Candidates  

(Search results - 169)
 • BJP JDS

  Karnataka Districts1, Oct 2019, 10:03 AM IST

  ಜೆಡಿಎಸ್‌ನ ಮೂವರಿಂದ ಬಿಜೆಪಿಗೆ ಮತ ?

  ರಾಜ್ಯ ರಾಜಕೀಯದಲ್ಲಿ ಭಾರೀ ಹೈ ಡ್ರಾಮಾಗೆ ಕಾರಣವಾಗಿರುವ ಈ ಚುನಾವಣೆಯಲ್ಲಿ ಮೂವರು ಜೆಡಿಎಸ್ ನಾಯಕರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎನ್ನಲಾಗುತ್ತಿದೆ. 

 • Pralhad joshi

  Karnataka Districts1, Oct 2019, 9:44 AM IST

  ಬಿಜೆಪಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲ ಇಲ್ಲ: ಪ್ರಹ್ಲಾದ ಜೋಷಿ

  ವಿಧಾನಸಭೆಯ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ, ಬಿನ್ನಾಭಿಪ್ರಾಯಗಳಿಲ್ಲ.  ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರದ ನಾಯಕರು ಸ್ಪಷ್ಟಸೂಚನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

 • NEWS29, Sep 2019, 9:01 AM IST

  ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೂ ರಾಹುಲ್‌ ಇಲ್ಲ!

  ಪಕ್ಷದಲ್ಲಿನ ಹಿರಿಯ ನಾಯಕರೇ ನೋಡಿಕೊಳ್ಳಲಿ| ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೂ ರಾಹುಲ್‌ ಇಲ್ಲ| 

 • congress

  NEWS26, Sep 2019, 11:54 AM IST

  10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ: ಇಲ್ಲಿದೆ ಅಭ್ಯರ್ಥಿಗಳ ಪಟ್ಟಿ!

  15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ| ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ಪಟ್ಟಿ ಫೈನಲ್| ಇನ್ನು 5 ಕ್ಷೇತ್ರಗಳಿಗೆ ಇಂದು ಅಥವಾ ನಾಳೆ 

 • Nalin Kumar Kateel

  NEWS23, Sep 2019, 8:12 AM IST

  ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಹೊಸ ತಲೆನೋವು!

  ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಹೊಸ ತಲೆನೋವು| ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ನಮಗೆ ಟಿಕೆಟ್‌ ಕೊಡಿ| ಕುಟುಂಬದವರಿಗೆ ಬೇಡ: ಬಿಜೆಪಿ ಮೂಲನಿವಾಸಿಗಳ ಪಟ್ಟು

 • Congress

  NEWS22, Sep 2019, 7:55 AM IST

  ಬೈ ಎಲೆಕ್ಷನ್‌ ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದೆ: ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ!

  ಬೈ ಎಲೆಕ್ಷನ್‌ ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದೆ| ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ| ಉಪ ಚುನಾವಣೆಯ ಎಲ್ಲ ಕ್ಷೇತ್ರಕ್ಕೂ ವೀಕ್ಷಕರ ನೇಮಕ| ಹೆಚ್ಚು ಸೀಟು ಗೆದ್ದು ಬಿಜೆಪಿ ಸರ್ಕಾರ ಬೀಳಿಸುವ ಗುರಿ|  ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ

 • Karnataka Districts19, Sep 2019, 10:48 AM IST

  ನೀರುದ್ಯೋಗಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

  ಭಾರತೀಯ ಸೇನೆ ಸೇರಬಯಸುವ ಅಭ್ಯರ್ಥಿಗಳಿಗೊಂದು ಇಲ್ಲಿದೆ ಸುವರ್ಣಾವಕಾಶ. ಮುಂದಿನ ತಿಂಗಳು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅ.13 ರಿಂದ 18 ರವರೆಗೆ ಭಾರತೀಯ ಸೇನಾ ಭರ್ತಿ ರ‍್ಯಾಲಿ ನಡೆಯಲಿದೆ. ಈ ರ‍್ಯಾಲಿಯಲ್ಲಿ ಭಾಗವಹಿಸುವ ಇಚ್ಛಿಸುವ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳಿಗಾಗಿ ಅ.1 ರಿಂದ 11 ರವರೆಗೆ ಉಚಿತವಾಗಿ ಪೂರ್ವಭಾವಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

 • LIC

  Jobs18, Sep 2019, 7:46 AM IST

  LIC ಪರೀಕ್ಷೆಯಲ್ಲೂ ಕನ್ನಡ ಇಲ್ಲ!, ಹಿಂದಿ-ಇಗ್ಲೀಷ್‌ನಲ್ಲೇ ಬರೆಯಬೇಕು!

  ಎಲ್‌ಐಸಿ ಪರೀಕ್ಷೆಯಲ್ಲೂ ಕನ್ನಡ ಇಲ್ಲ!| ರಾಜ್ಯದ 6 ವಿಭಾಗದಲ್ಲಿ 352 ಹುದ್ದೆ ಭರ್ತಿಗೆ ಪರೀಕ್ಷೆ| ಹಿಂದಿ-ಇಂಗ್ಲಿಷ್‌ನಲ್ಲೇ ಬರೆಯಬೇಕು

 • Mandya

  Karnataka Districts17, Sep 2019, 12:04 PM IST

  ಮಂಡ್ಯ : ಪುರಪಿತೃಗಳ ಪದಗ್ರಹಣಕ್ಕೆ ಹಿಡಿದ ಗ್ರಹಣ!

  ಗೆದ್ದ ಪುರಪಿತೃಗಳಿಗೆ ಒಂದು ವರ್ಷವಾದರೂ ಕೂಡ ಅಧಿಕಾರವಿಲ್ಲ. ಗೆದ್ದರೂ ಅಧಿಕಾರದಿಂದ ವಂಚಿತರಾಗಿ ಕುಳಿತುಕೊಂಡಿದ್ದಾರೆ. ಇದಕ್ಕೆ ಕಾರಣ ಸ್ಥಾನ ಮೀಸಲು ವಿವಾದ

 • Karnataka Districts13, Sep 2019, 12:55 PM IST

  KR ಪೇಟೆ ಕ್ಷೇತ್ರಕ್ಕೆ JDS ಅಭ್ಯರ್ಥಿ ಫೈನಲ್ ಮಾಡಿದ HDD : ಸ್ಥಳೀಯ ವ್ಯಕ್ತಿ ಫಿಕ್ಸ್

  ಶೀಘ್ರದಲ್ಲೇ ರಾಜ್ಯದಲ್ಲಿ ಅನರ್ಹರಾದವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಸದ್ಯ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಎಚ್ ಡಿಡಿ ಅಭ್ಯರ್ಥಿ ಫೈನಲ್ ಮಾಡಿಕೊಂಡಿದ್ದಾರೆ. 

 • head coach ravi shastri
  Video Icon

  SPORTS14, Aug 2019, 1:45 PM IST

  ಟೀಂ ಇಂಡಿಯಾ ಕೋಚ್ ರೇಸ್‌ನಲ್ಲಿರುವ 6 ಮಂದಿಯ ಕಿರುಪರಿಚಯ

  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಪ್ರಮುಖ 6 ಮಂದಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಕಿರು ಪರಿಚಯ ಇಲ್ಲಿದೆ ನೋಡಿ..

  1. ರವಿ ಶಾಸ್ತ್ರಿ: ಇವರು ಭಾರತದ ಕೋಚ್ ಆಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವಕಪ್ ಸೆಮಿಫೈನಲ್’ನಲ್ಲಿ ಭಾರತ ಸೋಲಿನ ಬಳಿಕ ವ್ಯಾಪಕ ಟೀಕೆಗಳನ್ನು ಎದುರಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡ ಶಾಸ್ತ್ರಿ ಪರವಾಗಿದೆ.
  2. ಫಿಲ್ ಸಿಮೋನ್ಸ್: ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡ ಪರ ಕೋಚ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರ ಜತೆ ಕೆಲಕಾಲ ವೆಸ್ಟ್ ಇಂಡೀಸ್ ತಂಡಕ್ಕೂ ಮಾರ್ಗದರ್ಶನ ಮಾಡಿದ್ದು, 2016ರ ವಿಶ್ವ ಟಿ20 ಟೂರ್ನಮೆಂಟ್ ಗೆಲುವಿನ ತಂಡಕ್ಕೆ ಮಾರ್ಗದರ್ಶನ ನೀಡಿದ ಕೀರ್ತಿ ಇವರದ್ದಾಗಿದೆ.
  3. ರಾಬಿನ್ ಸಿಂಗ್: ರಾಬಿನ್ ಸಿಂಗ್ ಭಾರತ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆದಾಗ ರಾಬಿನ್ ಸಿಂಗ್ ಫೀಲ್ಡಿಂಗ್ ಕೋಚ್ ಆಗಿದ್ದರು.
  4. ಲಾಲ್ ಚಂದ್ ರಜಪೂತ್: ಲಾಲ್ ಚಂದ್ ರಜಪೂತ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಿತ್ತು. ಇವರು ಆಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ತಂಡಕ್ಕೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
  5. ಮೈಕ್ ಹೆಸನ್: ನ್ಯೂಜಿಲೆಂಡ್ ಪರ 6 ವರ್ಷಗಳ ಕಾಲ ನ್ಯೂಜಿಲೆಂಡ್ ಪರ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಹೆಸನ್ ಮಾರ್ಗದರ್ಶನದಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ 2015ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. 
  6. ಟಾಮ್ ಮೂಡಿ: ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಫೈನಲ್ ಪ್ರವೇಶಿಸುವಲ್ಲಿ ಮೂಡಿ ಮಾರ್ಗದರ್ಶನ ಮರೆಯುವಂತಿಲ್ಲ. 
 • ఇలా భారీ సంఖ్యలో దేశ, విదేశాలకు చెందిన మాజీ క్రికెటర్లు దరఖాస్తు చేసుకున్నా ప్రధాన ఫోటీలో కొందమంది మాత్రమే నిలవనున్నారు. అలాంటి వారిలో ప్రస్తుత  చీఫ్ కోచ్ రవిశాస్త్రి ముందు వరుసలో వున్నాడు. మళ్లీ భారత జట్టు కోచింగ్ బాధ్యతలు చేపట్టే అవకాశాలు అతడికే ఎక్కువగా వున్నట్లు కనిపిస్తోంది.

  SPORTS13, Aug 2019, 11:53 AM IST

  ಭಾರತ ಕೋಚ್‌ ರೇಸ್‌ನಲ್ಲಿ ಶಾಸ್ತ್ರಿ ಸೇರಿ 6 ಮಂದಿ!

  ಕಪಿಲ್‌ ದೇವ್‌, ಅನ್ಶುಮಾನ್‌ ಗಾಯಕ್ವಾಡ್‌, ಶಾಂತ ರಂಗಸ್ವಾಮಿ ನೇತೃತ್ವದ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ಸದ್ಯದಲ್ಲೇ 6 ಮಂದಿಯ ಸಂದರ್ಶನ ನಡೆಸಲಿದ್ದು, ಈ ವಾರಾಂತ್ಯಕ್ಕೆ ಇಲ್ಲವೇ ಮುಂದಿನ ವಾರದ ಆರಂಭದಲ್ಲಿ ನೂತನ ಕೋಚ್‌ ಘೋಷಣೆ ಮಾಡಲಿದೆ.

 • belagavi -military rally

  NEWS5, Aug 2019, 10:09 AM IST

  ಮಹಿಳಾ ಮಿಲಿಟರಿ ರ್ಯಾಲಿ; 200 ಮಹಿಳೆಯರು ಪಾಸ್

  ದೇಶದಲ್ಲಿಯೇ ಮೊದಲ ಬಾರಿಗೆ ನಡೆದ ಮಹಿಳಾ ಮಿಲಿಟರಿ ನೇಮಕಾತಿ ರಾರ‍ಯಲಿಯು ಯಶಸ್ವಿಗೊಂಡಿದ್ದು, 200 ಯುವತಿಯರು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ನೇಮಕಾತಿ ವಿಭಾಗದ ಬ್ರಿಗೇಡಿಯರ್‌ ದೀಪೇಂದ್ರ ರಾವತ್‌ ತಿಳಿಸಿದ್ದಾರೆ.

 • exam

  Karnataka Districts25, Jul 2019, 4:01 PM IST

  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

  ಬೆಂಗಳೂರಿನ ಕೆ.ಆರ್‌.ಪುರಂನ ಬ್ರಿಲಿಯಂಟ್‌ ಕೋಚಿಂಗ್‌ ಅಕಾಡೆಮಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳ ಕಾಲ ಉಚಿತ ತರಬೇತಿ ನೀಡಲಾಗುತ್ತಿದೆ. ಜು.26ರಿಂದ ನೂತನ ಬ್ಯಾಚ್‌ಗಳು ಆರಂಭವಾಗುತ್ತಿದ್ದು, ಅಸಕ್ತ ಅಭ್ಯರ್ಥಿಗಳು ಕೂಡಲೇ ನೇರವಾಗಿ ಅಕಾಡಮಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ.

 • Ravi shastri can be removed from head coach of indian cricket team
  Video Icon

  SPORTS24, Jul 2019, 4:20 PM IST

  ಯಾರಾಗ್ತಾರೆ ಟೀಂ ಇಂಡಿಯಾ ಮುಂದಿನ ಕೋಚ್..?

  ಟೀಂ ಇಂಡಿಯಾ ಮುಂದಿನ ಕೋಚ್ ಯಾರಾಗ್ತಾರೆ ಎನ್ನುವ ಕುತೂಹಲ ಜೋರಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್’ನಲ್ಲಿ ಹೊರಬೀಳುತ್ತಿದ್ದಂತೆ ಕೋಚ್ ರವಿಶಾಸ್ತ್ರಿ ಹುದ್ದೆ ಅಲುಗಾಡಲಾರಂಭಿಸಿದೆ. ಇದೀಗ ಕೋಚ್ ರೇಸ್’ನಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್, ಲಂಕಾ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಸೇರಿದಂತೆ ಕೆಲ ಪ್ರಮುಖರು ಆಕಾಂಕ್ಷಿಗಳಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....