Campus Interview  

(Search results - 2)
  • BMS final year student got job and RS 30 lakh per yearBMS final year student got job and RS 30 lakh per year

    EducationFeb 9, 2021, 2:25 PM IST

    ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

    ಕ್ಯಾಂಪಸ್ ಸಂದರ್ಶನ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿ ಬೆಳೆದು ಬಂದಿರುವ ಸಂಗತಿಯಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕ್ಯಾಂಪಸ್ ಸಂದರ್ಶನಗಳು ನಡಿದಲ್ಲಿ. ಇದಕ್ಕೆ ಕೊರೊನಾ ಸೋಂಕು ಕಾರಣ. ಆದರೂ ಕೆಲವು ಕಂಪನಿಗಳು ಆನ್‌ಲೈನ ಮೂಲಕ ಸಂದರ್ಶನ ಮಾಡುತ್ತಿವೆ, ಇಲ್ಲೊಬ್ಬ ವಿದ್ಯಾರ್ಥಿ ಲಕ್ಷಾಂತರ ಸಂಬಳದ ನೌಕರಿ ಗಿಟ್ಟಿಸಿಕೊಂಡಿದ್ದಾನೆ.

  • Wipro offers good package for freshers apply soonWipro offers good package for freshers apply soon

    BUSINESSOct 25, 2018, 5:11 PM IST

    ವಿಪ್ರೋದಲ್ಲಿ ಫ್ರೆಶರ್ಸ್‌ಗೂ ಕೈತುಂಬ ಸಂಬಳ: ಈಗ್ಲೇ ರೆಸ್ಯೂಮ್ ಕಳ್ಸಿ!

    ವಿಪ್ರೋ ಸಂಸ್ಥೆ ಹೊಸದಾಗಿ ತನ್ನ ಕಂಪನಿ ಸೇರುವ ಉದ್ಯೋಗಿಗಳ ವೇತನವನ್ನು ವಾರ್ಷಿಕ 3.5 ಲಕ್ಷ ರೂ. ನಿಗದಿ ಮಾಡಿದೆ. ಅದರಂತೆ ವಿಪ್ರೋ ಫ್ರೆಶರ್ಸ್ ವೇತನ ಇದೀಗ ತಿಂಗಳಿಗೆ 30 ಸಾವಿರ ರೂ. ಆಗಲಿದ್ದು, ಶಿಕ್ಷಣ ಮುಗಿಸಿ ಈಗಷ್ಟೇ ಇಂಡಸ್ಟ್ರಿಗೆ ಕಾಲಿಡುವವರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ.