Asianet Suvarna News Asianet Suvarna News
7 results for "

Campco

"
Dont mislead About arecanut says CAMPCO snrDont mislead About arecanut says CAMPCO snr

'ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ'

  • ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಅಡಕೆ ಬಗ್ಗೆ ಹೇಳಿಕೆ
  • ಈ ಹೇಳಿಕೆ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿಕೆ

Karnataka Districts Nov 10, 2021, 2:30 PM IST

Karnataka Business Award To HM Krishna Kumar of CAMPCO Ltd podKarnataka Business Award To HM Krishna Kumar of CAMPCO Ltd pod
Video Icon

ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌ ಗೆದ್ದ ಎಚ್‌. ಎಂ. ಕೃಷ್ಣಕುಮಾರ್!

ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಕೊರೋನಾ ವೇಳೆ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೇ ರಾಜ್ಯದ ಉದ್ಯಮಿಗಳು. ಈ ಉದ್ಯಮಿಗಳಿಂದ ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಹೀಗಿರುವಾಗ ಈ ದಿನದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಗೆದ್ದಿರುವುದು ದ ಕ್ಯಾಂಪ್ಕೋ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಎಚ್‌. ಎಂ. ಕೃಷ್ಣಕುಮಾರ್

BUSINESS Oct 4, 2021, 6:35 PM IST

Indias First Jackfruit Chocolate is Now Availabe in Market at Karnataka grgIndias First Jackfruit Chocolate is Now Availabe in Market at Karnataka grg

ಮಂಗಳೂರು: ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೇಟ್‌ ಮಾರ್ಕೆಟ್‌ಗೆ..!

ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇದೀಗ ಜಾಕ್‌ಫ್ರೂಟ್‌ ಎಕ್ಲೇರ್‌ ಹೆಸರಿನಲ್ಲಿ ಚಾಕಲೇಟ್‌ ತಯಾರಿಸಿದ್ದು ಸೋಮವಾರ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಹಲಸಿನ ಹಣ್ಣಿನಿಂದ ಚಾಕಲೇಟ್‌ ಉತ್ಪನ್ನ ಮಾರುಕಟ್ಟೆಗೆ ಹೊರಬರುತ್ತಿರುವುದು ಭಾರತದಲ್ಲಿ ಇದೇ ಮೊದಲು ಎಂದು ಕ್ಯಾಂಪ್ಕೋ ಹೇಳಿಕೊಂಡಿದೆ.
 

BUSINESS Jul 12, 2021, 9:31 AM IST

Campco Buy Areca in farmers Doorstep snrCampco Buy Areca in farmers Doorstep snr

ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಅಡಕೆ ಬೆಳೆಗಾರರಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್ ಏನದು ಇಲ್ಲಿದೆ ಮಾಹಿತಿ...

Karnataka Districts Oct 12, 2020, 3:13 PM IST

Campco always Farmers will wisher Company Says Directer Shambuliga HegadeCampco always Farmers will wisher Company Says Directer Shambuliga Hegade

ಕ್ಯಾಂಪ್ಕೋ ಕೃಷಿ, ಕೂಲಿ ಕಾರ್ಮಿಕರ ಹಿತೈಷಿ: ಶಂಭುಲಿಂಗ ಹೆಗಡೆ

ಕೃಷಿ ಉತ್ಪನ್ನಗಳಾದ ಅಡಕೆ, ಕಾಳುಮೆಣಸು, ಕೋಕೋ, ರಬ್ಬರ್‌ ಸಂಸ್ಥೆ ವತಿಯಿಂದ ಮಾರುಕಟ್ಟೆ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಅಡಕೆ ಬೆಳೆಗಾರರು ಕ್ಯಾಂಪ್ಕೋ ಜೊತೆಗೆ ನಿರಂತರ ವ್ಯವಹಾರ ಮಾಡುವ ಜೊತೆಗೆ ಸಂಸ್ಥೆಯ ಜೊತೆಗೆ ತಮ್ಮ ಆರ್ಥಿಕ ಸದೃಢತೆಯನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

Karnataka Districts Jun 9, 2020, 8:43 AM IST

Areca nut buying quantity increased in mangaloreAreca nut buying quantity increased in mangalore

ನಾಳೆಯಿಂದ ಕ್ಯಾಂಪ್ಕೋ ಅಡಕೆ ಖರೀದಿ ಮಿತಿ ಏರಿಕೆ, ಒಬ್ಬರಿಗೆ ಎಷ್ಟು ಕ್ವಿಂಟಾಲ್‌..?

ಲಾಕ್‌ಡೌನ್‌ ಸಮಯದಲ್ಲಿ ಬೆಳೆಗಾರರಿಗೆ ನೆರವಾಗಲು ಅಡಕೆ ಖರೀದಿ ನಡೆಸುತ್ತಿರುವ ಕ್ಯಾಂಪ್ಕೋ ಸಂಸ್ಥೆ, ಇದೀಗ ಗ್ರಾಹಕರು ಮಾರಾಟ ಮಾಡುವ ಮಿತಿಯನ್ನು ಹೆಚ್ಚಿಸಿದೆ. ಇಲ್ಲಿದೆ ಡೀಟೇಲ್ಸ್‌

Karnataka Districts May 3, 2020, 7:28 AM IST

Campco assures no price fall for areca nutCampco assures no price fall for areca nut

ಲಾಕ್‌ಡೌನ್‌: ಕುಸಿಯಲಿದೆಯಾ ಅಡಕೆ ಬೆಲೆ..? ಕ್ಯಾಂಪ್ಕೋ ಹೇಳಿದ್ದಿಷ್ಟು

ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಕ್ಷೇತ್ರಗಳಿಗೂ ಆರ್ಥಿಕ ಹೊಡೆತ ಬೀಳುವ ಭೀತಿ ಇದ್ದು, ಅಡಕೆ ಬೆಲೆಯಲ್ಲಿ ಕುಸಿತವಾಲಿದೆಯೇ..? ಅಥವಾ ಸ್ಥಿರತೆ ಉಳಿಯಲಿದೆಯಾ ಎಂಬ ಬಗ್ಗೆ ಕ್ಯಾಂಪ್ಕೋ ಮಾಹಿತಿ ನೀಡಿದೆ.

Karnataka Districts Apr 18, 2020, 9:11 AM IST