Canara Bank
(Search results - 18)BUSINESSDec 19, 2020, 7:55 AM IST
8000 ಕೋಟಿ ರೂ. ಬೃಹತ್ ಬ್ಯಾಂಕ್ ಹಗರಣ ಪತ್ತೆ, ಸಿಬಿಐನಿಂದ ಪ್ರಕರಣ ದಾಖಲು!
ಆಂಧ್ರದಲ್ಲಿ .8000 ಕೋಟಿ ಬ್ಯಾಂಕ್ ಹಗರಣ ಪತ್ತೆ| ಹೈದರಾಬಾದ್ ಕಂಪನಿಯಿಂದ ವಂಚನೆ| ಸಿಬಿಐನಿಂದ ಪ್ರಕರಣ ದಾಖಲು| ಕಂಪನಿ ಮೇಲೆ ದಾಳಿ
stateOct 16, 2020, 8:48 AM IST
ಕೆನರಾ ಬ್ಯಾಂಕ್ನಿಂದ ಹೃದ್ರೋಗ ಚಿಕಿತ್ಸೆಗೆ ನೆರವು
ಕೆನರಾ ಬ್ಯಾಂಡ್ ಹೃದ್ರೋಗಿಗಳ ಚಿಕಿತ್ಸೆಗೆ ನೆರವಾಗಿದೆ. ಚಿಕಿತ್ಸೆಗಾಗಿ ಹಣವನ್ನು ನೀಡಿದೆ.
CRIMEAug 10, 2020, 5:03 PM IST
ಬೆಂಗಳೂರು: ಎಟಿಎಂ ಒಡೆಯಲು ಈ ಕಳ್ಳರು ಮಾಡಿದ್ದ ಮಾಸ್ಟರ್ ಪ್ಲಾನ್!
ಪಕ್ಕಾ ಪ್ಲಾನ್ ಮಾಡಿದ ಕಳ್ಳರು ಜಾಲಹಳ್ಳಿಯ ಎಟಿಎಂ ಯಂತ್ರ ದೋಚಿದ್ದಾರೆ. ಎಟಿಎಂ ಒಳಗಿದ್ದ 27 ಲಕ್ಷ ರೂ. ಕಳ್ಳತನವಾಗಿದೆ. ಸೋಮವಾರ ಬೆಳಿಗ್ಗೆ ಹತ್ತಿರದ ಮನೆ ಮಾಲೀಕರು ಗಮನಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
Karnataka DistrictsApr 12, 2020, 2:55 PM IST
ಕೊರೋನಾ ತಡೆಗಟ್ಟಲು ಕೆನರಾ ಬ್ಯಾಂಕ್ನಿಂದ ನೂತನ ಕ್ರಮ!
ಕೊರೋನಾ ವೈರಸ್ ತಡೆಗಟ್ಟಲು ಕೆನರಾ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ಮಿತ್ರ ಸೇವೆ ಆರಂಭಿಸಿದೆ. ಬ್ಯಾಂಕ್ ವ್ಯವಹಾರವೇ ಗ್ರಾಹಕರ ಮನೆಗೆ ತೆರಳಿ ಸೇವೆ ಒದಗಿಸುವ ಯೋಜನೆ ಇದಾಗಿದೆ.
Karnataka DistrictsFeb 9, 2020, 12:31 PM IST
ರಾತ್ರಿ 2 ಗಂಟೆಗೆ ಹೊತ್ತಿ ಉರಿದ ಕೆನರಾ ಬ್ಯಾಂಕ್..! ಎಲ್ಲವೂ ಭಸ್ಮ
ಮಂಡ್ಯದ ಕೆನರಾ ಬ್ಯಾಂಕ್ ಕಟ್ಟಡ ರಾತ್ರೋ ರಾತ್ರಿ ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದ್ದು, ರಾತ್ರಿ ವೇಳೆ ಘಟನೆ ನಡೆದುದರಿಂದ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.
BUSINESSFeb 9, 2020, 8:54 AM IST
ಕೆನರಾ ಬ್ಯಾಂಕ್ ಬಡ್ಡಿ ದರ ಕಡಿತ
ಕೆನರಾ ಬ್ಯಾಂಕ್ ಫೆ.7 ರಿಂದ ತನ್ನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಮೂಲ ವೆಚ್ಚದ ಬಂಡವಾಳ ಆಧಾರಿತ ಸಾಲದ ಬಡ್ಡಿ ದರವನ್ನು ಶೇ.0.25 ರಷ್ಟು(25 ಬೇಸಿಸ್ ಪಾಯಿಂಟ್ಸ್) ಕಡಿಮೆ ಮಾಡಿದೆ.
Karnataka DistrictsJan 13, 2020, 11:32 AM IST
100 ರು. ತೆಗೆದ್ರೆ 500 ರು. : ATMಲ್ಲಿ ಹಣ ತೆಗೆದವರಿಗೆ ಬಂಪರೋ ಬಂಪರ್ !
ಎಟಿಎಂ ನಿಂದ 100 ರುಪಾಯಿ ತೆಗೆದ್ರೆ 500 ರುಪಾಯಿ ಬಂದಿದ್ದು, ಇದರಿಂದ ಗ್ರಾಹಕರ ಕೈಗೆ ಹೆಚ್ಚುವರಿ ಹಣ ಸೇರಿದೆ. ಎಲ್ಲಾಯ್ತು ಈ ಘಟನೆ..?
BUSINESSSep 1, 2019, 4:16 PM IST
ಕಣ್ಮರೆಯಾಗುತ್ತಿವೆ ಕರುನಾಡ ದೈತ್ಯ ಬ್ಯಾಂಕುಗಳು; ಕರಾವಳಿ ಆಸ್ಮಿತೆಗೆ ಪೆಟ್ಟು?
ಕಳೆದ ವರ್ಷ ಕರಾವಳಿ ಮೂಲದ ವಿಜಯಾ ಬ್ಯಾಂಕ್ ಸಂಯೋಗದೊಂದಿಗೆ ಆರಂಭವಾದ ಪ್ರಕ್ರಿಯೆ ಈಗ ಜಿಲ್ಲೆಯ ನಾಲ್ಕು ಬ್ಯಾಂಕ್ಗಳ ವಿಲೀನದೊಂದಿಗೆ ತಾರ್ಕಿಕ ಅಂತ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಬ್ಯಾಂಕುಗಳ ಇತಿಹಾಸ, ಅವುಗಳ ವಾರ್ಷಿಕ ವಹಿವಾಟು, ವಿಲೀನದ ಹಿಂದಿನ ಉದ್ದೇಶ ಏನು, ಎತ್ತ ಎಂಬ ಸಮಗ್ರ ಮಾಹಿತಿ ಇಲ್ಲಿದೆ.
BUSINESSAug 17, 2019, 3:34 PM IST
5 ಸಾವಿರ ರೂ. ವಿತ್'ಡ್ರಾ ಮಾಡಲು OTP: ಇಲ್ಲಿದೆ ಬ್ಯಾಂಕ್ ರೂಲ್ಸ್ ಕಾಪಿ!
ಎಟಿಎಂನಿಂದ ಹಣ ವಿತ್'ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತಂದಿರುವ ಕೆನರಾ ಬ್ಯಾಂಕ್, 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್'ಡ್ರಾ ಮಾಡಲು OTP ವ್ಯವಸ್ಥೆಯನ್ನು ಜಾರಿಗೆ ತಂದಿದೆ.
BUSINESSApr 1, 2019, 12:27 PM IST
ಬ್ಯಾಂಕ್ಗಳ ತವರೂರು ದ. ಕನ್ನಡ ಜಿಲ್ಲೆ: ದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್
ವಿಜಯದಶಮಿಯಂದು ಆರಂಭವಾಗಿತ್ತು ವಿಜಯಾ ಬ್ಯಾಂಕ್ ಯುಗಾಂತ್ಯ| ಬ್ಯಾಂಕ್ಗಳ ತವರೂರು ದ. ಕನ್ನಡ ಜಿಲ್ಲೆ:
BUSINESSJan 29, 2019, 8:49 AM IST
ಕೆನರಾ ಬ್ಯಾಂಕ್ ನಿಂದ ಗುಡ್ ನ್ಯೂಸ್
ಕೆನರಾ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ. ಈ ಭಾರಿ ಮೂರನೇ ತೆರೖಮಾಸಿಕ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಬ್ಯಾಂಕ್ ಲಾಭ ಗಳಿಸಿದ್ದಾಗಿ ಘೋಷಿಸಿದೆ.
EDUCATION-JOBSOct 27, 2018, 3:57 PM IST
ಕೆನರಾ ಬ್ಯಾಂಕ್ನಲ್ಲಿ 800 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕೆನರಾ ಬ್ಯಾಂಕ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
BUSINESSOct 23, 2018, 1:38 PM IST
ಬ್ಯಾಂಕ್ಗಳಿಂದಲೇ ಆರ್ಬಿಐಗೆ ಮಹಾ ಮೋಸ..!
ಕೆನರಾ ಹಾಗೂ ಆಕ್ಸಿಸ್ ಬ್ಯಾಂಕ್ನವರು ಆರ್ಬಿಐಗೆ (ರಿಸವ್ರ್ ಬ್ಯಾಂಕ್ ಆಫ್ ಇಂಡಿಯಾ) ಜಮೆ ಮಾಡಿದ್ದ ಹಣದ ಪೈಕಿ .6.12 ಲಕ್ಷ ಮೌಲ್ಯದ ಖೋಟಾ ನೋಟು ಜಪ್ತಿಯಾಗಿದ್ದು, ಈ ಸಂಬಂಧ ಆರ್ಬಿಐ ಅಧಿಕಾರಿಗಳು ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
NEWSOct 6, 2018, 7:29 PM IST
ಎಟಿಎಂನಲ್ಲಿ ಹರಿದ ನೋಟು: ಕೆನರಾ ಬ್ಯಾಂಕ್ ರಿಯಾಕ್ಷನ್ ಲೇಟು!
ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರೆದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ಮೂಲಕ ಹಣ ಡ್ರಾ ಮಾಡಿದ ಅನೇಕ ಗ್ರಾಹಕರು ಕಂಗಾಲಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
Mar 20, 2018, 9:31 AM IST