Captain  

(Search results - 437)
 • KL Rahul

  Cricket28, Feb 2020, 2:06 PM IST

  ICC ಟಿ20 ರ‍್ಯಾಂಕಿಂಗ್‌ ಪ್ರಕಟ: ರಾಹುಲ್ ಹಿಂಬಾಲಿಸುತ್ತಿದ್ದಾರೆ ಫಿಂಚ್

  ಪಾಕಿಸ್ತಾನದ ಬಾಬರ್‌ ಆಜಂ (879 ಅಂಕ) ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್‌ ಉತ್ತಮ ಪ್ರದರ್ಶನ ತೋರಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ 820 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

 • dhoni

  Cricket28, Feb 2020, 12:01 PM IST

  IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ

  ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿ ಖರೀದಿಸಿರುವ ಧೋನಿ, ದೊಡ್ಡ ಮಟ್ಟದಲ್ಲಿ ವಾಣಿಜ್ಯ ಕೃಷಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಧೋನಿ ಮಾ.1ರಿಂದ ಐಪಿಎಲ್‌ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

 • SRH

  IPL27, Feb 2020, 12:49 PM IST

  IPL 2020: ಹೊಸ ನಾಯಕನ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್!

  IPL 2020 ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಆದರೆ ಬಲಿಷ್ಠ ತಂಡಕಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ಪ್ರಶಸ್ತಿಗಾಗಿ ಕಠಿಣ ತಯಾರಿ ಆರಂಭಿಸಿದೆ. ಇದರ ಬೆನ್ನಲ್ಲೇ ತಂಡಕ್ಕೆ ಹೊಸ ನಾಯಕನ ನೇಮಿಸಿದೆ. 

 • Virat Kohli, Jasprit Bumrah
  Video Icon

  Cricket26, Feb 2020, 2:02 PM IST

  ಕಳೆದೊಂದು ದಶಕದಿಂದ ಭಾರತದ ಸೋಲು-ಗೆಲುವು ನಿರ್ಧರಿಸುತ್ತಿದ್ದಾನೆ ಆ ಒಬ್ಬ ಆಟಗಾರ..!

  ಟೀಂ ಇಂಡಿಯಾದ ಒಬ್ಬ ಆಟಗಾರ ಅಮೋಘ ಪ್ರದರ್ಶನ ನೀಡಿದಾಗಲೆಲ್ಲಾ ಭಾರತ ಗೆಲುವಿನ ಸಿಹಿಯುಂಡಿದೆ. ಇನ್ನು ಈತ ವಿಫಲವಾದಾಗ ಸೋಲು ಕೂಡಾ ಎದುರಾಗಿದೆ. ಅಷ್ಟಕ್ಕೂ ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • KL Rahul

  Cricket26, Feb 2020, 11:12 AM IST

  ಟೆಸ್ಟ್‌ನಿಂದ ರಾಹುಲ್‌ ಕೈಬಿಟ್ಟಿದ್ದಕ್ಕೆ ಕಿಡಿಕಾರಿದ ಟೀಂ ಇಂಡಿಯಾ ಮಾಜಿ ನಾಯಕ

  ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ಭಾರತ, ಕಿವೀಸ್‌ ವಿರುದ್ಧ ಮೊದಲ ಸೋಲು ಕಂಡಿದೆ. ಸೋಲಿನ ಕಾರಣ ಹುಡುಕುತ್ತಿರುವ ವೇಳೆಯಲ್ಲಿ ಕಪಿಲ್‌ ದೇವ್‌, ಭಾರತ ಟೆಸ್ಟ್‌ ತಂಡದಿಂದ ಕರ್ನಾಟಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಅವರನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

 • বিরাট কোহলির ছবি

  Cricket25, Feb 2020, 6:55 PM IST

  ಏಷ್ಯಾ XI ತಂಡದಲ್ಲಿ 6 ಟೀಂ ಇಂಡಿಯಾ ಆಟಗಾರರಿಗೆ ಸ್ಥಾನ; ಪಾಕ್ ಆಟಗಾರಗಿಲ್ಲ ಅವಕಾಶ

  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಸೇರಿದಂತೆ ಮೊಹಮ್ಮದ್ ಶಮಿ, ಶಿಖರ್ ಧವನ್, ಕುಲ್ದೀಪ್ ಯಾಧವ್, ಕೆ.ಎಲ್. ರಾಹುಲ್ ಹಾಗೂ ರಿಷಭ್ ಪಂತ್ ಅವರಿಗೆ ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆ. ಆದರೆ ಮಾರ್ಚ್18ರಂದು ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನಾಡಲಿದೆ. 

 • virat kohli captain

  Cricket25, Feb 2020, 12:49 PM IST

  ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!

  ‘ಎಲ್ಲೇ ಆಡಿದರೂ ಗೆಲ್ಲಬೇಕು ಎಂದರೆ ಉತ್ತಮ ಆಟವಾಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೂ ಸುಲಭವಲ್ಲ. ಪ್ರತಿ ತಂಡವೂ ಎದುರಾಳಿಯನ್ನು ಸೋಲಿಸಲೆಂದೇ ಆಡುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಕೊಹ್ಲಿ ಹೇಳಿದರು.

 • Kohli heads back to the pavilion after getting out for two runs
  Video Icon

  Cricket23, Feb 2020, 3:55 PM IST

  ಮತ್ತದೆ ತಪ್ಪು ಮಾಡಿದ ಟೀಕೆಗೆ ಗುರಿಯಾದ ವಿರಾಟ್ ಕೊಹ್ಲಿ..!

   ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯುವ ಕ್ರಿಕೆಟಿಗ ರಿಷಭ್ ಪಂತ್‌ಗೆ ಸಾಲು-ಸಾಲು ಅವಕಾಶ ನೀಡಿದರೂ ವಿಫಲವಾಗಿರುವ ಪಂತ್‌ಗೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ನೀಡಿದ್ದಾರೆ ಕೊಹ್ಲಿ. ಕಾಯಂ ಟೆಸ್ಟ್ ವಿಕೆಟ್‌ ಕೀಪರ್ ವೃದ್ದಿಮಾನ್ ಸಾಹ ಅವರನ್ನು ಹೊರಗಿಟ್ಟು ಪಂತ್‌ಗೆ ಅವಕಾಶ ನೀಡಿದ ಕೊಹ್ಲಿ ತೀರ್ಮಾನ ಟೀಕೆಗೆ ಗುರಿಯಾಗಿದೆ.

 • 4. ಡ್ಯಾರನ್ ಸ್ಯಾಮಿ

  Cricket23, Feb 2020, 2:47 PM IST

  ಖಚಿತವಾಯ್ತು ವಿಂಡೀಸ್‌ ಕ್ರಿಕೆಟಿಗ ಸ್ಯಾಮಿಗೆ ಪಾಕ್‌ ಪೌರತ್ವ..!

  ‘ಪಾಕಿಸ್ತಾನ ಸರ್ಕಾರ ನೀಡುವ ಪ್ರತಿಷ್ಠಿತ ಪುರಸ್ಕಾರವಾದ 'ನಿಶಾನ್-ಇ-ಪಾಕಿಸ್ತಾನ್'ಪ್ರಶಸ್ತಿಯನ್ನು ಮಾರ್ಚ್ 23ರಂದು ರಾಷ್ಟ್ರಪತಿ ಅರೀಫ್‌ ಅಲ್ವಿ ಅವರು ಪ್ರದಾನ ಮಾಡಲಿದ್ದಾರೆ’ ಎಂದು ಪಿಸಿಬಿ ತಿಳಿಸಿದೆ.
   

 • undefined

  Cricket22, Feb 2020, 11:53 AM IST

  ಪಾಕಿಸ್ತಾನ ಪೌರತ್ವಕ್ಕೆ ಅರ್ಜಿ ಹಾಕಿದ 2 ವಿಶ್ವಕಪ್ ಗೆದ್ದುಕೊಟ್ಟ ನಾಯಕ..!

  ಪಾಕಿಸ್ತಾನ ಸೂಪರ್‌ ಲೀಗ್‌ ಟಿ20ಯಲ್ಲಿ ತಾವು ನೇತೃತ್ವ ವಹಿಸಿದ ಪೇಶಾವರ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಸ್ಯಾಮಿ, ಸದ್ಯದಲ್ಲೇ ಪಾಕಿಸ್ತಾನದ ಪ್ರಜೆಯಾಗಲಿದ್ದಾರೆ ಎಂದು ತಂಡದ ಮಾಲಿಕ ಜಾವೆದ್‌ ಅಫ್ರಿದಿ ತಿಳಿಸಿದ್ದಾರೆ.

 • প্রিয়ঙ্কার ঠিক পরের স্থানেই রয়েছে দীপিকা। অভিনেত্রী দীপিকা পাড়ুকোনের ফলোয়ারের সংখ্যা ৪৪.১ মিলিয়ন।
  Video Icon

  Cricket20, Feb 2020, 12:22 PM IST

  ನಿವೃತ್ತಿಯ ಬಗ್ಗೆ ಅಚ್ಚರಿಕೆಯ ಹೇಳಿಕೆ ನೀಡಿದ ಕೊಹ್ಲಿ..!

  ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ವಿರಾಟ್ ಕೊಹ್ಲಿ ನಿರಂತರ ಕ್ರಿಕೆಟ್‌ನಿಂದಾಗಿ ದಣಿದಿರುವುದಾಗಿ ತಿಳಿಸಿದ್ದಾರೆ. 

 • Caption gopinath Air deccan

  Cine World20, Feb 2020, 9:35 AM IST

  ಏರ್‌ ಡೆಕ್ಕನ್‌ ಮಾಲೀಕನ ಕಥೆ ಸಿನಿಮಾ ಆಗಿದ್ದು ಹೇಗೆ? ಕ್ಯಾ. ಗೋಪಿನಾಥ್‌ ಬಯೋಪಿಕ್‌ ಹಿಂದಿರುವ ರಹಸ್ಯ!

  ಹಳ್ಳಿಯಲ್ಲಿ ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಹುಡುಗನೊಬ್ಬ ಬಾನೆತ್ತರದ ಸಾಧನೆ ಮಾಡಿದ ಕಥೆ ‘ಸಿಂಪ್ಲೀ ಫ್ಲೈ’. ಇದು ಕ್ಯಾಪ್ಟನ್‌ ಗೋಪಿನಾಥ್‌ ಅವರ ಆತ್ಮಕತೆ. ಈ ಕತೆ ದಕ್ಷಿಣ ಭಾರತೀಯ ಭಾಷೆ ಹಾಗೂ ಹಿಂದಿಯಲ್ಲಿ ಸಿನಿಮಾ ಆಗ್ತಿದೆ. ಆತ್ಮಕಥೆಯೊಂದು ಸಿನಿಮಾ ರೂಪು ತಳೆದ ಬಗೆ ಹೇಗೆ ಅನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

 • Virat kohli test
  Video Icon

  Cricket19, Feb 2020, 8:17 PM IST

  ಏಟಿಗೆ ಎದಿರೇಟು; ನ್ಯೂಜಿಲೆಂಡ್ ತಂಡಕ್ಕೆ ಕೊಹ್ಲಿ ಎಚ್ಚರಿಕೆ!

  ನ್ಯೂಜಿಲೆಂಡ್ ತಂಡ ಇತರ ಎಲ್ಲಾ ತಂಡಗಳಿಂದ ಹೆಚ್ಚು ತಾಳ್ಮೆಯಿಂದ ಆಟವಾಡುತ್ತದೆ. ಆದರೆ ಕಿವೀಸ್ ಯಾವ ರೀತಿ ಆಡುತ್ತದೆ ಅನ್ನೋದರ ಮೇಲೆ ನಾವು ಗೇಮ್ ಪ್ಲಾನ್ ಬದಲಿಸುತ್ತೇವೆ ಎಂದು  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ.

 • Virat Kohli
  Video Icon

  Cricket19, Feb 2020, 4:25 PM IST

  ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಕೊಹ್ಲಿಗೆ ಶುರುವಾಯ್ತು ತಲೆನೋವು..!

  ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೋಲರಿಯದೇ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಟೆಸ್ಟ್ ಅಗ್ನಿ ಪರೀಕ್ಷೆಯಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ  ನಾಯಕ ಕೊಹ್ಲಿಗೆ ತಂಡದ ಆಯ್ಕೆ ಬಗ್ಗೆ ಗೊಂದಲ ಆರಂಭವಾಗಿದೆ.
   

 • ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರು ತೋರಿದ ಆಕ್ರಮಣಕಾರಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ಏಕದಿನ ಸರಣಿಯಲ್ಲಿ ಕಂಡುಬರಲಿಲ್ಲ.
  Video Icon

  Cricket19, Feb 2020, 3:56 PM IST

  ಯಾವ ಭಾರತೀಯನೂ ಮಾಡದ ದಾಖಲೆ ಕೊಹ್ಲಿ ತೆಕ್ಕೆಗೆ..!

  ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಭಾರತದಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...