Canada  

(Search results - 60)
 • <p>Mask&nbsp;</p>
  Video Icon

  state26, May 2020, 5:53 PM

  ವಿದೇಶದಿಂದ ಬಂದ ಅಪ್ಪ- ಅಮ್ಮನಿಗೆ ಕ್ವಾರಂಟೈನ್; ಔಷಧಿ ಕೊಡಲು ಮಗನ ಪರದಾಟ

  ವಿದೇಶದಿಂದ ಬಂದು ಮಗನನ್ನು ನೋಡಲು ಪೋಷಕರು ಪರದಾಡಿರುವ ಘಟನೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಬೆಳಿಗ್ಗೆ 11 ಗಂಟೆಗೆ ಕೆನಡಾದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೋಷಕರಿಗೆ ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಮಗ ತಂದೆ ತಾಯಿಗೆ ಮೆಡಿಸನ್ ಕೊಟ್ಟಿದ್ದಾನೆ. ಕೊರೋನಾ ಸೃಷ್ಟಿಸಿದ ಅವಾಂತರ ಒಂದೆರಡಲ್ಲ ಬಿಡಿ! 

 • <p>canada</p>

  International10, May 2020, 12:45 PM

  ಇಲ್ಲಿ ಹೂಮಳೆಯ ಗೌರವ, ಕೆನಡಾದಲ್ಲಿ ಕೊರೋನಾ ವಾರಿಯರ್ಸ್ ವೇತನ ಹೆಚ್ಚಳ!

  ಜೀವವನ್ನೇ ಪಣಕ್ಕಿಟ್ಟು ಸೋಂಕಿತರ ಸೇವೆ ಮಾಡುತ್ತಿರುವ ಕೊರೋನಾ ವಾರಿಯರ್ಸ್| ಕೊರೋನಾ ವಾರಿಯರ್ಸ್‌ ಗೌರವಿಸಿ ಭಾರತದಲ್ಲಿ ಹೂಮಳೆ, ಚಪ್ಪಾಳೆ| ಅಮೆರಿಕದಲ್ಲಿ ಡ್ರೈವ್ ಆಫ್ ಹಾನರ್| ಆದರೀಗ ದೇಶದ ನಾಗರಿಕರ ಜೀವ ಕಾಪಾಡಿದ ಕೊರೋನಾ ವಾರಿಯರ್ಸ್ ವೇತನ ಹೆಚ್ಚಿಸಿದ ಕೆನಡಾ

 • <p>corona virus &nbsp;case</p>

  Health19, Apr 2020, 9:57 AM

  ಹೊಸ ಸಂಶೋಧನೆ- ಬಾವಲಿ ಅಲ್ಲ ಈ ಪ್ರಾಣಿಯಿಂದ ಹರಡಿದಂತೆ ಕೊರೋನಾ?

  ಕೊರೋನಾ ವೈರಸ್ ಮನುಷ್ಯರಿಗೆ ಹೇಗೆ ಹರಡುತ್ತದೆ ಎಂಬುದರ ಕುರಿತು ಇನ್ನೂ ಸಂಶೋಧನೆಗಳು ನಡೆಯುತ್ತಿದೆ. ಚೀನಾದ ಹುಬೈ ಪ್ರಾಂತ್ಯದ ವುಹಾನ್‌ನ ಫ್ಯಾಟ್‌ ಮಾರುಕಟ್ಟೆಯಿಂದ ಮೊದಲ ಬಾರಿಗೆ ವೈರಸ್ ಹರಡಿರುವುದು ಖಚಿತ, ಅಲ್ಲಿ ಕಾಡು ಪ್ರಾಣಿಗಳ ಮಾಂಸವನ್ನು ವ್ಯಾಪಕವಾಗಿ ವ್ಯಾಪಾರ ಮಾಡಲಾಗುತ್ತದೆ. ಆದರೆ ಮಾನವರಲ್ಲಿ ಈ ಜೀವಿಯಂದ ಹರಡುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿಂದೆ ಅದು ಬಾವಲಿಗಳ ಮೂಲಕ ಹರಡಿತು ಎಂದು ಹೇಳಲಾಗುತ್ತಿತ್ತು. ಕೆನಡಾದ ಸಂಶೋಧಕರು ಕೊರೋನಾ ವೈರಸ್ ಜೀನೋಮ್ ಅನ್ನು ವಿಶ್ಲೇಷಿಸಿ ನಾಯಿಗಳ ಮೂಲಕ ಹರಡಬಹುದು ಎಂದು ಹೇಳಿದ್ದಾರೆ. ಆದರೆ ಅಧ್ಯಯನಕ್ಕೆ ಸಾಕಷ್ಟು ಪುರಾವೆ ಲಭ್ಯವಿಲ್ಲ ಎಂದು ಹೇಳುವ ಮೂಲಕ ಇದನ್ನು ಟೀಕಿಸಲಾಗುತ್ತಿದೆ.

 • undefined

  Cine World17, Apr 2020, 5:11 PM

  ವಿದೇಶದಲ್ಲಿರೋ ಮಗನ ಬಗ್ಗೆ ಚಿಂತೆ ಈ ಸೂಪರ್ ಸ್ಟಾರ್‌ಗೆ!

  ಕೊರೋನಾ ವೈರಸ್‌ ಔಟ್‌ ಬ್ರೇಕ್‌ನಿಂದ ಸಾಕಷ್ಟು ದೇಶಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ದೇಶದಿಂದ ದೇಶಕ್ಕೆ ಪ್ರಯಾಣ ಮಾಡುವ ಮಾತು ದೂರ ಸದ್ಯಕ್ಕೆ ಮನೆಯಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ವಿದೇಶದಲ್ಲಿ ನೆಲೆಸಿದ ಸುಮಾರಷ್ಟು ಜನರನ್ನು ಕೊರೋನಾ ತೀವ್ರತೆ ಹೆಚ್ಚುವ ಮುನ್ನವೇ ವಾಪಸ್ಸು ಕರೆಸಿಕೊಂಡಿದ್ದರೂ ಇನ್ನೂ ಹಲವು ಮಂದಿ ಭಾರತಕ್ಕೆ ಮರಳಲಾಗದೆ, ಬೇರೆ ಬೇರೆ ದೇಶದಲ್ಲೇ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ವಿಜಯ್‌ ಮಗ ಸಂಜಯ್‌ ಸಹ ಒಬ್ಬರು. 

 • Rolls Royce

  Automobile10, Apr 2020, 3:14 PM

  ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!

  ಮದುವೆಯಾದವರಿಗೆ  ವೆಡ್ಡಿಂಗ್ ಆ್ಯನಿವರ್ಸರಿ ಸ್ಪೆಷಲ್. ಹಲವು ಗಂಡಂದಿರುವ ಮದವೆ ದಿನಾಂಕವನ್ನೇ ಮರೆತು ಬಿಡುತ್ತಾರೆ. ಆದರೆ ಪತ್ನಿಯರು ಹಾಗಲ್ಲ, ಎಲ್ಲೂವ ಕಂಪ್ಯೂಟರೈಸಡ್ ಆಗಿರುತ್ತೆ. ಮರೆತು ಹೋದರೆ ಕತೆ ಮುಗಿಯಿತು. ಇದು ಬಹುತೇಕರ ಸಮಸ್ಯೆ. ಇನ್ನು ಹಲವರು ತಮ್ಮ ವೆಡ್ಡಿಂಗ್ ಆ್ಯನಿವರ್ಸಿಗೆ 6 ತಿಂಗಳ ಮೊದಲೇ ಪ್ಲಾನ್ ಮಾಡುತ್ತಾರೆ. ಸರ್ಪ್ರೈಸ್ ಗಿಫ್ಟ್ ನೀಡೋ ಮೂಲಕ ಪತ್ನಿ ಸಂತಸ ಡಬಲ್ ಮಾಡುತ್ತಾರೆ. ಹೀಗೆ ಪತ್ನಿಗೆ ಸರ್ಪ್ರೈಸ್ ಮಾತ್ರವಲ್ಲ ದುಬಾರಿ ಗಿಫ್ಟ್ ನೀಡಿ ವಿಶ್ವದಲ್ಲೇ ಸದ್ದು ಮಾಡುತ್ತಿದ್ದಾರೆ. 

 • coronavirus

  Karnataka Districts22, Mar 2020, 12:34 PM

  ರೈಲ್ವೆ ನಿಲ್ದಾಣದಲ್ಲಿ ‘ಕೆನಡಾ ಪ್ರಜೆ’, ಜನರಲ್ಲಿ ಆತಂಕ

  ಕೊರೋನಾ ವೈರಸ್‌ ಭೀತಿಯಲ್ಲಿ ಇಡೀ ಜಿಲ್ಲೆ ದಿನ ಕಳೆಯುತ್ತಿರುವಾಗ ಕೆನಡಾ ದೇಶದ ವ್ಯಕ್ತಿಯೊಬ್ಬ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆವರಿಗೆ ಇದ್ದುದರಿಂದ ಜನರು ತೀವ್ರ ಆತಂಕಗೊಂಡಿದ್ದಾರೆ.

 • Mirchi

  International18, Feb 2020, 4:48 PM

  ತರಕಾರಿಯೊಳಗೆ ಕುಳಿತಿತ್ತು ಕಪ್ಪೆ: ಪಲ್ಯಕ್ಕೆ ರೆಡಿ ಮಾಡ್ತಿದ್ದ ಹೆಂಡತಿಯ ಬೊಬ್ಬೆ!

  ತಿಂಡಿ, ಊಟ ತಯಾರಿಸುವ ಮೊದಲು ತರಕಾರಿಯನ್ನು ಚೆನ್ನಾಗಿ ತೊಳೆಯಬೇಕೆಂದು ಹಿರಿಯರು ಹೇಳುತ್ತಾರೆ. ಖರೀದಿಸುವಾಗಲೂ ಸೂಕ್ಷ್ಮವಾಗಿ ಗಮನಿಸಬೇಕೆಂದು ಎಚ್ಚರಿಸುತ್ತಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ದಂಪತಿಯೊಂದು ಸೂಪರ್ ಮಾರ್ಕೆಟ್ ನಿಂದ ತರಕಾರಿ ಖರೀದಿಸಿತ್ತು. ಆದರೆ ಮನೆಗೆ ಬಂದು ತರಕಾರಿ ಕೊಯ್ಯಲಾರಂಭಿಸಿದ್ದ ಹೆಂಡತಿ, ಅದರೊಳಗೆ ಅಡಗಿದ್ದ ಕಪ್ಪೆ ಕಂಡು ಚೀರಾಡಲಾರಂಭಿಸಿದ್ದಾಳೆ. ಹೆಂಡತಿಯ ಕಿರುಚಾಟ ಕೇಳಿ ಓಡಿ ಬಂದು ಪರಿಶೀಲಿಸಿದ ಪತಿಯೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ.

 • son comes to india 89 times in 16 years

  relationship13, Jan 2020, 6:27 PM

  ತಾಯಿ ಕೊಲೆಗೆ ನ್ಯಾಯ ಪಡೆಯಲು 89 ಬಾರಿ ಭಾರತಕ್ಕೆ ಬಂದ ಉದ್ಯಮಿ!

  ಅವರ ತಾಯಿಯ ಕೊಲೆಯಾಗಿ 16 ವರ್ಷಗಳಾಗಿವೆ. ಈ 16 ವರ್ಷಗಳಲ್ಲಿ ಅವರು 89 ಬಾರಿ ತಾವಿರುವ ಕೆನಡಾದಿಂದ ಭಾರತಕ್ಕೆ ಅಲೆದಾಡಿದ್ದಾರೆ. ಯಾಕೆ ಗೊತ್ತೆ?

 • Chandan Shetty
  Video Icon

  Sandalwood4, Jan 2020, 11:01 AM

  ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

  ರ‍್ಯಾಪರ್ ಚಂದನ್ ಶೆಟ್ಟಿ ಹೊಸವರ್ಷವನ್ನು ಕೆನಡಾದಲ್ಲಿ ಸೆಲಬ್ರೇಟ್ ಮಾಡಿದ್ದಾರೆ.  ಪ್ರಿಯತಮೆ ನಿವೇದಿತಾ ಗೌಡಗೆ ಅಲ್ಲಿಂದಲೇ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ನೋ ಬೌಲ್ ಮಾಡಿ ಗೊಂಬೆಗೆ ಡೆಡಿಕೇಟ್ ಮಾಡಿದ್ದಾರೆ. ಚಂದನ್, ನಿವೇದಿತಾಗೆ ವಿಶ್ ಮಾಡಿದ್ದು ಹೀಗಿತ್ತು ನೋಡಿ!

 • Rakshith Shetty Starring Avane Srimannarayana
  Video Icon

  Sandalwood30, Dec 2019, 5:00 PM

  ಕೆನಡಾದಲ್ಲೂ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ಬೇಡಿಕೆ

  'ಅವನೇ ಶ್ರೀಮನ್ನಾರಾಯಣ'ನ ಲಕ್ಷ್ಮೀ ಪಾತ್ರಧಾರಿಯಾಗಿ ಶಾನ್ವಿ ಶ್ರೀವಾಸ್ತವ್ ಗಮನ ಸೆಳೆದಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ ಶಾನ್ವಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗೆ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ಕರ್ನಾಟಕ ಮಾತ್ರವಲ್ಲ ಕೆನಡಾದಲ್ಲೂ ಅವನೇ ಶ್ರೀಮನ್ನಾರಾಯಣನಿಗೆ ಭರ್ಜರಿ ಬೇಡಿಕೆ ಇದೆ. 

 • akshay kumar sad

  News7, Dec 2019, 4:25 PM

  ಭಾರತೀಯನೆಂದು ಸಾಬೀತುಪಡಿಸಲು ಹೀಗ್ಮಾಡ್ತಾರಂತೆ ಅಕ್ಷಯ್ ಕುಮಾರ್!

  ತಾನೊಬ್ಬ ಭಾರತೀಯನೆಂದು ಸಾಬೀತುಪಡಿಸಲು ಸಜ್ಜಾದ ಬಾಲಿವುಡ್ ನಟ ಅಕ್ಷಯ್ ಕುಮಾರ್| ಕೆನಡಾ ನಾಗರೀಕತೆಗೆ ಗುಡ್‌ಬೈ| ಭಾರತೀಯ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡಿದ ಬಾಲಿವುಡ್ ಸ್ಟಾರ್

 • nithyananda

  state24, Nov 2019, 7:30 AM

  ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ: ನಿತ್ಯಾನಂದ ವಿರುದ್ಧ ಸಿಡಿದೆದ್ದ 'ಶಿಷ್ಯೆ'!

  ನಿತ್ಯಾನಂದ ವಿರುದ್ಧ ಕೆನಡಾ ಯುವತಿ ರೇಪ್‌ ದೂರು!| ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ| ರಾಮನಗರ ಪೊಲೀಸರಿಗೆ ಇ-ಮೇಲ್‌ನಲ್ಲಿ ರವಾನೆ| ಸತತ 35 ತಿಂಗಳು ಲೈಂಗಿಕ ಶೋಷಣೆ ನೀಡಿದ್ದಾಗಿ ಹೇಳಿಕೆ|  ಕೆನಡಾ ಪೊಲೀಸರಿಗೂ ನಿತ್ಯಾನಂದನ ವಿರುದ್ಧ ದೂರು|  ಅತ್ಯಾಚಾರ ಕೇಸ್‌ ದಾಖಲಿಗೆ ರಾಮನಗರ ಪೊಲೀಸ್‌ ಸಿದ್ಧತೆ

 • Nityananda

  CRIME21, Nov 2019, 7:23 PM

  ಮಕ್ಕಳಿಗೆ ನಿತ್ಯಾ ಏನ್ಮಾಡ್ತಾನೆ?  ವಿಡಿಯೋದಲ್ಲಿ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಶಿಷ್ಯೆ

  ಮಕ್ಕಳನ್ನು ನಿತ್ಯಾನಂದ ಎಷ್ಟು ಕಠೋರವಾಗಿ ಬಳಕೆ ಮಾಡಿಕೊಳ್ಳುತ್ತಾನೆ ಎಂಬ ಆತಂಕಕಾರಿ ಅಂಶವನ್ನು ವಿದೇಶಿ ಮಹಿಳೆಯೊಬ್ಬರು ತೆರೆದಿಟ್ಟಿದ್ದು ಸೋಶಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • From France to United States did you know what the national dish of these countries are

  Food6, Nov 2019, 3:12 PM

  ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂ ಗೊತ್ತು, ಆದರೆ ರಾಷ್ಟ್ರೀಯ ತಿನಿಸು?

  ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ಬಗ್ಗೆ ತಿಳಿದುಕೊಂಡಿರ್ತೀರಿ, ರಾಷ್ಟ್ರೀಯ ಹೂವು ಕೂಡಾ ಕೇಳಿದೊಡನೆ ಮುಖ ಕಮಲ ಅರಳುತ್ತೆ, ಆದ್ರೆ ರಾಷ್ಟ್ರೀಯ ತಿನಿಸು? ಈ ಬಗ್ಗೆ ಕೇಳಿದರೆ ಬಹುತೇಕರು ಬೆಬ್ಬೆಬ್ಬೆ ಎನ್ನುತ್ತಾರೆ. 

 • sun

  Technology30, Sep 2019, 6:00 PM

  Fact Check !ಎರಡು ಸೂರ್ಯ ಉದಯ: ಭಾಸ್ಕರನೆಂದ ಸರಿಯಾಗಿ ನೋಡು ಮಾರಾಯ!

  ಅಮೆರಿಕ ಹಾಗೂ ಕೆನಡಾದ ಗಡಿಭಾಗದಲ್ಲಿ ಒಂದೇ ಕಾಲದಲ್ಲಿ ಎರಡು ಸೂರ್ಯ ಉದಯಿಸಿದ ಸುದ್ದಿ ವಿಶ್ವದಾದ್ಯಮತ ಆಭರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಅಸಲಿಗೆ ಸೂರ್ಯೋದಯದ ವೇಳೆಯೇ ಉದಯಿಸುವ ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಮೂನ್ ಹಂಟರ್ ಎಂಬ ಖಗೋಳ ವಿದ್ಯಮಾನ ಘಟಿಸಿದೆ.