Cardiac Arrest

(Search results - 33)

Korean actor

Cine World17, Sep 2020, 4:28 PM

ಡಿಪ್ರೆಶನ್‌ನಿಂದ 36 ವರ್ಷ ನಟಿ Oh In hye ನಿಧನ

36 ವರ್ಷದ ಕೊರಿಯನ್ ನಟಿ ಓಹ್‌ ಇನ್ ಹೈ ಡಿಪ್ರೆಶನ್‌ನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈದ್ಯರ ಅಧಿಕೃತ ಮಾಹಿತಿಗಾಗಿ ಚಿತ್ರರಂಗದವರು ಹಾಗೂ ಕುಟುಂಬಸ್ಥರು ಕಾಯುತ್ತಿದ್ದಾರೆ.

Pandit Jasraj

India4, Sep 2020, 9:34 PM

ಕುಟುಂಬಕ್ಕೆ ಸಂತಾಪ ಪತ್ರ ಕಳಿಸಿ ಜಸ್‌ರಾಜ್‌ ಸ್ಮರಿಸಿದ ಮೋದಿ

ಶಾಸ್ತ್ರೀಯ ಸಂಗೀತ ದಿಗ್ಗಜ ಜಸ್ ರಾಜ್ ನಮ್ಮನ್ನು ಕೆಲ ದಿನಗಳ ಹಿಂದೆ ಅಗಲಿದ್ದರು. ಸಂತಾಪ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಜಸ್ ರಾಜ್ ಜೀವನ-ಸಾಧನೆ ಸ್ಮರಿಸಿದ್ದಾರೆ.

Janmejay Singh

Politics21, Aug 2020, 3:40 PM

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಶಾಸಕ ನಿಧನ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಶಾಸಕ ಇಂದು (ಶುಕ್ರವಾರ) ನಿಧನರಾಗಿದ್ದಾರೆ. ಇವರ ಸಾವಿಗೆ ವಿವಿಧ ಪಕ್ಷದ ನಾಯಕ ಸಂತಾಪ ಸೂಚಿಸಿದ್ದಾರೆ.

• pandit jasraj

India17, Aug 2020, 7:27 PM

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜ ಪಂಡಿತ್ ಜಸ್ ರಾಜ್ ಇನ್ನಿಲ್ಲ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ಅವರು ಅಮೆರಿಕಾದ ನ್ಯೂ ಜರ್ಸಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಅವರಿಗೆ 90 ವರ್ಷ ವಯಸ್ಸಾಗಿತ್ತು.  ಹಿರಿಯ ಗಾಯಕ ಸಂಗೀತ ಲೋಕ ಅಗಲಿದ್ದು ಪ್ರಧಾನಿ-ರಾಷ್ಟ್ರಪತಿ ಆದಿಯಾಗಿ ಗಣ್ಯರು ಸ್ಮರಣೆ ಮಾಡುತ್ತಿದ್ದಾರೆ.

Junaid Shah, who got popular because of his looks and uncanny resemblance to Bollywood actor Ranbir Kapoor, breathed his last on Thursday night (July 16) in Ellahi Bagh, Srinagar.

Cine World17, Jul 2020, 6:19 PM

ಜೂ. ರಣಬೀರ್ ಕಪೂರ್ ಜುನೈದ್ ಹೃದಯಾಘಾತದಿಂದ ನಿಧನ

ಮುಂಬೈ (ಜು.  17)   ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನೇ ಹೋಲುವ ಕಾಶ್ಮೀರದ ಜುನೈದ್ ಶಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವು ಟಿವಿ ಶೋಗಳಲ್ಲಿ ಭಾಗವಹಿಸಿ ಸಿನಿಮಾದಲ್ಲಿ ಮಿಂಚಬೇಕು ಎಂದಿದ್ದವರು ಕೊನೆ ಉಸಿರು ಎಳೆದಿದ್ದಾರೆ.

• undefined

Sandalwood13, Jul 2020, 6:15 PM

ದರ್ಶನ್ ನೆಚ್ಚಿನ ಮೇಕಪ್ ಮ್ಯಾನ್ ಶ್ರೀನಿವಾಸ್ ಇನ್ನಿಲ್ಲ, ಕಂಬನಿ ಮಿಡಿದ ದಾಸ

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಮೇಕಪ್ ಮ್ಯಾನ್ ಶ್ರೀನಿವಾಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಾಸ ದರ್ಶನ್ ನೆಚ್ಚಿನ  ಆರ್ಟಿಸ್ಟ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

SN saroj Khan

Cine World3, Jul 2020, 9:27 AM

'ಏಕ್ ದೋ ತೀನ್' ಖ್ಯಾತಿಯ ಬಾಲಿವುಡ್ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸರೋಜ್ ಖಾನ್‌  (71) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Samrat Moze

India8, May 2020, 8:23 AM

ಕೊನೆಯುಸಿರೆಳೆದ ಪುಣೆಯ 'ಗೋಲ್ಡ್‌ ಮ್ಯಾನ್'..! ಏನಾಯ್ತು?

ದೇಶಾದ್ಯಂತ 'ಗೋಲ್ಡ್‌ ಮ್ಯಾನ್' ಎಂದೇ ಪ್ರಖ್ಯಾತಿಯಾಗಿದ್ದ ಸಮ್ರಾಟ್ ಮೊಜೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ(ಮೇ.05)ದಂದು ಕೊನೆಯುಸಿರೆಳೆದಿದ್ದಾರೆ.  ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಅವರ ಅಂತ್ಯಕ್ರಿಯೆಯನ್ನು ಪುಣೆಯ ಯರವಾಡದ ಬಳಿ ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಗೋಲ್ಡ್ ಮ್ಯಾನ್ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

bajarangdal

state25, Apr 2020, 7:29 AM

ಬಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿಧನ!

ಬಜರಂಗದಳ ಮಾಜಿ ಸಂಚಾಲಕ ನಿಧನ| ಹೃದಯಾಘಾತದಿಂದ ಶನಿವಾರ ಮುಂಜಾನೆ ಕೊನೆಯುಸಿರೆಳೆದ ಮಹೇಂದ್ರ ಕುಮಾರ್| ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರ

• undefined

Automobile20, Apr 2020, 7:48 PM

46ರ ಹರೆಯದ ಚುರುಕಿನ ತರುಣ, BMW ಕಂಪನಿಯ ಭಾರತದ CEO ರುದ್ರತೇಜ್ ನಿಧನ!

ಕೊರೋನಾ ವೈರಸ್‌, ಲಾಕ್‌ಡೌನ್‌ನಿಂದ ಆತಂಕಗೊಂಡಿರುವ ಭಾರತದ ಆಟೋಮೊಬೈಲ್ ಇಂಡಸ್ಟ್ರಿ  BMW ಭಾರತದ ಸಿಇಒ ನಿಧನ ವಾರ್ತೆಯಿಂದ ಬೆಚ್ಚಿ ಬಿದ್ದಿದೆ. 46 ವರ್ಷದ ರುದ್ರತೇಜ್ ಸಿಂಗ್ ಆರೋಗ್ಯವಾಗಿದ್ದರು. ಕಳೆದ ವರ್ಷ  BMW ಕಾರು ಕಂಪನಿಯ ಭಾರತದ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ರುದ್ರತೇಜ್ ಸಾವು ಆಟೋ ಇಂಡಸ್ಟ್ರಿಗೂ ದೊಡ್ಡ ಆಘಾತ ನೀಡಿದೆ.

• Visu dies

Cine World24, Mar 2020, 1:01 PM

ಹಿರಿಯ ನಿರ್ದೇಶಕ, ನಟ ಎಂ.ಆರ್‌. ವಿಶ್ವನಾಥನ್‌ ನಿಧನ

ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ವಿಶು (74) ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನಲ್ಲಿ ಕೊನೆ ಉಸಿರೆಳೆದಿದ್ದಾರೆ.

• janya

News27, Feb 2020, 7:13 AM

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಲಘು ಹೃದಯಾಘಾತ!

ಅರ್ಜುನ್ ಜನ್ಯಾಗೆ ಹೃದಯಾಘಾತ| ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ| ರಾತ್ರಿ ಮನೆಯಲ್ಲಿದ್ದಾಗ ಹೃದಯಾಘಾತ

Sandalwood Actor Chiranjeevi Sarja dies cardiac arrest at age of 35 .

Health23, Feb 2020, 2:39 PM

ಚಿರು ಹೃದಯ ಬಿಟ್ಟು ಹೋದ 'ಆಘಾತ'ಕಾರಿ ಅಂಶಗಳಿವು!

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್  ಚಿರಂಜೀವಿ ಸರ್ಜಾ ಇತ್ತೀಚೆಗಷ್ಟೇ ನಮ್ಮೆಲ್ಲರನ್ನೂ ಅಗಲಿದ್ದಾರೆ.ಅತೀ ಚಿಕ್ಕ ವಯಸ್ಸಿನ( 35 )ಚಿರು ಅವರ ನಿಧನಕ್ಕೆ ಅಪಾರ ಅಭಿಮಾನಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.ಚಿರು ಅವರಿಗೆ ಆದ ಹೃದಯಾಘಾತ ಮೊದಲನೆಯದೋ ಅಥವಾ ಎರಡನೆಯದೋ ಈ ರೀತಿ ಎಷ್ಟು ಬಗೆಯ ಹೃದಯಾಘಾತಗಳು ಮನುಷ್ಯನಿಗೆ ಆಗುತ್ತದೆ ಮತ್ತು ಅದನ್ನು ತಿಳಿಯುವುದು ಹೇಗೆ ?ಎನ್ನುವುದು ಸದ್ಯ ಈಗಿನ ಚರ್ಚೆಯ ವಿಷಯವಾಗಿದೆ.ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ?ಇಲ್ಲಿದೆ ನೋಡಿ ನೀವು ತಿಳಿದುಕೊಳ್ಳಬೇಕಾದ ನಿಮ್ಮ ಹೃದಯಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿ.

• Dance
Video Icon

Karnataka Districts4, Dec 2019, 10:47 PM

ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಲೇ ಕಲಬುರಗಿ ಯುವಕ ಸಾವು: ವಿಡಿಯೋ

ಕಲಬುರಗಿ[ಡಿ. 04] ಅದು ಮದುವೆ ಮೆರವಣಿಗೆ. ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ನೃತ್ಯ ಮಾಡುವುದರಲ್ಲಿ ತಲ್ಲೀನರರಾಗಿದ್ದರು. ಆದರರೆ ಅಲ್ಲೊಂದು ದುರ್ಘಟನೆ ನಡೆದೇ ಹೋಯಿತು.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹೊಸೂರು ಗ್ರಾಮದ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಪ್ರಾಣ ಬಿಟ್ಟಿದ್ದಾನೆ. ಸಂಬಂಧಿಕರ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ ಮಾಡುತ್ತಿದ್ದಾಗ  ಸಾವು ಅಪ್ಪಳಿಸಿದೆ. ಕಳೆದ ತಿಂಗಳು 30  ರಂದು ನಡೆದ ಘಟನೆ ಈಗ ಬೆಳಕಿಗೆ ಬಂದಿದ್ದು ಸಾವಿಗೀಡಾದವರನ್ನು  ಅಶೋಕ [24]  ಎಂದು ಗುರುತಿಸಲಾಗಿದೆ.

• Gehana Vasisth

Cine World23, Nov 2019, 11:27 AM

ಶೂಟಿಂಗ್ ವೇಳೆ ಕುಸಿದು ಬಿದ್ದ ನಟಿ; ಐಸಿಯುನಲ್ಲಿ ಜೀವನ್ಮರಣದ ಹೋರಾಟ

ಕಿರಿತೆರೆ ನಟಿ, ರೂಪದರ್ಶಿ ವೆಬ್ ಸೀರೀಸ್ ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.