Search results - 103 Results
 • receipt

  LIFESTYLE20, Jan 2019, 2:47 PM IST

  ಅಂಗಡೀಲಿ ಕೊಡುವ ರಸೀದಿಯಿಂದ ಕ್ಯಾನ್ಸರ್ ಬರಬಹುದು ಎಚ್ಚರ!

  ಸಾಮಾನ್ಯವಾಗಿ ಅಂಗಡಿಗಳಲ್ಲಿ ಕೊಟ್ಟರಸೀದಿಗಳು ಪರ್ಸ್‌ ಅಥವಾ ಜೇಬು ಸೇರುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಏಕೆಂದರೆ ತಜ್ಞರ ಪ್ರಕಾರ ಶೇ.90ರಷ್ಟುರಸೀದಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿರುತ್ತದಂತೆ. ಥರ್ಮಲ್‌ ಪೇಪರ್‌ನಲ್ಲಿ ಅಚ್ಚಾಗುವ ಇಂಕ್‌ನಲ್ಲಿ ಬಿಪಿಎ (ಬಿಸ್ಫೆನಾಲ್‌) ಅಂಶವನ್ನು ಒಳಗೊಂಡಿರುತ್ತದೆ. ಸಮೀಕ್ಷೆ ಪ್ರಕಾರ ಈ ರಾಸಾಯನಿಕವು ಹಾರ್ಮೋನ್‌ ಡಿಪೆಂಡೆಂಟ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯ, ಮಧುಮೇಹ, ಬಂಜೆತನಕ್ಕೂ ಕಾರಣವಾಗುತ್ತದಂತೆ.

 • Cancer

  Health19, Jan 2019, 4:54 PM IST

  ಇದು ನಮ್ಮ ಡೈಲಿ ಫುಡ್, ಆದ್ರೆ ಬರುತ್ತೆ ಕ್ಯಾನ್ಸರ್!

  ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣ ನಾವು ನಿತ್ಯ ಸೇವಿಸುವ ಆಹಾರ ಎನ್ನುತ್ತಾರೆ ತಜ್ಞರು. ಯಾವ ಆಹಾರ ಆರೋಗ್ಯಕರ ಎಂದು ಸೇವಿಸುತ್ತೇವೋ ಅವುಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ. ಇಂತಹ ಆಹಾರ ಸಾಮಾಗ್ರಿಗಳ ಮಾಹಿತಿ.

 • INDIA17, Jan 2019, 7:46 AM IST

  ಅರುಣ್‌ ಜೇಟ್ಲಿಗೆ ಕ್ಯಾನ್ಸರ್?: ಬಜೆಟ್ ಮಂಡನೆಗೂ ಅಲಭ್ಯ?

  ಅರುಣ್‌ ಜೇಟ್ಲಿಗೆ ‘ಮೃದು ಅಂಗಾಂಶ ಕ್ಯಾನ್ಸರ್‌’?| ಫೆ.1ರಂದು ಅವರು ಬಜೆಟ್‌ ಮಂಡಿಸಲ್ಲ?: ವರದಿ

 • Berries

  Health16, Jan 2019, 4:22 PM IST

  ಆರೋಗ್ಯ ವೃದ್ಧಿಸಲು ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?

  ಆರೋಗ್ಯ ವೃದ್ಧಿಗೆ ಕೆಲವು ಹಣ್ಣುಗಳನ್ನು ತಪ್ಪದೇ ತಿನ್ನಬೇಕು. ಅಂಥ ಹಣ್ಣುಗಳಿಂದ ಅಗತ್ಯ ಪೋಷಕಾಂಶಗಳು ದೊರೆದು, ಆರೋಗ್ಯವಂತರಾಗಬಹುದು. ಅಂಥ ಹಣ್ಣುಗಳು ಯಾವುವು?

 • Beetroot

  Food10, Jan 2019, 3:58 PM IST

  ರಕ್ತ ವೃದ್ಧಿಗೆ ಬೇಕು ಬೀಟ್‌ರೂಟ್

   

  ದಿನ ನಿತ್ಯ ಆಹಾರದಲ್ಲಿ ಕೆಲವು ಸೊಪ್ಪು, ತರಕಾರಿಗಳನ್ನು ತಪ್ಪದೇ ಬಳಸಬೇಕು. ಆಗ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತದೆ. ಅದರಲ್ಲಿಯೂ ಬೀಟ್‌ರೂಟನ್ನು ಹೆಚ್ಚೆಚ್ಚು ಬಳಸಬೇಕು. ಏಕೆ?

 • Hruthik Roshan

  Cine World8, Jan 2019, 3:51 PM IST

  ಕ್ಯಾನ್ಸರ್‌ಗೂ ಬಗ್ಗದ ಹೃತಿಕ್ ಅಪ್ಪ

  ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಮೊದಲಿನ ಹಂತದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೂಡಾ ಡಯಾಗ್ನೈಸ್ ಗೆ ಒಳಗಾಗಿದ್ದಾರೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ. 

 • Jude

  Health7, Jan 2019, 5:36 PM IST

  4ನೇ ಸ್ಟೇಜ್ ಕ್ಯಾನ್ಸರ್ ಗೆದ್ದು, 8ನೇ ಹುಟ್ಟು ಹಬ್ಬ ಆಚರಿಸಿದ ಬಾಲಕ!

  8 ವರ್ಷದ ಬಾಲಕನೊಬ್ಬ 4ನೇ ಸ್ಟೇಜ್ ಕ್ಯಾನ್ಸರ್ ಹೊಡೆದೋಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. 

 • Andrew Strauss

  SPORTS29, Dec 2018, 10:08 PM IST

  ಇಂಗ್ಲೆಂಡ್ ಮಾಜಿ ನಾಯಕ ಸ್ಟ್ರಾಸ್ ಪತ್ನಿ ನಿಧನ!

  ಇಂಗ್ಲೆಂಡ್ ಮಾಜಿ ನಾಯಕ, ವೇಲ್ಸ್ ಮಂಡಳಿ ಅಧ್ಯಕ್ಷ ಆ್ಯಂಡ್ರೂ ಸ್ಟ್ರಾಸ್ ಪತ್ನಿ ನಿಧನರಾಗಿದ್ದಾರೆ.  ಅಷ್ಟಕ್ಕೂ ಶ್ರೇಷ್ಠ ಕ್ರಿಕೆಟಿಗನ ಪತ್ನಿ ದಿಢೀರ್ ಕೊನೆಯುಸಿರೆಳಿದಿದ್ದು ಹೇಗೆ? ಇಲ್ಲಿದೆ ವರದಿ.

 • Rashmi Niranjan

  WEB SPECIAL25, Dec 2018, 3:53 PM IST

  ಇಂಥ ಕಲಾವಿದೆ ಮತ್ತೆ ಮತ್ತೆ ಹುಟ್ಟಿ ಬರಲಿ...

  'ಕಲೆಯೇ ಸೌಂದರ್ಯ, ಸೌಂದರ್ಯವೇ ಕಲೆ...' ಎನ್ನುತ್ತಾನೆ ಕವಿಯೊಬ್ಬ. ಒಬ್ಬೊಬ್ಬರ ದೃಷ್ಟಿಯಲ್ಲಿ ಕಲೆ ಎಂಬುವುದು ಒಂದೊಂದು ರೀತಿ. ಯಾರು ಏನೇ ಹೇಳಲಿ. ಇಂಥ ಕಲೆ ಒಲಿಯುವುದು ಕೆಲವರಿಗೆ ಮಾತ್ರ. ಅಂಥ ಅದ್ಭುತ ಕಲಾವಿದೆ ಗುಡ್ಡೇಕೊಪ್ಪ ರಶ್ಮಿಯವರ ಕೈಯಲ್ಲಿ ಅರಳಿದ ಕಲಾ ಝಲಕ್.

 • Night shifts raise women's cancer risk

  Sandalwood21, Dec 2018, 1:13 PM IST

  ರಾತ್ರಿ ಪಾಳಿ ಮಾಡಿದ್ರೆ ಲೈಂಗಿಕ ಹಾರ್ಮೋನ್‌ಗೆ ಕುತ್ತು...!

  ಮನುಷ್ಯ ಆರೋಗ್ಯವಾಗಿರಬೇಕೆಂದರೆ ರಾತ್ರಿ ಮಲಗಿ, ಬೆಳಗ್ಗೆ ಏಳಬೇಕು. ಆದರೆ, ಅದು ಉಲ್ಟಾ ಆದಾಗ ಸಹಜವಾಗಿಯೇ ಅನಾರೋಗ್ಯ ಕಾಡುತ್ತೆ. ಅದರಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವುದು ಒಳ್ಳೆಯದಲ್ಲ. ಏಕೆ?

 • Johnson And Johnson

  Health19, Dec 2018, 7:27 PM IST

  ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಮೇಲೆ ಔಷಧಿ ನಿಯಂತ್ರಣ ಪ್ರಾಧಿಕಾರ ದಾಳಿ!

  ಅನಾರೋಗ್ಯಕಾರಿ ರಾಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಔಷಧಿ ನಿಯಂತ್ರಣ ಪ್ರಾಧಿಕಾರ ಜಾನ್ಸನ್ ಆ್ಯಂಡ ಜಾನ್ಸನ್ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಬೇಬಿ ಪೌಡರ್ ನಲ್ಲಿ ಅನಾರೋಗ್ಯಕಾರಿ ರಾಸಾಯನಿಕ ಅಂಶ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಂಸ್ಥೆಯ ಮೇಲೆ ದಾಳಿ ಮಾಡಿ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಯಿತು.

 • milk teeth to preserve

  LIFESTYLE15, Dec 2018, 3:48 PM IST

  ಬಿದ್ದ ಹಾಲು ಹಲ್ಲು ಕ್ಯಾನ್ಸರ್ ರೋಗಕ್ಕೂ ಆಗಬಹುದು ಮದ್ದು....!

  ಮುದ್ದು ಮುದ್ದಾದ ಹಾಲು ಹಲ್ಲು ಬೀಳುವುದು ಜೀವನದ ಒಂದು ಪ್ರಕ್ರಿಯೆ. ಆ ಬಿದ್ದ ಹಲ್ಲನ್ನು ತಲೆ ದಿಂಬಿನ ಕೆಳಗೆ ಇಟ್ಟು, ಚೆಂದದ ಹಲ್ಲು ಬರಲೆಂದು ಪ್ರಾರ್ಥಿಸಿದ ಬಾಲ್ಯದ ನೆನಪು ಮಾಸಿಲ್ಲ. ಇಲ್ಲವೇ ಸಗಣಿಯಲ್ಲಿ ಮುದ್ದೆ ಮಾಡಿ ಮಹಡಿ ಮೇಲೆ ಎಸೆದಾಯ್ತು. ಆದರೆ. ನಿಜವಾಗಲೂ ಈ ಹಲ್ಲು ಬಿದ್ದ ನಂತರವೇನು ಮಾಡಬೇಕು?

 • CRICKET12, Dec 2018, 4:03 PM IST

  ಯುವಿ ಹೃದಯವಂತ ಎನ್ನಲು ಇನ್ನೇನು ಬೇಕು...! ಮತ್ತೆ ಕ್ಯಾನ್ಸರ್ ಮಣಿಸಲು ರೆಡಿ

  ಭಾರತ ತಂಡ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ 2012ರಲ್ಲಿ ಶ್ವಾಸಕೋಶ ಕ್ಯಾನ್ಸರ್’ಗೆ ತುತ್ತಾಗಿ ಸಾವಿನೊಂದಿಗೆ ಸೆಣಸಿ ಮತ್ತೆ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಿದ್ದೇ ಒಂದು ರೋಚಕ ಉದಾಹರಣೆ.

 • NEWS9, Dec 2018, 12:27 PM IST

  ಶಾಹಿದ್ ಕಪೂರ್ ಗೆ ಕ್ಯಾನ್ಸರ್..? ಕುಟುಂಬ ಹೇಳೋದೇನು..?

  ಬಾಲಿವುಡ್ ಪ್ರಸಿದ್ಧ ನಟ ಶಾಹಿದ್ ಕಪೂರ್ ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿದ್ದು, ಕುಟುಂಬ ಸದಸ್ಯರು ಈ ವಿಚಾರವನ್ನು ಅಲ್ಲಗಳೆದಿದ್ದಾರೆ. 

 • kaiga

  NEWS4, Dec 2018, 8:50 AM IST

  ಕೈಗಾ ಸುತ್ತಮುತ್ತ ಉಳಿದೆಡೆಗಿಂತ ಕ್ಯಾನ್ಸರ್‌ ಕಡಿಮೆ

  ಕೈಗಾ ಅಣುಸ್ಥಾವರದ ಸುತ್ತಮುತ್ತ ಕ್ಯಾನ್ಸರ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವುದ ಸಮೀಕ್ಷೆಯ ವೇಳೆ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ ಸಮೀಕ್ಷೆಯ ಸಮಗ್ರ ವರದಿಯನ್ನು ಮಾರ್ಚ್ ಒಳಗೆ ಪ್ರಕಟಿಸಲಾಗುವುದು ಎಂದು ಸಮೀಕ್ಷೆ ನಡೆಸಿದ ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಡಾ. ಉಮೇಶ ಮಹಾಂತ ಶೆಟ್ಟಿ ಹೇಳಿದ್ದಾರೆ.