Career  

(Search results - 175)
 • Priyanka Chopra to Deepika Padukone actresses who has given massive hits in their careers

  Cine WorldSep 17, 2021, 5:13 PM IST

  ಪ್ರಿಯಾಂಕಾ - ದೀಪಿಕಾ: ಯಾರು ಎಷ್ಟು ಹಿಟ್‌ ಸಿನಿಮಾ ನೀಡಿದ್ದಾರೆ?

  ಬಾಲಿವುಡ್‌ನ ಯಾವ ನಟಿಯರು ತಮ್ಮ ಕೆರಿಯರ್‌ನಲ್ಲಿ ಅತಿ ಹೆಚ್ಚು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ ಗೊತ್ತಾ ನಿಮಗೆ ? ನಿಮ್ಮ ಫೇವರೇಟ್‌ ಸ್ಟಾರ್‌ನ ಎಷ್ಷು ಫಿಲ್ಮ್ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ ನೋಡಿ. ಮಾಹಿತಿಗಾಗಿ ಓದಿ.

 • Not Ranbir Kapoor or Sidharth Malhotra Alia Bhatt was attracted to this co-star

  Cine WorldSep 17, 2021, 3:46 PM IST

  ರಣಬೀರ್ ಅಥವಾ ಸಿದ್ಧಾರ್ಥ್ ಅಲ್ಲ, ಈ ಕೋಸ್ಟಾರ್‌ ಮೇಲೆ ಕ್ರಶ್‌ ಹೊಂದಿದ್ದರು ಆಲಿಯಾ!

  ಪ್ರಸ್ತುತ ಆಲಿಯಾ ಭಟ್‌ ರಣಬೀರ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಬಹಳ ಸಮಯದಿಂದ ಡೇಟ್‌ ಮಾಡುತ್ತಿರುವ ಇವರು ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆಲಿಯಾ ಇದಕ್ಕೂ ಮೊದಲು ಸಿದ್ಧಾರ್ಥ್‌ ಮಲ್ಹೋತ್ರಾ ಜೊತೆ ಸಹ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ. ಆದರೆ ಇವರು ತಮ್ಮ ಇನ್ನೊಬ್ಬ ಕೋಸ್ಟಾರ್‌ ಮೇಲೆ ಆಕರ್ಷಿತರಾಗಿದ್ದರೆಂದೂ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಮೂರನೇಯವರು ಯಾರು?

 • Shanaya Kapoor trolled for overacting and copying Ananya Panday

  Cine WorldSep 3, 2021, 4:42 PM IST

  ಶನಾಯಾ ನಟನೆ ಮೆಚ್ಚದ ನೆಟ್ಟಿಗ್ಗರು: ಟ್ರೋಲ್‌ ಆಗುತ್ತಿರುವ ಸಂಜಯ್‌ ಕಪೂರ್ ಪುತ್ರಿ!

  ಶನಾಯಾ ಕಪೂರ್ ಒಂದು ಜಾಹೀರಾತಿನ ಮೂಲಕ ತನ್ನ ಚೊಚ್ಚಲ ನಟನೆಯನ್ನು ಮಾಡಿದ್ದಾರೆ. ಅನನ್ಯ ಪಾಂಡೆ ಮತ್ತು ಶನಾಯಾ ಅವರ ಧ್ವನಿ ಮತ್ತು ನಟನೆಯ ನಡುವಿನ ಹೋಲಿಕೆಯಿಂದ ನೆಟಿಜನ್‌ಗಳು ನಿರಾಶೆಗೊಂಡಿದ್ದಾರೆ ಮತ್ತು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.


   

 • Actors who abruptly ended their relationship with old lover

  Cine WorldAug 31, 2021, 4:43 PM IST

  ಯಶಸ್ಸಿನ ಮೆಟ್ಟಿಲೇರುತ್ತಿದ್ದಂತೆ, ಪ್ರೇಮಿಗಳಿಗೆ ಕೈ ಕೊಟ್ಟ ಸೆಲೆಬ್ರಿಟಿಗಳು!

  ಬಾಲಿವುಡ್‌ನಲ್ಲಿ ಆಫೇರ್‌, ಬ್ರೇಕಪ್‌, ಮದುವೆಗಳು, ವಿಚ್ಛೇದನಗಳು ಮತ್ತು ಪ್ಯಾಚ್-ಅಪ್‌ಗಳು ನಡೆಯುತ್ತಿರುತ್ತವೆ. ಈ ವಿಷಯಗಳು ಯಾವಾಗಲೂ ಸುದ್ದಿಯಾಗುತ್ತಿರುತ್ತವೆ. ಇದೇ ರೀತಿ ಬಾಲಿವುಡ್‌ನ ಕೆಲವರು ಸ್ಟಾರ್ ಅಥವಾ ಫೇಮಸ್ ಆಗುವ ಮೊದಲು, ಡೇಟಿಂಗ್ ಮಾಡುತ್ತಿದ್ದರು. ಆದರೆ ಕೆರಿಯರ್‌ನಲ್ಲಿ ಮುಂದುವರೆದಾಗ ಹಳೆಯ ಪ್ರೇಮಿಯೊಂದಿಗಿನ ಸಂಬಂಧವನ್ನು ಕಾರಣವಿಲ್ಲದೇ ಕೊನೆಗೊಳಿಸಿದರು. ಅವರನ್ನು ಬಿಟ್ಟು ಹೊಸ ಪಾರ್ಟನರ್‌ಗಳ ಜೊತೆ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. 

 • How to start your working day to be succeeded in life

  EducationAug 27, 2021, 6:51 PM IST

  ದಿನವನ್ನು ಈ ರೀತಿ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ!

  ನಾವೆಲ್ಲರೂ ವೃತ್ತಿಪರ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುತ್ತೇವೆ. ಇದಕ್ಕಾಗಿ, ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಸಮಯಕ್ಕಿಂತ ಮುಂಚಿತವಾಗಿ ಗುರಿಗಳನ್ನು ಸಾಧಿಸಲು ಆ ಹೆಚ್ಚುವರಿ ಗಂಟೆಗಳಲ್ಲಿ ಕೆಲಸ ಮಾಡುತ್ತೇವೆ. ಆದಾಗ್ಯೂ, ಅನೇಕರು ಇನ್ನೂ ಅವರು ಬಯಸಿದ ಯಶಸ್ಸನ್ನು ಪಡೆಯುವುದಿಲ್ಲ. ನಿರ್ಲಕ್ಷಿಸುತ್ತಿರುವ ಕೆಲವು ಸಣ್ಣ ವಿಷಯಗಳು ಇದಕ್ಕೆ ಕಾರಣ. ಹೀಗಾಗಿ, ಪ್ರತಿದಿನ ಕೆಲಸದ ಪ್ರಾರಂಭದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಒಂದಷ್ಟು ವಿವರ ಇಲ್ಲಿದೆ... 

 • Bollywood actress Malaika arora star who starts modeling to get more income in short period dpl

  Cine WorldAug 23, 2021, 11:09 AM IST

  ಹೆಚ್ಚು ಪಾಕೆಟ್ ಮನಿಗಾಗಿ ಮಾಡೆಲಿಂಗ್ ಶುರು ಮಾಡಿದ್ದ ಮಲೈಕಾ

  • ಮಾಡೆಲಿಂಗ್‌ನಿಂದ ಶುರು ಮಾಡಿ ಫೇಮಸ್ ನಟಿಯಾದ ಮಲೈಕಾ
  • ತಮ್ಮ ಕೆರಿಯಲ್ ಆರಂಭದ ದಿನಗಳ ಬಗ್ಗೆ ಹೇಳಿದ್ದು ಹೀಗೆ
 • The famous celebrities who changed their names for career in movies

  Cine WorldAug 19, 2021, 5:53 PM IST

  ಶಿಲ್ಪಾ ಶೆಟ್ಟಿ, ಕಿಯಾರಾ: ಈ ಫೇಮಸ್ ಸೆಲೆಬ್ರಿಟಿಗಳ ನಿಜ ಹೆಸರು ಇದಲ್ಲವೇ ಅಲ್ಲ!

  ಅನೇಕ ನಟನಟಿರು ವೃತ್ತಿಪರವಾಗಿ ಬೇರೆ ಹೆಸರನ್ನು ಬಳಸಲು ಆಯ್ಕೆ ಮಾಡುತ್ತಾರೆ. ಇದಕ್ಕೆ ಕಾರಣ ಹಲವು. ನಮ್ಮ ನೆಚ್ಚಿನ ಸೆಲೆಬ್ರಿಟಿಗಳ ನಿಜವಾದ ಹೆಸರನ್ನು ಕಂಡುಹಿಡಿಯುವುದು ಯಾವಾಗಲೂ ಆಕರ್ಷಕ. ಅಂಥ ಕೆಲವರನ್ನು ಈಗ ನೋಡೋಣ.

   

 • 71 percent Indians now willing to support their children in career in sport beyond cricket Survey mah

  OlympicsAug 10, 2021, 6:50 PM IST

  ಕ್ರಿಕೆಟ್ ಬಿಟ್ಟರು ಭಾರತೀಯರು...ಒಲಿಂಪಿಕ್ಸ್ ಸಾಧನೆ ನಂತರ ಬದಲಾವಣೆ ಗಾಳಿ!

  ಒಲಿಂಪಿಕ್ಸ್ ನಲ್ಲಿ  ಭಾರತ ಹೆಮ್ಮೆಯ ಸಾಧನೆ ಮಾಡಿದ ನಂತರ ದೇಶದಲ್ಲಿಯೂ ಬದಲಾವಣೆ ಗಾಳಿ ಬೀಸಿದೆ. ಪಾಲಕರು ತಮ್ಮ ಮಕ್ಕಳನ್ನು ಕ್ರಿಕೆಟ್ ಹೊರತಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ.

 • Bihar Village court allows woman to leave husband pursue career dpl

  WomanAug 1, 2021, 2:03 PM IST

  ಶಿಕ್ಷಣದ ಕನಸಿನಿಂದ ಮದುವೆಯಾಗಿ 1 ತಿಂಗಳಿಗೆ ಗಂಡನ ಬಿಟ್ಟಳು

  ಜೀವನದಲ್ಲಿ ಒಬ್ಬ ವ್ಯಕ್ತಿಯ ಕನಸು ಆತನನ್ನು ನಿದ್ರಿಸಲು ಬಿಡುವುದಿಲ್ಲ. ಆ ಕನಸು ನನಸಾಗುವುದೇ ದೊಡ್ಡ ಗುರಿಯಾಗಿರುತ್ತದೆ. ಅದಕ್ಕಾಗಿ ಏನನ್ನು ತ್ಯಜಿಸುವುದಕ್ಕೂ ಸಿದ್ಧರಾಗುತ್ತಾರೆ. ಪುಟ್ಟ ಹಳ್ಳಿಯೊಂದರ ಸಂಪ್ರದಾಯಸ್ಥ ಮನೆಯ 19ರ ಯುವತಿ ದಿಟ್ಟ ನಿರ್ಧಾರ ತೆಗೆದುಕೊಂಡು ಅಂತೂ ಕನಸನ್ನು ನನಸು ಮಾಡುವ ಹಾದಿ ಹಿಡಿದಿದ್ದಾಳೆ.

 • Brain Hacks to remember topics you learned here are tips

  EducationJul 28, 2021, 1:43 PM IST

  #BrainHack : ಹೀಗೆ ಮಾಡಿದ್ರೆ ಎಲ್ಲವನ್ನೂ ನೆನಪಿನಲ್ಲಿಡೋದು ಸುಲಭ

  ನಾವು ನಮ್ಮ ವಯಸ್ಸಿನ ಅಂತ್ಯದವರೆಗೆ ಏನನ್ನಾದರೂ ಕಲಿಯುತ್ತಲೇ ಇರುತ್ತೇವೆ. ಸಮಯ ಬದಲಾಗುತ್ತದೆ, ಪರಿಸರ ಬದಲಾವಣೆಗಳು, ಮತ್ತು ಬದುಕುಳಿಯಲು ನಾವು ನಮ್ಮನ್ನು ಮುನ್ನಡೆಸಿಕೊಂಡು ಹೋಗಲೇಬೇಕು. ಆದ್ದರಿಂದ ಹೊಸ ವಿಷಯಗಳನ್ನು ಕಲಿಯುವುದು ಮುಖ್ಯ. ಆದರೆ ವಯಸ್ಸಾದಂತೆ, ನಮ್ಮ ಕಲಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವು ಜನರು ನಿಧಾನವಾಗಿ ಕಲಿಯುತ್ತಾರೆ ಅಥವಾ ಮರೆಯುತ್ತಾರೆ. ಆದರೆ ಈ ಮೆದುಳಿನ ಹ್ಯಾಕ್ಸ್ ಅಳವಡಿಸಿಕೊಂಡ ನಂತರ ಬೇಗ ಕಲಿಯುತ್ತೀರಿ ಮತ್ತು ಸಾಧ್ಯವಾದಷ್ಟು ಬೇಗ ಏನನ್ನೂ ಮರೆಯುವುದಿಲ್ಲ. ಅವರ ಬಗ್ಗೆ ನೋಡೋಣ.
   

 • Tips to face virtual interview

  Private JobsJul 21, 2021, 3:49 PM IST

  ವರ್ಚುವಲ್ ಇಂಟರ್ವ್ಯೂಗೆ ತಯಾರಾಗೋದು ಹೇಗೆ?

  ಮನೆಯಿಂದ ಕೆಲಸ ಮಾಡುವುದು ಇದೀಗ ಪ್ರಪಂಚದೆಲ್ಲೆಡೆ ಅನಿವಾರ್ಯದ ಜೊತೆಗೆ ಟ್ರೆಂಡ್ ಆಗಿದೆ. ಕೆಲಸಗಳ ಜೊತೆಗೆ ವರ್ಚುವಲ್ ಸಂದರ್ಶನಗಳು ಕಳೆದ ವರ್ಷದಿಂದ ಆಮೂಲಾಗ್ರವಾಗಿ ಹೆಚ್ಚಾಗಿದೆ. ಕಟ್ಟುನಿಟ್ಟಾದ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವಾಗಿ, ಪ್ರಯಾಣ, ಸಮಯ ಮತ್ತು ಸ್ಥಳದ ವೆಚ್ಚವಿಲ್ಲದೆ ಅಭ್ಯರ್ಥಿಗಳನ್ನು ಸಂದರ್ಶಿಸಲು ವರ್ಚುವಲ್ ಸಂದರ್ಶನಗಳು ಸಹಾಯ ಮಾಡಿದೆ .

 • Special Interview V Somanna speaks about his life and political career hls
  Video Icon

  stateJul 21, 2021, 10:16 AM IST

  ಸಕ್ರಿಯ ರಾಜಕಾರಣಿ, ಜನ ಮೆಚ್ಚಿದ ನಾಯಕ ವಿ ಸೋಮಣ್ಣ ಜೊತೆ ಮಾತುಕತೆ

  ವಸತಿ ಸಚಿವ ವಿ. ಸೋಮಣ್ಣ ಸರಳ, ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದವರು. ಸದಾ ತಮ್ಮ ಕ್ಷೇತ್ರದ ಜನರಿಗಾಗಿ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವ ರಾಜಕಾರಣಿ.

 • Career Education in Kannada from 2022-23 Says DCM CN Ashwathnarayan grg

  EducationJul 19, 2021, 9:21 AM IST

  2022-23ರಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ: ಡಿಸಿಎಂ ಅಶ್ವತ್ಥನಾರಾಯಣ

  2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್‌ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಂಜಿನಿಯರಿಂಗ್‌ ಕೋರ್ಸುಗಳ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.
   

 • Vidya Balan recalls period of rejections in her career I used to go to sleep crying dpl

  Cine WorldJul 4, 2021, 9:38 AM IST

  ತಿರಸ್ಕಾರದ ನೋವು: ಪ್ರತಿ ದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ವಿದ್ಯಾ ಬಾಲನ್

  • ಬಾಲಿವುಡ್‌ನ ಖ್ಯಾತ ನಟಿಯನ್ನು ಕಾಡಿತ್ತು ತಿರಸ್ಕಾರದ ನೋವು
  • ಪ್ರತಿದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ನಟಿ
 • Ireland Cricketer Kevin OBrien Retires from ODI career kvn

  CricketJun 19, 2021, 10:12 AM IST

  ಏಕದಿನ ಕ್ರಿಕೆಟ್‌ಗೆ ಐರ್ಲೆಂಡ್ ಸ್ಟಾರ್ ಬ್ಯಾಟ್ಸ್‌ಮನ್‌ ಕೆವಿನ್‌ ಓಬ್ರಿಯನ್‌ ಗುಡ್‌ಬೈ

  15 ವರ್ಷಗಳ ಕಾಲ ಐರ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನನಗನಿಸಿದೆ. ನಾನು 153 ಬಾರಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ ಎನ್ನುವುದೇ ನನ್ನ ಪಾಲಿನ ದೊಡ್ಡ ಗೌರವ. ಈ ನೆನಪುಗಳು ನನ್ನ ಕೊನೆಯ ಕ್ಷಣದ ವರೆಗೂ ಜತೆಗಿರಲಿವೆ ಎಂದು ಒಬ್ರಿಯನ್ ಹೇಳಿದ್ದಾರೆ.