Carbon  

(Search results - 6)
 • <p>ladakh</p>

  India16, Aug 2020, 8:42 AM

  ಸಿಕ್ಕಿಂ ರೀತಿ ಲಡಾಖ್‌ ಇಂಗಾಲ ಮುಕ್ತ!

  ಕೇಂದ್ರಾಡಳಿತ ಪ್ರದೇಶ ಲಡಾಖ್‌ ಅನ್ನು ಇಂಗಾಲ ಮುಕ್ತ ಪ್ರೇದೇಶವನ್ನಾಗಿಸುವ ಗುರಿ| ಸಿಕ್ಕಿಂ ರೀತಿ ಲಡಾಖ್‌ ಇಂಗಾಲ ಮುಕ್ತ| 

 • undefined

  India10, Jul 2020, 4:19 PM

  ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಮೋದಿ, ಇದ್ರಿಂದಲೇ ಚಲಿಸಲಿದೆ ದೆಹಲಿ ಮೆಟ್ರೋ

  ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ನಿರ್ಮಿಸಲ್ಪಟ್ಟಿರುವ ಏಷ್ಯಾದ ಅತ್ಯಂತ ದೊಡ್ಡ ಸೋಲಾರ್ ಪವರ್ ಪ್ರಾಜೆಕ್ಟ್‌ನ್ನು ಇಂದು (ಶುಕ್ರವಾರ) ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆ ಮಾಡಿದರು. ಸೌರ ಸ್ಥಾವರದಿಂದ ಚಲಿಸಲಿದೆ ದೆಹಲಿ ಮೆಟ್ರೋ.

 • deadbody

  state10, Jun 2020, 7:22 AM

  ಜನರೇಟರ್‌ ಹೊಗೆಗೆ ದಂತ ವೈದ್ಯ ಕ್ಲಿನಿಕ್‌ನಲ್ಲೇ ಬಲಿ!

  ಜನರೇಟರ್‌ ಹೊಗೆಗೆ ದಂತ ವೈದ್ಯ ಬಲಿ!| ಜನರೇಟರ್‌ ಆನ್‌ ಮಾಡಿ ಮಲಗಿದ್ದ ವೈದ್ಯ| ಕಾರ್ಬನ್‌ ಮಾನಕ್ಸೈಡ್‌ ಸೇವನೆ| ಸರ್ಜಾಪುರ ರಸ್ತೆ ಕ್ಲಿನಿಕ್‌ನಲ್ಲಿ ಘಟನೆ| ಕ್ಲಿನಿಕ್‌ನ ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯ ನಿದ್ರೆ| ಫ್ಯಾಬ್ರಿಕೇಷನ್‌ನಿಂದಾಗಿ ಸಂಪೂರ್ಣವಾಗಿ ಮುಚ್ಚಿದ್ದ ಸಣ್ಣ ಕ್ಲಿನಿಕ್‌| ಕಪ್ಪು ಹೊಗೆ ಬಾರದ, ವಾಸನೆಯೂ ಇಲ್ಲದ ಹೊಗೆ ಸೇವನೆ

 • <p>Pollution free</p>

  International21, May 2020, 9:02 AM

  ಲಾಕ್‌ಡೌನ್‌ ಎಫೆಕ್ಟ್: ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ!

  ಭಾರತದಲ್ಲಿ ಮಾಲಿನ್ಯ ಶೇ.26ರಷ್ಟು ಇಳಿಕೆ| ಇದು ಲಾಕ್‌ಡೌನ್‌ ಎಫೆಕ್ಟ್| ವಿಶ್ವ ಮಾಲಿನ್ಯ ಶೇ.17ರಷ್ಟುಕುಸಿತ

 • Aishwarya Rai carbon copy Manasi Naik stuns on social media

  Cine World22, Mar 2020, 8:04 PM

  ಐಶ್ವರ್ಯಾ ರೈ ಅಲ್ಲ ಇವಳು, ಆಕೆಯ ಕಾರ್ಬನ್‌ ಕಾಪಿ ! ಯಾರದು?

  ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ. ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್‌ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್‌ನೆಟ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಮಾನಸಿ ನಾಯ್ಕ್‌ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

 • Ways To Reduce Carbon Footprint
  Video Icon

  Health15, Oct 2019, 1:44 PM

  ಕಾರ್ಬನ್ ಪರಿಸರಕ್ಕೆ ಸೇರಿಕೊಳ್ಳವುದನ್ನು ಕಡಿಮೆ ಮಾಡೋಕೆ ಇಲ್ಲಿದೆ ಟಿಪ್ಸ್!

  ನಮಗೆ ಬೇಕೋ, ಬೇಡವೋ ನಮ್ಮ ಆಶಯಕ್ಕೆ ವಿರೋಧವಾಗಿ ಹವಾಮಾನ ವೈಪರಿತ್ಯವಾಗಿದೆ. ಇದರಿಂದ ಸಂಭವಿಸುತ್ತಿರುವ ಅನಾಹುತಗಳು ಒಂದೆರಡಲ್ಲ. ಪ್ರತಿಯೊಬ್ಬರೂ ಪರಿಸರಕ್ಕೆ ಸೇರಿಕೊಳ್ಳುವ ಇಂಗಾಲದ ಅಂಶವನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಅಷ್ಟಕ್ಕೂ ಇಂಗಾಲ ಪರಿಸರಕ್ಕೆ ಸೇರಿಕೊಳ್ಳುವುದನ್ನು ಹೇಗೆ ಕಡಿಮೆ ಮಾಡಬಹುದು?