾಹನ ಮಾರಾಟ ವಿವರ ಇಲ್ಲಿದೆ.

 • Anand Mahindra Purchases Alturas G4

  AUTOMOBILE30, Aug 2019, 9:55 PM IST

  ಮಹೀಂದ್ರ ಮಾಲೀಕ ಆನಂದ್ ಬಳಿ ಇದೆ 5 SUV ಕಾರು!

  ಮುಂಬೈ(ಆ.30): ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಬಲಿಷ್ಠ ಕಾರುಗಳನ್ನು ಬಿಡುಗಡೆ ಮಾತ್ರವಲ್ಲ, ಟ್ವಿಟರ್ ಮೂಲಕವೂ ಎಲ್ಲರ ಮನೆ ಮಾತಾಗಿದ್ದಾರೆ. ವಿಶೇಷ ಅಂದರೆ ಆನಂದ್ ಮಹೀಂದ್ರ, ತಮ್ಮ ಕಂಪನಿಯ ಕಾರುಗಳನ್ನು ಮಾತ್ರ ಬಳಸುತ್ತಾರೆ. ಇದು ಅತ್ಯಂತ ವಿರಳ. ಕಾರಣ ಟಾಟಾ ಸೇರಿದಂತೆ ಇತರ ಆಟೋಮೊಬೈಲ್ ಕಂಪನಿ ಮಾಲೀಕರ ಬಳಿ ಇತರ ಬ್ರ್ಯಾಂಡ್ ಕಾರುಗಳಿವೆ. ಆದರೆ ಆನಂದ್ ಬಳಿ ಕೇವಲ ಮಹೀಂದ್ರ ಕಾರುಗಳು ಮಾತ್ರ ಇವೆ. ಅದರಲ್ಲೂ ಆನಂದ್ ಮಹೀಂದ್ರ ಬಳಿಕ 5  ಕಾರುಗಳಿವೆ. 

 • Maruti WagonR

  AUTOMOBILE23, Aug 2019, 6:13 PM IST

  40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!

  ಮಧ್ಯಮ ವರ್ಗದ ಅತ್ಯುತ್ತಮ ಫ್ಯಾಮಿಲಿ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ಸುಜುಕಿ ವ್ಯಾಗನ್R ಪಾತ್ರವಾಗಿದೆ. ಆದರೆ ದಿಢೀರ್ ಆಗಿ ಮಾರುತಿ  40,000 ಕಾರುಗಳನ್ನು ಹಿಂಪೆಡಿದಿದೆ.

 • Virat Bently

  AUTOMOBILE18, Aug 2019, 7:05 PM IST

  ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!

  ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು  ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.

 • Cars

  AUTOMOBILE14, Aug 2019, 7:53 AM IST

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!| ಜುಲೈ ತಿಂಗಳ ಮಾರಾಟದಲ್ಲಿ ಶೇ.18.71ರಷ್ಟು ಇಳಿಕೆ| ಎರಡು ತಿಂಗಳಲ್ಲಿ 15 ಸಾವಿರ ಉದ್ಯೋಗ ಖೋತಾ

 • maruthi

  AUTOMOBILE6, Aug 2019, 5:01 PM IST

  ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

  ವಾಹನ ಮಾರಾಟ ಕುಸಿತ ಕಾಣುತ್ತಿರುವ ಬೆನ್ನಲ್ಲೇ ಮಾರುತಿ ಸುಜುಕಿ ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಪ್ರತಿ ಕಾರಿನ ಮೇಲೂ ಭರ್ಜರಿ ರಿಯಾಯಿತಿ ನೀಡಲಾಗಿದೆ. ಇಲ್ಲಿದೆ ಡಿಸ್ಕೌಂಟ್ ಆಫರ್ ವಿವರ.

 • Maruti Swift Sport Custom 1

  AUTOMOBILE5, Aug 2019, 7:30 PM IST

  ವಾಹನ ಮಾರಾಟ ಇಳಿಕೆ; ಮಾರುತಿ ಸುಜುಕಿಗೆ ತಟ್ಟಿತು ಬಿಸಿ!

  ಭಾರತದಲ್ಲಿ ವಾಹನ ಮಾರಾಟ ಅಲ್ಲೋಲಕಲ್ಲೋಲವಾಗಿದೆ. ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರ ಬಿಸಿ ಮಾರುತಿ ಸುಜುಕಿ ಸಂಸ್ಥಗೂ ತಟ್ಟಿದೆ. ಇದೀಗ ಮಾರುತಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 

 • Buzzard SUV

  AUTOMOBILE4, Aug 2019, 4:45 PM IST

  ಟ್ರೈಬರ್ to ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು!

  ಭಾರತದಲ್ಲಿ MPV ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಮಾರುತಿ ಎರ್ಟಿಗಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಇದೀಗ ಅಟೋ ಕಂಪನಿಗಳು 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಕಾರು ವಿವರ ಇಲ್ಲಿದೆ.