Asianet Suvarna News Asianet Suvarna News
47 results for "

Capricorn

"
Why Wearing Gold Jewelery Considered Auspicious Luck Shines By WearingWhy Wearing Gold Jewelery Considered Auspicious Luck Shines By Wearing

ಚಿನ್ನ ಧರಿಸೋದು ತರುತ್ತಾ ಲಕ್? ಕೆಲ ರಾಶಿಯವರಿಗಿದು ಅಶುಭ!

ಬಂಗಾರ ಯಾರಿಗೆ ಇಷ್ಟವಿಲ್ಲ..? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಂಗಾರದ ಆಭರಣ ಧರಿಸಲು ಬಯಸ್ತಾರೆ. ಅದರಲ್ಲಿ ಮಹಿಳೆಯರು ಎತ್ತಿದ ಕೈ. ಆದ್ರೆ ಈ ಬಂಗಾರದ ಆಭರಣ ಧರಿಸಿದ್ರೆ ಕೆಲವರಿಗೆ ಲಾಭದ ಬದಲು ನಷ್ಟವಾಗುತ್ತೆ. ಧರಿಸುವ ಮೊದಲು ಇದನ್ನೋದಿ.
 

Festivals Jan 21, 2022, 1:57 PM IST

Know the future of Capricorn in 2022Know the future of Capricorn in 2022

2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?

ಮಕರ ರಾಶಿಯವರು ಕ್ರಿಯಾಶೀಲ ವ್ಯಕ್ತಿತ್ವದವರು. ಹೊಸ ಹೊಸ ಅನುಭವಗಳನ್ನು ಪಡೆಯುವ ಇವರು ಮಹತ್ವಾಕಾಂಕ್ಷಿಗಳು. ದೃಢನಿಶ್ಚಯವನ್ನು ಹೊಂದಿರುವ ಇವರುಗಳು ತಮ್ಮ ಗುರಿ ಸಾಧನೆಯನ್ನು ಹೊರತುಪಡಿಸಿ ಬೇರೆಯದ್ದರ ಬಗ್ಗೆ ತಲೆಹಾಕುವುದಿಲ್ಲ. ಗುರಿ ಸಾಧನೆಗೆ ಕಠಿಣ ಪರಿಶ್ರಮವನ್ನು ಹಾಕುವ ಗುಣ ಇವರದ್ದಾಗಿರುತ್ತದೆ. ಈ ರಾಶಿಯವರ ವಾರ್ಷಿಕ ಭವಿಷ್ಯವ ತಿಳಿಯೋಣ.

Festivals Jan 20, 2022, 5:10 PM IST

These Zodiac born are very selfish in bedThese Zodiac born are very selfish in bed

Sex and Zodiac: ಈ ಜನ್ಮರಾಶಿಯವರು ಹಾಸಿಗೆಯಲ್ಲಿ ಮಹಾ ಸ್ವಾರ್ಥಿಗಳು!

ಕೆಲವು ಜನ್ಮರಾಶಿಯವರು ಸಂಭೋಗ ಸುಖವನ್ನು ತಮ್ಮ ಹಕ್ಕು ಎಂದುಕೊಳ್ಳುತ್ತಾರೆ. ಅಂಥವರು ಯಾರು ಎಂದು ತಿಳಿದುಕೊಳ್ಳೋಣವೇ?
 

Festivals Jan 18, 2022, 4:30 PM IST

Know the Makar Sankranti impact on your zodiac signKnow the Makar Sankranti impact on your zodiac sign

Sankranti Horoscope: ಸೂರ್ಯನ ಚಲನೆ ನಿಮ್ಮ ರಾಶಿಗೆ ಯಾವ ಫಲ ನೀಡಲಿದೆ ನೋಡಿ..

ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಿದ್ದು, ಶನಿ ಕೂಡಾ ಮಕರದಲ್ಲೇ ಇದ್ದಾನೆ. ಈ ಸಂಕ್ರಮಣ ಕಾಲ ನಿಮ್ಮ ರಾಶಿಗೆ ಯಾವೆಲ್ಲ ಶುಭ ಲಾಭಗಳನ್ನು ತರಲಿದೆ ಎಂಬುದನ್ನು ವಿವರವಾಗಿ ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ. 

Festivals Jan 13, 2022, 5:54 PM IST

Movement of Sun to effect THESE six zodiac signs skrMovement of Sun to effect THESE six zodiac signs skr

Makar Sankranti 2022: ಸೂರ್ಯನ ಚಲನೆಯಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ..

ಸಂಕ್ರಾಂತಿಯ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರ ಕೆಟ್ಟ ಪರಿಣಾಮಗಳು ಏಳು ರಾಶಿಗಳ ಮೇಲೆ ಹೆಚ್ಚಾಗಿರಲಿದೆ. ಸೂರ್ಯ ಕೃಪೆಗೆ ಪಾತ್ರರಾಗಲು ಇವರೇನು ಮಾಡಬೇಕು?

Festivals Jan 12, 2022, 4:02 PM IST

Cancer Capricorn Aquarius Pisces girls best in relationshipCancer Capricorn Aquarius Pisces girls best in relationship

ಈ 4 ರಾಶಿ ಹುಡುಗಿಯರು ರಿಲೇಶನ್ ಶಿಪ್ ನಲ್ಲಿ ಬೆಸ್ಟ್!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಯವರ ಗುಣ – ಸ್ವಭಾವಗಳು ಭಿನ್ನವಾಗಿರುತ್ತದೆ. ಅದರಲ್ಲೂ ಹುಡುಗಿಯರ ಮನಸ್ಸನ್ನು ಅರಿತವರು ಯಾರು ಎಂಬ ಮಾತೇ ಇದೆ. ಆದರೆ, ಈ ನಾಲ್ಕು ರಾಶಿಯ ಹುಡುಗಿಯರ ವ್ಯಕ್ತಿತ್ವ, ಸ್ವಭಾವ ಹೇಗೆ ಎಂಬುದನ್ನು ಜ್ಯೋತಿಷ್ಯದ ಪ್ರಕಾರ ಅರಿಯಬಹುದು. ಹಾಗಾದರೆ ಅವರ ಬಗ್ಗೆ ತಿಳಿಯೋಣವೇ..?

Festivals Jan 7, 2022, 10:46 PM IST

Horoscope 2022 Astrological predictions for the new year of all zodiac signsHoroscope 2022 Astrological predictions for the new year of all zodiac signs

Varshada Bhavishya 2022: ಯಾರಿಗಿದೆ ದೋಷ, ಯಾವ ಪೂಜೆ ಮಾಡಿದರೊಳಿತು?

ಹೊಸ ವರ್ಷ ಬರುತ್ತಿದೆ. ಹೊಸತೇನು ತರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಮನುಷ್ಯ ಬದುಕುವುದೇ ಭರವಸೆಗಳು ಈಡೇರುವ ಬಯಕೆಯಲ್ಲಿ ಅಲ್ಲವೇ? ಮದುವೆಯಾಗದವರಿಗೆ ದಾಂಪತ್ಯಕ್ಕೆ ಕಾಲಿಡುವ ಆಸೆ, ಮದುವೆಯಾದವರಿಗೆ ಮಕ್ಕಳು ಬೇಕೆಂಬ ಆಸೆ, ಮದ್ಯ ವಯಸ್ಕರಿಗೆ ಆಸ್ತಿ, ಮನೆ ಮಾಡಬೇಕೆಂಬ ಕನಸು, ಗುರಿ. ಒಟ್ಟಿನಲ್ಲಿ ಕೊರೋನಾ ಕಾಟದಿಂದ ಅನುಭವಿಸದ ಪ್ರತಿಯೊಬ್ಬರಿಗೂ ಈ ವರ್ಷ ಸಹಜವಾಗಿಯೇ ರೋಗದಿಂದ ಮುಕ್ತರಾಗುವ ನಿರೀಕ್ಷೆ. ಯಾವ ರಾಶಿಯವರ ಭವಿಷ್ಯ ಹೇಗಿದೆ? ದೋಷಗಳಿದ್ದರೆ ಪರಿಹಾರವೇನು? ಇಲ್ಲಿವೆ ಪ್ರಾಜ್ಞರ ಸಲಹೆ. 

Festivals Dec 31, 2021, 9:54 AM IST

Taurus and other five most lucky zodiac signs of year 2022 skrTaurus and other five most lucky zodiac signs of year 2022 skr

Lucky Zodiac of 2022: ಹೊಸ ವರ್ಷ ಈ ಆರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

2022ರ ಪಂಚಾಂಗದ ಪ್ರಕಾರ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಆ ಅದೃಷ್ಟವಂತರು ನೀವಿರಬಹುದೇ ನೋಡಿ. 

Festivals Dec 1, 2021, 4:18 PM IST

Girls with these zodiac signs are luckyGirls with these zodiac signs are lucky

Lucky zodiac signs: ಈ ನಾಲ್ಕು ರಾಶಿಯ ಹುಡುಗಿಯರು ಹೆಚ್ಚು ಸೌಭಾಗ್ಯವಂತರು....

ರಾಶಿಗೆ ಅನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವಗಳು ಇರುತ್ತವೆ. ಅಷ್ಟೇ ಅಲ್ಲದೆ ಉತ್ತಮ ಯೋಗ ಮತ್ತು ಅದೃಷ್ಟಗಳು ರಾಶಿಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ಕರ್ಕಾಟಕ ಸಿಂಹ ಮತ್ತು ಮಕರ ರಾಶಿಯ ಹುಡುಗಿಯರು ಹೆಚ್ಚು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ತಿಳಿಯೋಣ...

Festivals Nov 30, 2021, 6:12 PM IST

Aries Cancer Leo Capricorn and Aquarius Zodiac Signs trustworthyAries Cancer Leo Capricorn and Aquarius Zodiac Signs trustworthy

Zodiac Sign and Personality: ನಂಬಲು ಅರ್ಹವಾದ ರಾಶಿಗಳಿವು!

ಪ್ರತಿ ರಾಶಿಚಕ್ರಕ್ಕೂ ಅದರದ್ದೇ ಆದ ಅಧಿಪತಿ ಗ್ರಹ ಇರುತ್ತದೆ. ಈ ಗ್ರಹಗಳು ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಮೇಲೆ ಪರಿಣಾಮವನ್ನು ಬೀರುತ್ತಿರುತ್ತವೆ. ರಾಶಿಚಕ್ರಗಳಲ್ಲಿ ಕೆಲವು ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದರೆ, ಮತ್ತೆ ಕೆಲವು ರಾಶಿಚಕ್ರಗಳು ಅತ್ಯಂತ ಪ್ರಾಮಾಣಿಕ ಮತ್ತು ಅನುಕಂಪ, ದಯಾಗುಣಗಳನ್ನು ಹೊಂದಿರುತ್ತವೆ. ಈ ಗುಣಗಳು ಆಯಾ ರಾಶಿಚಕ್ರಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ಐದು ರಾಶಿ ಚಕ್ರದವರ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ...
 

Festivals Nov 17, 2021, 1:39 PM IST

These zodiac born are not experts in sexThese zodiac born are not experts in sex

Relationship: ಈ ರಾಶಿಯವರನ್ನು ಮದುವೆಯಾದ್ರೆ ಫಸ್ಟ್ ನೈಟ್ ನೀವೇ ಎಲ್ಲಾ ಹೇಳಿಕೊಡಬೇಕು!

Astro speak, Intimate Relationship: ಕೆಲವು ಜನ್ಮರಾಶಿಯವರು ಸೆಕ್ಸ್ ವಿಚಾರದಲ್ಲಿ ಚುರುಕಾಗಿರುವುದಿಲ್ಲ. ಎಲ್ಲಿ ಸ್ವಿಚ್ ಹಚ್ಚಿದರೆ ಎಲ್ಲಿ ಬಲ್ಬ್ ಹೊತ್ತಿಕೊಳ್ಳುತ್ತದೆ ಎಂದು ಇಂಥವರಿಗೆ ಗೊತ್ತೇ ಆಗುವುದಿಲ್ಲ! ಇಂಥವರಿಗೆ ಸಂಗಾತಿಯೇ ಹೆಚ್ಚಿನದನ್ನು ಹೇಳಿಕೊಡಬೇಕಾಗುತ್ತೆ.

Festivals Nov 5, 2021, 3:13 PM IST

These girls who are successful in the career field have a grip on their husbandThese girls who are successful in the career field have a grip on their husband

ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಯ ಆಧಾರದ ಮೇಲೆ ಗುಣ ಸ್ವಭಾವಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ರಾಶಿ ಸ್ವಭಾವದಂತೆ ಕೆಲವು ಮಹಿಳೆಯರು ಸಂಸಾರದಲ್ಲಿ ತಮ್ಮದೇ ಹಿಡಿತ ಸಾಧಿಸಬೇಕೆಂದು ಬಯಸುತ್ತಾರೆ. ಪತಿ ತಮ್ಮ ಮಾತನ್ನೇ ಕೇಳಬೇಕೆನ್ನುತ್ತಾರೆ. ಹಾಗಾದರೆ ಯಾವ್ಯಾವ  ರಾಶಿಗಳು ಅವು ಎಂಬುದನ್ನು ತಿಳಿಯೋಣ....
 

Festivals Oct 29, 2021, 5:15 PM IST

Daily Horoscope 27 October 2021 astrological Predictions for Capricorn and other in Kannada podDaily Horoscope 27 October 2021 astrological Predictions for Capricorn and other in Kannada pod

Daily Horoscope| ದಿನಭವಿಷ್ಯ: ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ!

* 27 ಅಕ್ಟೋಬರ್ 2021 ಬುಧವಾರದ ಭವಿಷ್ಯ

* ಕಟಕ ರಾಶಿಯವರು ತಂದೆ ಬಂಧುಗಳಿಂದ ಅಂತರ ಕಾಯ್ದುಕೊಳ್ಳಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Today's Oct 27, 2021, 6:10 AM IST

Cancer Pisces Scorpio Virgo Capricorn Zodiac sign people are very Shy in natureCancer Pisces Scorpio Virgo Capricorn Zodiac sign people are very Shy in nature

ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯಗಳನ್ನು ಆರಾಮವಾಗಿ ಹೇಳಿಕೊಂಡರೆ, ಇನ್ನು ಕೆಲವು ರಾಶಿಯ ವ್ಯಕ್ತಿಗಳು ವಿಷಯಗಳನ್ನು ಹೇಳಿಕೊಳ್ಳಲು ಅಂಜಿಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳದ್ದು ನಾಚಿಕೆ ಸ್ವಭಾವ  ಎಂದು ಹೇಳಲಾಗುತ್ತದೆ. ಹಾಗಾದರೆ ಅಂತಹ ರಾಶಿಯ ವ್ಯಕ್ತಿಗಳು ಹೆಚ್ಚು ನಾಚಿಕೆ ಸ್ವಭಾವವನ್ನು ಹೊಂದಿರುವ ಕಾರಣ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Festivals Oct 23, 2021, 4:24 PM IST

character traits Capricorn Zodiac sing born wish to have in their life partnercharacter traits Capricorn Zodiac sing born wish to have in their life partner

ಮಕರ ರಾಶಿಯ ಜನರು ಬಾಳಸಂಗಾತಿಗೆ ಮೇಕೆ ಹಾಗೆ ಗುಮ್ಮುತ್ತಾರಾ?

ಮಕರ ಜನ್ಮರಾಶಿಯ ಜನರ ಗುಣಸ್ವಭಾವ, ವೃತ್ತಿಜೀವನ ಹಾಗೂ ಪ್ರೀತಿಯ ಜೀವನ ಹೇಗಿರುತ್ತದೆ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
 

Festivals Sep 29, 2021, 4:20 PM IST